Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

From ekavi YUVAPREMI

ಕನ್ನಡದೊಳು ಜನನ
ಕನ್ನಡ ತಣಿಸಲು ತನುಮನ
ಕನ್ನಡ ಬೆರೆಸಿತು ಜನಮನ
ಕನ್ನಡ ನುಡಿ ನೀ ಅನುದಿನ
ಕನ್ನಡ ತರಲಿದೆ ಸುದಿನ
ಕನ್ನಡಕಿರಲಿ ನಿನ್ನಯ ನಮನ


EKAVI-ಯುವಪ್ರೇಮಿ

ನಾನ್ ಕಲ್ತಿದ್ ಕೋಟಿ ಭಾಶೆ, ಆದ್ರೆ ನಾ ಹಾಡೋದ್ ಒಂದೆ ಭಾಶೆ.. ಕನ್ನಡ…!! ಕನ್ನಡ..!!

______________________________________________

ಕರ್ನಾಟಕವೆಂದರೇನು? ಹೆಸರೇ ಬರಿಯ ಮಣ್ಣಿಗೆ?
ಮಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ,
ಬೆಂಕಿ ಕಣಾ, ಸಿಡಿಲು ಕಣಾ, . . .

ಸಿರಿಗನ್ನಡಂ ಗಲ್ಗೆ ಸಿರಿಗನ್ನಡಂ ಬಾಳ್ಗೆ

-ರಾಷ್ಟಕವಿ ಕುವೆಂಪು
_____________________________

ಮನದ ಮೌನವ ಮೆಲ್ಲನೆ ಸವಿಯೆ…!!
ಮೊಗದ ನಗೆಯನು ಹಂಚಿದರೆ ರುಚಿಯೆ..
ಮಾತದು ಮಲ್ಲಿಗೆಯ ನೆನೆಸುವಂತಿರಬೇಕು…!!
ಸ್ನೆಹದ ಸುಧೆಯನು ಸಧಾ ಸುರಿಸುತಿರಬೇಕು…
ನೋಟದ ಹಸಿ ನುಣುಪದು ಮನ ನಾಟಬೇಕು…
ಈ ಎಲ್ಲದರ ಒಡೆಯ ನಾನಾಗಬೇಕು…!!

EKAVI-ಯುವಪ್ರೇಮಿ 
____________________________________

November 10, 2007 - Posted by | EKAVI YUVAPREMI

No comments yet.

Leave a comment