ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL – EKAVI
ಈಕವಿ ನೆಡೆದು ಬಂದ ಹಾದಿ
ಆತ್ಮೀಯ ಕನ್ನಡಿಗರೆ, ಕರ್ನಾಟಕ ಮತ್ತು ಕನ್ನಡದ ಇಂದಿನ ದುಃಸ್ಥಿತಿಯ ಅರಿವು ತಮಗೆ ಇದ್ದೇ ಇದೆ. ಅನ್ಯ ರಾಜ್ಯಗಳ ಜನಗಳು ವಲಸೆ ಬಂದು ಇಲ್ಲಿ ತಮ್ಮದೇ ಭಾಷೆ ಮತ್ತು ಸಂಸ್ಕೃತಿಗಳನ್ನು ಹೇರುತ್ತಲಿದ್ದಾರೆ. ಇದರಿಂದಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಸೊರಗಿ ಅಳಿವಿನತ್ತ ಸಾಗಿದೆ. ನಮ್ಮ ನಾಡಿನಲ್ಲೇ, ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಹೆಣಗಬೇಕಾಗಿರುವ ಪರಿಸ್ಥಿತಿ ಉಂಟಾಗಿರುವುದು ನಮ್ಮೆಲ್ಲರ ದುರದೃಷ್ಟವೇ ಸರಿ.
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ)ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.ಈ-ಕವಿಯು ಹೆಚ್ಚಾಗಿ ಉತ್ಸಾಹಿ ಯುವಕರನ್ನು ಸದಸ್ಯರನ್ನಾಗಿಹೊಂದಿದ್ದು, ಅವರಲ್ಲಿ ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಿದ್ದಾರೆ.
ನಿಮ್ಮಲ್ಲಿ, ಯಾರಿಗದ್ರು, ನಿಮ್ಮ ಜಿಲ್ಲೆಯ ಪರವಾಗಿ ಸೇವೆ ಸಲ್ಲಿಸಲು ಆಸಕ್ತಿ ಇದ್ದರೆ, ಈಕವಿ ಜೊತೆ ಯಲ್ಲಿ ಬಾಗವಹಿಸಲು ಇಷ್ಟ ಇದ್ದರೆ, ನನ್ನ ಇಮೇಲ್ ಗೆ ಉತ್ತರ ಕೊಡಿ. ನಿಮ್ಮ ದೂರವಾಣಿ ಸಂಖ್ಯೆ ಯನ್ನು ಕಳಿಸಿ. ekavivmk@gmail.com,
ಈಚಿನ ದಿನಗಳಲ್ಲಿ ಈ-ಕವಿ ಸಂಸ್ಥೆಯ ನಾವು, ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ-ಮೇಲ್, ಅಂತರ್ಜಾ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ.ಕರ್ನಾಟಕದಾದ್ಯಂತ ಮತ್ತು ಹೊರಗೆ ಕನ್ನಡದ ಕೀರ್ತಿ, ಗೌರವಗಳನ್ನು ಎತ್ತಿಹಿಡಿಯುವ ಎಲ್ಲ ಕನ್ನಡಿಗರು, ಬಳಗಗಳು, ಕೂಟಗಳು, ಸಂಸ್ಥೆಗಳು, ವೇದಿಕೆಗಳೊಡನೆ ನಾವು ಕೆಲಸ ಮಾಡಲು ಮುಂದಾಗಿದ್ದೇವೆ.
ಕನ್ನಡವು ಹೇಗೆ ಇರಬೇಕೆಂದರೆ?
ಕನ್ನಡವೇ ಸತ್ಯ-ಕನ್ನಡವೇ ನಿತ್ಯ
ಕನ್ನಡವು ಹೇಗೆ ಇರಬೇಕೆಂದರೆ?
ಕಬ್ಬಿಣ ರಸವು ಕಬ್ಬಿನಲ್ಲಿ ಅಡಗಿರುವಂತೆ
ಜೇನಿನ ಹನಿಯು ಜೇನು ತುಪ್ಪದಲ್ಲಿ ಅವಿತಿರುವಂತೆ
ನಮ್ಮೂರಲ್ಲಿ ಹುದುಗಿರುವ ಅಭಿಮಾನದಂತೆ
ಎಲೆಲ್ಲು ಪಸರಿಸಲಿ ‘ಈ-ಕವಿ’ ಕನ್ನಡ ಕಂಪನದಂತೆ
ಮಾತೃ ಭಾಷೆಯಾವುದು? ಎಂದರೆ ಕನ್ನಡ ಕನ್ನಡ ಎಂಬಂತೆ
ಸುತ್ತಲು ಹರಡಲಿ ಮಲ್ಲಿಗೆ ಕಂಪಿನಂತೆ
ಕನ್ನಡ ಮಾತೆಯಾ ಆಶೀರ್ವಾದವಿರಲಿ ಎಂದು ಆ ತಾಯಿಯಲ್ಲಿ ನಮ್ರತೆಯಿಂದ ಬೇಡುವೆ.
ಎಸ್.ಪಾರ್ವತಿ
ನಿವ್ರತ್ತ ಮುಖ್ಯ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗಂಜಾಂ)
ಶ್ರೀರಂಗ ಪಟ್ಟಣ
ಮಂಡ್ಯ ಜಿಲ್ಲೆ
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ನಮ್ಮ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.
ಈ-ಕವಿ ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ.ಕನ್ನಡಕ್ಕಾಗಿ ಅಂತರ್ಜಾಲದಲ್ಲಿ ಹುಟ್ಟಿಕೊಂಡ ಒಂದು ತಂಡ. ಕನ್ನಡದಏಳಿಗೆಗೆ ಶ್ರಮಿಸುತ್ತಿರುವ ಎಲ್ಲ ಕನ್ನಡಿಗರನ್ನು ಒಂದೆಡೆ ಸೇರಿಸಿದೆ.ಅಕ್ಟೋಬರ್ ೪- ೨೦೦೩ರಂದು ಈ-ಕವಿ ಡಾ|| ಚಂದ್ರಶೇಖರ ಕಂಬಾರ ರವರಿಂದ ಅಮೇರಿಕದ ಕ್ಯಾಲಿಫೋರ್ನಿಯದಲ್ಲಿ ಉದ್ಘಾಟನೆನೆರವೇರಿತು.
ದಿನಾಂಕ ೧೮ ಜನವರಿ ೨೦೦೪ ರಂದು “ಈ-ಕವಿ“ ಬೆಂಗಳೂರಿನಲ್ಲಿ ಉದ್ಘಾಟನೆ. ಈಗಾಗಲೆ ಪ್ರಪಂಚದ ಮೂಲೆ ಮೂಲೆಯನ್ನು ತಲುಪಿ ಅಮೇರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಸಿಂಗಪೂರ್, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಕೆನಡ, ಮಲೇಷಿಯ, ಸೌದಿ ಮುಂತಾದ ದೇಶಗಳಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ,ಹಾಗೆಯ ಭಾರತದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ಹಾಸನ, ಗುಲ್ಬರ್ಗ, ಮಂಡ್ಯ, ದಾವಣಗೆರೆ, ತಿಪಟೂರು, ಮಾಗಡಿ, ಚೆನ್ನರಾಯಪಟ್ಟಣ, ನೆಲಮಂಗಲ, ಬೆಳಗಾವಿ, ಬಳ್ಳಾರಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ನಲ್ಲಿ ಈ-ಕವಿಯು ಹರಡಿಕೊಂಡಿದೆ.
“ಈ-ಕವಿ” ಸಂಸ್ಥೆಯು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಈಗಾಗಲೆ ಸರ್ಕಾರಕ್ಕೆ ಒತ್ತಾಯ ಹೇರಿ, ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಹಾಗೆಯೇ ಆಡಳಿತ ಭಾಷೆ ಕನ್ನಡವಾಗಿಸಲು ಕನ್ನಡ ತಂತ್ರಾಂಶದ ಅವಶ್ಯಕತೆ ಎಷ್ಟು ಅಗತ್ಯ ಎಂದು ಕನ್ನಡಿಗರಿಗೆ ಮನವರಿಕೆ ಮಾಡಿಕೊಟ್ಟು,ಕನ್ನಡ ತಂತ್ರಾಂಶದ ಸ್ಥಿತಿ Uತಿಗಳ ಬಗ್ಗೆ ಚಿಂತಿಸಿ ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರದ ಜೊತೆ ಸ್ಪಂದಿಸುತ್ತಿದೆ.
“ಈ-ಕವಿ” ಸಂಸ್ಥೆಯು ಕನ್ನಡಪರ ಹೋರಾಡುತ್ತಿರುವ ಇತರೆ ಸಂಘ ಸಂಸ್ಥೆಗಳು, ಬಳಗಗಳು, ಕೂಟಗಳು, ವೇದಿಕೆಗಳು ಇವುಗಳ ಜೊತೆ ಕೆಲಸ ಮಾಡುತ್ತಿದೆ.
೧.ಯಾವುದೊ ಒಂದು ಖಾಸಗಿ ಸಂಸ್ಥೆಯ ಸ್ವಾಮ್ಯದಲ್ಲಿ ಕುಗ್ಗುತ್ತಿದ್ದ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ಸರ್ಕಾರವು ಕನ್ನಡ ತಂತ್ರಾಂಶದ ಬಗ್ಗೆ ಗಮನ ಹರಿಸುವಂತೆಮಾಡಿದೆ.
೨. ಈಗಾಗಲೆ ಮಂಡ್ಯ, ಹಾಸನ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಪ್ರತಿ ವರ್ಷ ಶಾಲೆಯ ಆರಂಭದಲ್ಲಿ ವಿತರಿಸಲಾಗುತ್ತಿದೆ.
೩.ಚಿತ್ರಮಂದಿರ ಮಾಲಿಕರು ಮತ್ತು ಕೆಲವು ನಿರ್ಮಾಪಕರ ಕನ್ನಡ ವಿರೋಧಿ ನಿಲುವು ಹಾಗೂ ಪರಭಾಷಾ ವ್ಯಾಮೋಹವನ್ನು ವಿರೋಧಿಸಿ ಸಾಫ್ಟ್‌ವೇರ್ ತಂತ್ರಜ್ಞರು ಬೀದಿಗಿಳಿದು ಹೋರಾಟ ನಡೆಸಿದರು.
೪.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಅಂದಿನ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ರವರಲ್ಲಿ ಮನವಿ ಸಲ್ಲಿಸಿ,ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಅದರ ಪರಿಣಾಮವಾಗಿ ಐ.ಟಿ. ಮತ್ತು ಬಿ.ಟಿ. ಕಂಪನಿಗಳಾದ ಇನ್‌ಫೊಸಿಸ್, ವಿಪ್ರೊ, ಬಯೋ ಕಾನ್ ಕಂಪನಿಗಳ ಮುಖ್ಯಸ್ಥರು ಎಚ್ಚೆತ್ತುಕೊಂಡರು.
೫. ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವದ ಅಂಗವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾವ ಗೀತೆ ಮತ್ತು ಏಕ ಪಾತ್ರಾಭಿನಯದ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಿದ್ದೆವು.
೬.ದಿನಾಂಕ ೧೨ ಡಿಸೆಂಬರ್ ೨೦೦೪ ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ,ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕುವೆಂಪು ಜನ್ಮಶತಮಾನೋತ್ಸವದ ಆಚರಿಸಿದೆವು.
೭. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಪ್ರಕಟಣೆಗಳನ್ನು ಮಾಡುತ್ತಿರುತ್ತೇವೆ.
೮.ರೇಡಿಯೊ ಸಿಟಿ(ಎಫ್ ಎಂ ೯೧)ನಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಿಗೆ ಬರುವಂತೆ ಒತ್ತಾಯಿಸಿದ ಸುಮಾರು ೧೦ಸಾವಿರ ಜನರ ಸಹಿಸಂಗ್ರಹ ಮಾಡಿ, ಇದನ್ನು ರೇಡಿಯೊ ಸಿಟಿ ಆಡಳಿತ ವರ್ಗದರೊಂದಿಗೆ ಚರ್ಚಿಸಿ ಪ್ರೈಂ ಟೈಂನಲ್ಲಿ ಪ್ರಸಾರವಾಗುವಂತೆ ಮಾಡಿದೆವು.
೯.ಗ್ರಾಮೀಣ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ,ಅಧ್ಯಯನದಕ್ರಮ,ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆಗಳಾದ ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರದ ಜವಹರ್ ನವೋದಯ ವಿದ್ಯಾಲಯಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
೧೦.ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ,ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡಲಾಗುತ್ತಿದೆ.
೧೧.ಡಾ||ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಹಾಗು ನೇತ್ರದಾನ ಶಿಬಿರ ನಡೆಸಲಾಯಿತು. ಡಾ|| ರಾಜ್‌ರವರ ಸಮಾದಿಯ ಬಳಿ ೧೦೦೧ ದೀಪಗಳನ್ನು ಹಚ್ಚಿ“ದೀಪ ನಮನ“ ಸಲ್ಲಿಸಿದೆವು.ಆಗಸ್ಟ್ ೬ ರಂದು ಡಾ|| ರಾಜ್ ಸವಿನೆನಪಿಗಾಗಿ “ನಾದಮಯ ಈ ಲೋಕವೆಲ್ಲ.“ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ ನಟರಾದ ಕೆ.ಎಸ್.ಅಶ್ವಥ್ ರವರಿಗೆ ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.
೧೨. “ ನಾದಮಯ ಈ ಲೋಕವೆಲ್ಲ”-ರಸಸಂಜೆ ಕಾರ್ಯಕ್ರಮದಲ್ಲಿ ಸುಮಾರು ೧೩ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿದೆವು.
೧೩. ರಾಷ್ಟ್ರಪ್ರಶಸ್ಥಿ ಪಡೆದ ಚಲನಚಿತ್ರಗಳಾದ ಬೇರು, ಹಸೀನಾ, ಸ್ಟಂಬಲ್ ಮುಂತಾದ ಕಲಾತ್ಮಕ ಚಿತ್ರಗಳ ವಿಶೇಷ ಪ್ರದರ್ಶನದೊಂದಿಗೆ,ಆ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವೆ.
“ಈ-ಕವಿ” ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.”ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ಪ್ರತಿ ಜಿಲ್ಲೆಗಳಲ್ಲಿ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ಬನ್ನಿ ಸೋದರರೇ, ನಾವೆಲ್ಲ ಒಂದಾಗಿ ದುಡಿಯೋಣ.
ಎಲ್ಲಾದರು ಇರು
ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ….! ಎಂಬ ಕುವೆಂಪು ಅವರ ಕನ್ನಡ ಸಾಲುಗಳಿಗೆ ಅನ್ವಯವಾಗುವಂತೆ ೨೦೦೪ ರಿಂದ ಕನ್ನಡಕ್ಕಾಗಿ, ಕನ್ನಡದ ಅಭಿವೃದ್ದಿಗಾಗಿ, ಕನ್ನಡದ ಉಳಿವು-ಬೆಳವಣಿಗೆಗಾಗಿ ಪುಟಿದೆದ್ದು “ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ ಈ-ಕವಿ”ಪ್ರಪಂಚದಾದ್ಯಂತ ಕನ್ನಡಿಗರನ್ನು ಅಂತರ್ಜಾಲದ ಮುಖೇನ ಒಗ್ಗೂಡಿಸಿ ಕನ್ನಡದ ಪರ ಧನಿ ಎತ್ತುವ ಮೂಲಕ ಕನ್ನಡ ತಾಯಿಯ ಕರ್ತವ್ಯದ ಸೇವೆಯನ್ನು ಮಾಡುತ್ತಾ ಬಂದಿದೆ ಈ-ಕವಿ .
ಹನಿ ಹನಿ ಗೂಡಿದರೆ ಹಳ್ಳ..!ಎಂಬಂತೆ ಕನ್ನಡಿಗರನ್ನು ಒಟ್ಟುಗೂಡಿಸುವ ಕೆಲಸಕ್ಕೆ ಕೈ ಹಾಕಿದ ಅಮೇರಿಕಾ ವಾಸಿ ಮೂಲತಃ ಕರ್ನಾಟಕದ ಬೆಂಗಳೂರಿನ ನೆಲಮಂಗಲದ ಬಳಿಯ ಮಾರಪ್ಪನಪಾಳ್ಯ ಕನ್ನಡದ ಮಣ್ಣಿನ ಕುಡಿ “ವಿ.ಎಂ.ಕುಮಾರಸ್ವಾಮಿ” ಯಶಸ್ವಿಯಾಗಿದ್ದಾರೆ. ಇವರ ಜೊತೆಗೆ ಕೈ ಜೋಡಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡ
ತಂತ್ರಾಂಶದಲ್ಲಿ ಆಗಿರುವ ಅಪಾರ ಪ್ರಮಾಣದ ದೋಷಗಳನ್ನು ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿದ ಸಾಹಿತಿ ದಿವಂಗತ “ಪೂರ್ಣ ಚಂದ್ರ ತೇಜಸ್ವಿ” ಹಾಗು ವಿಧಾನ ಪರಿಷತ್ ಸದಸ್ಯ ಮತ್ತು ಸಾಹಿತಿ “ಚಂದ್ರಶೇಖರ ಕಂಬಾರ” ಇವರುಗಳು ” ಈ-ಕವಿ” ತೇರನ್ನು ಕಟ್ಟಿದ ಪ್ರಮುಖರು.
ಹೀಗೆ ಹಲವು ಜನರು ಒಬ್ಬರಿಂದ ಒಬ್ಬರಿಗೆ ಈ-ಕವಿ ದ್ಯೆಯೋದ್ದೆಶಗಳನ್ನು ಕೇಳಿ ತಾವು ಸಹ ಸಕ್ರಿಯವಾಗಿ ಭಾಗವಹಿಸಲು ಮುಂದಾಗಿ ಇಂದು ಕರ್ನಾಟಕದ ರಾಜ್ಯದಲ್ಲಿ ನೆಲೆಯುರುತ್ತಾ ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಗಮನ ಸೆಳೆದು ಕನ್ನಡದ ಹಾಗು ರಾಜ್ಯದ ಅಭಿವೃದ್ಧಿಗೆ ಮುನ್ನಡೆಯುತ್ತಿದೆ.
ಈ-ಕವಿಯ ಸಾಧನೆಗಳು ಹಲವಾರು ಶಾಲಾ-ಮಕ್ಕಳಿಗೆ ವೇತನ ಭರಿಸುವುದು, ಪುಸ್ತಕ-ಲೇಖನಿಗಳು, ಸಮವಸ್ತ್ರ ವಿತರಣೆ ಹಾಗು ವಿದ್ಯಾರ್ಥಿಗಳಿಗೆ ಕ್ರೀಧಾಭಿವೃದ್ದಿಗೆ ಉತ್ತೇಜನ ನೀಡುತ್ತಾ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಅವರ ಉತ್ತೇಜನಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ದಿ ಪಡಿಸಲಾಗಿದೆ ಮತ್ತು ಅಭಿವೃದ್ದಿ ಪಡಿಸುತ್ತಿದೆ.
ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕ್ರಾಯಕ್ರಮವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
೨೦೦೭ ರಿಂದ ೨೦೦೮ರ ವರೆಗೆ “ಈ-ಕವಿ” ವೇದಿಕೆ ಹಲವು ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡು ಬಂದಿದೆ.
೧).ಕನ್ನಡ ತಂತ್ರಾಂಶದ ಬಗ್ಗೆ
೨).ಈ-ಕವಿ ಮಾಹಿತಿ ಹಕ್ಕು ಕೈಪಿಡಿ ಬಗ್ಗೆ
೩).ಕನ್ನಡಿಗರಿಗೆ ಉದ್ಯೋಗ ದೊರಕಿಸಲು ಒಂದು ದೂರಗಾಮಿ ಯೋಜನೆಯನ್ನು ರಚಿಸಿದ್ದು ಸಂಬಂಧ ಪಟ್ಟ ಮಂತ್ರಿಗಳಿಗೆ ಮತ್ತು ಎಲ್ಲಾ ಪಕ್ಷಗಳ ಹಿರಿಯರಿಗೆ ಕೊಟ್ಟಿದೆ.
೪). ಕರ್ನಾಟಕ ಬೆಳೆಯಬೇಕಾಗಿರುವುದು ಹೊಸೂರು ಕಡೆಗೆ ಅಲ್ಲ, ಅದು ಉತ್ತರ ದಿಕ್ಕಿಗೆ(ಹಾಸನ-ಮಂಡ್ಯ-ಮೈಸೂರು- ತುಮಕೂರು-ಹುಬ್ಬಳ್ಳಿ-ಧಾರವಾಡ-ಗುಲ್ಬರ್ಗ-ಬೀದರ್) ಬೆಳೆಯಬೇಕು, ದಕ್ಷಿಣದ ಕಡೆಗಲ್ಲ ಎಂಬುದನ್ನೂ ಎಲ್ಲಾ ಹಿರಿಯರಿಗೆ ಗಮನಕ್ಕೆ ತಂದಿದ್ದೇವೆ.
೫).ಕರ್ನಾಟಕದ ಅಭಿವೃದ್ದಿಗಾಗಿ ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ರಾಜಧಾನಿ ಬೆಂಗಳೂರಿನಿಂದ ಮತ್ತು ಬಂದರುಗಳಿಗೆ ರೈಲಿನ ಸಂಪರ್ಕ ಕಲ್ಪಿಸಲು ಸೂಕ್ತ ಜಾಲದ ನಕ್ಷೆಯನ್ನು ಸಂಬಂಧಪಟ್ಟ ಮಂತ್ರಿಗಳಿಗೆ ಮತ್ತು ಎಲ್ಲಾ ಪಕ್ಷಗಳ ಹಿರಿಯರಿಗೆ ಕೊಟ್ಟಿದ್ದೇವೆ.
೬).ಮೈಸೂರು ವಿಶ್ವ ವಿದ್ಯಾಲಯದ ಆಶ್ರಯದಲ್ಲಿ “ಕುವೆಂಪು ಅಂತರರಾಷ್ಟ್ರೀಯ ತತ್ರಾಂಶ ಅಭಿವೃದ್ದಿ ಮತ್ತು ತಂತ್ರಜ್ಞಾನ ಕೇಂದ್ರ”ದ ಸ್ಥಾಪನೆಗೆ ಈ-ಕವಿ ನೆರವಾಗಿದೆ.
೭).ಈ-ಕವಿ ವತಿಯಿಂದ ಆಗಷ್ಟ್ ೨೨ ರಂದು ಮಂಡ್ಯದ ವಿಶ್ವ ಮಾನವ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕಾರ್ಯಕ್ರಮವನ್ನು ಶ್ರೀಲೋಕ ಪ್ರಕಾಶ್ ನಾರಾಯಣ ಅವರ ಸಮ್ಮುಖದಲ್ಲಿ ಏರ್ಪಡಿಸಲಾಗಿತ್ತು, ನೂರಾರು ಜನ ತಮ್ಮ ಭವಿಷ್ಯದ ಬಗೆಗೆ ಮಾಹಿತಿ ಪಡೆದರು.
೮).ಡಿಸೆಂಬರ್ ೨೯ ೨೦೦೭ರಲ್ಲಿ ಕುವೆಂಪು ಅವರ ಜನ್ಮ ದಿನಾಚರಣೆಯಂದು ಮಂಡ್ಯ ಈ-ಕವಿ ಉದ್ಘಾಟನೆ ಹಾಗು ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಇದೆ ಸಂದರ್ಭದಲ್ಲಿ ಹಿರಿಯರಾದ ಮಾದೇಗೌಡರ ಸಮ್ಮುಖದಲ್ಲಿ ಚಲನಚಿತ್ರ ನಟ ಮಂಡ್ಯ ರಮೇಶ್,ಖ್ಯಾತ ಚರ್ಮರೋಗ ತಜ್ಞ ಡ್ರಾ//ಸಿ.ಹೆಚ್.ಶಂಕರೇಗೌಡ ಹಾಗು ಆಶ್ರಯ ಟ್ರಸ್ಟ್ ನ ಕೆ.ಸಿ.ರಾಮಲಿನಗೆ ಗೌಡರು ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
೯).ಈ-ಕವಿ ಸಂಸ್ಥಾಪಕ ಅಧ್ಯಕ್ಷರಾದ “ವಿ.ಎಂ.ಕುಮಾರಸ್ವಾಮಿ”ಅವರ ಸಾಧನೆಗಳನ್ನು ಪ್ರಶಂಶಿಸಿ ತುಮಕೂರು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನ ಮಾಡಿ ಗೌರವಿಸಿದರು.
೧೦).ಸುವರ್ಣ ಕರ್ನಾಟಕ ಸಂಭ್ರಮದ ನೆನಪಿಗಾಗಿ ಈ-ಕವಿ ವತಿಯಿಂದ ಸುವರ್ಣ ಕರ್ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡು,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.ಇದೆಸಂದರ್ಭದಲ್ಲಿ ಡ್ರಾ//ಸರೋಜಿನಿ ಮಹಿಷಿ,ಡ್ರಾ//ಗಂಗೂಬಾಯಿ ಹಾನಗಲ್ಲ ಹಾಗು ಶಿವಮೊಗ್ಗದ ಸುಬ್ಬಣ್ಣ ಅವರುಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
೧೧).ಪೂರ್ಣ ಚಂದ್ರ ತೇಜಸ್ವಿ ಅವರ ಸ್ಮರಣಾರ್ಥವಾಗಿ “ಪೂರ್ಣ ಚಂದ್ರ ತೇಜಸ್ವಿಗೆ ನಮನ”ಕಾರ್ಯಕ್ರಮದ ಅಡಿಯಲ್ಲಿ ಯುವ ಲೇಖಕರಿಗೆ ಲೇಖನ ಸ್ಪರ್ಧೆ ಹಾಗು ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
೧೨).ಈ-ಕವಿಯು ತನ್ನ ಸೇವೆಯನ್ನು ವಿಸ್ತರಿಸುತ್ತಾ ಫೆಬ್ರವರಿ ೨೦೦೮ ರಿಂದ ದೊಡ್ಡ ಬಳ್ಳಾಪುರ, ಕೋಲಾರ, ಉತ್ತರ ಕನ್ನಡ, ಸೇರಿದಂತೆ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಉದ್ಘಾಟನೆಗೊಂಡು ಕನ್ನಡದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳ್ಳುವಂತೆ ಮಾಡಲಾಯಿತು.
೧೩).ಫೆಬ್ರವರಿ ೧೦ ೨೦೦೮ ರಂದು ಉತ್ತರ ಕನ್ನಡದ ಹೊನ್ನಾವರ ತಾಲ್ಲುಕಿನ ಹೊಸಳ್ಳಿ ಗ್ರಾಮದ ಬಾಳೆಗದ್ದೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಗೊಂಡಿರುವ ಹಾಲಕ್ಕಿ ಜನಾಂಗದವರಿಗೆ ಹಾಗು ಇತರರನ್ನು ಗಮನದಲ್ಲಿರಿಸಿಕೊಂಡು ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
೧೪).ಎಪ್ರಿಲ್ ೮ ೨೦೦೮ ರಂದು ಕಾವ್ಯಮಂಡಲದ ಸಹಯೋಗದೊಂದಿಗೆ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ “ಈ-ಕವಿ ಕಾವ್ಯ ಉಗಾದಿ” ಕವಿಗೋಷ್ಠಿಯನ್ನು ಆಯೋಜಿಸಿ ಉದಯೋನ್ಮುಖ ಕವಿಗಳಿಗೆ ವೇದಿಕೆ ಒದಗಿಸಿಕೊಡಲಾಯಿತು ಮತ್ತು ಅನೇಕ ಖ್ಯಾತ ಕವಿಗಳು ಸಹ ತಮ್ಮ ಕವನಗಳನ್ನು ವಾಚಿಸಿದರು.
೧೫).ಎಪ್ರಿಲ್ ೧೮ ೨೦೦೮ ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಿರಿಯ ಜಾನಪದ ವಿದ್ವಾಂಸ ಶ್ರೀ.ಎನ್.ಹುಚ್ಚಪ್ಪ ಮಾಸ್ತರ್-೭೦ರ ಸಂಭ್ರಮ ಕಾರ್ಯಕ್ರಮವನ್ನು ‘ಪರಸ್ಪರ’-ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಡಿ ಹಮ್ಮಿಕೊಳ್ಳಲಾಯಿತು.
೧೬).ಈ-ಕವಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯಡಿಯಲ್ಲಿ ನಾಗಮಂಗಲ,ಬಿಂಡಿಗನವಿಲೆ ಹಾಗು ಸಂತೆಬಾಚಹಳ್ಳಿಯಲ್ಲಿ ಜುಲೈ ತಿಂಗಳಿನಲ್ಲಿ ಅಲ್ಲಿಗೆ ಭೇಟಿ ಕೊಟ್ಟು ಅಲ್ಲಿಗೆ ಅವಶ್ಯವಾದ ಉಪಕರಣಗಳನ್ನು ಕೊಟ್ಟು,ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು, ಪುಸ್ತಕಗಳನ್ನು ಹಾಗು ಇತರ ವಸ್ತುಗಳನ್ನು ಹಂಚಲಾಯಿತು.
__________________________________________________
ಈ-ಕವಿಯ ಭಾವಚಿತ್ರ ಮತ್ತು ಭುವನೇಶ್ವರಿಯ ಕುರಿತು
—————————————————————
ಭೂಗೋಳದ ಮಧ್ಯದಲ್ಲಿಹುದು
ಈ ಕವಿಯ ಹೊಂದಿದ
ಕಾಂತಿ ತುಂಬಿದ ಕರ್ನಾಟಕ
ಎಲ್ಲೆಡೆ ಪಸರಿಸುತಿದೆ ಈ-ಕವಿಯ ಕಾಂತಿ ಪುಂಜ
ಕಣ್ಮನ ತಣಿಸುತಿದೆ ಇದರ ಕಾರ್ಯ ವೈಖರಿ
ಅದಕ್ಕಾಗಿ ನಾ ನಮಿಸುವೆ
ಈ ದಿವ್ಯ ಕಾಂತಿಗೆ
ಸಪ್ತಾಶ್ವಗಳ ನಡೆಸುತಿರುವೆ ನೀ ತಾಯೆ ರವಿಯಂತೆ
ಅಷ್ಟ ದಿಕ್ಕುಗಳಿಗೂ ಸಂಚರಿಸುವೆ ನೀನು ವಾಯುವಿನಂತೆ
ಗರುಡನ ಮೇಲೇರಿ ಸಂಚರಿಸುವೆ ನೀನು ದೇಶ-ವಿದೇಶಗಳಿಗೆ ಗಗನದಲ್ಲಿ
ಎಲ್ಲೆಲ್ಲು ಕನ್ನಡದ ಕಂಪನ್ನು ಪಸರಿಸುವೆ ನೀ ತಾಯೆ ಭುವನೇಶ್ವರಿ
ಕನ್ನಡದ ಸಿರಿದೇವಿ ನೀನು ರಾಜರಾಜೇಶ್ವರಿ
ತುಳಸಿ.ಸಿ.ವಿಜಯಕುಮಾರಿ
ನಂ.೭, ಶ್ರೀ ತುಳಸಿಧಾಮ
ಕಾಳಿದಾಸ ರಸ್ತೆ, ವಿ.ವಿ.ಮೊಹಲ್ಲ,
ಮೈಸೂರು – ೫೭೦೦೦೨
ಮೈಸೂರು ಸಾಹಿತ್ಯ ವೇದಿಕೆಯ ಕಾರ್ಯ ಕಾರಿ ಸಮಿತಿ ಸದಸ್ಯೆ
__________________________________________________________________________________
ಈಕವಿ ಕನ್ನಡ ಚರ್ಚಾಸ್ಪರ್ಧೆಗಳು , ವಿವಿಧ ಸ್ಪರ್ಧೆಗಳು ,
ಈಕವಿ ಚರ್ಚಾಸ್ಪರ್ಧೆ , ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಯಾಗಿದೆ.
ವಿದ್ಯಾರ್ಥಿಗಳಲ್ಲಿ ತಾರ್ಕಿಕ ಮನೋಭಾವ ಬೆಳೆಸುವ ಈಕವಿ ಚರ್ಚಾಸ್ಪರ್ಧೆಗಳು ಅವರಲ್ಲಿ ಭಾಷಣದ ಕಲೆಯ ಜೊತೆಗೆ ವಿಚಾರವಂತಿಕೆಯನ್ನೂ ಬೆಳೆಸುತ್ತದೆ.
ಈಕವಿ ಕನ್ನಡ ಚರ್ಚಾಸ್ಪರ್ಧೆಗಳು, ಯಾವುದು ಸರಿ, ಯಾವುದು ತಪ್ಪು ಎಂದು ನಿಷ್ಕರ್ಷಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಒಡಮೂಡುತ್ತದೆ .
ಎಲ್ಲಕ್ಕಿಂತಲೂ ಮಿಗಿಲಾಗಿ ಭಾಷಾ ಬೆಳವಣಿಗೆಗೆ ಈಕವಿ ಚರ್ಚಾಸ್ಪರ್ಧೆಗಳ ಕೊಡುಗೆ ಅನುಪಮ .
ಈಕವಿ ಕನ್ನಡ ಚರ್ಚಾಸ್ಪರ್ಧೆಗಳು , ವಿದ್ಯಾರ್ಥಿಗಳಲ್ಲಿ ಕನ್ನಡ ಮಾತನಾಡುವ ಕನ್ನಡದಲ್ಲಿ ಭಾಷಣ ಮಾಡುವ ಪ್ರವೃತ್ತಿಯನ್ನು ಬೆಳೆಸಿ ಕನ್ನಡವನ್ನೂ ಉಳಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ .
ಈಕವಿ ವತಿಯಿಂದ ಪ್ರತಿ ತಾಲೂಕುಗಳಲ್ಲಿ , ಪ್ರೌಢಶಾಲೆ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ಮಾಡುವ ಬಗ್ಗೆ.
ಕನ್ನಡ ರಸಪ್ರಶ್ನೆ ಸ್ಪರ್ಧೆ , ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ
_________________________________________________________
ಈಕವಿ ಸಂಸ್ಥೆ ಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಸಜ್ಜಿಸಲಾಗಿದೆ.
ಬೆಂಗಳೂರಿನಲ್ಲಿ, ಹೊರರಾಜ್ಯದಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ ಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ನೀವು, ನಿಮ್ಮ ನಿಮ್ಮ “ಈ-ಕವಿ” ದೇಶದ, ಜಿಲ್ಲೆಯ ಮತ್ತು ತಾಲ್ಲೂಕುಗಳ ಸಮುದಾಯ / ಕಮ್ಯುನಿಟಿ ಸೇರಿಕೊಳ್ಳಿ. ಎಲ್ಲರು ಒಟ್ಟಿಗೆ ಸೇರಿ ಮುಂದೆತರಬಹುದು. ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ. ಒಗ್ಗಟ್ಟಿನಲ್ಲಿ ಬಲವಿದೆ.
ಈಕವಿ ಮಾಡಿರುವುದನ್ನು ತಳಪಾಯವಾಗಿ ಇಟ್ಟಿಕೊಂಡು ನಿಮ್ಮ ಜಿಲ್ಲೆ ಯಲ್ಲಿ ಈಕವಿ ಯನ್ನು ಮುಂದುವರಿಸಬೇಕು.
1. ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು, ಕೊಡುವುದರ ಬಗ್ಗೆ.
2. ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡುವುದರ ಬಗ್ಗೆ.
3. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸುವುದು. ಸಹಾಯ ಮಾಡುವುದರ ಬಗ್ಗೆ.
4. ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲೋಕು ಮಟ್ಟದಲ್ಲಿ, ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿ, ಅವರನ್ನು ಮುಂದೆ ತರುವುದರ ಬಗ್ಗೆ.
5. ಜಿಲ್ಲಾ ಮತ್ತು ತಾಲೋಕು ಮಟ್ಟದಲ್ಲಿ, ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ.
6. ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆ ಗಳಲ್ಲಿ ನಡೆಸಬೇಕು.
೭.ಜಿಲ್ಲೆ ಕನ್ನಡಿಗರು, ಅವರ, ಅವರ, ಕನ್ನಡಿಗರ ಜಿಲ್ಲೆ ಸಂಪರ್ಕ ಜಾಲ ವನ್ನು ಅಭಿವೃದ್ದಿ ಗಳಿಸಬೇಕು, ಜನ ಸಾಮಾನ್ಯರಿಗೆ ಬೇಕಾಗಿರುವ ವಿಷಯಗಳನ್ನು ಜಿಲ್ಲೆಯ ಸಂಪರ್ಕ ಜಾಲ ದಲ್ಲಿ ಸೇರಿಸಬೇಕು.
೮. ಹೊರದೇಶ ಮತ್ತು ಹೊರರಾಜ್ಯ ದಲ್ಲಿ ಇರುವ ಕನ್ನಡಿಗರು , ಅಲ್ಲಿಂದಲೇ, ಈಕವಿ ಜೊತೆ ಸೇರಿಕೊಂಡು, ಸರ್ಕಾರಕ್ಕೆ ಪತ್ರ ಬರೆಯಯುವುದಕ್ಕೆ , ಮಾಹಿತಿ ಹಕ್ಕು ಕಾಯಿದೆ ಉಪಯೋಗಿಸುವದಕ್ಕೆ ಮತ್ತು ಜನ ಸಾಮಾನ್ಯ ರಿಗೆ ಬೇಕಾದ ವಿಷಯಗಳನ್ನು ತಿಳಿಸಬಹುದು.
ನಿಮ್ಮಲ್ಲಿ, ಯಾರಿಗದ್ರು, ನಿಮ್ಮ ಜಿಲ್ಲೆಯ ಪರವಾಗಿ ಸೇವೆ ಸಲ್ಲಿಸಲು ಆಸಕ್ತಿ ಇದ್ದರೆ, ಈಕವಿ ಜೊತೆ ಯಲ್ಲಿ ಬಾಗವಹಿಸಲು ಇಷ್ಟ ಇದ್ದರೆ, ನನ್ನ ಇಮೇಲ್ ಗೆ ಉತ್ತರ ಕೊಡಿ. ನಿಮ್ಮ ದೂರವಾಣಿ ಸಂಖ್ಯೆ ಯನ್ನು ಕಳಿಸಿ.
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
EKAVI ಈ-ಕವಿ COMMUNITY on ORKUT
JOIN: http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO Group – 3800 members
Join:: http://groups.yahoo.com/group/ellaKAVI
ELLAKAVI Blog: http://www.ellakavi.wordpress.com
EKAVI WEBSITE: http://www.ekavi.org
EKAVI Blog: http://ekavi.wordpress.com
ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..|
ಆಡಳಿತದಲ್ಲಿ ಕನ್ನಡ ಹೋರಾಟ :
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.
ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ
ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು,
ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.
https://sites.google.com/site/kannadatantramsha/
https://sites.google.com/site/kannadatantramsha/kannada-softwaregal…
ಡಾಕ್ಟರ್ ಸರೋಜಿನಿ ಮಹಿಷಿ ವರದಿ :
ಡಾಕ್ಟರ್ ಸರೋಜಿನಿ ಮಹಿಷಿ ವರದಿ ಯನ್ನು ಕರ್ನಾಟಕ ಸರ್ಕಾರ ಅಳವಡಿಸಿಲ್ಲ . ಯಾಕೆ?
ಅಳವಡಿಸಿದ್ದರೆ ಕನ್ನಡಿಗರಿಗೆ ಬಹಳ ಉಪಯೋಗ ಆಗುತ್ತಿತ್ತು.
ಮಹಿಷಿ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ಮಹಿಷಿ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಕನ್ನಡಿಗರಿಗೆ ಎಲ್ಲ ಕಂಪೆನಿಗಳಲ್ಲಿ ೭೦ % ಕೆಲಸ ಸಿಗುತ್ತಿತ್ತು.
ಇದೆ ಕನ್ನಡಿಗರಿಗೆ ಮಾಡಿದ ಅನ್ಯಾಯ.
http://sites.google.com/site/ekavikannada/Home
http://sites.google.com/site/ekavikannada/dr-sarojini-mahishi-report
ಡಾಕ್ಟರ್ ನಂಜುಂಡಪ್ಪ ವರದಿ
ಡಾಕ್ಟರ್ ನಂಜುಂಡಪ್ಪ ವರದಿ ಯನ್ನು ಕರ್ನಾಟಕ ಸರ್ಕಾರ ಸರಿಯಾಗಿ ಅಳವಡಿಸಿಲ್ಲ. ಯಾಕೆ? ಯಾರು ಇದಕ್ಕೆ ಕಾರಣ?
ನಂಜುಂಡಪ್ಪ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ, ಉತ್ತರ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ನಂಜುಂಡಪ್ಪ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಉತ್ತರ ಕರ್ನಾಟಕ ಅಬಿವ್ರುದ್ದಿ ಯಾಗುತ್ತಿತ್ತು.
http://sites.google.com/site/ekavikannada/Home
http://sites.google.com/site/ekavikannada/dr-nanjundappa-report
____________________________________________________
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಚಾಮರಾಜನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavichamarajanagara.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಗುಲ್ಬರ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavigulbarga.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಮೈಸೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavimysore.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಮಂಡ್ಯ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavimandya.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://udupiekavi.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಚಿತ್ರದುರ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://chitradurgajille.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಉತ್ತರಕನ್ನಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekaviuttarakannada.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಶಿವಮೊಗ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavishivamoga.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಹಾಸನ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavihassan.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavitumkur.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಬೆಳಗಾವಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://belagaum.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://chikkaballapura.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಬೀದರ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavibidar.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಹಾವೇರಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavihaveri.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಬಾಗಲಕೋಟೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://bagalakote.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ರಾಮನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ramanagarajille.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ದಕ್ಷಿಣಕನ್ನಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavidakshinakannada.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಗದಗ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavigadag.ning.com
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ರಾಯಚೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekaviraichur.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಬೆಳ್ಳಾರಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavibellary.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಧಾರವಾಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavihublidharwad.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಕೊಡಗು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavikodagu.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavikoppal.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಬಿಜಾಪುರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavibijapur.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ದಾವಣಗೆರೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavidavanagere.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavichikamagalur.ning.com/
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
ಕೋಲಾರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavikolar.ning.com/
__________________________________________________________________________________
ಈಕವಿ ನಿಯಂತ್ರಣದ ನೀಲ ನಕ್ಷೆ:
ಈಕವಿ ಸುಪ್ರೀಂ ಪವರ್
ಈಕವಿ ಗೌರವ ಅಧ್ಯಕ್ಷರು ಅಧ್ಯಕ್ಷರು
(board of Trutess both Lifetime and nominated)
E-Kavi Secretary ಈಕವಿ ಖಜಾಂಚಿ
(Excutive Commitee – other board members like PRO,
Commitee Chiarperson, etc)
! – – – – – – – – – – – – – -ಈಕವಿ ಆಡಳಿತ ವರ್ಗ- – – – – – – – – – !
(Excutive Council – exisitng members + all district District Secretray and Treasurers)
ಜಿಲ್ಲೆ ಮಟ್ಟದ ಶಾಖೆಗಳು
^
!
District Excutive Committee (selected by Excutive Council) and Excutive Council
(all taluks president and secretary of individual clubs of that district)
ತಾಲ್ಲೂಕು ಮಟ್ಟದ ಶಾಖೆಗಳು
(consists President, Secretary, Treasurer and other Board members)
ಹೋಬಳಿ ಮಟ್ಟದ ಶಾಖೆಗಳು
(consists President, Secretary, Treasurer and other Board members)
ನಗರ ಮತ್ತು ಗ್ರಾಮೀಣ ಶಾಖೆಗಳು
(consists President, Secretary, Treasurer and other Board members)
ರಾಜಕೀಯ:
ಈಕವಿ ಸಂಸ್ಥೆಯಲ್ಲಿ ರಾಜಕೀಯ ಸಲ್ಲದು, ರಾಜಕೀಯದ ಆಸಕ್ತಿ ಇರುವ ಯಾವುದೇ ಸಧಸ್ಯರು ಈಕವಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ (they can participate in the E-kavi programmes but will not be eligible to hold any office positions in the organisation). ಹಾಗೇನಾದರು ರಾಜಕೀಯದಲ್ಲಿ ಆಸಕ್ತಿ ಇರುವ ಸದಸ್ಯರು ಕಂಡುಬಂದಲ್ಲಿ ಈಕವಿ ಸಂಸ್ಥೆಯಿಂದ ಅವರನ್ನು ಬಹಿಷ್ಕರಿಸಲಾಗುವುದು.
__________________________________________________________________
ಇಂತಿ
ಈಕವಿ, ಈಕವಿ ಕಾರ್ಯಕಾರಿ ಸಮಿತಿ , ಈಕವಿ ಸದಸ್ಯರು
ಈಕವಿ ಜಿಲ್ಲಾ ಘಟಕಗಳು, ಈಕವಿ ತಾಲೋಕು ಘಟಕಗಳು
ಈಕವಿ ಹೊರದೇಶದ ಘಟಕಗಳು, ಈಕವಿ ಹೊರರಾಜ್ಯದ ಘಟಕಗಳು
ಬಿಂದು – ೯೯೭೨೨೧೦೪೧೩ , ಮಂಜು – ೯೭೪೨೪೯೫೮೩೭,
MANJU-9742495837, BINDU-9972210413
ನಿಮ್ಮ
ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ.
ಕ್ಯಾಲಿಫೋರ್ನಿಯಾ, ಅಮೆರಿಕ ಸಂಯುಕ್ತ ಸಂಸ್ಥಾನ
ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ
Get involved with EKAVI Community !!
V. M. Kumaraswamy, BE., MBA (USA)., 1971 BMSCE Graduating CIVIL Batch.
In USA since 1975. Self Employed Since 1971.
Dr.Kambar on ekavi and VMK
http://www.youtube.com/watch?v=UAkg4iqC1XY
Dr. Chandrashekara Kambara’s Speech aobut KSD
Part one : http://youtube.com/watch?v=s01b4Z7l-aw
Part two : http://youtube.com/watch?v=UMmmomar7WA
EKAVI activities on picasaweb album
http://picasaweb.google.com/vmkumaraswamy
http://picasaweb.google.com/bmsceiaa
____________________________________________________________
October 11, 2009
Posted by ellakavi |
EKAVI, EKAVI GULBARGA, EKAVI SHIMOGA, EKAVI UTTARA KANNADA, EKAVI 29 Districts, EKAVI Activities, EKAVI BAGALKOTE, EKAVI BANGALORE, EKAVI BANGALORE RURAL, EKAVI BANGALORE URBAN, EKAVI BELGAUM, EKAVI BELLARY, EKAVI BIDAR, EKAVI BIJAPUR, EKAVI CHICKKAMANGALORE, EKAVI CHIKKABALLAPUR, EKAVI CHITRADURGA, EKAVI College, EKAVI Colleges, EKAVI COORG-KODAGU, EKAVI COUNTRIES, EKAVI DAKSHINA KANNADA, EKAVI DAVANGERE, EKAVI ellaKAVI, EKAVI functions, EKAVI GADAG, EKAVI Group, EKAVI HASSAN, EKAVI HAVERI, EKAVI Hubli-Dharwad, EKAVI KOLAR, EKAVI KOPPAL, EKAVI MANDYA, EKAVI Meetings and Minutes, EKAVI MYSORE, EKAVI RAICHUR, EKAVI RAMANAGARA, ekavi sabhe, EKAVI Schools, EKAVI Suvarna Karnataka Program, EKAVI TUMKUR, EKAVI UDUPI, EKAVI USA, EkaviSUKAPRO |
Leave a comment
ಈಕವಿ ಸಂಸ್ಥೆ ಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಸಜ್ಜಿಸಲಾಗಿದೆ.
ಬೆಂಗಳೂರಿನಲ್ಲಿ, ಹೊರರಾಜ್ಯದಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ ಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ನೀವು, ನಿಮ್ಮ ನಿಮ್ಮ “ಈ-ಕವಿ” ದೇಶದ, ಜಿಲ್ಲೆಯ ಮತ್ತು ತಾಲ್ಲೂಕುಗಳ ಸಮುದಾಯ / ಕಮ್ಯುನಿಟಿ ಸೇರಿಕೊಳ್ಳಿ. ಎಲ್ಲರು ಒಟ್ಟಿಗೆ ಸೇರಿ ಮುಂದೆತರಬಹುದು. ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ. ಒಗ್ಗಟ್ಟಿನಲ್ಲಿ ಬಲವಿದೆ.
ಈಕವಿ ಮಾಡಿರುವುದನ್ನು ತಳಪಾಯವಾಗಿ ಇಟ್ಟಿಕೊಂಡು ನಿಮ್ಮ ಜಿಲ್ಲೆ ಯಲ್ಲಿ ಈಕವಿ ಯನ್ನು ಮುಂದುವರಿಸಬೇಕು.
1. ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು, ಕೊಡುವುದರ ಬಗ್ಗೆ.
2. ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡುವುದರ ಬಗ್ಗೆ.
3. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸುವುದು. ಸಹಾಯ ಮಾಡುವುದರ ಬಗ್ಗೆ.
4. ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲೋಕು ಮಟ್ಟದಲ್ಲಿ, ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿ, ಅವರನ್ನು ಮುಂದೆ ತರುವುದರ ಬಗ್ಗೆ.
5. ಜಿಲ್ಲಾ ಮತ್ತು ತಾಲೋಕು ಮಟ್ಟದಲ್ಲಿ, ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ.
6. ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆ ಗಳಲ್ಲಿ ನಡೆಸಬೇಕು.
೭.ಜಿಲ್ಲೆ ಕನ್ನಡಿಗರು, ಅವರ, ಅವರ, ಕನ್ನಡಿಗರ ಜಿಲ್ಲೆ ಸಂಪರ್ಕ ಜಾಲ ವನ್ನು ಅಭಿವೃದ್ದಿ ಗಳಿಸಬೇಕು, ಜನ ಸಾಮಾನ್ಯರಿಗೆ ಬೇಕಾಗಿರುವ ವಿಷಯಗಳನ್ನು ಜಿಲ್ಲೆಯ ಸಂಪರ್ಕ ಜಾಲ ದಲ್ಲಿ ಸೇರಿಸಬೇಕು.
೮. ಹೊರದೇಶ ಮತ್ತು ಹೊರರಾಜ್ಯ ದಲ್ಲಿ ಇರುವ ಕನ್ನಡಿಗರು , ಅಲ್ಲಿಂದಲೇ, ಈಕವಿ ಜೊತೆ ಸೇರಿಕೊಂಡು, ಸರ್ಕಾರಕ್ಕೆ ಪತ್ರ ಬರೆಯಯುವುದಕ್ಕೆ , ಮಾಹಿತಿ ಹಕ್ಕು ಕಾಯಿದೆ ಉಪಯೋಗಿಸುವದಕ್ಕೆ ಮತ್ತು ಜನ ಸಾಮಾನ್ಯ ರಿಗೆ ಬೇಕಾದ ವಿಷಯಗಳನ್ನು ತಿಳಿಸಬಹುದು.
ಈ-ಕವಿ ವೇದಿಕೆ ಹಮ್ಮಿಕೊಂಡಿರುವ ಕೆಳಕಂಡ ಯೋಜನೆಗಳನ್ನ ಇನ್ನು ಪರಿಣಾಮಕಾರಿಯಾಗಿ ಮಾಡುವುದರ ಬಗ್ಗೆ.
೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.
೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.
೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.
೪. ಸರ್ಕಾರದ ಮೇಲೆ ಒತ್ತಾಯ ತಂದು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
೫. ಸರ್ಕಾರದ ಮೇಲೆ ಒತ್ತಾಯ ತಂದು ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
ನಿಮ್ಮಲ್ಲಿ, ಯಾರಿಗದ್ರು, ನಿಮ್ಮ ಜಿಲ್ಲೆಯ ಪರವಾಗಿ ಸೇವೆ ಸಲ್ಲಿಸಲು ಆಸಕ್ತಿ ಇದ್ದರೆ, ಈಕವಿ ಜೊತೆ ಯಲ್ಲಿ ಬಾಗವಹಿಸಲು ಇಷ್ಟ ಇದ್ದರೆ, ನನ್ನ ಇಮೇಲ್ ಗೆ ಉತ್ತರ ಕೊಡಿ. ನಿಮ್ಮ ದೂರವಾಣಿ ಸಂಖ್ಯೆ ಯನ್ನು ಕಳಿಸಿ.
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಕನ್ನಡಿಗರ ಸಂಪರ್ಕ ಜಾಲ
http://ekavikarnataka.ning.com
EKAVI ಈ-ಕವಿ COMMUNITY on ORKUT
JOIN: http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO Group – 3800 members
Join:: http://groups.yahoo.com/group/ellaKAVI
ELLAKAVI Blog: http://www.ellakavi.wordpress.com
EKAVI WEBSITE: http://www.ekavi.org
EKAVI Blog: http://ekavi.wordpress.com
ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..|
ಆಡಳಿತದಲ್ಲಿ ಕನ್ನಡ ಹೋರಾಟ :
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.
ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ
ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು,
ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.
https://sites.google.com/site/kannadatantramsha/
https://sites.google.com/site/kannadatantramsha/kannada-softwaregal…
ಡಾಕ್ಟರ್ ಸರೋಜಿನಿ ಮಹಿಷಿ ವರದಿ :
ಡಾಕ್ಟರ್ ಸರೋಜಿನಿ ಮಹಿಷಿ ವರದಿ ಯನ್ನು ಕರ್ನಾಟಕ ಸರ್ಕಾರ ಅಳವಡಿಸಿಲ್ಲ . ಯಾಕೆ?
ಅಳವಡಿಸಿದ್ದರೆ ಕನ್ನಡಿಗರಿಗೆ ಬಹಳ ಉಪಯೋಗ ಆಗುತ್ತಿತ್ತು.
ಮಹಿಷಿ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ಮಹಿಷಿ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಕನ್ನಡಿಗರಿಗೆ ಎಲ್ಲ ಕಂಪೆನಿಗಳಲ್ಲಿ ೭೦ % ಕೆಲಸ ಸಿಗುತ್ತಿತ್ತು.
ಇದೆ ಕನ್ನಡಿಗರಿಗೆ ಮಾಡಿದ ಅನ್ಯಾಯ.
http://sites.google.com/site/ekavikannada/Home
http://sites.google.com/site/ekavikannada/dr-sarojini-mahishi-report
ಡಾಕ್ಟರ್ ನಂಜುಂಡಪ್ಪ ವರದಿ
ಡಾಕ್ಟರ್ ನಂಜುಂಡಪ್ಪ ವರದಿ ಯನ್ನು ಕರ್ನಾಟಕ ಸರ್ಕಾರ ಸರಿಯಾಗಿ ಅಳವಡಿಸಿಲ್ಲ. ಯಾಕೆ? ಯಾರು ಇದಕ್ಕೆ ಕಾರಣ?
ನಂಜುಂಡಪ್ಪ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ, ಉತ್ತರ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ನಂಜುಂಡಪ್ಪ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಉತ್ತರ ಕರ್ನಾಟಕ ಅಬಿವ್ರುದ್ದಿ ಯಾಗುತ್ತಿತ್ತು.
http://sites.google.com/site/ekavikannada/Home
http://sites.google.com/site/ekavikannada/dr-nanjundappa-report
____________________________________________________
ಇಂತಿ
ಈಕವಿ, ಈಕವಿ ಕಾರ್ಯಕಾರಿ ಸಮಿತಿ , ಈಕವಿ ಸದಸ್ಯರು
ಈಕವಿ ಜಿಲ್ಲಾ ಘಟಕಗಳು, ಈಕವಿ ತಾಲೋಕು ಘಟಕಗಳು
ಈಕವಿ ಹೊರದೇಶದ ಘಟಕಗಳು, ಈಕವಿ ಹೊರರಾಜ್ಯದ ಘಟಕಗಳು
ಬಿಂದು – ೯೯೭೨೨೧೦೪೧೩ , ಮಂಜು – ೯೭೪೨೪೯೫೮೩೭, MANJU-9742495837, BINDU-9972210413
ನಿಮ್ಮ
ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ.
ಕ್ಯಾಲಿಫೋರ್ನಿಯಾ, ಅಮೆರಿಕ ಸಂಯುಕ್ತ ಸಂಸ್ಥಾನ
ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ
Get involved with EKAVI Community !!
V. M. Kumaraswamy, BE., MBA (USA)., 1971 BMSCE Graduating CIVIL Batch.
In USA since 1975. Self Employed Since 1971.
Dr.Kambar on ekavi and VMK
http://www.youtube.com/watch?v=UAkg4iqC1XY
Dr. Chandrashekara Kambara’s Speech aobut KSD
Part one : http://youtube.com/watch?v=s01b4Z7l-aw
Part two : http://youtube.com/watch?v=UMmmomar7WA
EKAVI activities on picasaweb album
http://picasaweb.google.com/vmkumaraswamy
http://picasaweb.google.com/bmsceiaa
______________________________________
ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ. ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
ಚಾಮರಾಜನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavichamarajanagara.ning.com/
ಗುಲ್ಬರ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavigulbarga.ning.com
ಮೈಸೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavimysore.ning.com
ಮಂಡ್ಯ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavimandya.ning.com/
ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://udupiekavi.ning.com
ಚಿತ್ರದುರ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://chitradurgajille.ning.com/
ಉತ್ತರಕನ್ನಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekaviuttarakannada.ning.com/
ಶಿವಮೊಗ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavishivamoga.ning.com
ಹಾಸನ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavihassan.ning.com/
ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavitumkur.ning.com/
ಬೆಳಗಾವಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://belagaum.ning.com/
ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://chikkaballapura.ning.com/
ಬೀದರ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavibidar.ning.com
ಹಾವೇರಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavihaveri.ning.com
ಬಾಗಲಕೋಟೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://bagalakote.ning.com/
ರಾಮನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ramanagarajille.ning.com/
ದಕ್ಷಿಣಕನ್ನಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavidakshinakannada.ning.com/
ಗದಗ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavigadag.ning.com
ರಾಯಚೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekaviraichur.ning.com/
ಬೆಳ್ಳಾರಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavibellary.ning.com/
ಧಾರವಾಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavihublidharwad.ning.com/
ಕೊಡಗು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavikodagu.ning.com/
ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavikoppal.ning.com/
ಬಿಜಾಪುರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavibijapur.ning.com/
ದಾವಣಗೆರೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavidavanagere.ning.com/
ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavichikamagalur.ning.com/
ಕೋಲಾರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
http://ekavikolar.ning.com/
September 27, 2009
Posted by ellakavi |
EKAVI, EKAVI GULBARGA, EKAVI SHIMOGA, EKAVI UTTARA KANNADA, EKAVI Activities, EKAVI BAGALKOTE, EKAVI BANGALORE, EKAVI BANGALORE RURAL, EKAVI BANGALORE URBAN, EKAVI BELGAUM, EKAVI BELLARY, EKAVI BIDAR, EKAVI BIJAPUR, EKAVI CHAMARAJANAGARA, EKAVI CHICKKAMANGALORE, EKAVI CHIKKABALLAPUR, EKAVI CHITRADURGA, EKAVI COORG-KODAGU, EKAVI COUNTRIES, EKAVI DAKSHINA KANNADA, EKAVI DAVANGERE, EKAVI Doddaballapura, EKAVI ellaKAVI, EKAVI GADAG, EKAVI Group, EKAVI HASSAN, EKAVI HAVERI, EKAVI Hubli-Dharwad, EKAVI KOLAR, EKAVI KOPPAL, EKAVI MANDYA, EKAVI Meetings and Minutes, EKAVI MYSORE, EKAVI NELAMANAGALA, EKAVI RAICHUR, EKAVI RAMANAGARA, ekavi sabhe, EKAVI Schools, EKAVI TUMKUR, EKAVI UDUPI, EKAVI USA |
2 Comments
EKAVI JULY 15th 2007 Meeting Minutes held at Bangalore.
The meeting started at 5pm with 28 members present. EKAVI appreciated the members who attended the meeting.
The meeting begun with a general introduction of all the members.
Abinash Ganesh explained to the meeting about E-KAVI, its objective, goal, on going programmes, past programmes and future plan of action. Inaguration in USA and Bangalore in 2003, Kannada Software development issues under the leadership of Sri Poornachandra Tejasvi, Kuvempu Janmashatamaanotsava, vruthhi shikshana tarabethi, shaale dathhu karyakrama(hirisave, nagamangala, marappanapalya etc), screening of kalathmaka chitra like beru and hasina, competition from vrious parts fo karnataka, Dr. raj shraddanjali (blood donation, eve donation, deepa namana and nadamaya ee lokavella), Chitraranga horaata, fm 91 radio city virudhha horaata, RTI prachara, USA nalli Sa re ga ma Viji avaru nadisikotta karyakrama, E-KAVI jilla mattadalli sabhegalu, charchegalu, karyakramagalu etc were among the activities explained to the new members.
A few members raised questions regarding the various committees and their coordinators. The main concern and suggestion that most of the new members aired their view is that the application froms being in english and the website being in English. Manjunath answered that the process of printing the applications were in progress and very soon we will have applications in kannada. Likewise regarding the website, Vibhu said that members from E-Kavi Australia are working on it and we will have a website in kannada with less than 20% in english.
A few members including Mr. Babushankar suggested that the organisation should start to collect a nominal membership fees for the new members so that our office expenses and meeting expenses could be supported. Sharath explained that we discussed the same issue in the last meeting and the president and treasurer should be contacted in this regard.
Manjunath begun the discussions on the Suvarna Karnataka programme, Abinash Ganesh explained that the process has begun and we are in the lookout for a hall due to the unavaliability of Ravindra Kalakshetra. Proposals also came in respect to clubbing in with TV9 and making Suvarna Karnataka for a noble cause and social impact. Abinash also suggested that a programme like uniting the street children who have run away from home and their parents was a noble deed and we could pay importance to that. During this discussion, Mr. Babushankar who had already contacted chowdaiah memorial Hall explained the rates and rules for hiring it. It was aired that the hall was expensive and we could lookout for a more economical one. He also suggested that we tie up with corporate donors and individual donors and make suvarna karnataka a joint programme.
A few members aired theitr concern for keeping up the time and there should not be any delay in the timings from the next time. the suggestion was accepted.
The absence of a few responsible people in the committee were issues that were discussed in serious concern. A majority of the members also felt that the honourable dignitaries who were in the honarary committee be made avaliable for atleast one meeting in two months so that it would lead to a brand development of the organisation.
Sharath suggested that the fortnightly meetings of E-kavi include some cultural events like debating, poems, kavanas, songs, saahitya etc so that the meetings could look more eventful.
As the meeting begun late, members had to leave and to conclude the meeting, the date for the next meeting was fixed for August 5th at 4PM. The meeting was concluded by Manjunath thanking the members for their participation and hoped that the new members could actively take part in the organisation in future.
To add a cultural look, Mr. Babushankar volunteered for a song on a request by Abinash Ganesh.
“Kannadadha makkalella ondhaagi banni” was sung all the members joined Mr. Babushanker for the last few lines.
Vandhanegalondhige,
Abinash Ganesh
^^Abinash Ganesh..
Secretary E-KAVI
EKAVI JULY 15th 2007 Meeting Minutes held at Bangalore.
http://picasaweb.google.com/vmkumaraswamy/EKAVIMtgJuly152007?authkey=1HbVtZDT89U
JOIN EKAVI COMMUNITY on ORKUT
http://www.orkut.com/Community.aspx?cmm=23145031
_________________________________________________________
EKAVI TUMKUR July 15th 2007 meeting minutes held at TUMKUR

chakrasthitha |
EKAVI TUMKUR JULY 15th 2007 Meeting minutes
2nd meeting.
It was held between 10 am and 11am as scheduled at MG stadium. 6 people attended the meeting. Dr Prithvi briefed about the organisation and the previous meeting. New members filled up the membership forms. It was decided to promote the organisation and its goals in educational institutions also rather than only through the internet as it is being done now. This should help in gathering much more people. |
|

chakrasthitha
After the meeting some people who came to the venue said they couldn’t find any meeting going on there. This might be because the no. of people was less or we didnt have any banner stating the meeting at the venue. For this, I guess we should put up some posters at the venue from the next time. Also I request people to RSVP so that we can expect some attendance.
JOIN EKAVI TUMKUR- For Kannadigas get together in Local area
http://www.orkut.com/Community.aspx?cmm=27149138&refresh=1
_________________________________________________________
July 16, 2007
Posted by ellakavi |
EKAVI BELLARY, EKAVI Meetings and Minutes |
1 Comment
EKAVI meeting minutes held in Bangalore on 06-17-2007 at VIKRAM’s house in Basavangudi
Yellarigu Namaskara,
The EKAVI Bangalore Meeting was held at Vikram Simha sir’s place in Basavanagudi on 17th June 2007.
Members who attended the meeting:
1 Abhinash Ganesh., 2 Raghu., 3 Ashwin., 4 Shyam sunder., 5 Sudheendra.,
6 Manjunath ( Mandya Ekavi)., 7 Vibhu., 8 Bhagyalakshmi., 9 Manish Gowda.,
10 Sharath., 11 Subramanya Badal.,
Topics and the discussion are as follows:
1) Place for the function: Ravindra Kalakshetra is undergoing renovation. Hence, the place might not be available for the function. As an alternate it has been decided that the programme will be conducted at Town Hall. The Latter shall be booked depending on the availability of Ravindra Kalakshetra in the coming week.
2) Dignitaries to be invited: Sarojini Mahishi, Gangubai Hanagal & Ravi Belegere have been approached.
3) The programmes & the time: Richard Louis’s programme which was discussed has been shelved as it was felt that the programme did not go with the other programmes.
4) Upasana Mohan has been approached for a programme. Also, instead of the earlier proposed fusion music, every one is of the opinion that a jugal bandi can be arranged.
5) FUNDS: This week’s main agenda in the meeting was the collection of funds. There was a discussion about how to go about collecting the funds. As per Abhi’s suggestion, it has been decided that a committee shall be formed under the chairmanship of Eranna, Treasurer EKAVI, for the fund raising process. There were various opinions on the fund raising methodology to be adopted. Fund Raising through individuals, individual contributions, through groups were discussed. A sample BUDGET FOR THE SUVARNA KARNATAKA Program was presented by Abhi. Abhi also presented the previous EXPENDITURE LIST for the KUVEMPU SHATHAMANOTSAVA programme.
6) It has been decided that receipts will be issued to all contributors and will be distributed in the next meeting.
7) There was also an opinion expressed by one of the members that Suvarna Karnataka should be conducted taking help from EKAVI district committees. The idea is still being looked into its feasibility.
8) Also, due to the cancellation of the Richard Louis’s Hasyothsava programme, there is a vacant slot for another programme. So many of the people who had gathered were of the opinion that a sensible programme with some sort of message to the society could be organized. (ex environmental, social)
9) And another pressing issue addressed was TO HOW TO ATTRACT MORE PEOPLE TO PARTICIPATE IN EKAVI MEETINGS. There was a discussion on what has to be done to get more people into the organisation after the suvarna Karnataka Programme as well.
Request more EKAVI group members to participate in the event and make it a grand success.
The next EKAVI meeting is scheduled for JULY 1, 2007.
The Venue remains the same. Time at 4:00 PM.
June 17, 2007
Posted by ellakavi |
EKAVI BELLARY, EKAVI Meetings and Minutes |
1 Comment