ಈ ಕವಿಯ ಒಂದು ಮೂಲ ಉದ್ದೇಶ, ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸುವುದು.
ಈ ಕವಿಯ ಒಂದು ಮೂಲ ಉದ್ದೇಶ, ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸುವುದು.
https://spreadsheets.google.com/viewform?formkey=dFFuS1dTY1QyQWtacmQxaTQwRm9uU2c6MQ
“ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕ
“ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕ
“ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ekavi Doddaballapura Feb 2ND 2008
http://picasaweb.google.com/bmsceiaa/EkaviDoddaballapuraFeb2ND2008?authkey=Q5cZcYmH_uc
EKAVI program at KOLARA on February 10th 2008 and EKAVI KOLARA Udghatane
http://picasaweb.google.com/vmkumaraswamy/EKAVIProgramAtKolaraFebruary10th2008?authkey=SLPHkB-Sxxo
EKAVI UTTARAKANNADA Jille mattu Talokugalu Udghatane , February 10th 2008
http://picasaweb.google.com/vmkumaraswamy/EkaviUttaraKannda?authkey=Ypw9PGwCVY8
EKAVI SHIVAMOGA Udghatane at Sagara
http://picasaweb.google.com/vmkumaraswamy/EKAVIShivamogaUdghataneAtSagara?authkey=xXLgL9wqiTQ
EKAVI MANDYA UDGHATANE April 2nd 2008
http://picasaweb.google.com/vmkumaraswamy/EKAVIMANDYAUDGHATANEApril2008
EKAVI MYSORE UDGHATANE April 6th 2008
http://picasaweb.google.com/vmkumaraswamy/EKAVIMYSOREUDGHATANEApril6th2008?authkey=dMpzzx7pCEs
ekavi UDUPI Jille mattu Talokugalu , at Kundapura, March 2009
http://picasaweb.google.com/bmsceiaa/EkaviUDUPIKundapuraProgramMarch09#
ekavi CHIKAMAGALORE Jille mattu Talokugalu ,March 2009
http://picasaweb.google.com/bmsceiaa/EkaviCHIKAMAGALOREMarch09#
ekavi HASSAN Jille mattu Talokugalu, at C R PATNA, March 2009
http://picasaweb.google.com/bmsceiaa/EkaviHASSANCRPATNAProgramMarch09#
ekavi TUMKUR Jille mattu Talokugalu, March 2009
http://picasaweb.google.com/bmsceiaa/EkaviTUMKURMarch09#
ekavi KALBURGI Jille mattu Talokugalu, March 25 2009
http://picasaweb.google.com/vmkumaraswamy/EkaviKALBURGIMarch2509#
ekavi CHAMARAJANAGARA Jille mattu Talokugalu, March 29 2009
http://picasaweb.google.com/vmkumaraswamy/EkaviChamarajanagraUdghataneMarch292009#
EKAVI_GADAG_Jille_mattu_Talookugala_Udghatane_June_24_2010
http://picasaweb.google.com/vmkumaraswamy/EKAVI_GADAG_Jille_mattu_Talookugala_Udghatane_June_24_2010#
EKAVI_KOPPAL_JILLE_mattu_Talookugala_Udghatane_June_24_2010
http://picasaweb.google.com/vmkumaraswamy/EKAVI_KOPPAL_JILLE_mattu_Talookugala_Udghatane_June_24_2010#
ಈಕವಿ ಜೊತೆ ಸೇರಿಕೊಂಡು,ಬಾಗವಹಿಸಿ. ಒಗ್ಗಟ್ಟಿನಲ್ಲಿ ಬಲವಿದೆ
ಈಕವಿ ಜೊತೆ ಸೇರಿಕೊಂಡು,ಬಾಗವಹಿಸಿ. ಒಗ್ಗಟ್ಟಿನಲ್ಲಿ ಬಲವಿದೆ
ಈಕವಿ ಜೊತೆ ಸೇರಿಕೊಂಡು, ಬಾಗವಹಿಸಿ. ಈಕವಿ ಬಗ್ಗೆ ಓದಿ ನೋಡಿ. ಎಲ್ಲರು ಸೇರಿ ಮಾಡುವ ಕೆಲಸ. ಒಗ್ಗಟ್ಟಿನಲ್ಲಿ ಬಲವಿದೆ.
ಈಕವಿ ಮಾಡಿರುವುದನ್ನು ತಳಪಾಯವಾಗಿ ಇಟ್ಟಿಕೊಂಡು ನಿಮ್ಮ ಜಿಲ್ಲೆ ಯಲ್ಲಿ ಈಕವಿ ಯನ್ನು ಮುಂದುವರಿಸಬೇಕು.
1. ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು, ಕೊಡುವುದರ ಬಗ್ಗೆ.
2. ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡುವುದರ ಬಗ್ಗೆ.
3. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸುವುದು. ಸಹಾಯ ಮಾಡುವುದರ ಬಗ್ಗೆ.
4. ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲೋಕು ಮಟ್ಟದಲ್ಲಿ, ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿ, ಅವರನ್ನು ಮುಂದೆ ತರುವುದರ ಬಗ್ಗೆ.
5. ಜಿಲ್ಲಾ ಮತ್ತು ತಾಲೋಕು ಮಟ್ಟದಲ್ಲಿ, ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ.
6. ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆ ಗಳಲ್ಲಿ ನಡೆಸಬೇಕು.
೭.ಜಿಲ್ಲೆ ಕನ್ನಡಿಗರು, ಅವರ, ಅವರ, ಕನ್ನಡಿಗರ ಜಿಲ್ಲೆ ಸಂಪರ್ಕ ಜಾಲ ವನ್ನು ಅಭಿವೃದ್ದಿ ಗಳಿಸಬೇಕು, ಜನ ಸಾಮಾನ್ಯರಿಗೆ ಬೇಕಾಗಿರುವ ವಿಷಯಗಳನ್ನು ಜಿಲ್ಲೆಯ ಸಂಪರ್ಕ ಜಾಲ ದಲ್ಲಿ ಸೇರಿಸಬೇಕು.
೮. ಹೊರದೇಶ ಮತ್ತು ಹೊರರಾಜ್ಯ ದಲ್ಲಿ ಇರುವ ಕನ್ನಡಿಗರು , ಅಲ್ಲಿಂದಲೇ, ಈಕವಿ ಜೊತೆ ಸೇರಿಕೊಂಡು, ಸರ್ಕಾರಕ್ಕೆ ಪತ್ರ ಬರೆಯಯುವುದಕ್ಕೆ , ಮಾಹಿತಿ ಹಕ್ಕು ಕಾಯಿದೆ ಉಪಯೋಗಿಸುವದಕ್ಕೆ ಮತ್ತು ಜನ ಸಾಮಾನ್ಯ ರಿಗೆ ಬೇಕಾದ ವಿಷಯಗಳನ್ನು ತಿಳಿಸಬಹುದು.
ಈಕವಿ ವೇದಿಕೆ ಹಮ್ಮಿಕೊಂಡಿರುವ ಕೆಳಕಂಡ ಯೋಜನೆಗಳನ್ನ ಇನ್ನು ಪರಿಣಾಮಕಾರಿಯಾಗಿ ಮಾಡುವುದರ ಬಗ್ಗೆ.
೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.
೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.
೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.
೪. ಸರ್ಕಾರದ ಮೇಲೆ ಒತ್ತಾಯ ತಂದು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
೫. ಸರ್ಕಾರದ ಮೇಲೆ ಒತ್ತಾಯ ತಂದು ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
ಈಕವಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು,
ಈಕವಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು,
ಈಕವಿ ಸಂಘಟನೆಯು, ಹಲವಾರು ಜಿಲ್ಲೆಯಲ್ಲಿ , ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು , ಗ್ರಾಮಾಂತರ ಮಕ್ಕಳಿಗೆ ಸಹಾಯ ಮಾಡುತ್ತಿದೆ.
೧. ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೋಕಿನಲ್ಲಿ ನಾಲ್ಕು (೪) ಶಾಲೆಗಳು
೨. ಮಂಡ್ಯ ಜಿಲ್ಲೆಯ, ಕೆ. ರ. ಪೇಟೆ ತಾಲೋಕಿನಲ್ಲಿ ಎರಡು (೨) ಶಾಲೆಗಳು.
೩. ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೋಕಿನಲ್ಲಿ ಒಂದು (೧) ಶಾಲೆ.
೪. ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲೋಕಿನಲ್ಲಿ ಒಂದು (೧) ಶಾಲೆ.
೫. ಚಿತ್ರದುರ್ಗ ಜಿಲ್ಲೆಯ, ಹಿರಿಯುರ್ ತಾಲೋಕಿನಲ್ಲಿ ಒಂದು (೧) ಶಾಲೆ.
೬. ಚಿತ್ರದುರ್ಗ ಜಿಲ್ಲೆಯ, ಚಲ್ಲೆಕೆರೆ ತಾಲೋಕಿನಲ್ಲಿ ಒಂದು (೧) ಶಾಲೆ.
೭. ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೋಕಿನಲ್ಲಿ ಮೂರು (೩) ಶಾಲೆಗಳು.
೮. ದಾವಣಗೆರೆ ಜಿಲ್ಲೆಯ, ಹೊನ್ನಾಳಿ ತಾಲೋಕಿನಲ್ಲಿ ಒಂದು (೧) ಶಾಲೆ.
೯. ಕೋಲಾರ ಜಿಲ್ಲೆಯ, ಕೋಲಾರ ತಾಲೋಕಿನಲ್ಲಿ ಎರಡು (೨) ಶಾಲೆಗಳು.
೧೦. ಉತ್ತರಕನ್ನಡ ಜಿಲ್ಲೆಯ, ಹೊನ್ನಾವರ ತಾಲೋಕಿನಲ್ಲಿ ಒಂದು (೧) ಶಾಲೆ.
೧೧. ಉತ್ತರಕನ್ನಡ ಜಿಲ್ಲೆಯ, ಕುಮಟಾ ತಾಲೋಕಿನಲ್ಲಿ ಒಂದು (೧) ಶಾಲೆ.
೧೨. ಉಡುಪಿ ಜಿಲ್ಲೆಯ, ಕುಂದಾಪುರ ತಾಲೋಕಿನಲ್ಲಿ ಒಂದು ಶಾಲೆ (೧) ಶಾಲೆ.
ಈಕವಿ ಸಂಘಟನೆಯು, ಬೆಂಗಳೂರು ಸುತ್ತ ಮುತ್ತ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ, ಕಂಪ್ಯೂಟರ್ ತರಪೇತಿ ಶಾಲೆಗಳನ್ನು ನಡೆಸುತ್ತಿದೆ.
KUVEMPU NAMANA KAARYAKRAMA – EKAVI PANDAVAPURA
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ,
ELLA KANNADA ABHIMAANIGALA VEDIKE INTERNATIONAL – EKAVI
EKAVI PANDAVAPURA
THALOOK PADAVI POORVA KALEJU UPANYASAKARA SANGHA,
VIGNANA SANGHA AND
N.S.S UNITS 1 & 2, GOVT. P.U COLLEGE, PANDAVAPURA.
KUVEMPU NAMANA KARYAKRAMA
KUVEMPU RACHITHA BHAVAGEETHE GAYANA COMPETATION
PANDAVAPURA TALUK LEVEL
KUVEMPU GEETHA GAYANA MATTHU NUDI NAMANA
DATE: December 27th 2010 and TIME: 10:30 AM
VENUE – PANDAVAPURA GOVT. P.U COLLEGE.
Interested Kannadigas from MANDYA JILLE and
other Kannadigas who want to support Contact:
SHYAMESH.A.M
EKAVI MANDYA JILLA SANCHAKALARU
9964242434, shyameshatthiguppe@gmail.com,
Shivaprakash, President, Panadavapura Lec. Assn. 9448642335, PU lecturer
Krishne Gowda – Founder Vijnana Sangha
Shankar, Vijnana Sangha- 98808 63134
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS