Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

B R Lakshman Rao-kavana sangraha

B R Lakshman Rao. ಬಿ ಅರ್ ಎಲ್. (85 members)

ಬಿ ಅರ್ ಲಕ್ಷ್ಮಣರಾವ್ ಎಂದರೆ ನಮಗೆ ನೆನಪಾಗುವುದು ಅವರ “ಜಾಲಿ ಬಾರಿನಲ್ಲಿ ಕೂತು”…. ಎಂಬ ತುಂಟ ಕವನದಿಂದ “ಅಮ್ಮ ನಿನ್ನ ಎದೆಯಾಳದಲ್ಲಿ” ಅಂತ ಮನಮುಟ್ಟುವ ಕವನಗಳ ಗುಚ್ಚ …. ಈ ರೀತಿಯ ಪ್ರತೀಭೆ ಮತ್ಯಾರಿಗೂ ಇರಲಾರದು. ಚಿಂತಾಮಣಿಯವರಾದ ಲಕ್ಷ್ಮಣರಾಯರ ಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’ …. ಅವರ ಸಮಗ್ರ ಕಾವ್ಯ ಸಂಗ್ರಹ ‘ಕ್ಯಾಮರಾ ಕಣ್ಣು’. “ಸುಬ್ಬಾಭಟ್ಟರ ಮಗಳೆ ಇದೆಲ್ಲ ನಂದೆ ತೊಗೊಳ್ಳೇ…” ಅಂತ ಮಧುರ ಕವನಗಳನ್ನ ಊಣ ಬಡಿಸಿದವರು ಅವರು ….. ಹನಿಗವಿತೆಗಳಿಂದ ಸಾಗಿ …. ಮನದ ಮಾತುಗಳನ್ನ ಬಿಂಬಿಸುವ ಅವರ ಕವಿತೆಯ ಸಾಲುಗಳ ಪರಿ ಎಲ್ಲರ ಮನ ತಣಿಸುತ್ತವೆ.

http://kavana.sangraha.googlepages.com/home

ಸುಬ್ಬಾಭಟ್ಟರ ಮಗಳೇ ಇದೆಲ್ಲ ನಂದೆ ತಗೊಳ್ಳೇ
ನೀಲಿ ನೈಲೆಕ್ಸಿನ ಮೇಘವಿನ್ಯಾಸದ ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆಯೆಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು
ಆರಿಸಿಕೋ ಬೇಕೇನು?
ಚಿಕ್ಕೆ ಮೂಗುತಿ ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಎಂದೂ ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಹೌದು!

ಪಾತರಗಿತ್ತಿಯ ಪಕ್ಕವನೇರಿ
ಧೂಪಡ ಕಾನಿಗೆ ಹಾರಿ
ಪ್ರಾಯದ ಮಧು ಹೀರಿ
ಚುಳು ಚುಳು ಹರಿಯುವ ಕಾಲದ ಹೊಳೆಯಲಿ….

March 9, 2008 - Posted by | KANNADA

9 Comments »

  1. Hi Friend
    it is too good to read thanks for geving such a beautiful
    songs, defanetly i forward this to all my friends
    thanks

    Comment by SRINIVASAN | April 23, 2008 | Reply

  2. hi guru yelliddiya phone maadu

    Comment by SRKN | June 16, 2009 | Reply

  3. kavana andare nanage thumba ista

    Comment by punithnavya | February 28, 2010 | Reply

  4. Can someone please give me the lyrics of ‘Devare Agaada Ninna Mahimeya Kadalu’ by B.R.Lakshman Rao?

    Comment by Ranjana Bhat | June 4, 2012 | Reply

  5. ITs actually Devare aghadha ninna karuneya kadalu, Nanage saadyave adara alavaleyalu… !!

    Comment by Sowmya Priya | February 20, 2014 | Reply

  6. can anybody give me the lyrics of “jaali baarinalli kuutu”

    Comment by prithvi | September 3, 2015 | Reply

  7. Na chikkavana giddaga haadu B.R lakshman roa avre bardadda atva anuvada madiroda? Yakandre English nalli yu folk song ide Lemon Tree anta.

    Comment by kaanana | March 12, 2016 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: