Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

Hampi the Capital of the Vijayanagar Empire-Cave-Ruins-

Hampi the Capital of the Vijayanagar Empire

hampi
http://www.youtube.com/watch?v=cjTJ3iigP-0

Hampi
http://www.youtube.com/watch?v=B1BjLlXxeKA

“Hampi” By: Nathan Cando
http://www.youtube.com/watch?v=4eLt7cJwFIU

Hampi the Capital of the Vijayanagar Empire
http://www.youtube.com/watch?v=jq6qxX46I7s

india highlights : HAMPI
http://www.youtube.com/watch?v=sKP6nlPv7R4

Hampi– a photo journey
http://www.youtube.com/watch?v=Hv7EXShF3I4

Hampi and the Ancient City of Vijayanagar
http://www.youtube.com/watch?v=EJn-Wv8sZlg

Cave at Hampi
http://www.youtube.com/watch?v=zE0gYTQjGgg

Ruins of hampi
http://www.youtube.com/watch?v=qOUjuCtRD8I

hampi / india
http://www.youtube.com/watch?v=mvLo6lJBkzM

Mysore Hampi
http://www.youtube.com/watch?v=p2EBF76fTwo

Hampi
http://www.youtube.com/watch?v=gC6vIW9MPrk

HAMPI
http://www.youtube.com/watch?v=_3qnixqM-s8

Baaba Hampi
http://www.youtube.com/watch?v=IIvBvxuk-VQ

hampi1
http://www.youtube.com/watch?v=SrQVXl3OSSU

hampi2
http://www.youtube.com/watch?v=B3evarPyQZ0

hampi3
http://www.youtube.com/watch?v=aDMBuvQbTYw

hampi4
http://www.youtube.com/watch?v=0l6rBb3V6j4

hampi5
http://www.youtube.com/watch?v=q1Fc7ohNreQ

hampi6
http://www.youtube.com/watch?v=i9T_yCJsOg4

hampi7
http://www.youtube.com/watch?v=fUz-fdet2xE

hampi8-1
http://www.youtube.com/watch?v=Z21Qu8d3kW8

Hampi premiere partie
http://www.youtube.com/watch?v=PKXxh1xvOoA

Hampi deuxieme partie
http://www.youtube.com/watch?v=b8gedsaGLUw

November 3, 2007 Posted by | HAMPI | Leave a comment

ಏನಾಗುತ್ತಿತ್ತು ? ? ? ? ? ?

ನಾವಲ್ಲಾ ಹೀಗೊಮ್ಮೆ ಯೋಚಿಸಿ ಹಸಿವು, ಆಸೆ, ಹಣ ಇವೆಲ್ಲ ಇಲ್ಲದಿದ್ದರೆ ಏನಾಗುತಿತ್ತು? ಜನ ಹೀಗೆ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ? ಖಂಡಿತ ಇಲ್ಲ ಎಲ್ಲ ಮುಸುಕು ಹಾಕಿಕೊಂಡು ಮನೆಯಲ್ಲಿ ಮಲಗಿರುತ್ತಿದ್ದರೋ ಅಥವಾ ಎಲ್ಲಾದರೂ ಆಟ ಆಡಿಕೊಂಡು ಕಾಲಕ್ಷೇಪ ಮಾಡುತ್ತಿದ್ದರೇನೋ! ಹಸಿವು ನೀಗಲು, ಆಸೆ ಪೂರೈಸಲು ಹಣ ಬೇಕು. ಹಣ ಬೇಕೆಂದರೆ ದುಡಿಯಬೇಕು. ಜಗತ್ತಿನ ಹೆಚ್ಚಿನ ಕೆಲಸಕ್ಕೆ ಹಣವೇ ಸ್ಪೂರ್ತಿ!

ಆದರೆ ಹಣಗಳಿಸುವ ಭರದಲ್ಲಿ ನಾವು ನಮ್ಮ ಜೀವನವನ್ನೇ ಮರೆಯುತ್ತಿದ್ದೇವೆಯೇ? ಅಂದರೆ ಜೀವನದ ರಸಮಯ ನಿಮಿಷಗಳನ್ನು ಅನುಭವಿಸುವದಕ್ಕೆ ಆಗುತ್ತಿಲ್ಲವೇ? ಉದಾ ಹಣ ಬೇಕು ಅಂದು ಕೊಂಡು ತಂದೆ, ತಾಯಿ, ಬಂಧು ಕೆಲವೊಮ್ಮೆ ಹೆಂಡತಿ ಸಹ ಎಲ್ಲಾ ಬಿಟ್ಟು ಅಮೇರಿಕ, ದುಬೈ ಅಂತಹ ಪರದೇಸಿ ಊರಿಗೆ ಹೋಗಿ ಅಲ್ಲಿ ಕೆಲಸ ಮಾಡುತ್ತೇವೆ. ಯಾತಕ್ಕಾಗಿ? ಹಣ, ಐಶಾರಾಮ. ಮುಂದೊಂದು ದಿನ ಭಾರತಕ್ಕೆ ಬಂದು ಇಲ್ಲಿ ಒಳ್ಳೆಯ ಮನೆ ಕಟ್ಟಿ ಸುಖ ಜೀವನ ಮಾಡುವ ಉದ್ದೇಶಕ್ಕಾಗಿ. ಆದರೆ ಅಲ್ಲಿ ಉಳಿತಾಯ ಮಾಡಿ ಹಣ ಗಳಿಸಿ ಇಲ್ಲಿ ಬರುವ ಹೊತ್ತಿಗೆ ನಾವು ಅನೇಕ ಜನರನ್ನು ಕಳೆದುಕೊಂಡು ಬಿಟ್ಟಿರುತ್ತೇವೆ. ಅಷ್ಟೇ ಯಾಕೆ ನಮ್ಮ ದೇಹವೂ ಸಹ ಉತ್ಸಾಹ, ಆರೋಗ್ಯ ಕಳೆದುಕೊಂಡು ಗಳಿಸಿದ ಹಣವನ್ನು ಅನುಭವಿಸುವ ಚೈತನ್ಯ ಕುಂದಿರುತ್ತದೆ.ವಯಸ್ಸು ಸಹ ಹೆಚ್ಚಿರುತ್ತದೆ. ಆಗ ನಾವು ಏನು ಸಾಧನೆ ಮಾಡಿದ ಆಗಾಯ್ತು? ಹಣ ಬೇಕು ನಮಗೆ ಅಗತ್ಯವಾದಷ್ಟು ಮಾತ್ರ, ಆಗಂತ ಬೇಕಾದಷ್ಟೆ ದುಡಿದರೆ ಸಾಲದು. ನಮ್ಮಕುಟುಂಬದ ಗಾತ್ರ, ಅದರ ಅಗತ್ಯಗಳನ್ನು ಪೂರೈಸಲು ಅಗತ್ಯಕ್ಕಿಂತ ಹೆಚ್ಚಾಗಿ ದುಡಿಯಬೇಕಾಗುತ್ತದೆ. ಗಾಳಿ ಇದ್ದಾಗ ತೂರಿಕೊ ಎನ್ನುವ ಹಾಗೆ ಪರಿಸ್ಥಿತಿಗೆ ತಕ್ಕಂತೆ ದುಡಿದು ಸಂಪಾದನೆ ಮಾಡಿಕೊಳ್ಳಬೇಕು. ದಿನ ಬೆಳಗಾದರೆ ಕೂಲಿ ಕಾರ್ಮಿಕರು ತಮ್ಮ ಹೊಟ್ಟೆ ಹೊರೆಯಲು ಕೂಲಿಗೆ ಹೋಗುವರು.ಅಷ್ಟೇ ಯಾಕೆ ನಮ್ಮಲ್ಲಿಯೂ ಹಗಲು ರಾತ್ರಿ ಹಬ್ಬ ಹರಿದಿನ, ವೀಕೆಂಡು ನೋಡದೇ ಆರೋಗ್ಯ ಕೂಡಾ ನಿರ್ಲಕ್ಷ್ಯ ಮಾಡಿ ಸಾಫ್ಟ್‌ವೇರ್ ಇಂಜನಿಯರ್ ಗಳು, ಕಾಲ್ ಸೆಂಟರ್ ಇತ್ಯಾದಿಗಳಲ್ಲಿ ದುಡಿಯುತ್ತಾರಲ್ಲವೇ.

November 3, 2007 Posted by | EKAVI Group | Leave a comment

Haidar Ali and Tipu Sultan and the struggle with the Musalman powers of the South

Haidar Ali and Tipu Sultan and the struggle with the Musalman powers of the South – Bowring, Lewin B. (Lewin Bentham), 1824-1910

Keywords: Haidar Shah, called Haidar Ali, Khan Bahadur, nawab of Mysore, 1722 (ca)-1782; Tipu Sultan, Fath Ali, Nawab of Mysore, 1753-1799; Karnataka (India) — History

haidar-ali-and-tipu-sultan.doc

November 3, 2007 Posted by | RULERS of MYSORE /Karnataka | 2 Comments