Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

NETWORK of KANNADIGAS in DIFFERENT COUNTRIES

NETWORK of KANNADIGAS in DIFFERENT COUNTRIES
 
EUROPE KANNADIGARA VEDIKE
http://europekannada.ning.com/,
AMERI KANNADIGARA VEDIKE
http://ekaviusa.ning.com/,
UK KANNADIGARA VEDIKE
http://ukkannada.ning.com/,
CANADA KANNADIGARA VEDIKE
http://canadakannada.ning.com/,
AUSTRALIA KANNADIGARA VEDIKE
http://ekaviaustralia.ning.com/,
ASIA PACIFIC OKKUTA KANNADIGARA VEDIKE
http://asiapacifickannadaokkuta.ning.com/,
ARAB STATES KANNADIGARA VEDIKE
http://arabkannada.ning.com/
JAPAN KANNADIGARA VEDIKE
http://ekavijapan.ning.com/
SINGAPORE KANNADIGARA VEDIKE
http://ekavisingapore.ning.com/
NEW ZEALAND  KANNADIGARA VEDIKE
http://ekavinewzealanad.ning.com/
HONG KONG KANNADIGARA VEDIKE
http://ekavihongkong.ning.com/
KOREA KANNADIGARA VEDIKE
http://ekavikorea.ning.com/
___________________________
 
ಡಾ. ಸರೋಜಿನಿ ಮಹಿಷಿ ವರದಿ ಯನ್ನು , ಯಾಕೆ ಯಾವ ಕರ್ನಾಟಕ ಸರ್ಕಾರ ಜಾರಿಗೆ ತಂದಿಲ್ಲ. ಜಾರಿಗೆ ತರದೇ ಕರ್ನಾಟಕ ಸರಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಜಾರಿಗೆ ತಂದು ಕನ್ನಡಿಗರಿಗೆ ಆಗಿರುವ ಅನ್ಯಾಯ ವನ್ನು ಸರಿಪಡಿಸಬೇಕು. ಕರ್ನಾಟಕ ಸರ್ಕಾರ ದಿಂದ ಎಲ್ಲ ಸೌಲಭ್ಯ ಪಡೆದು ಖಾಸಗಿ ಕಾರ್ಖನೆಯವರು , ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಇದನೆಲ್ಲ ಸರಿಪಡಿಸಬೇಕು.

ಡಾ. ನಂಜುಂಡಪ್ಪ ವರದಿ ಯನ್ನು , ಕರ್ನಾಟಕ ಸರ್ಕಾರ , ಸರಿಯಾಗಿ ಜಾರಿಗೆ ತರದೇ , ಉತ್ತರಕರ್ನಾಟಕ ಬೆಳವಣಿಗೆಯನ್ನು ನಿಲ್ಲಿಸಿದ್ದಾರೆ. ಮತ್ತೆ ಉತ್ತರಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ.

ಕೈ ಕಟ್ಟಿ ಕುಳಿತರೆ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ. ಕನ್ನಡಿಗರು ನಾವು ಒಂದಾಗಿ ಸರಿಯಾಗಿ ಯೋಚನೆ ಮಾಡಿ ಕನ್ನಡ , ಕರ್ನಾಟಕ ಸರ್ಕಾರದಲ್ಲಿ ಯಾಕೆ ಇನ್ನು ಆಡಳಿತ ಭಾಷೆ ಆಗಿಲ್ಲ ಅಂತ ತಿಳಿದುಕೊಳ್ಳಬೇಕು. ಯಾಕೆ ಆಗಿಲ್ಲ ? ಕಾರಣ ಏನು ? ಯಾರು ಕಾರಣರು ? ಕನ್ನಡ ತಂತ್ರಾಂಶ ದ ಬಗ್ಗೆ ಈಕವಿ ತಿಳಿಸಿರುವ ವಿಷಯಗಳನ್ನು ಚರ್ಚೆ ಮಾಡಿ, ನಿರ್ದಾರ ತೆಗೆದುಕೊಂಡು, ಪತ್ರಗಳನ್ನು ಬರೆಯಬೇಕು.
 
____________________________________________________

July 30, 2009 - Posted by | EKAVI, EKAVI COUNTRIES

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: