Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

kannada-greetings

 ಆರ್ಕುಟ್ ನಲ್ಲಿ ನಮ್ಮ    ಕನ್ನಡದ ಶುಭಾಶಯ(ಗ್ರೀಟಿಂಗ್ಸ್)ಗಳನ್ನು    ಸ್ಕ್ರ್ಯಾಪ್ ಮೂಲಕ ಕೂಡ ಕಳಿಸಬಹುದು.   

http://www.kannada-greetings.com          ______________________________________________________________   ಪ್ರೀಯ ಕನ್ನಡಿಗರೆ, 
ನಮ್ಮೆಲ್ಲರ ಪರವಾಗಿ ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷ ಗುಂಪಿನಿಂದ ನಿಮಗಿಷ್ಟವಾಗುವ ಶುಭಾಶಯಗಳನ್ನು ಕಳಿಸಿ.  


ಹೊಸತು

ಕನ್ನಡ-ಗ್ರೀಟಿಂಗ್ಸ್ ನ ಗೂಗಲ್-ಗ್ಯಾಜೆಟ್ ಸೆರಿಸಲಾಗಿದೆ. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಿಕೊಂಡು ನೀವು ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸದಾಗಿ ಸೆರಿಸಲ್ಪಟ್ಟ ಶುಭಾಶಯಗಳನ್ನು ಕಾಣಬಹುದು. ಅಷ್ಟೆ ಅಲ್ಲ ಒಂದೇ ಕ್ಲಿಕ್ ನಿಂದ ನೀವು ಆ ಶುಭಾಶಯ ಕಳುಹಿಸುವ ಪುಟಕ್ಕೂ ಹೊಗಬಹುದು. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಲು ಗೂಗಲ್ ಗ್ಯಾಜೆಟ್ ಪುಟಕ್ಕೆ ಹೊಗಿ.

ಹೊಸ ವರ್ಷದ ವಿಶಿಷ್ಟ ಶುಭಾಶಯಗಳು - Newyear Featured greetings

ನಿನ್ನ ಕನಸುಗಳೆಲ್ಲ [Animated] ನಿನ್ನ ಕನಸುಗಳೆಲ್ಲ ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು Your dreams Let all your dreams come true this new year. ಹೊಸ ವರ್ಷದ ಶುಭಾಶಯಗಳು [Animated] ಹೊಸ ವರ್ಷದ ಶುಭಾಶಯಗಳು ಹೊಸ ವರ್ಷದ ಶುಭಾಶಯಗಳು Newyear Snowflakes Celebrate new year and wish everyone.
ಕ್ರಿಸ್ಮಸ್ ಹಾಗೂ ಹೊಸ ವರ್ಷ [Animated] ಕ್ರಿಸ್ಮಸ್ ಹಾಗೂ ಹೊಸ ವರ್ಷ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು Snowy Christmas & Newyear Cool snowy wishes for new year and christmas ಹೊಸ ವರ್ಷದ ಸಿಡಿಮದ್ದು [Animated] ಹೊಸ ವರ್ಷದ ಸಿಡಿಮದ್ದು ಸಿಡಿಮದ್ದುಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಿ New year Fireworks Welcome the new year with spectacular display of Fireworks.
ಆಸೆಗಳೆಲ್ಲ ಹೊಸೆದುಕೊಳ್ಳಲಿ [Postcard] ಆಸೆಗಳೆಲ್ಲ ಹೊಸೆದುಕೊಳ್ಳಲಿ ಹೊಸ ವರ್ಷದ ಹೊಸದಿನ ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ ಮತ್ತೆ ಮತ್ತೆ ಅವು ನನಸಾಗುತ್ತಿರಲಿ. New dreams New year brings new dreams, wish your loved on this occasion. ಹೊಸ ವರ್ಷದ ಸರಳ ಶುಭಾಶಯ [Animated] ಹೊಸ ವರ್ಷದ ಸರಳ ಶುಭಾಶಯ ಒಂದು ಹೊಸ ವರ್ಷದ ಸರಳ ಶುಭಾಶಯ New year A simple starry new year
ಕ್ರಿಸ್ಮಸ್ ಹಾಗು ಹೊಸ ವರ್ಷ [Animated] ಕ್ರಿಸ್ಮಸ್ ಹಾಗು ಹೊಸ ವರ್ಷ ನಿನ್ನ ಪಾಲಿನ ನಾಳೆಗಳಲ್ಲಿ ಸುಖ ಸಂತೋಷದ ನೆರಳು ಸದಾ ವಿಜ್ರಂಭಿಸುತ್ತಿರಲಿ. ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು Christmas & Newyear Wishes for christmas and new year. ಹೊಸವರ್ಷದ ಹಿನ್ನೆಣಿಕೆ [Animated] ಹೊಸವರ್ಷದ ಹಿನ್ನೆಣಿಕೆ ಹೊಸವರ್ಷದ ಹಿನ್ನೆಣಿಕೆಯೊಂದಿಗೆ ಶುಭಾಶಯ ಕೊರಿ. New year count down Count down for new year wishes.
 
ಜೈ ಕರ್ನಾಟಕ -ಸಂಜಯ ಕಟ್ಟಿಮನಿ
Dear Kannada-Greetings user, We wish you all a very happy New year and merry christmas. Go strait to New year greetings section and send out the greetings you like.

Whats new

Google gadget - another tool added to Kannada greetings site. This gadget can show newly added greetings in Kannada-greetings.com website. Now you can go to the newly added greeting page strait from your google home page. Jai Karnataka -Sanjay Kattimani http://www.kannada-greetings.com

December 25, 2007 - Posted by | http://www.kannada-greetings.com, ORKUT Kannada

2 Comments »

  1. nanu kannadada huduga

    Comment by praveen | September 25, 2009 | Reply

  2. very nice

    Comment by khaleel jattipalla | May 22, 2012 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: