Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಮುಸ್ಸಂಜೆ

4.jpg

ಸಂಜೆ, ರಾತ್ರಿಗಳ ಸಮ್ಮಿಲನದ

ಸೊಗಸಿನ ಮುಸ್ಸಂಜೆ

ಆಕಾರ, ವಿಕಾರಗಳ ಹಬ್ಬಿನಿಂತ

ವೃಕ್ಷ, ಸಮುಹದ ಈ ಸಂಜೆ

ಹಗಲು ರಾತ್ರಿಗಳ ಬೇರ್ಪಡಿಸುವ

ಮಧ್ಯ ರೇಖೆಯ ಭಂಗಿಯೊಳು

ಗಗನ ಕುಸುಮವೊಂದು

ಮೊಗ್ಗೊಡೆದು ಇಣುಕುತ್ತಿರಲು

ಚೆಲ್ಲನೆ ಪರಿಮಳವೆಂಬ

ಬೆಳಕಿನ ಪ್ರಭೆ ಎಲ್ಲೆಡೆ ಪಸರಿಸಲು

ದಿಗ್ಬ್ನ್ರಮೆಗೊಂಡು ಈ ಹೃದಯರಾಮನಿಗೆ

ಎಷ್ಟೊಂದು ಬ್ರಹ್ಮಾನಂದ ನೋಟ 

ಕಾರ್ಗತ್ತಲು ಬೆಳಕನು ನುಂಗುವುದೋ

ಬೆಳಕು ಕತ್ತಲೆಯನು ಬಾಚುವುದೋ

ಈ ಬ್ರಹ್ಮಾಂಡ ಬ್ರಹ್ಮನ, ಪ್ರಕೃತಿ

ಪುರುಷನ ಮಿಲನದ ಲೀಲೆಯೋ

ನಾ ಅರಿಯದ ಕಲೆಯ ಬಲೆಯೋ

ಈ ಸಂಜೆಯ ನೋಟದ ದೃಶ್ಯ

ಏನಾದರೇನಂತೆ ಈ ತೇಜ ಪುಂಜನ

ಸ್ಥಿರತೆಗೆ ಭಂಗವಿಲ್ಲ ಅಳಿವಿಲ್ಲ

ಅಚಲನೆಂಬ್ ಸ್ಥಿತ ಪ್ರಜ್ಞನ

ಪ್ರಭೆಯ ಪ್ರಭಾಕರನಿಗೆ ನಮನಗಳು

December 17, 2007 - Posted by | EKAVI Group

1 Comment »

  1. The main thing i’m enjoying while reading your blog is the way you write, you are a really charismatic person and your posts are wonderful, keep it up!

    Comment by facts interesting | December 17, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: