Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ekavi Meeting and Directions

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ   ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL – EKAVI

 
 

ಈಕವಿ ಸಭೆ, ಬೆಂಗಳೂರು ನಲ್ಲಿ , ರವಿವಾರ , ಅಕ್ಟೋಬರ್ ೪ ೨೦೦೯ , ೪ ಗಂಟೆಗೆ ಇದೆ.
 
ಸಭೆ ನಡೆಯುವ ವಿಳಾಸ:
12, ಸುಮೇರು,
ಸರ್ ಎಂ. ಏನ್. ಕೃಷ್ಣರಾವ್ ರಸ್ತೆ.
ಬಸವನಗುಡಿ,
ಬೆಂಗಳೂರು 560004.
__________________
 

EKAVI Meeting in Bangalore on Sunday, October  4th 2009 at 4:00 PM

 

ಈ -ಕವಿ ಸಂಸ್ಥೆಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ  ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಈ ಸಭೆಯನ್ನು ಕರೆಯಲಾಗಿದೆ.
AGENDA :
1. ಹೊಸ ಸದಸ್ಯರ ಪರಿಚಯ ಮತ್ತು ಈ-ಕವಿ ಸದಸ್ಯತ್ವದ ಅರ್ಜಿಯನ್ನು ಹಾಸ ಸದಸ್ಯರಿಂದ ಭರ್ತಿ ಮಾಡಿಸುವುದು.
2. ಈ-ಕವಿಯಾ ಹುಟ್ಟು ಹಾಗು ನಡೆದು ಬಂದ ದಾರಿಯ ಬಗ್ಗೆ ಈ-ಕವಿ ಸದಸ್ಯರು ಹೊಸ ಸದಸ್ಯರಿಗೆ ತಿಳಿಯಪಡಿಸುವುದು.
3. ಹೊಸ ಸದಸ್ಯರಿಗೆ ಈ-ಕವಿ ಸಂಸ್ಥೆಯ ಪೂರ್ಣ ಮಾಹಿತಿಗಾಗಿ ವೀಡಿಯೊ ಸಿ.ಡಿ. ಅಥವಾ ಬ್ರೌಚುರ್ಗಳ ವಿತರಣೆ.
4. ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು, ಕೊಡುವುದರ ಬಗ್ಗೆ.
5. ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡುವುದರ ಬಗ್ಗೆ. .
6. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸುವುದು. ಸಹಾಯ ಮಾಡುವುದರ ಬಗ್ಗೆ.
7. ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲೋಕು ಮಟ್ಟದಲ್ಲಿ, ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿ, ಅವರನ್ನು ಮುಂದೆ
   ತರುವುದರ ಬಗ್ಗೆ.
8. ಜಿಲ್ಲಾ ಮತ್ತು ತಾಲೋಕು ಮಟ್ಟದಲ್ಲಿ, ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ.
9. ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆ ಗಳಲ್ಲಿ ನಡೆಸಬೇಕು.
10. ಅಲ್ಲದೆ ಈಗಾಗಲೇ ಈ-ಕವಿ ವೇದಿಕೆ ಹಮ್ಮಿಕೊಂಡಿರುವ ಕೆಳಕಂಡ ಯೋಜನೆಗಳನ್ನ ಇನ್ನು ಪರಿಣಾಮಕಾರಿಯಾಗಿ ಮಾಡುವುದರ ಬಗ್ಗೆ.
             ೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.
             ೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.
             ೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.
             ೪. ಸರ್ಕಾರದ ಮೇಲೆ ಒತ್ತಾಯ ತಂದು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
             ೫. ಸರ್ಕಾರದ ಮೇಲೆ ಒತ್ತಾಯ ತಂದು ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
 
ಮುಖ್ಯವಾಗಿ ಈ-ಕವಿ ವೇದಿಕೆಯು ಬೆಂಗಳೊರಿನಲ್ಲಿ ಇರುವ ಬೇರೆ ಬೇರೆ ಜಿಲ್ಲೆಗಳ ಕನ್ನಡಿಗರನ್ನು ಆಹ್ವಾನಿಸುತ್ತಿದೆ ಆಸಕ್ತಿ ಇದ್ದ ಕನ್ನಡಿಗರು ಸಭೆಗೆ ಹಾಜರಾಗ ಬೇಕೆಂದು ಕೇಳಿಕೊಳ್ಳುತ್ತಿದೆ.
ಕೆಳಕಂಡ  ಕನ್ನಡಿಗರು, ಅವರ ಅವರ  ಜಿಲ್ಲೆ ಗೆ,  ಈಕವಿ ಜೊತೆ ಗೂಡಿ, ಸೇವೆ ಸಲ್ಲಿಸಲು ಆಸಕ್ತಿ ತೋರಿಸಿದ್ದಾರೆ.
ಹಾವೇರಿ ಜಿಲ್ಲೆ       – ಪರಶುರಾಮ , ಮಹೇಶ್ ,
ಗದಗ ಜಿಲ್ಲೆ           – ಮನೋಜ್ , ಹರೀಶ್ , ಶ್ರೆಯೇಸ್ ಮೂಲಿಮನಿ,
ದಾವಣಗೆರೆ ಜಿಲ್ಲೆ   – ಮಂಜುನಾಥ , ರಾಘವೇಂದ್ರ 
ಶಿವಮೊಗ್ಗ ಜಿಲ್ಲೆ     – ರಾಕೇಶ್ ,
ರಾಮನಗರ ಜಿಲ್ಲೆ   – ನಾಗರಾಜ್ , ನಂದಿನಿ 
ಬಿಜಾಪುರ ಜಿಲ್ಲೆ     – ಜಗದೀಶ್ , ಸುಶಿಲ್ ಕುಮಾರ,
ಚಿಕ್ಕಬಳ್ಳಾಪುರ ಜಿಲ್ಲೆ – ಜಯಪ್ರಕಾಶ್ , 
ರಾಯಚೂರ್ ಜಿಲ್ಲೆ – ಶರ್ಣಕುಮಾರ್ ಪಾಟೀಲ್ ,  ಡಾ. ಅಮರೆಗೌಡ ಪಾಟೀಲ್ ,
_________________________________________________________

 
ಕಿರಣ್. ಸಿ. ವಿ –
ಈಕವಿ – ರಾಜ್ಯಧಕ್ಷ್ಯ, ವಕೀಲರು,
೧೩೭೪, ೪ ನೆ ಅಡ್ಡ ರಸ್ತೆ,
೮೦ ಅಡಿ ರಸ್ತೆ, ಚಂದ್ರ ಲೇಔಟ್ ,
ಬೆಂಗಳೂರು – ೫೬೦೦೪೦
ಮನೆ ದೂರವಾಣಿ : +೯೧ (೦೮೦) ೨೩೩೯೪೧೭೧
ಮೊಬೈಲ್ : +೯೧ (೦) ೯೮೮೬೩ ೦೨೦೮೫ – 9886302085
________________________________________________________________

Manjunath – 97424 95837., Bindu – 99722 10413
Sangamesh – EKAVI Computer Training Program – 9886778549
_________________________________________________________________

EKAVI Meeting Directions for,  12 SUMERU, BASAVANAGUDI, Bangalore.
http://ekavikarnataka.ning.com/forum/topics/ekavi-meeting-directions-for
_________________________________________________

 
ಕನ್ನಡಿಗರ ಸಂಪರ್ಕ ಜಾಲ
EKAVI KANNADIGAS NETWORK
http://ekavikarnataka.ning.com
EKAVI ಈ-ಕವಿ COMMUNITY on ORKUT
JOIN:  http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO Group – 3800 members
Join:: http://groups.yahoo.com/group/ellaKAVI
ELLAKAVI Blog: http://www.ellakavi.wordpress.com
EKAVI WEBSITE: http://www.ekavi.org
EKAVI Blog: http://ekavi.wordpress.com

Dr.Kambar on ekavi and VMK
http://www.youtube.com/watch?v=UAkg4iqC1XY
EKAVI activities on picasaweb album
http://picasaweb.google.com/vmkumaraswamy
http://picasaweb.google.com/bmsceiaa

_____________________________________

EKAVI GoK School Adoption Program: 2007-2008-2009 ::
 
“ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ ಯೋಜನೆಗಳನ್ನು ಹಮ್ಮಿಕೊಂಡಿದೆ.

 
EKAVI GoK School Adoption Program – What is the GOK School Adoption Program entitles –

What is the GOK School Adoption Program entitles:
 
EKAVI DONOR will sign an MOU with DDPI of each Dt. or BEO of Talukh.
 
EKAVI does not run the School.
EKAVI does not have to pay salaries of Teachers.
MOU is only to offer help and services to adopted school
 
 
EKAVI DONORS can offer the following at schools as per Govt. of Karnataka’s Govt. Order:
1. Provision of water and toilet facilities to the school separately for boys and girls.
2. Construction, Renovation of existing buildings.
3. Provisions for developing school garden, fencing or compound wall.
4. Provision of equipment and furniture.
5. Providing Computers / funding for computer training of students.
6. Strengthening of Laboratory and Library.
7. Developing of play ground / provision of play materials.
8. Training of teachers to improve quality of teaching.
9. Training of students to develop various skills, leadership etc.
10. Sponsoring students / teachers for educational visits.
11. Adopting girl children/ SC,ST children.
12. Sponsoring cultural, literacy and scientific activities in the school
13. Giving scholarship to needy students.
14. Providing nutritional food as mid-day meals to children.
15. Adoptions of slums near the school.
16. Encouraging vocational job oriented activities as part of co-curricular activities.
17. Adoption of orphans studying in the school.
18. Taking up at least one activity – scouts and guides, sevadal, Junior Red Cross, NCC, Science clubs, environmental awareness camps, citizenship training camps etc.
19. Running Balawadis for Pre-School children.
20. Taking up Remedial classes for first generation and economically and socially backward children.
21. Involving parents in development activities of the school.

 
EKAVI Donor will be deciding what to do. This can be discussed with School teachers.
EKAVI will talk to Teachers at School.
EKAVI Donors have selected few of these programs at different Schools.
______________________________________________
 
EKAVI GoK School Adoption Program
 
EKAVI requests KANNADIGAS all over the world to come forward and help SCHOOLS like this in their VILLAGE, TALUQS and Districts where they come from in Karnataka State.
EKAVI will help in doing the paper work on ground.
 
 
These Schools need real things. Schools needs Infrastructure Development.
Students need School materials. Students need guidence.
Some Children can’t even buy a small GEOMETRY BOX !!!

 
“ಈ-ಕವಿ” ಸಂಸ್ಥೆ  ಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.
 
“ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.
 
ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ಪ್ರತಿ ಜಿಲ್ಲೆಗಳಲ್ಲಿ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ.
 
ಇದರಿಂದಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ಬನ್ನಿ ಸೋದರರೇ , ನಾವೆಲ್ಲ ಒಂದಾಗಿ ದುಡಿಯೋಣ.
 
 
___________________________________________________________________________________
 
Bindinganavale Govt. Higher Primary School, Nagamangala Tq Mandy Dt.164 Students
Bindinganavale School – 2007 photo
http://picasaweb.google.com/vmkumaraswamy/BindinganavaleAndSchool?authkey=Lz1KKIMmTl8
 
Nagamangala Higher Primary Boys School, Nagamangala Tq. Mandya Dt. 185 Students
Nagamangala Govt. Higher Primary Girls school, Nagamangala tq Mandya Dt. 213 Students
NAGAMANGALA Schools – 2007 Photos
http://picasaweb.google.com/vmkumaraswamy/NagamangalaAndSchools?authkey=Pct2X4UBlrI
 
Santhebachally Govt. Lower Girls School, K R Pet tq Mandya Dt. 82 Students
Santhebachally Higher Primary School, K R Pet tq Mandya Dt. 205 Students
SANTHEBACHALLI Schools – 2007 Photos
http://picasaweb.google.com/vmkumaraswamy/SanthebachalliSchools?authkey=8-WzZoriQkE
HIRISAVE Govt. Higher Girls Primary School, C. R. Patna Tq. Hassan Dt. 230 Students
HIRISAVE School – 2007 Photos
http://picasaweb.google.com/vmkumaraswamy/HIRISAVESchool02?authkey=Lg-Mqi01ua8
Hirisave School Day Program
http://picasaweb.google.com/vmkumaraswamy/HIRISAVESchool?authkey=eM6gfnMQFO8
Marappanapalya School, Nelamangala Tq Bangalore Dt. 20 Students
MARAPPANAPALYA SCHOOL
http://picasaweb.google.com/vmkumaraswamy/MarappanapalyaSchool?authkey=ZDT03frGp6I
_________________________________________________________________
 
 
EKAVI SCHOOL ADOPTION PROGRAMS – 2009
 
BINDINGANAVALE School March  2009
http://picasaweb.google.com/bmsceiaa/BINDINGANAVALESchoolMarch09#
CHANDRAGUTTI School, SORABA, March 09
http://picasaweb.google.com/bmsceiaa/CHANDRAGUTTISchoolSORABAMarch09#
Nagamangala Schools March 09
http://picasaweb.google.com/bmsceiaa/NagamangalaSchoolsMarch09#
SANTHEBACHALLI SCHOOLS March 09
http://picasaweb.google.com/bmsceiaa/SANTHEBACHALLISCHOOLSMarch09#
NAYAKNAHALLI School, K R PET March 09
http://picasaweb.google.com/bmsceiaa/NAYAKNAHALLISchoolKRPETMarch09#
HIRISAVE Girls School, March 09
http://picasaweb.google.com/bmsceiaa/HIRISAVEGirlsSchoolMarch09#
ekavi visit CHIKKAJALA School, March 09
http://picasaweb.google.com/bmsceiaa/EkaviVisitCHIKKAJALASchoolMarch09#
MARAPPANAPALYA School, March 09
http://picasaweb.google.com/bmsceiaa/MARAPPANAPALYASchoolMarch09#
KOTTANAHALLI SCHOOL, C R PATNA, March 09
http://picasaweb.google.com/bmsceiaa/KOTTANAHALLISCHOOLCRPATNAMarch09#
_____________________________________________________________________________
 
EKAVI SCHOOL ADOPTION PROGRAMS – 2008

ekavi Bindinganavale School 2008
http://picasaweb.google.com/vmkumaraswamy/EkaviBindinganavaleSchool2008?authkey=VUByxei3hl0
Bindinganavile school programme videos – July 12th, 2008
1. Teachers and students opinion : http://youtube.com/watch?v=QQ_O55b6f-I
2. Bindiganavile School Programme : http://youtube.com/watch?v=0AFDgKPbosI

ekavi NAGAMANGALA Schools 2008
http://picasaweb.google.com/vmkumaraswamy/EkaviNAGAMANGALASchools2008?authkey=NVpdvGpmMXo
Ekavi School Adoption Program 2008 – Nagmangala – July 5th 2008
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2 – July 5th 2008
http://www.youtube.com/watch?v=YzBm74RnNqw

ekavi GoK School Adoption – Santhebachalli Schools -19th July 2008.
http://picasaweb.google.com/vmkumaraswamy/SanthebachalliSchools2008
Santhebachalli Schools 2008 – One
http://www.youtube.com/watch?v=uI7lv0HtrhU
Santhebachalli Schools 2008 – Two
http://www.youtube.com/watch?v=591YFM_eqSM
Santhebachalli Schools 2008 – Three
http://www.youtube.com/watch?v=rfiV5CHoHM0
__________________________________________________________________________
 
EKAVI SCHOOL ADOPTION PROGRAMS – 2007
 
Bindinganavale Govt. Higher Primary School, Nagamangala Tq Mandy Dt.164 Students
Bindinganavale School – 2007 photo
http://picasaweb.google.com/vmkumaraswamy/BindinganavaleAndSchool?authkey=Lz1KKIMmTl8
Nagamangala Higher Primary Boys School, Nagamangala Tq. Mandya Dt. 185 Students
Nagamangala Govt. Higher Primary Girls school, Nagamangala tq Mandya Dt. 213 Students
NAGAMANGALA Schools – 2007 Photos
http://picasaweb.google.com/vmkumaraswamy/NagamangalaAndSchools?authkey=Pct2X4UBlrI
Santhebachally Govt. Lower Girls School, K R Pet tq Mandya Dt. 82 Students
Santhebachally Higher Primary School, K R Pet tq Mandya Dt. 205 Students
SANTHEBACHALLI Schools – 2007 Photos
http://picasaweb.google.com/vmkumaraswamy/SanthebachalliSchools?authkey=8-WzZoriQkE
HIRISAVE Govt. Higher Girls Primary School, C. R. Patna Tq. Hassan Dt. 230 Students
HIRISAVE School – 2007 Photos
http://picasaweb.google.com/vmkumaraswamy/HIRISAVESchool02?authkey=Lg-Mqi01ua8
Hirisave School Day Program
http://picasaweb.google.com/vmkumaraswamy/HIRISAVESchool?authkey=eM6gfnMQFO8
Marappanapalya School, Nelamangala Tq Bangalore Dt. 20 Students
MARAPPANAPALYA SCHOOL
http://picasaweb.google.com/vmkumaraswamy/MarappanapalyaSchool?authkey=ZDT03frGp6I
 
_______________________________________________________________________

September 27, 2009 - Posted by | EKAVI Activities, EKAVI ellaKAVI, EKAVI Meetings and Minutes, ekavi sabhe, EKAVI Schools, EKAVI Suvarna Karnataka Program

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: