Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

eKAVI VMK Information

ಕುವೆಂಪು ರವರು ಹೇಳಿದ್ದು
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ಜನ ಕವಿದಿದ್ದರೆ ತಡೆವ ಬಂಟರೆಲ್ಲಿ
ಕನ್ನಡ ಜನ ಸಿಡಿದೆದ್ದರೆ ನಿಲುವ ಗಂಡರೆಲ್ಲಿ
ನಾನಲ್ಲ ನಮ್ಮ ಕವಿ ಮಹಾಶಯರಾದ ಡಿ.ವಿ.ಜಿ.ಯವರು ಹೇಳಿದ್ದು ನನಗೆ ತುಂಬಾ ಇಷ್ಟವಾದ ಮತ್ತು ನನ್ನೊಳಗಿನ ಅಭಿಮಾನವನ್ನು ಬಡಿದೆಬ್ಬಿಸುವ ಡಿ ವಿ ಜಿ ಯವರ ಅಂತರಾಳದ ಮಾತುಗಳಿವು ಆಗಾಗ ನಾವು ಮನಸಲ್ಲಿ ನೆನಸಿಕೊಲ್ಲತ್ತಿರಬೇಕು.
ನಾ
ವು ಮಾಡಬೇಕಾಗಿರುವ ಕೆಲಸದಲ್ಲಿ ಹೆಚ್ಚು ಆಸಕ್ತಿ ಮತ್ತು ಶ್ರದ್ದೆ ಮುಡೋತ್ತದೆ ನಮ್ಮ ಕನ್ನಡ ಕಟ್ಟುವ ಮಹತ್ಕಾರ್ಯಕ್ಕೆ ಯಶಸ್ಸು ಸಿಗಲಿ ….
ಕನ್ನಡಕ್ಕಾಗಿ ನಿನ್ನ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು
ಕನ್ನಡಕ್ಕಾಗಿ ನಿನ್ನ ಧನಿ ಎತ್ತು ನಿನ್ನ ಧನಿ ಪಾಂಚಜನ್ಯವಾಗುವುದು

ಇಂತಿ ಅಭಿಮಾನದೊಂದಿಗೆ
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
EKAVI andare
Ella Kannada AbhimaanigaLa Vedike International “EKAVI”
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು
Get involved with EKAVI Community !!
EKAVI ಈ-ಕವಿ COMMUNITY on ORKUT – 560 members
http://www.orkut.com/Community.aspx?cmm=23145031

EKAVI ಈ-ಕವಿ COMMUNITY on YAHOO – 3500 members
Join::
http://groups.yahoo.com/group/ellaKAVI
nanna hesaru, ,V. M. Kumaraswamy
Venkatappa Marappanpalya Kumaraswamy

Native Place:
Marappanapalya, Nelamangala Tq, Bangalore Dt.
naanu USA nalli 1975 inda iddene. nanna swantha company ide.
Healthcare and Business Management Consulting Company in California.
V. M. Kumaraswamy, BE., MBA, 1971 BMSCE Graduating CIVIL Batch.

January 17, 2008 - Posted by | EKAVI

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: