Eternal Kuvempu’s Kannada Song
Eternal Kuvempu’s Kannada Song – ಓ ನನ್ನ ಚೇತನ, ಆಗು ನಿ ಅನಿಕೇತನ !
http://www.youtube.com/watch?v=rQqlCX26odY&feature=related
A good quality version can be downloaded from http://rapidshare.com/files/129134186…
This famous, wonderful and thought provoking poem ‘O Nanna Chethana’ (O my spirit, transcend all boundaries) is written by the legendary Kannada poet Dr.K.V. Puttappa(Kuvempu).
The song is the main pick from his famous collection ‘Manuja Matha Vishwa Patha’ (One world, one cast, one path). Kuvempu spreads the wonderful message of universal humanism among people.
This poem in particular inspires man to let his spirit/consciousness to break out of the narrow confines of home, religion and country, and become free to reach for the eternal and universal path.
Poet Dr. K. V. Puttappa (Kuvempu) is notably the greatest poet of 20th century Kannada literature. He was also a great writer, playwright. He has penned over 70 collections of poems, plays, novels each of which is a joy to read. Many of his works convey a profound social message applicable at all times. The epic ‘Sri Ramayana Darshanam’, his famous rewriting of the great ancient Indian epic Ramayana in modern Kannada won him the prestigious ‘Jnanapeeth Award’. Living in the heart of western ghats at his house in Kuppali, Shimoga Dist, Karnataka it is said nature had considerable influence on many of his famous poems and writings.
http://en.wikipedia.org/wiki/Kuvempu
http://kuvempu.com/
http://ekavi.org/jnanpeeth.htm
Eternal Kuvempu’s Kannada Song – ಓ ನನ್ನ ಚೇತನ, ಆಗು ನಿ ಅನಿಕೇತನ !
http://www.youtube.com/watch?v=rQqlCX26odY&feature=related
Lyrics
ಓ ನನ್ನ ಚೇತನ, ಆಗು ನಿ ಅನಿಕೇತನ!
ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ,
ಎದೆಯ ಬಿರಿಯ ಭಾವ ಬೀಸಿ,
ಓ ನನ್ನ ಚೇತನ, ಆಗು ನಿ ಅನಿಕೇತನ!
ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನಿ ಅನಿಕೇತನ!
ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು,
ಕೊನೆಯನೆಂದು ಮುಟ್ಟದಿರು,
ಓ ಅನಂತವಾಗಿರು
ಓ ನನ್ನ ಚೇತನ, ಆಗು ನಿ ಅನಿಕೇತನ!
ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯ ಯೋಗಿ,
ಅನಂತ ನೀ ಅನಂತ ವಾಗು, ಆಗು ಆಗು ಆಗು,
ಓ ನನ್ನ ಚೇತನ, ಆಗು ನಿ ಅನಿಕೇತನ!
Eternal Kuvempu’s Kannada Song – ಓ ನನ್ನ ಚೇತನ, ಆಗು ನಿ ಅನಿಕೇತನ !
http://www.youtube.com/watch?v=rQqlCX26odY&feature=related
Remembering TP Kailasam
Original song : http://www.youtube.com/watch?v=wODhok…
The lyrics are amazingly, uniquely humorous and sometimes tongue twisting and rhyming and feels good to listen, listen to them carefully else you will miss out something very funny and good to listen
http://en.wikipedia.org/wiki/T._P._Ka…
TP Kailasam the Kannada Playwright who gave humor a totally new dimension by giving it a professional quality touch in Kannada Literature(theatre) through his many plays which depict very professional, sensible comedy. By inducing quality into comedy that revolved around everyday social issues he uplifted the position of comedy in Kannada literature.
He was rightly called ‘Kannada Nataka Prahasana Pitamaha’ meaning ‘the grand old man of humorous Kannada plays’ and there is also a popular saying ‘Kannadakobbane Kailasam! Hasyakobbane Beechi'(There is only one Kailasam for Kannada! and only one Beechi for humor’.. Beechi was another famed humor writer in Kannada)
The lyrics are amazingly, uniquely humorous and sometimes tongue twisting and rhyming and feels good to listen, listen to them carefully else you will miss out something very funny and good to listen
http://en.wikipedia.org/wiki/T._P._Ka…
TP Kailasam the Kannada Playwright who gave humor a totally new dimension by giving it a professional quality touch in Kannada Literature(theatre) through his many plays which depict very professional, sensible comedy. By inducing quality into comedy that revolved around everyday social issues he uplifted the position of comedy in Kannada literature.
He was rightly called ‘Kannada Prahasana Pitamaha’ meaning ‘the grand old man of humorous Kannada plays’ and there is also a popular saying ‘Kannadakobbane Kailasam! Hasyakobbane Beechi'(There is only one Kailasam for Kannada! and only one Beechi for humor’.. Beechi was another famed humor writer in Kannada)
ekavi info youtube nalli
http://www.youtube.com/watch?v=cYzA6wIr6VY
ekavi mattu Suvarana Sambrama mattu ekavi districts
http://www.youtube.com/watch?v=-RhqT8bvvM0&feature=related
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.
EKAVI Kuvempu Janmashathamanothsava acharane
http://www.youtube.com/watch?v=pWCASWMxNH8
ekavi 2 kuvempu Centenary Celebrations
http://www.youtube.com/watch?v=dAguNJvP03k&feature=related
EKAVI DR Raj Rasasanje Program
http://www.youtube.com/watch?v=2n-bAEk2lYU
“ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.
Bindinganavile school programme videos – July 12th, 2008
1. Teachers and students opinion : http://youtube.com/watch?v=QQ_O55b6f-I
2. Bindiganavile School Programme : http://youtube.com/watch?v=0AFDgKPbosI
Ekavi School Adoption Program 2008 – Nagmangala – July 5th 2008
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2 – July 5th 2008
http://www.youtube.com/watch?v=YzBm74RnNqw
http://www.youtube.com/watch?v=uI7lv0HtrhU
Santhebachalli Schools 2008 – Two
http://www.youtube.com/watch?v=rfiV5CHoHM0
“ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ekavi program at Sagara, Shivamoga- ONE
http://www.youtube.com/watch?v=eeSpYyRDivs
ekavi program at Sagara, Shivamoga – TWO
http://www.youtube.com/watch?v=exPUIUCygGo
ekavi program at Sagara, Shivamoga – THREE
http://www.youtube.com/watch?v=3bS43skQnO8
EKAVI UTTARA KANANDA
http://youtube.com/watch?v=7j9BCu3Xn_0
EKAVI UTTARA KANNADA
http://youtube.com/watch?v=Cdt_TOENrqI
EKAVI program at Kolara -Feb 10th 2008
http://youtube.com/watch?v=RzyFud2TVYo
EKAVI Kolara udghatane
http://youtube.com/watch?v=PMv9PmCvpkM
Kavyothsava-Ekavi Mandya
http://www.youtube.com/watch?v=jIlnyg_XYLo
Mysore ekavi function
http://www.youtube.com/watch?v=zf0dbpaczX0&feature=related
Mysore ekavi
http://www.youtube.com/watch?v=fr7iySpB6_s&feature=related
Mysore ekavi function
http://www.youtube.com/watch?v=KFuCp1UIZsU&feature=related
ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
Listen to what Dr. Kambar says about KANNADA BHASHE
KANNADA KANNADA KANNADA – what is going to happen ??
Dr. Chandrashekara Kambara’s Speech about KSD – ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿ
Part one : http://youtube.com/watch?v=s01b4Z7l-aw
Part two : http://youtube.com/watch?v=UMmmomar7WA
ಕರ್ನಾಟಕ ಸರಕಾರದಲ್ಲಿ ಕನ್ನಡವೆ ಸರಕಾರದ ಭಾಷೆ.
ಕರ್ನಾಟಕ ಸರ್ಕಾರದಲ್ಲಿ ಹಳ್ಳಿ ಇಂದ ಇಡಿದು ವಿಧಾನ ಸೌಧ ದವರೆಗೂ ಕನ್ನಡದಲ್ಲೆ ವ್ಯವರಿಸಬೇಕು.
ekavi mattu vmk
http://www.youtube.com/watch?v=UAkg4iqC1XY
http://www.youtube.com/watch?v=pMdnzbteSI8
________________________________________________________________________________________________
Ekavi Kuvempu Janmashathamanothsava 12-12-2004 program on you tube now [Videos 1 to 35 ALL]
Ekavi Kuvempu Janmashathaman othsava 1
Starting elladaru iru song…
http://www.youtube.com/watch?v=pWCASWMxNH8
Ekavi Kuvempu Janmashathaman othsava 2
Natya Dharmi Dance School – Deepthi Srinivas and Music Party,
Dancers Mithun Shyam, Bhamini Boppanna, Deepthi Hanumanthaiah, Shabdha Shyam, Thrupthi Hanumanthaiah
http://www.youtube.com/watch?v=21W4bP51qsk&feature=related
Ekavi Kuvempu Janmashathaman othsava 3
Natya Dharmi Dance School and Deepthi Srinivas and Music Party,
Dancers Mithun Shyam, Bhamini Boppanna, Deepthi Hanumanthaiah, Shabdha Shyam, Thrupthi Hanumanthaiah
http://www.youtube.com/watch?v=a6C3We7cLbk&feature=related
Ekavi Kuvempu Janmashathaman othsava 4
Natya Dharmi Dance School and Deepthi Srinivas and Music Party,
Dancers Mithun Shyam, Bhamini Boppanna, Deepthi Hanumanthaiah, Shabdha Shyam, Thrupthi Hanumanthaiah
http://www.youtube.com/watch?v=9qfjhB2t_sk&feature=related
Ekavi Kuvempu Janmashathaman othsava 5
Natya Dharmi Dance School and Deepthi Srinivas and Music Party,
Dancers Mithun Shyam, Bhamini Boppanna, Deepthi Hanumanthaiah, Shabdha Shyam, Thrupthi Hanumanthaiah
http://www.youtube.com/watch?v=1-SJBpDjSQc&feature=related
Ekavi Kuvempu Janmashathaman othsava 6
Natya Dharmi Dance School and Deepthi Srinivas and Music Party,
Dancers Mithun Shyam, Bhamini Boppanna, Deepthi Hanumanthaiah, Shabdha Shyam, Thrupthi Hanumanthaiah
Hon. Former PM Sri. H D Deve Gowda arrives, Dr. G S S, Dr. Kambara, Dr. Hanumanthaiah, Sri Mukhya Mantri Chandru,
Sri. T M Sathish, Sri. Ramaiah, KRV’s Narayana Gowda, Sri. B. L. Shankar,
Inaguration and jyothi , Sri H D Deve Gowda Speaks and leaves,
http://www.youtube.com/watch?v=FkepiQSCyXw&feature=related
Ekavi Kuvempu Janmashathamanothsava 7
Honoring Sri. B M Ramaiah, Mysore Bank Manager and KRV’s President T A Narayana Gowda
http://www.youtube.com/watch?v=xKB2iVKT99I&feature=related
Ekavi Kuvempu Janmashathamanothsava 8
Honoring KRV’s President T A Narayana Gowda , Prize distribution for winners by Dr. Kambar, Dr. G S S,
Prize distribution for winners by Sri. Mukhya Mantri Chandru,
http://www.youtube.com/watch?v=gTX1Wc1QHi0&feature=related
Ekavi Kuvempu Janmashathamanothsava 9
Prize distribution for winners by Dr. Hanumanthaiah and Sri B L Shankar, Prize Distribution by V M Kumaraswamy
EKAVI inuku nota by Sri. K. T Jagadish,
http://www.youtube.com/watch?v=gX_mQlQCFV0&feature=related
Ekavi Kuvempu Janmashathamanothsava 10
Dr. Chandrashekara Kambar Speaks – Dr. Hanumanthaiah MLC Speaks
http://www.youtube.com/watch?v=UAkg4iqC1XY
Ekavi Kuvempu Janmashathamanothsava 11
Dr. Hanumanthaiah MLC ,
http://www.youtube.com/watch?v=F6JKewlkyvg
Ekavi Kuvempu Janmashathamanothsava 12
Dr. Hanumanthaiah MLC, Sri. B. L Shankar, Sri. Mukhya Mantri Chandru MLC Speaks,
http://www.youtube.com/watch?v=pMdnzbteSI8
Ekavi Kuvempu Janmashathamanothsava 13
Sri. Mukhya Mantri Chandru, Sri. T. M. Satish Speaks,
http://www.youtube.com/watch?v=52JfQR-hU-Y
Ekavi Kuvempu Janmashathamanothsava 14
Sri. B. M. Ramiah, Sri. KRV’s T. M. Narayana Gowda Speaks
http://www.youtube.com/watch?v=irglS-ltPLw
Ekavi Kuvempu Janmashathamanothsava 15
Sri. KRV’s T. M. Narayana Gowda, Website Udghatane, Dr. G.S.S Speaks
http://www.youtube.com/watch?v=GcmXoYJ8p88
Ekavi Kuvempu Janmashathamanothsava 16
Dr. G.S.S Speaks
http://www.youtube.com/watch?v=4uP_9V8ZKZo
Ekavi Kuvempu Janmashathamanothsava 17
Dr. G. S. S. Speaks,
http://www.youtube.com/watch?v=ugi-QXLsT2s
Ekavi Kuvempu Janmashathamanothsava 18
Dr. G .S. S. Speaks, Honoring Guests,
http://www.youtube.com/watch?v=f63bksTjzTA
Ekavi Kuvempu Janmashathamanothsava 19
Honoring Sri. Srinivas G Kappanna, Sri. C. Ashwath, Smt. Prema Karanth
Sri. C. Ashwath Sings, NS Prasad, Shabir Ahmed, Sri. Lokesh
http://www.youtube.com/watch?v=CITcDIIO4Y0
Ekavi Kuvempu Janmashathamanothsava 20
Sri. C. Ashwath and Party Singing
http://www.youtube.com/watch?v=yN-MPAS6nos
Ekavi Kuvempu Janmashathamanothsava 21
Sri. C. Ashwath and party singing,
http://www.youtube.com/watch?v=XEHSma2RDc0
Ekavi Kuvempu Janmashathamanothsava 23
Sri. C. Ashwath and party singing,
http://www.youtube.com/watch?v=9c5GkJ4FGdQ
Ekavi Kuvempu Janmashathamanothsava 24
Sri. C. Ashwath and party singing,
http://www.youtube.com/watch?v=KddkmSm_HDQ
Ekavi Kuvempu Janmashathamanothsava 25
Sri. C. Ashwath and party singing and Nruthya
http://www.youtube.com/watch?v=UhTclqPxmXY
Ekavi Kuvempu Janmashathamanothsava 26
Nruthya, Bramhi Troupe
http://www.youtube.com/watch?v=mb4yws6VuoY
Ekavi Kuvempu Janmashathamanothsava 27
Nruthya, Bramhi Troupe, oh banni sodarare bega banni
http://www.youtube.com/watch?v=X6zVx5yj-jM
Ekavi Kuvempu Janmashathamanothsava 28
Nruthya, Bramhi Troupe,
http://www.youtube.com/watch?v=W8nW-hbQK3c
Ekavi Kuvempu Janmashathamanothsava 22
Dance directed and BENAKA Chidrens Mandali – Bommanalli Kindara Jogi
http://www.youtube.com/watch?v=i40cwsHEW0c
Ekavi Kuvempu Janmashathamanothsava 29
BENAKA Chidrens Mandali – Bommanalli Kindara Jogi
http://youtube.com/watch?v=zrtakW-XypE
Ekavi Kuvempu Janmashathamanothsava 30
BENAKA Chidrens Mandali – Bommanalli Kindara Jogi
http://youtube.com/watch?v=tCIHmzxHVUw
Ekavi Kuvempu Janmashathamanothsava 31
BENAKA Chidrens Mandali – Bommanalli Kindara Jogi
http://youtube.com/watch?v=8hh_UbEwXag
Ekavi Kuvempu Janmashathamanothsava 32
BENAKA Chidrens Mandali – Bommanalli Kindara Jogi
http://youtube.com/watch?v=WKlSY_Y9IyA
Ekavi Kuvempu Janmashathamanothsava 33
BENAKA Chidrens Mandali – Bommanalli Kindara Jogi
http://youtube.com/watch?v=0DpC52PLYd0
Ekavi Kuvempu Janmashathamanothsava 34
BENAKA Chidrens Mandali – Bommanalli Kindara Jogi
http://youtube.com/watch?v=hJYtWW1iccc
Ekavi Kuvempu Janmashathamanothsava 35
BENAKA Chidrens Mandali – Bommanalli Kindara Jogi
http://youtube.com/watch?v=_EWAkxSEhc4
___________________________________________________
EKAVI DR Raj Rasasanje Program August 6, 2006
DR Raj Rasasanje – Ekavi 1
Guests and people arriving
http://www.youtube.com/watch?v=2n-bAEk2lYU
DR Raj Rasasanje – Ekavi 2
Dr. Raghavavendra Rajkumar, Sri. Ravi Belegere, Sri. Srinivas Kappanna and others arrive
http://www.youtube.com/watch?v=OUyWlBo78D8
DR Raj Rasasanje – Ekavi 3
Singing Karnataka Anthem
http://www.youtube.com/watch?v=FWfdpEbxkJg
DR Raj Rasasanje – Ekavi 4
Inviting Guests to podium,
http://www.youtube.com/watch?v=vkPWOo7d0Go
DR Raj Rasasanje – Ekavi 5
Dr. Raj’s son, Actor Sri. Raghavendra Rajkumar speaks,
http://www.youtube.com/watch?v=v2g21G8mzZA
DR Raj Rasasanje – Ekavi 6
Director and Producer Sri. KCN Gowda speaks,
http://www.youtube.com/watch?v=OjbehrUG5Cw
DR Raj Rasasanje – Ekavi 7
Nataka Academy Chair, Sri. Srinivas Kappanna Speaks,
http://www.youtube.com/watch?v=lQ7B-YKbWq4
DR Raj Rasasanje – Ekavi 8
Sampige Srinivas introduces Sri K S Ashwath
http://www.youtube.com/watch?v=uaMz-Dj4UDo
DR Raj Rasasanje – Ekavi 9
Actor Sri. K. S. Ashwath speaking,
http://www.youtube.com/watch?v=i2ZoZk_ktds
Dr Raj Rasasanje – Ekavi 10
Actor Ari. K S. Ashwath speaking
http://www.youtube.com/watch?v=rmEaA2eEfDc
DR Raj Rasasanje 11
Dr. Nallur Prasad Speaks
http://www.youtube.com/watch?v=r_cCYEnQ-2E
DR Raj Rasasanje 12
Dr. Nallur Prasad Speaks
http://www.youtube.com/watch?v=Em_GCQk1n0Y&feature=related
DR Raj Rasasanje 13
Sri. Ravi Belegere Speaks
http://www.youtube.com/watch?v=XyGRoAuWDpM&feature=related
DR Raj Rasasange 14
Sri. Ravi Belegere Speaks
http://www.youtube.com/watch?v=3DVVeok66tY&feature=related
DR Raj Rasasange 15
Sri. Ravi Belegere Speaks
http://www.youtube.com/watch?v=_SiN2-rwwoo&feature=related
DR Raj Rasasanje 16
Dr. Chandrashekar Kambar Speaks
http://www.youtube.com/watch?v=p0K4NeH1r9A&feature=related
DR Raj Rasasange 17
Dr. Chandrashekar Kambar Speaks
http://www.youtube.com/watch?v=br-EEhedu-4&feature=related
DR Raj Rasasanje 18
Abhinash Ganesh Speaks
http://www.youtube.com/watch?v=-aZjeTktDqg&feature=related
DR Raj Rasasanje – Ekavi 19
Upcoming Singers Singing
http://www.youtube.com/watch?v=MLbMkMCcZv4
DR Raj Rasasanje – Ekavi 20
Upcoming Stars Singing
http://www.youtube.com/watch?v=p0mpEaHwv7E
DR Raj Rasasanje EKAVI 21
Upcoming stars singing
http://www.youtube.com/watch?v=KAb4_5aBd_8
DR Raj Rasasanje EKAVI 22
Upcoming stars singing
http://www.youtube.com/watch?v=ep9Ckn4csBo
DR Raj Rasasanje EKAVI 23
Upcoming stars singing
http://www.youtube.com/watch?v=qCReJFmqaOg
DR Raj Rasasanje EKAVI 24
Upcoming stars singing
http://www.youtube.com/watch?v=Zax20Tx-mVY
DR Raj Rasasanje EKAVI 25
Upcoming stars singing
http://www.youtube.com/watch?v=WBSETQiaCiQ
DR Raj Rasasanje EKAVI 26
Upcoming stars singing
http://www.youtube.com/watch?v=LJTj4m6Jzdw
DR Raj Rasasanje EKAVI 27
Upcoming stars singing
http://www.youtube.com/watch?v=AQ6Sps_oO4k
DR Raj Rasasanje EKAVI 28
Upcoming stars singing
http://www.youtube.com/watch?v=BlUBmlQIHys
____________________________________________________
ekavi Haveri haagu talukhs bagge
https://ellakavi.wordpress.com/2008/07/16/ee-kavithe/
___________________________________________
ರಾಣಿಬೆನ್ನೂರು :-
EKAVI ಈಕವಿ RANIBENNUR, Haveri
http://www.orkut.com/Community.aspx?cmm=32258994
ಬಿ.ಜಿ. ನಾಣಾಪುರ, ಮುಖ್ಯೋಪಾಧ್ಯಾಯರು, ಹರನಗಿರಿ.
ಮಾಲತೇಶ ದ್ಯಾವಣ್ಣನವರ, ಶಿಕ್ಷಕರು, ಆನ್ವೇರಿ.
ವಾಗೀಶ ನೀಲಗಿರಿಮಠ, ಅಸುಂಡಿ.
ಹಾವೇರಿ :-
EKAVI ಈ-ಕವಿ HAVERI
http://www.orkut.com/Community.aspx?cmm=27342593
ಪ್ರೊ. ವಿ.ಕೆ.ಹಲಗಣ್ಣನವರ, ಪ್ರಾಧ್ಯಾಪಕರು, ಶಿವಲಿಂಗೇಶ್ವರ ಮಹಿಳಾ ವಿದ್ಯಾಲಯ, ಹಾವೇರಿ.
ಸಿ.ಪಿ.ನಾಡರ, ಶಿಕ್ಷಕರು, ಕುರುಬಗೊಂಡ.
ಎಂ.ಎನ್. ಅಜ್ಜಿವಡಿಮಠ, ಪ್ರೌಢಶಾಲಾ ಶಿಕ್ಷಕರು, ಗುತ್ತಲ.
ಬ್ಯಾಡಗಿ :-
EKAVI ಈಕವಿ BYDAGI, Haveri
http://www.orkut.com/Community.aspx?cmm=32274804
ಆರ್.ವಿ.ಪಾಟೀಲ, ಶಿಕ್ಷಕರು, ಬ್ಯಾಡಗಿ.
ಪ್ರಕಾಶ ತಳವಾರ, ಶಿಕ್ಷಕರು, ಅಳಲಗೇರಿ.
ಸುರೇಶ ಯತ್ತಿನಮನಿ, ಪ್ರೌಢಶಾಲಾ ಶಿಕ್ಷಕರು, ತಡಸ.
ಹಾನಗಲ್ :-
EKAVI ಈಕವಿ HANGEL, Haveri
http://www.orkut.com/Community.aspx?cmm=32271407
ವಿ. ಎಸ್. ಪಾಟೀಲ, ಶಿಕ್ಷಕರು, ಸಾ. ಹೊಸಳ್ಳಿ.
ಶ್ರೀ ಮತಿ ಎ. ಎಸ್. ಹಿರೇಮಠ, ಶಿಕ್ಷಕರು ಡೋಮ್ಮನಾಳ.
ನಾಗನಗೌಡ ಭಗವಂತ ಗೌಡ್ರ, ಶಿಕ್ಷಕರು, ಹಾವೇರಿ.
ಹಿರೇಕೆರೂರು:-
EKAVI ಈಕವಿ HIREKERUR, Haveri
http://www.orkut.com/Community.aspx?cmm=32272489
ಶಿದ್ಲಿಂಗಯ್ಯ ಈರಮ್ಮನವರ, ವ್ಯಾಪಾರಿಗಳು, ಹಿರೆಕೆರೂರ.
ನಾಗನಗೌಡ ಪಾಟೀಲ, ಶಿಕ್ಷಕರು, ಚಿನ್ನಮುಳಗುಂದ.
ಸವಿತಾ. ರಾ. ಪಾಟೀಲ, ಪ್ರೌಢಶಾಲಾ ಶಿಕ್ಷಕರು.
ಶಿಗ್ಗಾಂವ :-
EKAVI ಈಕವಿ SHIGGAON, Haveri
http://www.orkut.com/Community.aspx?cmm=32263608
ಎಸ್.ಹೆಚ್. ಯರಬಾಳ. ಪ್ರೌಢಶಾಲಾ ಶಿಕ್ಷಕರು,, ಕುಣಿಮಳ್ಳಳ್ಳಿ.
ಪ್ರೊ. ಕಿರಣ. ಪ್ರಾಧ್ಯಾಪಕರು.
ಪ್ರೊ. ಜಹಾಂಗೀರ್
ಸವಣೂರ:-
EKAVI ಈಕವಿ SAVANUR, Haveri
http://www.orkut.com/Community.aspx?cmm=32276902
ಪಿ.ಆರ್. ನೆಗಳೂರು, ಶಿಕ್ಷಕರು, ಯಲ್ಲಾಪುರ.
ಪ್ರೊ. ರಾಜು, ಯರೇಶೀಮಿ.
ಜಿ.ಹೆಚ್. ಬ್ಯಾಡಗಿ, ಶಿಕ್ಷಕರು.
ವಿ. ಎಂ.ಕುಮಾರಸ್ವಾಮಿಯವರಿಗೆ ಪ್ರೊ. ಬಿ.ವಿ.ಕೊರಧ್ಯಾನಮಠ ರವರು ಬರೆದ ಪತ್ರ :-
ವಿಷಯ: ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ತಾಲ್ಲೂಕು, ಹಾಗು ಜಿಲ್ಲಾ ಘಟಕಗಳ ಉದ್ಘಾಟನೆಯ ವಿಷಯ.
ಸರ್, ನಾವು ನಿಮ್ಮ ಅನುಮತಿಯ ಮೇರೆಗೆ, ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ತಾಲ್ಲೂಕು, ಹಾಗು ಜಿಲ್ಲಾ ಘಟಕಗಳ ಉದ್ಘಾಟನೆಯನ್ನು ಹಾವೇರಿಜಿಲ್ಲೆಯಲ್ಲಿ ಮಾಡಲು ಬಯಸಿದ್ದೇವೆ.
——————————————————————————–
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈ-ಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ.
ekavi nadedubanda haadi
http://www.youtube.com/watch?v=cYzA6wIr6VY
ekavi mattu Suvarana Sambrama mattu ekavi districts
http://www.youtube.com/watch?v=-RhqT8bvvM0&feature=related
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.
__________________________________________________________________________________
Get involved with EKAVI Community !!
EKAVI ಈ-ಕವಿ COMMUNITY on ORKUT –
http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO – 3500 members
Join:: http://groups.yahoo.com/group/ellaKAVI
EKAVI Communities in 29 Districts and 177 Taluqs Communities-Joinall of Your Communities
https://ellakavi.wordpress.com/2007/08/06/ekavi-29-districts-and-177-taluqs-communities-joinall-of-your-communities/
EKAVI 177 Talukh Communities
https://ellakavi.wordpress.com/2007/07/08/ekavi-177-talukh-communities/
EKAVI BANGALORE LOCAL COMMUNITIES
https://ellakavi.wordpress.com/2008/07/09/ekavi-bangalore-local-communities/
EKAVI COUNTRY COMMUNITIES
https://ellakavi.wordpress.com/tag/ekavi/ekavi-countries/
EKAVI USA STATES NETWORK,
https://ellakavi.wordpress.com/2007/05/05/ekavi-usa-states-network/
______________________________________________________________________
ಈತ್ತೀಚಿನ ದಿನಗಳಲ್ಲಿ ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
Listen to what Dr. Kambar says about KANNADA BHASHE
KANNADA KANNADA KANNADA – what is going to happen ??
Dr. Chandrashekara Kambara’s Speech about KSD – ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿ
Part one : http://youtube.com/watch?v=s01b4Z7l-aw
Part two : http://youtube.com/watch?v=UMmmomar7WA
ಕರ್ನಾಟಕ ಸರಕಾರದಲ್ಲಿ ಕನ್ನಡವೆ ಸರಕಾರದ ಭಾಷೆ.
ಕರ್ನಾಟಕ ಸರ್ಕಾರದಲ್ಲಿ ಹಳ್ಳಿ ಇಂದ ಇಡಿದು ವಿಧಾನ ಸೌಧ ದವರೆಗೂ ಕನ್ನಡದಲ್ಲೆ ವ್ಯವರಿಸಬೇಕು.
_____________________________________________________________________
ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.
ee kavithe
https://ellakavi.wordpress.com/2008/07/16/ee-kavithe/
______________________________________________________________________
“ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.
About EKAVI-VMK-School Adoption-EKAVI KUTUMBHA-EKAVI Programs
https://ellakavi.wordpress.com/2008/01/29/about-ekavi-vmk-school-adoption-ekavi-kutumbha-ekavi-programs/
ekavi GoK School Adoption – Santhebachalli Schools -19th July 2008.
http://picasaweb.google.com/vmkumaraswamy/SanthebachalliSchools2008
Bindinganavile school programme videos – July 12th, 2008
1. Teachers and students opinion : http://youtube.com/watch?v=QQ_O55b6f-I
2. Bindiganavile School Programme : http://youtube.com/watch?v=0AFDgKPbosI
ekavi Bindinganavale School 2008
http://picasaweb.google.com/vmkumaraswamy/EkaviBindinganavaleSchool2008?authkey=VUByxei3hl0
Ekavi School Adoption Program 2008 – Nagmangala – July 5th 2008
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2 – July 5th 2008
http://www.youtube.com/watch?v=YzBm74RnNqw
ekavi NAGAMANGALA Schools 2008
http://picasaweb.google.com/vmkumaraswamy/EkaviNAGAMANGALASchools2008?authkey=NVpdvGpmMXo
____________________________________________________________________
ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
EKAVI UTTARA KANANDA
http://youtube.com/watch?v=7j9BCu3Xn_0
EKAVI UTTARA KANNADA
http://youtube.com/watch?v=Cdt_TOENrqI
EKAVI program at Kolara -Feb 10th 2008
http://youtube.com/watch?v=RzyFud2TVYo
EKAVI Kolara udghatane
http://youtube.com/watch?v=PMv9PmCvpkM
Kavyothsava-Ekavi Mandya
http://www.youtube.com/watch?v=jIlnyg_XYLo
Mysore ekavi function
http://www.youtube.com/watch?v=zf0dbpaczX0&feature=related
Mysore ekavi
http://www.youtube.com/watch?v=fr7iySpB6_s&feature=related
Mysore ekavi function
http://www.youtube.com/watch?v=KFuCp1UIZsU&feature=related
ಇದರಿಂದ ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ , ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ.
EKAVI MYSORE UDGHATANE April 6th 2008
http://picasaweb.google.com/vmkumaraswamy/EKAVIMYSOREUDGHATANEApril6th2008?authkey=dMpzzx7pCEs
EKAVI Shivamoga Udghatane at Sagara
http://picasaweb.google.com/vmkumaraswamy/EKAVIShivamogaUdghataneAtSagara?authkey=xXLgL9wqiTQ
EKAVI MANDYA UDGHATANE April 2nd 2008
http://picasaweb.google.com/vmkumaraswamy/EKAVIMANDYAUDGHATANEApril2008
ekavi kaavya ugadi April 8th 2008
http://picasaweb.google.com/vmkumaraswamy/EkaviKaavyaUgadiApril2008?authkey=MGyBsneMCNg,
ekavi Doddaballapura Feb 2ND 2008
http://picasaweb.google.com/bmsceiaa/EkaviDoddaballapuraFeb2ND2008?authkey=Q5cZcYmH_uc
ಗ್ರಾಮೀಣ ಶಿಕ್ಷಣಕ್ಕೆ ಕಾಯಕಲ್ಪ :
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಆ ಪ್ರದೇಶದ ಶಾಲೆಗಳನ್ನು ದತ್ತು ಪಡೆದು ಬಡವರಿಗೆ ಮೈಕ್ರೊ ಕ್ರೆಡಿಟ್ ಸೌಲಭ್ಯ ಒದಗಿಸುವುದು, ಇತ್ಯಾದಿ ಜನಮುಖಿ ಕಾರ್ಯಕ್ರಮಗಳನ್ನು ರಾಜ್ಯದ ಇತರ ಎನ್‌ಜಿಓಗಳ ಸಹಕಾರದೊಂದಿಗೆ ಹಮ್ಮಿಕೊಳ್ಳುವುದು ಈ ಸಂಸ್ಥೆಯ ಉದ್ದಿಶ್ಯ. ಈ ಸಂಸ್ಥೆಯ ಧ್ಯೇಯ:
_______________________________________________________________________________
EKAVI proposal to Govt. of Karnataka for KANNADA SOFTWARE DEVELOPMENT
Dr. Kambar letter addressed to Hon. CM
of Karnataka State.
Listen to what Dr. Kambar says about KANNADA BHASHE
KANNADA KANNADA KANNADA – what is going to happen ??
Dr. Chandrashekara Kambara’s Speech about KSD
Part one :
http://youtube.com/watch?v=s01b4Z7l-aw
Part two :
http://youtube.com/watch?v=UMmmomar7WA
ನಾನು “ಎಲ್ಲ ಕನ್ನಡ ಅಭಿಮಾನಿಗಳ ಅಂತಾರಾಷ್ಟ್ರೀಯ ವೇದಿಕೆ ” ಈಕವಿ ” ಸಂಸ್ಥೆ ಯನ್ನು ಅಕ್ಟೋಬರ್ ೨೦೦೩ ರರಲ್ಲಿ , ಅಮೇರಿಕಾದ ಕ್ಯಾಲಿಫೋರ್ನಿಯಾ ದಲ್ಲಿ ಉದ್ಗಾಟನೆ ಮಾಡಿದ್ದೆ. ಈಕವಿ ಸಂಸ್ಥೆ ಯನ್ನು ಮತ್ತೆ ಜನವರಿ ೨೦೦೪ ರಲ್ಲಿ ಬೆಂಗಳೂರು ನಲ್ಲಿ ಉದ್ಗಾಟನೆ ಮಾಡಿದ್ದೆ, ನಾನು ಈಕವಿಯ ಗೌರವ ಅಧ್ಯಕ್ಷ ನಾಗಿ, ಈ ಸಂಸ್ಥೆ ಮಾಡುತ್ತಿರುವ ಕಾರ್ಯಕ್ರಮವನೆಲ್ಲ ನೋಡುತ್ತಾ ಇದ್ದೇನೆ.
ಈಕವಿ ಸಂಸ್ಥೆ ಕರ್ನಾಟಕ ಸರಕಾರ ದಲ್ಲಿ ಕನ್ನಡ ತಂತ್ರಾಂಶ ಸರಿ ಪಡಿಸಲು ೨೦೦೪ ನೆ ಇಸವಿ ಇಂದ ನನ್ನನ್ನು ಸ್ಪಂದಿಸಿ ಮತ್ತು ಕೇಳಿಕೊಂಡು ಈ ಕೆಲಸ ವನ್ನು ಮುಂದುವರೆಸುತ್ತಿದೆ. ನನಗೆ ಕನ್ನಡ ತಂತ್ರಾಂಶ ದ ಬಗ್ಗೆ ಎಲ್ಲವನ್ನು ತಿಳಿಸಿದ್ದಾರೆ. ಈಕವಿಯ ಶ್ರೀ. ಕುಮಾರಸ್ವಾಮಿ ಯವರು ಅಮೇರಿಕಾ ಇಂದ ದೂರವಾಣಿ ಮಾಡಿ ಏನು ಏನು ಮಾಡಬೇಕೆಂದು ತಿಲಿಸುತಿದ್ದರು. ಶ್ರೀ. ಕುಮಾರಸ್ವಾಮಿ ಯವರು ಬೆಂಗಳೂರು ಗೆ ಬಂದ ಗಲೂ ಕನ್ನಡ ತಂತ್ರಾಂಶ ದ ಬಗ್ಗೆ ನನ್ನ ಹತ್ತಿರ ಹೇಳುತ್ತಿದ್ದರು. ಈಕವಿ ಸಂಸ್ಥೆ ಯು ತೇಜಸ್ವಿ ಯವರ ಜೊತೆ ಯಲ್ಲಿ ಕೂಡ ಕನ್ನಡ ತಂತ್ರಾಶ ದ ಬಗ್ಗೆ ಕೆಲಸ ಮಾಡುತ್ತಾ ಇದ್ದರು. ತೇಜಸ್ವಿ ಯವರು ಹೋದಮೇಲು ಕನ್ನಡ ತಂತ್ರಾಂಶ ಸರಿ ಪಡಿಸಲು ಹೊರಡುತ್ತ ಇದ್ದಾರೆ.
ನಾನು ಕನ್ನಡ ತಂತ್ರಾಂಶ ದ ಬಗ್ಗೆ ೨೦೦೪ ರಲ್ಲಿ ಪತ್ರ ಗಳನ್ನೂ ಮಾನ್ಯ ಮುಖ್ಯ ಮಂತ್ರಿ ಶ್ರೀ. ಧರ್ಮ ಸಿಂಗ್ ವರಿಗೂ ಮತ್ತು ಮಂತ್ರಿ ಗಳಾಗಿದ್ದ ಶ್ರೀ. ಪ್ರಕಾಶ್ ಅವರಿಗೂ ಬರೆದಿದ್ದೆ. ನಾನು ಕನ್ನಡ ತಂತ್ರಾಂಶ ದ ಬಗ್ಗೆ ವಿದಾನ ಸಭೆ ಯಲ್ಲೂ ತಂದಿದ್ದೆ. ಆದರೆ ಏನು ಪ್ರಯೋಜನ ಆಗಲಿಲ್ಲ. ನಾನು, ತೇಜಸ್ವಿ, ವೆಂಕಟಸುಬ್ಬಯ್ಯ, ಹಳೆಮನೆ ಮತ್ತು ರಾಜಾರಾಂ ನಾವೆಲ್ಲ ಈಕವಿ ಜೊತೆ ಸೇರಿ ಪತ್ರಿಕಾ ಘೋಸ್ಟಿ ಯನ್ನು ೨೦೦೪ ರಲ್ಲಿ ಮಾಡಿ, ಕರ್ನಾಟಕ ಸರಕಾರಕ್ಕೆ ಕನ್ನಡ ತಂತ್ರಾಂಶ ಸರಿ ಪಡಿಸಲು ಏನು ಏನು ಮಾಡಬೇಕೆಂದು ಕಲಿಸಿದ್ದೆವು. ಏನು ಆಗಿಲ್ಲ ಇದುವರೆಗೂ.
ಈಕವಿ ಮತ್ತು ಶ್ರೀ ಕುಮಾರಸ್ವಾಮಿ ಯವರು ಕನ್ನಡಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬಹಳ ಆಸಕ್ತಿ ಇಂದ ಹೊರಡುತ್ತಿದ್ದಾರೆ. ಅವರು ಎಲ್ಲ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಿಗೂ, ಸಚಿವರಿಗೂ, ಇ -ಮೇಲ್, ಪತ್ರ, ಫೋನ್, ಕರೆಗಳ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿ ಕೋರಿಕೆ ಸಲ್ಲಿಸಿ ಸಕ್ರಿಯವಾಗಿದ್ದರೆ.
ಕನ್ನಡ ತಂತ್ರಾಂಶ ಅಬಿವ್ರುದ್ದಿ ಬಹಳ ಆಗಬೇಕು. ಬಹಳ ಹಿಂದೆ ಉಳಿದಿದೆ. ಕರ್ನಾಟಕ ಸರ್ಕಾರ ಮನಸ್ಸು ಮಾಡಿ ಇದನ್ನು ಸರಿ ಪಡಿಸಬೇಕೆಂದು ಈಕವಿ ಮತ್ತು ಎಲ್ಲ ಕನ್ನಡಿಗರ ಪರವಾಗಿ ಕೋರುತ್ತೇನೆ.
ಈಕವಿಯು ಏನು ಹೇಳುತ್ತಿದೆ ಎಂದರೆ, ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ. ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಬಳಿಕೆ ಜಾಸ್ತಿ ಯಾಗಬೇಕು. ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು. ಕನ್ನಡ ತಂತ್ರಾಂಶ ಬಳಕೆಯು ಕನ್ನಡ ಭಾಷೆಯನ್ನು ಉಳಿಸುತ್ತದೆ.
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.
ಇ-ಆಡಳಿತ ದಲ್ಲಿ, ಎಲ್ಲ ಕಡೆ, ಅಂದರೆ, ವಿಧಾನ ಸೌಧ ಇಂದ ಎಲ್ಲ ಹಳ್ಳಿ ಯವರಿಗೆ, ಕನ್ನಡ ಕಡ್ಡಾಯವಾಗಿ ಇರಬೇಕಾದರೆ ಕರ್ನಾಟಕ ಸರ್ಕಾರದಲ್ಲಿ , ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.
ಕನ್ನಡವನ್ನು ತಂತ್ರಾಂಶ ದಲ್ಲಿ ಸರಿಯಾಗಿ ಅಳವಡಿ ಸದೇಹೊದರೆ, ಕನ್ನಡ ಆಡಳಿತ ಭಾಷೆ ಆಗುವುದು ಕಸ್ಟ ಆಗುತ್ತೆ. ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಹಳ್ಳಿ ಗಳ, ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಓದಿ ಮುಂದೆ ಬರುವುದಕ್ಕೆ ಕಸ್ಟ ಆಗುತ್ತಿದೆ. ಕನ್ನಡ ವನ್ನು ಸರಿಯಾಗಿ ತಂತ್ರಾಂಶ ದಲ್ಲಿ ಅಳವಡಿಸಿದರೆ, ಜಿಲ್ಲಾ, ತಾಲೂಕು , ಹೋಬಳಿ, ಹಳ್ಳಿ ಮತ್ತು ಎಲ್ಲ ಕನ್ನಡಿಗರು ಚೆನ್ನಾಗಿ ಮುಂದೆ ಬರುತ್ತಾರೆ.
ಈಕವಿ ಮತ್ತು ತೇಜಸ್ವಿ
ಸಾಹಿತಿಗಳಲ್ಲಿ , ಕನ್ನಡ ತಂತ್ರಾಂಶದ ಬಗ್ಗೆ ಯೋಚಿಸಿದವರು ಮತ್ತು ಅರ್ಥ ಮಾಡಿಕೊಂಡಿದ್ದವರಲ್ಲಿ , ಶ್ರೀ ಪೂರ್ಣಚಂದ್ರ ತೇಜಸ್ವಿ ಯವರು. ಇವರು ಒಬ್ಬರೇ. ಶ್ರೀ ತೇಜಸ್ವಿ ಯವರು ಬರೆದ ಕನ್ನಡ ಸಾಫ್ಟ್ವೇರ್ ಗಳ ಇತಿಹಾಸ ವನ್ನು ನೀವು ಓದಬೇಕು. ನಿಮಗೆ ಎಲ್ಲ ಗೊತ್ತಾಗುತ್ತೆ ಕನ್ನಡ ತಂತ್ರಾಂಶದ ಬಗ್ಗೆ. ಶ್ರೀ ತೇಜಸ್ವಿ ಯವರು ಈಕವಿ ಗೆ ಮತ್ತು ನನಗೆ ಬರೆದ ಪತ್ರಗಳನ್ನು ನೀವು ಓದಬೇಕು.
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.
ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಶೇಷಾದ್ರಿವಾಸು ಇಂದ. ಯಾಕೆಂದರೆ, ವಾಸು ಆಕೃತಿ ಫಾಂಟ್ಸ್ ೧೯೯೭ ನಲ್ಲಿ ಕದ್ದು ಬರಹ ಮಾಡಿದ್ದಾನೆ. ಇದನ್ನು ವಾಸುನೆ ಜುಲೈ ೨೦೦೪ ರಲ್ಲಿ ಒಂದು ಈಮೇಲ್ ಬರೆದು ತಿಳಿಸಿದ್ದಾನೆ. ಬರಹ ಕದ್ದು ಮಾಡಿದ್ದು ಅಂಥ ವಾಸುನೆ ಒಪ್ಪಿಕೊಂಡಿದ್ದಾನೆ. ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ, ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ಮಾಡುವುದಕ್ಕೆ ಆಗುತ್ತಿರಲಿಲ. ವಾಸು ಏನು ಏನು ಮಾಡುತ್ತಿದ್ದನೋ ಅದೆಲ್ಲ ಕದ್ದು ಮಾಡಿದಂಗೆ ಆಗುತ್ತದೆ.
ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.
ವಾಸು ಬರಹ ಕದ್ದು ಮಾಡಿ, ಕನ್ನಡ ಗಣಕ ಪರಿಷತ ಗೆ ಬರಹ ತಂತ್ರಾಂಶ ವನ್ನು ಉಪಯೋಗಿಸಲು ಕೊಡದೆ ಇದಿದ್ದರೆ , ಕಲಿತ ತಂತ್ರಾಂಶ ವನ್ನು ಮಾಡಲು ಕನ್ನಡ ಗಣಕ ಪರಿಷತ್ ಗೆ ಆಗುತ್ತಿರಲಿಲ್ಲ ಮತ್ತು ನುಡಿ ತಂತ್ರಾಂಶನು ಕರ್ನಾಟಕ ಸರಕಾರಕ್ಕೆ ಮಾರುವುದಕ್ಕೆ ಆಗುತ್ತಿರಲಿಲ್ಲ. ಇದಕ್ಕೆಲ್ಲ ಆದಾರ ಇದೆ. ಇದನ್ನು ಬರೆದಿರುವವರು ಕನ್ನಡ ಗಣಕ ಪರಿಷತ್ ನ ಸ್ಥಾಪಕ ಕಾರ್ಯದರ್ಶಿ ಶ್ರೀ. ಸತ್ಯನಾರಾಯಣ.
ನುಡಿ ಮತ್ತು ಬರಹ ತಂತ್ರಾಂಶ ಬರುವುದಕ್ಕೆ ಮೊದಲು ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಕನ್ನಡ ತಂತ್ರಾಂಶ ವನ್ನು ಉಪಯೋಗಿಸುತ್ತಿದ್ದರು. ೨೪ ಕನ್ನಡ ತಂತ್ರಾಂಶ ತಯಾರಿಕರು ಇದ್ದರು. ಈಗ ಎಸ್ಟು ಇದ್ದರೆ ಅಂಥ ಲೆಕ್ಕ ಹಾಕಬೇಕು?
ನುಡಿ ಮತ್ತು ಬರಹ ಕನ್ನಡ ತಂತ್ರಾಂಶ ಬರುವುದಕ್ಕೆ ಮೊದಲು, ಒಬ್ಬ ಕನ್ನಡ ತಂತ್ರಾಂಶ ತಯಾರಿಕರು ಕರ್ನಾಟಕ ಸರ್ಕಾರಕ್ಕೆ , ಅವರ ಕನ್ನಡ ತಂತ್ರಾಂಶ ವನ್ನು , ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಉಚಿತ ವಾಗಿ ಉಪಯೋಗಿಸಬಹುದು ಎಂದು ೧೯೯೭ ನಲ್ಲಿ ಪತ್ರ ಬರೆದಿದ್ದರು. ಈ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರ್ಕಾರದಲ್ಲಿ ಆಗಲೇ ಕಚೇರಿಗಳಲ್ಲಿ ಉಪಯೋಗಿಸುತ್ತಿದ್ದರು.
ಕನ್ನಡ ಗಣಕ ಪರಿಷತ್ ಗೆ ಕನ್ನಡ ತಂತ್ರಾಂಶ ಮಾಡುವ ವಿದಾನವೇ ಗೊತ್ತಿಲ್ಲ ಮತ್ತು ಗೊತ್ತಿರಲಿಲ್ಲ.
ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ ಅಂಥ ತೇಜಸ್ವಿ ಯವರೇ ಹೇಳಿದ್ದಾರೆ.
ಕನ್ನಡ ಗಣಕ ಪರಿಷತ್, ನುಡಿ ತಂತ್ರಾಂಶ ಕದ್ದು ಮಾಡುವುದಕ್ಕೆ ಕಾರಣ ಬರಹ ವಾಸು.
ಕನ್ನಡ ಗಣಕ ಪರಿಷತ್ ಗೆ ನುಡಿ ತಂತ್ರಾಂಶ ಮಾಡಲು ಕರ್ನಾಟಕ ಸರ್ಕಾರ ೩೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದರು. ಈ ದುಡ್ಡು ಯಾರು ಯಾರಿಗೆ ಹೋಗಿದೆ ಅಂಥ ಕರ್ನಾಟಕ ಸರ್ಕಾರ ಯಾಕೆ ಹೇಳುತ್ತಿಲ್ಲ. ಇದರಲ್ಲಿ ಗುಟ್ಟು ಏನು ? ಕನ್ನಡ ಗಣಕ ಪರಿಷತ್ ನವರಿಗೆ ಈ ದುಡ್ಡು ಎನ್ ಆಗಿದೆ ಅಂಥ ಗೊತ್ತು. ಕನ್ನಡ ಗಣಕ ಪರಿಷತ್ ಯಾಕೆ ಏನು ಹೇಳುತ್ತಿಲ್ಲ?
ಕರ್ನಾಟಕ ಸರಕಾರ ದಿಂದ ದುಡ್ಡು ತೆಗೆದು ಕೊಂಡ, ಕನ್ನಡ ಗಣಕ ಪರಿಷತ್ ಯಾಕೆ ನಾವು ಕನ್ನಡಕ್ಕೆ ಉಚಿತ ಸೇವೆ ಮಾಡುತ್ತಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ಓಡಾಡಬೇಕು?
ಕನ್ನಡ ಗಣಕ ಪರಿಷತ್ ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿ ಗೆ ಹೇಳೆದಿದ್ದಾರೆ ಮತ್ತು ಕನ್ನಡ ತಂತ್ರಾಂಶ ವನ್ನು ನಾವೇ ಮಾಡಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ತಂತ್ರಾಂಶ ಅಂದರೆ ಏನು ಅಂಥ ನು ಗೊತ್ತಿರಲಿಲ್ಲ ಮತ್ತು ಎಲ್ಲರ ಕಣ್ಣಿಗೆ ಮಣ್ಣು ಎರಚಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ದುಡ್ಡು ಕೊಟ್ಟು ಹೊಸ ಕನ್ನಡ ತಂತ್ರಾಂಶ ಮಾಡಿ ಅಂಥ ಹೇಳಿದ್ದು. ಈಗ ಕನ್ನಡ ಗಣಕ ಪರಿಷತ್ ಕದ್ದು ಮಾಡಿರುವ ನುಡಿ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕನ್ನಡ ಗಣಕ ಪರಿಷತ್ ಅನ್ನು ಕರ್ನಾಟಕ ಸರ್ಕಾರ ದವರು ದೂರ ಇಡಬೇಕು.
ಕರ್ನಾಟಕ ಸರ್ಕಾರ, ನುಡಿ ತಂತ್ರಾಂಶ ವನ್ನು ಎಲ್ಲ ಸರ್ಕಾರ ಕಚೇರಿಯಲ್ಲಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ಬೇರೆ ಕನ್ನಡ ತಂತ್ರಾಂಶ ತಯಾರಿಕರಿಗೆ ಮೋಸ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಏನು ಮಾಡಬೇಕು ?
ಕರ್ನಾಟಕ ಸರ್ಕಾರವು ಮೊದಲನೆಯದಾಗಿ, “ನುಡಿ” ತಂತ್ರಾಂಶವನ್ನೇ ಬಳಿಸಲೇಬೇಕು ಎಂಭ ಆದೇಶವನ್ನು ಹಿಂತೆಗೆದುಕೊಳ್ಳಬೇಕು.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ಕೊಟ್ಟಿರುವ ಸ್ಥಾನ ಮಾನ ವನ್ನು ತೆಗೆದು ಹಾಕಬೇಕು.
ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದೆ. ಇದನ್ನು ಸರಿಪಡಿಸಬೇಕು.
“ನುಡಿ” ತಂತ್ರಾಂಶ ವನ್ನು ಮುಕ್ತವಾಗಿ ಉಪಯೋಗಿಸಲು “ನುಡಿ” ಸೋರ್ಸ್ ಕೋಡ್ ಅನ್ನು ಅಂತರ್ಜಾಲದಲ್ಲಿ ಹಾಕಿದರೆ, ಎಲ್ಲರು ಸೇರಿ ಇದನ್ನು ಅಭಿವೃದ್ದಿ ಪಡಿಸಬಹುದು. ಕನ್ನಡ ಗಣಕ ಪರಿಷತ್ “ನುಡಿ” ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದರು ಯಾಕೆ ಒಪ್ಪುತ್ತಿಲ್ಲ ಇದಕ್ಕೆ? ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ ಇದನ್ನು?
ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ನೇಮಿಸಬೇಕು.
ಈ ಸಮಿತಿಯಲ್ಲಿ ತಂತ್ರಜ್ಞಾನ ಬಲ್ಲ ಸಾಹಿತಿಗಳು, ಕಂಪ್ಯೂಟರ್ ತಜ್ಞರು, ಭಾಷಾ ತಜ್ಞರು, ಪತ್ರಿಕಾ ಸಂಪಾದಕರು, ಮುದ್ರಕರು, ಕನ್ನಡ ತಂತ್ರಾಂಶ ತಯಾರಕರು, ವ್ಯಾಕರಣ ಶಾಸ್ತ್ರಜ್ಞರು, ಪ್ರಕಾಶಕರು, ಸಾಹಿತ್ಯ ಪರಿಣಿತರು, ಪತ್ರಿಕೋಧ್ಯಮಿಗಳು, ಉಚ್ಛಾರಣಾ ತಜ್ಞರು, ಕನ್ನಡ ಪ್ರಾಧ್ಯಾಪಕರು, ಸರಕಾರದ ಅದಿಕಾರಿಗಳು, ವಿಮರ್ಶಕರು, ನಿಘಂಟು ತಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಉದ್ದಿಮೆದಾರರು, ಇರಬೇಕು.
ಕರ್ನಾಟಕ ಸರ್ಕಾರ ಕನ್ನಡ ತಂತ್ರಾಂಶ ವನ್ನು ಸರಿಪಡಿಸಲು ಒಂದು ಡಿಪಾರ್ಟಮೆಂಟ್ ಆಫ್ ಕನ್ನಡ ಲ್ಯಾಂಗ್ವೇಜ್ ಟೆಕ್ನಾಲಜಿ ಅಂಡ್ ಸಾಫ್ಟವೇರ್ ಡೆವಲಪ್ಮೆಂಟ್ ಸೆಟ್ ಅಪ್ ಮಾಡ ಬೇಕು.
ಅ ಪ್ರೊಪೋಸಲ್ ಟು ಸೆಟ್ ಅಪ್ ಡಿಪಾರ್ಟ್ಮೆಂಟ್ ಆಫ್ ಕನ್ನಡ ಲ್ಯಾಂಗ್ವೇಜ್ ಟೆಕ್ನಾಲಜಿ ಅಂಡ್ ಸಾಫ್ಟವೇರ್ ಡೆವಲಪ್ಮೆಂಟ್ ಇಲ್ಲಿ ಈ ಪತ್ರದ ಜೊತೆ ಕೊಟ್ಟಿದ್ದೇನೆ.
ಕನ್ನಡ ತಂತ್ರಾಂಶ ವನ್ನು ಸರಿಪಡಿಸಲು ಕರ್ನಾಟಕ ಸರ್ಕಾರ ಇ ಬರುವ ಬಜೆಟ್ ನಲ್ಲಿ ಎಂಟು ಕೋಟಿ ರೂಪಾಯಿಗಳನ್ನು ಮಂಜೂರ್ ಮಾಡಬೇಕೆಂದು ಕೋರಿಕೊಳ್ಳುತ್ತೇನೆ. ಇದನ್ನು ಹೇಗೆ ಉಪಯೋಗಿಸಬೇಕೆಂದು ನಾನು ಇ ಪತ್ರಕ್ಕೆ ಲಗತ್ತಿಸಿದ್ದೇನೆ.
ಇಂತಿ
Listen to what Dr. Kambar says about KANNADA BHASHE
Listen to what Dr. Kambar says about KANNADA BHASHE
KANNADA KANNADA KANNADA – what is going to happen ??
Dr. Chandrashekara Kambara’s Speech about KSD
http://youtube.com/watch?v=s01b4Z7l-aw
http://youtube.com/watch?v=UMmmomar7WA
______________________________
ee kavithe
ಹೊಳೆ ಯುತಲಿದೆ ನೋಡಾ
ಈ ಕವಿಯೇಮ್ಬ ಮೋಡ/
ಜಗದಗಲ ಹರಡಲು,
ಹೆಗಲಾಗಿಹ ನೋಗವು,
ಕನಸಿನ ತೇರು,
ಕನ್ನಡ ಯಜ್ಞದ
ಧೀರ ಮುಂದಾಳು,/
ಕನ್ನಡ,ಕನ್ನಡ ವೆಂಬ ಜಲಧಾರೆ,
ಈ ಜೀವ ಜಲದಲ್ಲೇ,
ಕನ್ನಡ ಬೀಜ,
ಗಿಡವಾಗಿ, ಮರವಾಗಿ
ಆಗುತಿಹುದು ಕಲ್ಪವೃಕ್ಷ,/
ಕನ್ನಡಕ್ಕಿಲ್ಲ ಇನ್ನು ಯಾವ ಭಯ//
_______________________________
दिशा/ದಿಶಾ/DISHA,
ಈಕವಿ ಕನ್ನಡಿಗರಿಗೆ ಕನ್ನಡಕ್ಕೋಸ್ಕರ ಕರ್ನಾಟಕಕ್ಕೆ ಒಳ್ಳೆಯುದು ಆಗಲಿ ಅಂತ ಕೆಲಸ ಮಾಡುತ್ತಿದೆ.
ಈಕವಿ ಮಾಡುತ್ತಿರುವುದನ್ನು ನೋಡಿ ಗಮನಿಸಿ ನೀನು ಬರೆದ ಈ ಕವಿತೆ ಬಹಳ ಸೊಗಸಾಗಿದೆ.
EKAVI – ELLAKAVI – VMK
In USA since 1975. Self Employed Since 1971.
Dr. Kambar on ekavi and vmk
http://www.youtube.com/watch?v=UAkg4iqC1XY
Part one : http://youtube.com/watch?v=s01b4Z7l-aw
Part two : http://youtube.com/watch?v=UMmmomar7WA
http://picasaweb.google.com/vmkumaraswamy
EKAVI
http://www.youtube.com/watch?v=pMdnzbteSI8
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ.
೧೯೯೮ ರಿಂದ ಅಕ್ಕ ಕೂಟದ ಟ್ರಸ್ಟಿ , ನಿರ್ದೇಶಕರಾಗಿ – ಅಕ್ಕ ಕೂಟದ ಫೌಂಡರ್ ಟ್ರಸ್ಟಿಯಾಗಿ ದುಡಿದಿದ್ದಾರೆ.
೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದರು.
https://ellakavi.wordpress.com/2008/07/13/dr-raj-rasa-sanje-2006/
ekavi nadedubanda haadi
http://www.youtube.com/watch?v=cYzA6wIr6VY
ekavi mattu Suvarana Sambrama mattu ekavi districts
http://www.youtube.com/watch?v=-RhqT8bvvM0&feature=related
________________________
EKAVI Kuvempu Janmashathamanothsava acharane
http://www.youtube.com/watch?v=pWCASWMxNH8
ekavi 2 kuvempu Centenary Celebrations
http://www.youtube.com/watch?v=dAguNJvP03k&feature=related
EKAVI DR Raj Rasasanje Program
http://www.youtube.com/watch?v=2n-bAEk2lYU
____________________________________
EKAVI GoK School Adoption
Bindinganavile school programme videos
1. Teachers and students opinion : http://youtube.com/watch?v=QQ_O55b6f-I
2. Bindiganavile School Programme : http://youtube.com/watch?v=0AFDgKPbosI
Ekavi School Adoption Program 2008 – Nagmangala
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2
http://www.youtube.com/watch?v=YzBm74RnNqw
___________________________
Kavyothsava-Ekavi Mandya
http://www.youtube.com/watch?v=jIlnyg_XYLo
Mysore ekavi function
http://www.youtube.com/watch?v=zf0dbpaczX0&feature=related
Mysore ekavi
http://www.youtube.com/watch?v=fr7iySpB6_s&feature=related
Mysore ekavi function
http://www.youtube.com/watch?v=KFuCp1UIZsU&feature=related
______________________________________________________
Dr. Raj Rasa Sanje 2006
ಡಾ. ರಾಜ್ ಸವಿ ನೆನಪಿಗಾಗಿ ರಸಸಂಜೆ 2006
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ ಈಕವಿ
Ekavi GoK School Adoption Program 2008-Nagmangala
Ekavi School Adoption Program 2008 – Nagmangala
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2
http://www.youtube.com/watch?v=YzBm74RnNqw
———- Forwarded message ———-
From: dileep
Date: Mon, Jul 7, 2008 at 3:40 AM
Subject: Re: EKAVI GoK School Adoption 2008 –
To: ekavi KUVEMA <ekavikumaraswamy@gmail.com>
Cc: nimmashivu@gmail.com
Namaskaara!
Neevu tiLisidante navu snehitaru Shanivara Nagamangalakke hogi shaleya karyakramadalli bhagavahisiddu vaiyaktikavagi nanage tumba santoshavannu neeDide. Ondu sarthakavada kelasadalli navu kaijoDisidevu emba trupti kuDa unTaaguttide. Idakkagi nanna snehitara parawagi nimage dhanyavadagaLu!
Nanna snehitaru kuDa ee karyakramada hagu ee uddeshada bagge prashamseya matugaLannu aaDuttiddare. Heegeye munde kUDa intaha karyakramagaLalli bhagiyaguvudara mulaka tamma kailadaddannu sadhisuva bayakeyannu hondiddare.
Ellakkinta hechchaagi ee shalegaLa vidyarthigaLige odi munde baralu ondu saNNa prerepaNe sikkide endu nanna bhaavane..
Navu allina shikshaka vrundavannu matanaDisidaaga avaru tumba khushi paTTarallade E-Kaviyante halawaru samsthegaLu intaha karyagaLannu maDabekemba abhilasheyannu vyaktapaDisidaru. Hageye, kelavu agatyagaLannu kuDa mundiTtaru:
1. Providing speaker sets in classrooms for students to listen to Educational programs on Radio. Specific programs on radio will be broadcast everyday between 10:30 and 11:30, and students could make maximum use of it.
2. They have a Television set and a few educational CDs and DVDs which contaain presentations on topics of Science and Mathematics in their syllabus, delivered by experts in the field. This would add to their regular learning methods and be of help to them.
Nanu ee vinantigaLannu ee mulaka nimmalli tiLisalu bayasuttene.
Hageye, ee karyakramadalli bhagiyada nantara nanna snehitaru kuDa kelavu abhiprayagaLannu vyaktapaDisidaru.
a) Computer education(Basics)
b) English for younger ones and for the one’s who have already studied Basic English, a brief spoken English course with voice and accent training.
c) Diversification of talent into many other parallel streams like sports, arts etc which in the process must become lucrative.
d) They must be shown some interesting and informative slides on every Saturdays on various subjects. They don’t have theatres there, so they will come and enjoy it and learn something there.
Ee abhiprayagaLannu ee mulaka nimmalli prastavisuttiddene.
From: Shiva Kumar <nimmashivu@gmail. com>
Date: 2008/7/6
Subject: Re: Ekavi School Adoption Programme in Nagamangala.
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ ( ಈಕವಿ ) ವತಿಯಿಂದ ೫ನೇ ಶನಿವಾರ ೨೦೦೮ ರಂದು ನಾಗಮಂಗಲದ ಬಾಲಕರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗು ಬಾಲಕಿಯರ ಸರ್ಕಾರಿ ಹಿರಿಯ ಪ್ರಥಮಿಖ ಶಾಲೆಗಳಲ್ಲಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಹಾಗು ಬರವಣಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗು ಕನ್ನಡ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ಮಕ್ಕಳಿಗೆ ಸಂತೋಷವೂ ಆಯಿತು. ಮೊದಲಿಗೆ ನಾಗಮಂಗಲ ತಾಲ್ಲುಕಿನ ಕ್ಷೇತ್ರ ಶಿಕ್ಷಣ ಅದಿಕಾರಿ ಹಾಗು ಸಮನ್ವಯ ಅಧಿಕಾರಿಗಳೂ ಆಗಿರುವ ಶ್ರೀ ಚಂದ್ರಶೇಖರಯ್ಯರವರು ಭಾಗವಹಿಸಿದ್ದರು. ಮೊದಲಿಗೆ ಅವರ ಮೂಲಕ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ನಂತರ ಈಕವಿಯ ಕೆಲವು ಸದಸ್ಯರಮೂಲಕ ವಿತರಿಸಲಾಯಿತು. ನಂತರ ಚಿತ್ರಕಲಾ ಸ್ಪರ್ಧೆ ಹಾಗು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ಅಂತಿಮವಾಗಿ ತರಗತಿಗೆ ಒಂದರಂತೆ ಬಹುಮಾನ ವಿತರಿಸಲಾಯಿತು. ನಂತರ ಸಿಹಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ದಿಲೀಪ್, ಅಶ್ವಿನ್, ಅಶ್ವಿನ್ ಕುಲಕರ್ಣಿ ಹಾಗು ಬಾಲಾಜಿ ಭಾಗವಹಿಸಿದ್ದರು. ಮಂಡ್ಯದಿಂದ ನಾಗಶ್ರೀ ಹಾಗು ಮಲ್ಲಿಕಾರ್ಜುನ್ ಭಾಗವಹಿಸಿದ್ದರು. ಮೈಸೂರಿನಿಂದ ನಾನು (ಶಿವಕುಮಾರ್), ಸಂತೋಷ್, ವಿನೋದ್ ಕುಮಾರ್, ಆದರ್ಶ್ ಭಾಗವಹಿಸಿದ್ದೆವು.
ಈ ಕಾರ್ಯಕ್ರಮದ ಫೋಟೋಗಳನ್ನು ಇದರೊಂದಿಗೆ ಕಲಿಸುತ್ತಿದೇನೆ.. ನಿಮ್ಮ ಅನಿಸಿಕೆ ತಿಳಿಸಿ.
ಧನ್ಯವಾದಗಳೊಂದಿಗೆ,
http://picasaweb.google.com/vmkumaraswamy/EkaviNAGAMANGALASchools2008?authkey=NVpdvGpmMXo
—
ನಿಮ್ಮ ಶಿವು
nimmashivu
____________ _________ _________ ______
EKAVI ಈ-ಕವಿ Companies Communities
EKAVI ಈ-ಕವಿ Companies Communities
EKAVI ಈ-ಕವಿ A M D
http://www.orkut.com/Community.aspx?cmm=49541512
EKAVI ಈ-ಕವಿ SASKEN
http://www.orkut.com/Community.aspx?cmm=49543548
EKAVI ಈ-ಕವಿ GOOGLE
http://www.orkut.com/Community.aspx?cmm=49547076
EKAVI ಈ-ಕವಿ RED HAT
http://www.orkut.com/Community.aspx?cmm=49551312
EKAVI ಈ-ಕವಿ S A P
http://www.orkut.com/Community.aspx?cmm=49555116
EKAVI ಈ-ಕವಿ A T & T
http://www.orkut.com/Community.aspx?cmm=49555196
EKAVI ಈ-ಕವಿ DELPHI
http://www.orkut.com/Community.aspx?cmm=49559220
EKAVI ಈ-ಕವಿ H P,
http://www.orkut.com/Community.aspx?cmm=49560772
EKAVI ಈ-ಕವಿ COMPUTERASSOCIATES
http://www.orkut.com/Community.aspx?cmm=49561468
EKAVI ಈ-ಕವಿ BIAL
http://www.orkut.com/Community.aspx?cmm=49562488
EKAVI ಈ-ಕವಿ AMERICAN XPRESS
http://www.orkut.com/Community.aspx?cmm=49571292
EKAVI ಈ-ಕವಿ G E
http://www.orkut.com/Community.aspx?cmm=49576020
EKAVI ಈ-ಕವಿ XEROX
http://www.orkut.com/Community.aspx?cmm=49576100
EKAVI ಈ-ಕವಿ CISCO
http://www.orkut.com/Community.aspx?cmm=49577364
EKAVI ಈ-ಕವಿ YAHOO
http://www.orkut.com/Community.aspx?cmm=49580008
EKAVI ಈ-ಕವಿ H C L
http://www.orkut.com/Community.aspx?cmm=53021502
EKAVI ಈ-ಕವಿ MINDTREE
http://www.orkut.com/Community.aspx?cmm=53028770
http://www.orkut.com/Community.aspx?cmm=53019346
EKAVI ಈ-ಕವಿ AOL
http://www.orkut.com/Community.aspx?cmm=53020554
EKAVI ಈ-ಕವಿ WIPRO
http://www.orkut.com/Community.aspx?cmm=53021578
EKAVI ಈ-ಕವಿ I B M
http://www.orkut.com/Community.aspx?cmm=53022694
EKAVI ಈ-ಕವಿ INFOSYS
http://www.orkut.com/Community.aspx?cmm=53025374
EKAVI ಈ-ಕವಿ ORACLE
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS