Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

hosa varushada haardika shubhashayagalu-Wishing u a truly fulfilling 2008

hosa varushada haardika shubhashayagalu

ಪ್ರೀತಿಯ ಮಿತ್ರರೇ, ಗೆಳೆಯರೆ, ಸ್ನೇಹಿತರೆ………….
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ………….
ಈ ವರ್ಷದಲ್ಲಿ ನಿಮ್ಮ ಎಲ್ಲಾ ಒಳೆಯ ಕನಸುಗಳು, ಆಸೆ ಆಕಾಂಕ್ಷೆಗಳು ಇಡೆರಲ್ಲಿ……..
ನಿಮ್ಮಗೆ, ಸುಖ, ಶಾಂತಿ, ಸಂತೋಷ, ಸಂಭ್ರಮ, ನೆಮ್ಮದಿ ಹಾಗೂ ಹರುಷ ಸಿಗಲೆಂದು ತಾಯಿ ಭುವನೆಶ್ವರಿಯನ್ನು ಕೇಳಿಕೊಳ್ಳುತ್ತೇನೆ………
ಜೈ ಕರ್ನಾಟಕ, ಜೈ ಭುವನೇಶ್ವರಿ…….
ಸಿರಿಗನಡಂ ಗೆಲ್ಗೆ ………. ಸಿರಿಗನಡಂ ಬಾಳ್ಗೆ ……………
ಕನ್ನಡವೇ ಸತ್ಯ……….. ಕನ್ನಡವೇ ನಿತ್ಯ…………..
ಬಾರಿಸು ಕನ್ನಡ ದಿಂಡಿಮವ……….
ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ

___________________________________

About EKAVI
https://ellakavi.wordpress.com/about/

kannada-greetings

https://ellakavi.wordpress.com/2007/12/25/kannada-greetings/

__________________

 ಬಾಳೊಂದು ಪುಟ್ಟ ದೋಣಿಯಾ ಹಾಗೆ..
ಜಗವೆಂಬ ಸಾಗರದಿ ಸಾಗುವ ಈ ದೋಣಿಯ ಪಯಣಿಗನು ನೀನು..
ಕೆಲವೊಮ್ಮೆ ಹರಿಗೋಲನಿಡಿದು ದೋಣಿಯ ಮುನ್ನೆಡೆಸೊ ಅಂಬಿಗನು ನೀನು..

ಸಂಸಾರವೆಂಬ ದೋಣಿಯು ಮುಂದಕ್ಕೆ ಸಾಗಲಿ..
ಪಯಣಿಗರೆಲ್ಲರು ಸುರಕ್ಷಿತವಾಗಿ ಉಳಿಯಲಿ..
ಮನಸ್ತಾಪವೆಂಬ ಬಿರುಕುಗಳು ಎಲ್ಲಿಯೂ ಕಾಣದಿರಲಿ..
ಹರಿಗೋಲನಿಡಿವ ಅಂಬಿಗನ ಕೈಗಳೆಂದೂ ಸೋಲದಿರಲಿ..
ಸಾಗುವಾ ಜಗವೆಂಬ ಹಾದಿಯಲಿ ಸುಳಿಗಳೆಂದು ಮೂಡದಿರಲಿ..
ಸುತ್ತಲ ಪರಿಸರದಿ ಬಿರುಗಾಳಿಯು ಬೀಸದಿರಲಿ..
ಪಯಣಿಗರ ಮನದಲ್ಲಿ ನಂಬಿಕೆಯು ಮಾಸದಿರಲಿ..
ಜೀವನವಿಡಿ ನಿಮ್ಮ ಪಯಣವು ನೆಮ್ಮದಿಯಲಿರಲಿ..

ಹೊಸ ವರುಷವು ನಿಮ್ಮ ಜೀವನದ ಪಯಣದಲಿ ಹರುಷದ ಹಾದಿಯನು ತೋರಲಿ..
ಶಾಂತಿಯನು ತರಲಿ, ನೆಮ್ಮದಿಯು ಇರಲಿ..
ನಗುವಿನ ಚಿಲುಮೆಯು ಸದಾ ಚಿಮ್ಮುತಿರಲ
ಿ

________________________

Here Are Our New Year Wishes For You !!!!

H ours of happy times with friends and family
A bundant time for relaxation
P rosperity
P lenty of love when you need it the most
Y outhful excitement at lifes simple pleasures

N ights of restful slumber (you know – dont’ worry be happy)
E verything you need
W ishing you love and light

Y ears and years of good health
E njoyment and mirth
A angels to watch over you
R embrances of a happy years!

Welcome the Year with a Bang !!!!!!

________________________________

New Year is the time to unfold new horizons & realize new dreams, to rediscover the strength & faith within u, to rejoice in simple pleasures & gear up 4 a new challenges. Wishing u a truly fulfilling 2008

_____________________________________

May the New Year bring with it new colors of joy,
new hues of happiness
& new tints of success.
Sending U a spectrum of wishes to brighten ur days….


Wish u a Happy New Year 2008.

___________________________________________

ಹೊಸ ವರುಷದ ಶುಭಾಶಯಗಳು .ತಮಗೆ ಹೊಸ ವರ್ಷ ಹರ್ಷ ಉಲ್ಲಾಸ ತರಲೆಂದು ಹಾರೈಸುವ
– ಶುಭ ಚಿಂತಕ

_____________________________________________

December 31, 2007 - Posted by | EKAVI

3 Comments »

  1. nalmeya vmk
    neevobbare estu chennagi kannadadalli ella vishayagala
    bagge bareyuththiddiri nanage thuma santhoshavagide. aal thai baal thai kanndigarodathi oo rajeswari endu b m sri avaru hindeye heliddaru. nimage mathu maneyavarige nanna hardika shubhashayagalu.

    nimmava uthkata kanndabhimani
    akruraa

    Comment by radhakrishna | December 31, 2007 | Reply

  2. hosa varushada haardika shubhashayagalu-Wishing u a truly fulfilling 2008
    December 31, 2007 — ellakavi
    hosa varushada haardika shubhashayagalu
    ಪ್ರೀತಿಯ ಮಿತ್ರರೇ, ಗೆಳೆಯರೆ, ಸ್ನೇಹಿತರೆ………….
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ………….
    ಈ ವರ್ಷದಲ್ಲಿ ನಿಮ್ಮ ಎಲ್ಲಾ ಒಳೆಯ ಕನಸುಗಳು, ಆಸೆ ಆಕಾಂಕ್ಷೆಗಳು ಇಡೆರಲ್ಲಿ……..
    ನಿಮ್ಮಗೆ, ಸುಖ, ಶಾಂತಿ, ಸಂತೋಷ, ಸಂಭ್ರಮ, ನೆಮ್ಮದಿ ಹಾಗೂ ಹರುಷ ಸಿಗಲೆಂದು ತಾಯಿ ಭುವನೆಶ್ವರಿಯನ್ನು ಕೇಳಿಕೊಳ್ಳುತ್ತೇನೆ………
    ಜೈ ಕರ್ನಾಟಕ, ಜೈ ಭುವನೇಶ್ವರಿ…….
    ಸಿರಿಗನಡಂ ಗೆಲ್ಗೆ ………. ಸಿರಿಗನಡಂ ಬಾಳ್ಗೆ ……………
    ಕನ್ನಡವೇ ಸತ್ಯ……….. ಕನ್ನಡವೇ ನಿತ್ಯ…………..
    ಬಾರಿಸು ಕನ್ನಡ ದಿಂಡಿಮವ……….
    ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ

    It has many mistakes, concern person please make the corrections…. ….

    Comment by Basav | January 2, 2008 | Reply

  3. ನಿಮ್ಮ ಈ ಕನ್ನಡದ ಕಾಳಜೀಯ ಕವನಗಳು ಹೀಗೆ ಮೂಡಿ ಬರಲಿ

    Comment by halesh sonar | December 29, 2014 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: