Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

Tejaswi Namana-youtube -EKAVI mattu CHUSAPA

Tejaswi Namana – ತೇಜಸ್ವಿ ನಮನ – EKAVI mattu CHUSAPA
September 23rd 2008 at K R pet, Mandya dt.
Poorna chandra Tejaswi was a great writer in kannada…
http://www.youtube.com/watch?v=9NeraNnvg_s

Speech by Poornachandra Tejaswi son of RASHTRAKAVI KUVEMPU in Padayatre 1985(KRRS)
http://www.youtube.com/watch?v=WDDnleQC2Vo&NR=1
Poorna chandra Tejaswi was a great writer in kannada…

The humanism of Poornachandra Tejaswi
http://www.youtube.com/watch?v=ysOTlCpfoe0
churumuri.com video of sahitya akademi award winner …

September 29, 2008 Posted by | EKAVI Group, TEJASVI | 1 Comment

Tejasvi Namana Program, K R PET, Mandya Dt.-ekavi Meetings at Bangalore-Mysore-Gulbarga

namaskara,
 
ekavi program along with CHU SA PA of K R PET.  [ Chutuku Saahitya Parishat , K R PET Branch ]
 
Tejasvi Namana.
 
September 23 rd 2008.
 
ekavi K R PET members are organising the program with the help of Chu Sa Pa.
 
inthi
 
ekavi and EKAVI K R PET committee members

ekavi_kr_pet_tejasvi_namana_2

________________________

EKAVI MYSORE MEETING ON 21-9-2008, SUNDAY at 4:30 PM

ಈಕವಿ ಮೈಸೂರು ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಮುಂದೆ ಮಾಡಬಹುದಾದ ಕನ್ನಡಪರ ಕೆಲಸಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಎಲ್ಲಾ ಕನ್ನಡಿಗರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ. ತಮ್ಮ ಸುತ್ತಮುತ್ತಲಿನ ಕನ್ನಡಿಗರಿಗೂ ತಿಳಿಸಿ, ಅವರನ್ನು ಕರೆತನ್ನಿ, ತಮ್ಮ ಅತ್ಯಮೂಲ್ಯ ಸಹಕಾರ ನಮಗೆ ಅವಶ್ಯಕ. ಬನ್ನಿ ಸ್ನೇಹಿತರೆ, ಒಟ್ಟಾಗಿ ಕನ್ನಡದ ಕೆಲಸಕ್ಕೆ ಮುಂದಾಗೋಣ.
ಸ್ಥಳ : ಜವರೇಗೌಡ ಉದ್ಯಾನವನ,  ೫ನೇ ಅಡ್ಡರಸ್ತೆ, ೯ನೇ ಮುಖ್ಯ ರಸ್ತೆ, ಸರಸ್ವತಿಪುರಂ, ಮೈಸೂರು ೫೭೦೦೦೯.
ಸಮಯ : ಸಂಜೆ ೪.೩೦ ಗಂಟೆಗೆ.
DATE : 21st September 2008

Join : EKAVI ಈ-ಕವಿ main COMMUNITY on ORKUT –
http://www.orkut.com/Community.aspx?cmm=23145031
EKAVI activities on picasaweb album
http://picasaweb.google.com/vmkumaraswamy

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಶಿವಕುಮಾರ್ : ೯೯೭೨೨೧೦೪೧೩, ವಿನೋದ್ ಕುಮಾರ್ : ೯೯೧೬೦೧೯೫೫೯, ವಿದ್ಯಾರಾಣಿ : ೯೮೮೦೨೨೯೧೪೫,
ಈಶಕುಮಾರ್ :೯೯೦೦೫೦೩೩೪೦, ಶೈಲಜಾ : ೯೮೪೪೧೦೯೫೧೦, ಹರ್ಷಜೀವನ್ : ೯೮೮೦೫೦೬೦೨೧

ನಿಮ್ಮ ಶಿವು
nimmashivu

________________________________________________

EKAVI meeting in Bangalore on SUNDAY, SEPTEMBER 21st 2008 at 4:30 PM

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
AGENDA
EKAVI Localities in Banaglore, EKAVI Programs,
EKAVI working relationship with other NGO’s
EKAVI Districts and Talukhs Programs

ADDRESS
12, SUMERU, Sir M. N. Krishna Rao Rd. Basavangudi, Bangalore 56004.
Mr. Vikram Simha – (080) 2656 5058 and 98860-20774,
Join : EKAVI ಈ-ಕವಿ main COMMUNITY on ORKUT –
http://www.orkut.com/Community.aspx?cmm=23145031
EKAVI activities on picasaweb album
http://picasaweb.google.com/vmkumaraswamy

Shiva Kumar [Mysore] – 99722 10413, Gunasagari Nagaraju – 94489 27995, Ramesh Babu – 98458 90699,
Vishnuvardana[Nelamangala] – 98448 35610., Karthik ., Girish, Harsha,
Vinay – 99646 27100, Shreevyas – 98800 44146.,  Sachin – ,
Manju Gowda ., Srinivas Murthy , Umesh and Girija .,
Nayana, Kanchana, Sharada, Asha Latha., Shilpa.,

____________________________________________________

EKAVI  KALBURGI – GULBARGA,  meeting on Sunday,  September 21st 2008.

 Place : H.No LIG 41 , Shanti nagar KHB colony near Central Bus Stand M.S.K Mill Road Kalburgi.

 Mobile – 94800 01845.
 
Join : EKAVI ಈ-ಕವಿ main COMMUNITY on ORKUT –
http://www.orkut.com/Community.aspx?cmm=23145031
EKAVI activities on picasaweb album
http://picasaweb.google.com/vmkumaraswamy
 
inthi
Babu Rao

_________________________________________________________

September 18, 2008 Posted by | EKAVI, EKAVI Group | 2 Comments

kannada tantramsha

  1. https://sites.google.com/site/kannadatantramsha/

September 17, 2008 Posted by | Anbarsan on NUDI, KAGAPA and KGP, Baraha, KANNADA, Kannada Software Development -KSD, KGP, KGP Founder Secretary on KSD issues, KSD Disscussions | 4 Comments

kaadu kudure

kadu kudure

http://www.youtube.com/watch?v=CEGIXGYIv1M&feature=related

________________________

ತೇರ ಎರಿ ಅಂಬರದಾಗೆ(ಪರಸಂಗದ ಗೆಂಡೆತಿಮ್ಮ)

This translation is from the viewer Sunilhh.ಸಾಹಿತ್ಯ: ದೊಡ್ಡ ರಂಗೇಗೌಡಸಂಗೀತ: ರಾಜನ್-ನಾಗೇಂದ್ರಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂತೇರಾ ಏರಿ ಅಂಬರದಾಗೆ ನೇಸರು ನಗುತಾನೆ..ಮರಗಿಡ ತೂಗ್ಯಾವೆ…ಹಕ್ಕಿ ಹಾಡ್ಯಾವೇ…ಬೀರ್ಯಾವೇ, ಚೆಲುವಾ ಬೀರ್ಯಾವೇಬಾ, ನೋಡಿ ನಲಿಯೋಣ ತಮ್ಮಾನಾವ್, ಹಾಡಿ ಕುಣಿಯೋಣ ತಮ್ಮಾ ಬೇಲಿ ಮ್ಯಾಗೆ ಬಣ್ಣ ಬಣ್ಣದಹೂವು ಅರಳ್ಯಾವೆಆ ಹೂವ ಮೇಲೆ ತುಂಬಾ ಸಣ್ಣ ಚಿಟ್ಟೆ ಕುಳಿತ್ಯಾವೆಬಾಗಿ ಬಾಗಿ ಅತ್ತ ಇತ್ತ ಬಾಳೆ ಬಳುಕ್ಯಾವೆಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ||ಕುಂತರೆ ಸೆಳೆವ, ಸಂತಸ ತರುವ||ಹೊಂಗೆ ತೊಂಗೆ ತೂಗಿ ತೂಗಿಗಾಳಿ ಬೀಸ್ಯಾವೇ ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..ಮರಗಿಡ ಕೂಗ್ಯಾವೇ…ಹಕ್ಕಿ ಹಾಡ್ಯಾವೇ…ಮರಗಿಡ ಕೂಗ್ಯಾವೇ…ಚಿಲಿಪಿಲಿ ಹಕ್ಕಿ ಹಾಡ್ಯಾವೇ…ಭೂಮಿ ಮೇಲೆ ಹಚ್ಚ ಹಚ್ಚಗೆ ಹಾದಿ ತೆಗೆದಾವೆಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳಿದ್ಯಾವೆಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆಆ ಮೌನವ ಗಾನ ಎಲ್ಲರ ಮನಸಾ ಸೆಳೆದಾವೆ||ಭಾವಾ ಬಿರಿದು, ಹತ್ತಿರ ಕರೆದು ||ಮಾವು ಬೇವು ತಾಳೆ ತೆಂಗುಲಾಲಿ ಹಾಡ್ಯಾವೆ ||ತೇರಾ ಏರಿ…||ಭೇದಭಾವ ಮುಚ್ಚುಮರೆ ಒಂದು ಮಾಡ್ದೇನೆಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ||ಪ್ರೀತಿ ಬೆಳೆದೆ ಸ್ನೇಹ ಕಳೆದು||ನಗುತ ನಗುತ ನಾವು ನೀವು ಸವಿಯುವ ಸುಖವನ್ನೇ

ತೇರ ಎರಿ ಅಂಬರದಾಗೆ(ಪರಸಂಗದ ಗೆಂಡೆತಿಮ್ಮ)

http://www.youtube. com/watch? v=W_DMD0LzVGY

September 8, 2008 Posted by | KANNADA Songs | 7 Comments