Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ekavi GoK School Adoption Program

“ಈ-ಕವಿ” ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.”ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ಪ್ರತಿ ಜಿಲ್ಲೆಗಳಲ್ಲಿ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ. ಬನ್ನಿ ಸೋದರರೇ , ನಾವೆಲ್ಲ ಒಂದಾಗಿ ದುಡಿಯೋಣ.
EKAVI GoK School Adoption Program
EKAVI requests KANNADIGAS all over the world to come forward and help SCHOOLS like this in their VILLAGE, TALUQS and Districts where they come from in Karnataka State.
EKAVI will help in doing the paper work on ground.
These Schools need real things. Schools needs Infrastructure Development.
Students need School materials. Students need guidence.
Some Children can’t even buy a small GEOMETRY BOX !!!

ekavi GoK School Adoption – Santhebachalli Schools -19th July 2008.
http://picasaweb.google.com/vmkumaraswamy/SanthebachalliSchools2008
 
Santhebachalli Schools 2008 – One
http://www.youtube.com/watch?v=uI7lv0HtrhU

Santhebachalli Schools 2008 – Two

http://www.youtube.com/watch?v=591YFM_eqSM
Santhebachalli Schools 2008 – Three
http://www.youtube.com/watch?v=rfiV5CHoHM0

ekavi Bindinganavale School 2008
http://picasaweb.google.com/vmkumaraswamy/EkaviBindinganavaleSchool2008?authkey=VUByxei3hl0

Bindinganavile school programme videos – July 12th, 2008
1. Teachers and students opinion : http://youtube.com/watch?v=QQ_O55b6f-I
2. Bindiganavile School Programme : http://youtube.com/watch?v=0AFDgKPbosI

ekavi NAGAMANGALA Schools 2008
http://picasaweb.google.com/vmkumaraswamy/EkaviNAGAMANGALASchools2008?authkey=NVpdvGpmMXo

Ekavi School Adoption Program 2008 – Nagmangala – July 5th 2008
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2 – July 5th 2008
http://www.youtube.com/watch?v=YzBm74RnNqw

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ ವತಿಯಿಂದ ಕೆ. ಆರ್. ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗು ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಲೇಖನ ಸಾಮಗ್ರಿಗಳು ಹಾಗು ಶಾಲೆಯ ಬಿಸಿಯೂಟ ಯೋಜನೆಗೆ ರುಬ್ಬುವ ಯಂತ್ರ, ಮಕ್ಕಳ ಕಂಪ್ಯೂಟರ್ ತರಗತಿಗೆ ಉಪಯುಕ್ತ ವಾಗಲು ಪ್ರಿಂಟರ್, ಶುದ್ದ ನೀರು ಕುಡಿಯಲು ಫಿಲ್ಟರ್, ಮಕ್ಕಳಿಗೆ ಕೆಲವು ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ( ಈ ಶಾಲೆಯ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ವಾಲಿ ಬಾಲ್ ಕ್ರೀಡೆಯಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ ಎಂಬ ಅಂಶವನ್ನು ಗಮನಿಸಬೇಕು )  ಈ ಸಮಾರಂಭಕ್ಕೆ ವಿಧಾನ ಸಭಾ ಸದಸ್ಯರಾದ, ಹಾಗು ಸ್ಥಳೀಯ ಶಾಸಕರಾದ ಶ್ರೀ. ಚಂದ್ರಶೇಖರ್ ರವರು ಭಾಗವಹಿಸಿ, ಈಕವಿ ಮಾಡುತ್ತಿರುವ ಕಾರ್ಯಗಳನ್ನು ಪ್ರಶಂಸಿಸಿದರು.  ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ. ನಾಗೇಶ್ ರವರು ಮಾತನಾಡಿ ಈಕವಿಯ ಈ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಎಲ್ಲಾ ಸಹಕಾರವನ್ನು ಕೊಡುವುದಾಗಿ ತಿಳಿಸಿದರು. ಗ್ರಾಮದ ಹಿರಿಯ ಮುಖಂಡರು, ಸ್ಥಳಿಯ ನಾಯಕರು, ಭಾಗವಹಿಸಿದ್ದರು. ಜೊತೆಗೆ ಮಕ್ಕಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆ ಹಾಗು ಚಿತ್ರಕಲಾ ಸ್ಪರ್ಧೆಯನ್ನು ನಡೆಸಿ, ಬಹುಮಾನ ವಿತರಿಸಲಾಯಿತು.  ಈ ಸಮಾರಂಭಕ್ಕೆ ಈಕವಿಯ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು.  ಕೇವಲ ೪ ಸದಸ್ಯರು ಭಾಗವಹಿಸಿದ್ದು ಬೇಸರ ಮೂಡಿಸಿತ್ತು.  ಗ್ರಾಮದ ಜನತೆ ನಮ್ಮೊಂದಿಗೆ ಕೊಟ್ಟ ಸಹಕಾರದಿಂದ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿ ಬಂದಿತು. ಈ ಕಾರ್ಯಕ್ರಮಕ್ಕೆ ಈ ಕವಿಯ ಸದಸ್ಯರಾದ ಮಂಡ್ಯದ ಮಲ್ಲಿಕಾರ್ಜುನ, ಮೈಸೂರಿನ ಆದರ್ಶ್, ವಿನೋದ್ ಕುಮಾರ್ ಹಾಗು ನಾನು (ಶಿವಕುಮಾರ್) ಭಾಗವಹಿಸಿದ್ದೆವು.

ಎಲ್ಲರಿಗೂ ನಮಸ್ಕಾರ !
              ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ವತಿಯಿಂದ ೧೨ನೆ ಜುಲೈ ೨೦೦೮ರ ಶನಿವಾರ ಬಿಂಡಿಗನವಿಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕಗಳು ಹಾಗು ಬರವಣಿಗೆ ಸಾಮಗ್ರಿಗಳು ಮತ್ತು ಮಕ್ಕಳ ಬಿಸಿ ಊಟಕ್ಕೆ ಸಹಕಾರಿಯಾಗಲು ರುಬ್ಬುವ ಯಂತ್ರವನ್ನು ಕೊಡಲಾಯಿತು. ಬಿಂಡಿಗನವಿಲೆ ಗ್ರಾಮದ ಮುಖ್ಯಸ್ಥರಾದ ಸತ್ಯನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಇತರ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗು ಕನ್ನಡ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಣ ಸಮಾರಂಭವನ್ನೂ ನಡೆಸಲಾಯಿತು.  ಇನ್ನೊದು ಸಂತೋಷದ ವಿಷಯವೆಂದರೆ, ಬಿಂಡಿಗನವಿಲೆ ಶಾಲೆಯು ಮಂಡ್ಯ ಜಿಲ್ಲೆಯ ಅತ್ಯುತ್ತಮ ಸರ್ಕಾರಿ ಶಾಲೆ ಎಂಬ ಖ್ಯಾತಿಗೆ ಒಳಗಾಗಿದೆ.   ಈಶಾಲೆಗೆ ಸರ್ಕಾರದ ವತಿಯಿಂದ ಕಂಪ್ಯೂಟರ್ ಗಳು ಈವರ್ಷ ಲಭಿಸಿವೆ.   ಈಕವಿ ವತಿಯಿಂದ ಮಲ್ಲಿಕಾರ್ಜುನ್, ನಾಗಶ್ರೀ, ರಂಜಿತ ಭಾಗವಹಿಸಿದ್ದರು. ಮೈಸೂರು ಈಕವಿ ವತಿಯಿಂದ  ನಾನು (ಶಿವಕುಮಾರ್), ಅಜಯ್, ವಿನೋದ್ ಕುಮಾರ್, ಆದರ್ಶ್ ಭಾಗವಹಿಸಿದ್ದೆವು. ಧನ್ಯವಾದಗಳೊಂದಿಗೆ,

ಎಲ್ಲರಿಗೂ ನಮಸ್ಕಾರ !
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ ( ಈಕವಿ ) ವತಿಯಿಂದ ೫ನೇ ಶನಿವಾರ ೨೦೦೮ ರಂದು  ನಾಗಮಂಗಲದ ಬಾಲಕರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗು ಬಾಲಕಿಯರ ಸರ್ಕಾರಿ ಹಿರಿಯ ಪ್ರಥಮಿಖ ಶಾಲೆಗಳಲ್ಲಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಹಾಗು ಬರವಣಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು.   ಇದೇ ಸಂದರ್ಭದಲ್ಲಿ  ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗು ಕನ್ನಡ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.  ವಿಜೇತ ಮಕ್ಕಳಿಗೆ ಸಂತೋಷವೂ ಆಯಿತು.  ಮೊದಲಿಗೆ ನಾಗಮಂಗಲ ತಾಲ್ಲುಕಿನ ಕ್ಷೇತ್ರ ಶಿಕ್ಷಣ ಅದಿಕಾರಿ ಹಾಗು ಸಮನ್ವಯ ಅಧಿಕಾರಿಗಳೂ ಆಗಿರುವ ಶ್ರೀ ಚಂದ್ರಶೇಖರಯ್ಯರವರು ಭಾಗವಹಿಸಿದ್ದರು.  ಮೊದಲಿಗೆ ಅವರ ಮೂಲಕ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.  ನಂತರ ಈಕವಿಯ ಕೆಲವು ಸದಸ್ಯರಮೂಲಕ ವಿತರಿಸಲಾಯಿತು. ನಂತರ ಚಿತ್ರಕಲಾ ಸ್ಪರ್ಧೆ ಹಾಗು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ಅಂತಿಮವಾಗಿ ತರಗತಿಗೆ ಒಂದರಂತೆ ಬಹುಮಾನ ವಿತರಿಸಲಾಯಿತು.  ನಂತರ ಸಿಹಿ ವಿತರಿಸಲಾಯಿತು.  ಮಂಡ್ಯದಿಂದ ನಾಗಶ್ರೀ ಹಾಗು ಮಲ್ಲಿಕಾರ್ಜುನ್, ಬೆಂಗಳೂರಿನಿಂದ ದಿಲೀಪ್ ಹಾಗು ಸ್ನೇಹಿತರು, ಮೈಸೂರಿನಿಂದ ನಾನು ನನ್ನ ಗೆಳೆಯರು ಭಾಗವಹಿಸಿದ್ದೆವು.  ಈ ಕಾರ್ಯಕ್ರಮದ ಫೋಟೋಗಳನ್ನು ಇದರೊಂದಿಗೆ ಕಲಿಸುತ್ತಿದೇನೆ.. ನಿಮ್ಮ ಅನಿಸಿಕೆ ತಿಳಿಸಿ.
ಧನ್ಯವಾದಗಳೊಂದಿಗೆ,

Bindinganavale Govt. Higher Primary School, Nagamangala Tq Mandy Dt.164 Students

Bindinganavale School – 2007 photo
http://picasaweb.google.com/vmkumaraswamy/BindinganavaleAndSchool?authkey=Lz1KKIMmTl8

 

Nagamangala Higher Primary Boys School, Nagamangala Tq. Mandya Dt. 185 Students
Nagamangala Govt. Higher Primary Girls school, Nagamangala tq Mandya Dt. 213 Student

s
NAGAMANGALA Schools – 2007 Photos

http://picasaweb.google.com/vmkumaraswamy/NagamangalaAndSchools?authkey=Pct2X4UBlrI

 

Santhebachally Govt. Lower Girls School, K R Pet tq Mandya Dt. 82 Students
Santhebachally Higher Primary School, K R Pet tq Mandya Dt. 205 Students

SANTHEBACHALLI Schools – 2007 Photos
http://picasaweb.google.com/vmkumaraswamy/SanthebachalliSchools?authkey=8-WzZoriQkE
HIRISAVE Govt. Higher Girls Primary School, C. R. Patna Tq. Hassan Dt. 230 Students
HIRISAVE School – 2007 Photos
http://picasaweb.google.com/vmkumaraswamy/HIRISAVESchool02?authkey=Lg-Mqi01ua8
Hirisave School Day Program
Marappanapalya School, Nelamangala Tq Bangalore Dt. 20 Students
MARAPPANAPALYA SCHOOL
http://picasaweb.google.com/vmkumaraswamy/MarappanapalyaSchool?authkey=ZDT03frGp6I
_________________________________________________________________
EKAVI activities on picasaweb album
http://picasaweb.google.com/vmkumaraswamy
What is the GOK School Adoption Program entitles:
EKAVI DONOR will sign an MOU with DDPI of each Dt.
EKAVI DONORS can offer the following at schools as per Govt. of Karnataka’s Govt. Order:
1. Provision of water and toilet facilities to the school separately for boys and girls.
2. Construction, Renovation of existing buildings.
3. Provisions for developing school garden, fencing or compound wall.
4. Provision of equipment and furniture.
5. Providing Computers / funding for computer training of students.
6. Strengthening of Laboratory and Library.
7. Developing of play ground / provision of play materials.
8. Training of teachers to improve quality of teaching.
9. Training of students to develop various skills, leadership etc.
10. Sponsoring students / teachers for educational visits.
11. Adopting girl children/ SC,ST children.
12. Sponsoring cultural, literacy and scientific activities in the school
13. Giving scholarship to needy students.
14. Providing nutritional food as mid-day meals to children.
15. Adoptions of slums near the school.
16. Encouraging vocational job oriented activities as part of co-curricular activities.
17. Adoption of orphans studying in the school.
18. Taking up at least one activity – scouts and guides, sevadal, Junior Red Cross, NCC, Science clubs, environmental awareness camps, citizenship training camps etc.
19. Running Balawadis for Pre-School children.
20. Taking up Remedial classes for first generation and economically and socially backward children.
21. Involving parents in development activities of the school.
EKAVI Donor will be deciding what to do. This can be discussed with School teachers.
EKAVI will talk to Teachers at School.
EKAVI Donors have selected few of these programs at different Schools.
______________________________________________

 EKAVI activities on picasaweb album
http://picasaweb.google.com/vmkumaraswamy

August 13, 2008 Posted by | EKAVI, GOK SCHOOL ADOPTION PROGRAM | Leave a comment