Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಈಕವಿ ಸಂಸ್ಥೆ ವತಿಯಿಂದ ಪ್ರಶಸ್ತಿ ಪುರಸ್ಕಾರ ಸಮಾರಂಭ

ಈಕವಿ ಸಂಸ್ಥೆ ವತಿಯಿಂದ ಪ್ರಶಸ್ತಿ ಪುರಸ್ಕಾರ ಸಮಾರಂಭ ದಿನಾಂಕ 14.07.2010

ಈಕವಿ ಸಂಘಟನೆಯು ಇದುವರೆಗೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು ಕೆಲವು ಪುಸ್ತಕಗಳನ್ನು
 
 
ಈಗಾಗಲೇ ಹೊರದಂದಿದ್ದು ಇದೀಗ ಮೊದಲಬಾರಿಗೆ ಕನ್ನಡದ ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ
 
 
ತೊಡಗಿಸಿಕೊಂಡಿರುವ ಪ್ರತಿಭಾವಂತರನ್ನು ಗುರುತಿಸಿ “ಈ ಕವಿ ಪ್ರಶಸ್ತಿ” ಯನ್ನು ಹಾಗೂ ಕನ್ನಡ ಗಣಕ ಕ್ಷೇತ್ರದಲ್ಲಿ
 
 
ದುಡಿಯುತ್ತಿರುವ ಪ್ರಾಮಾಣಿಕ ವ್ಯಕ್ತಿಗಳಿಗೆ “ಪೂರ್ಣಚಂದ್ರ ತೇಜಸ್ವಿ” ಪ್ರಶಸ್ತಿಯನ್ನು ನೀಡಲು ಮುಂದಾಗಿದೆ.
 
ಆದಕಾರಣ ದಿನಾಂಕ 14.07.2010 ರಂದು ಸಂಜೆ ೫ ಘಂಟೆಗೆ ಈ ಕೆಳಕಂಡ
 
ಸ್ಥಳದಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭ.

ಸ್ಥಳ :-
 
ಶ್ರೀಕೃಷ್ಣರಾಜ ಪರಿಷನ್ಮಂದಿರ
 
 
ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ,
 
ಚಾಮರಾಜಪೇಟೆ,ಬೆಂಗಳೂರು-೧೮ 

This slideshow requires JavaScript.

Advertisements

July 25, 2010 - Posted by | Uncategorized

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: