Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

GoogleKannada

GoogleKannada

ಶರವೇಗದಲ್ಲಿ ಕನ್ನಡ ಬರೆಯಿರಿ.

http://www.google.com/transliterat e/indic/Kannada

ಈ ಕೊಂಡಿ ತುಂಬ ಉಪಯೋಗಕಾರಿ ಆಗಿದೆ. ದಯವಿಟ್ಟು ಇದರ ಬಳಕೆ ಮಾಡಿ .
ಇದರಿಂದ ಇಂಗ್ಲಿಷ್ ನಲ್ಲಿ ಬರೆಯೋದು ತಪ್ಪುತ್ತೆ . ಇದರಲ್ಲಿ ನಾವು ತುಂಬ ವೇಗದಲ್ಲಿ ಕನ್ನಡ ಬರೆಯಬಹುದು.

ಇಲ್ಲಿಂದನೂ ಬಳಸಬಹುದು

http://www.googlekannada.com

December 6, 2007 - Posted by | Google Kannada

9 Comments »

  1. ಕನ್ನಡ ಇಷ್ಟು ಅಭಿವೃದ್ದಿ ಆಗಿದೆ ಎಂದರೆ ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಇದನ್ನು ಎಲ್ಲ ಕನ್ನಡ ಕುಲಬಾಂಧವರಿಗೂ ತಿಳಿಸುವ ಕಾರ್ಯ ಮಾಡಬೇಕು. ಕನ್ನಡದ ಕಟ್ಟಾಳುಗಳಾದ ನಾವೆಲ್ಲಾ ಒಂದಾಗಿ ಅಂತರ್ಜಾಲದಲ್ಲಿ ಕನ್ನಡ ಬಾಷೆಯನ್ನು ಪಸರಿಸೋಣ, ನಾಡಿನ ಕೀರ್ತಿಯ ಚಿಲುಮೆ ಉತ್ತುಂಗದಲ್ಲಿ ಚಿಮ್ಮಿಸೋಣ.

    ಜೈ ಕರ್ನಾಟಕ ಮಾತೆ>>
    “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”

    ಎಂ.ಎಸ್. ರಮೇಶ, ಮೆಳೆಹಳ್ಳಿ, ರಾಮನಗರ ತಾ/ಜಿಲ್ಲೆ.

    Comment by M.S. Ramesha | December 7, 2007 | Reply

  2. ಕನ್ನಡ ಇಷ್ಟು ಅಭಿವೃದ್ದಿ ಆಗಿದೆ ಎಂದರೆ ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಇದನ್ನು ಎಲ್ಲ ಕನ್ನಡ ಕುಲಬಾಂಧವರಿಗೂ ತಿಳಿಸುವ ಕಾರ್ಯ ಮಾಡಬೇಕು. ಕನ್ನಡದ ಕಟ್ಟಾಳುಗಳಾದ ನಾವೆಲ್ಲಾ ಒಂದಾಗಿ ಅಂತರ್ಜಾಲದಲ್ಲಿ ಕನ್ನಡ ಬಾಷೆಯನ್ನು ಪಸರಿಸೋಣ, ನಾಡಿನ ಕೀರ್ತಿಯ ಚಿಲುಮೆ ಉತ್ತುಂಗದಲ್ಲಿ ಚಿಮ್ಮಿಸೋಣ.

    ಜೈ ಕರ್ನಾಟಕ ಮಾತೆ>>
    “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”

    ಎಂ.ಎಸ್. ರಮೇಶ, ಮೆಳೆಹಳ್ಳಿ, ರಾಮನಗರ ತಾ: / ಜಿಲ್ಲೆ.

    Comment by M.S. Ramesha | December 7, 2007 | Reply

  3. googlekannada is superb…………..

    Comment by sandeep | May 12, 2008 | Reply

  4. google kannada is really helpful for promotion of
    kannada language literature and for cultural interaction.
    thanks for innovation of such a thing. congradulations.

    Sathyanarayanarao Anathi/ June 13th,08

    Comment by sathyanarayanarao anathi | June 13, 2008 | Reply

  5. ಪ್ರಿಯ ಅಂತರ್ಜಾಲ ವಿಹಾರಿಗಳೇ, ನಮ್ಮ ಕನ್ನಡ ಭಾಷೆಯನ್ನು ವಿಶ್ವ ಭೂಪಟದಲ್ಲಿ ವಿರಾಜಮಾನವಾಗಿ ಕಂಗೊಳಿಸಲು ಸಹಕರಿಸುತ್ತಿರುವ ಎಲ್ಲಾ ಕನ್ನಡ ಪ್ರೇಮಿಗಳಿಗೆ ವಂದನೆಗಳು.ನಾವು ಇನ್ನು ಮುಂದೆ ಈಮೇಲ್ ಸಂದೇಶಗಳನ್ನು ಕನ್ನಡದಲ್ಲಿಯೇ ಕಳುಹಿಸಿ, ಕನ್ನಡ ಪ್ರೇಮವನ್ನು ಮೆರೆಯೋಣ.

    ಎಂ.ಎಸ್.ರಮೇಶ,(ಕೆಪಿಸಿಸಿ)
    ಮೆಳೆಹಳ್ಳಿ, ರಾಮನಗರ ತಾ/ಜಿಲ್ಲೆ.

    Comment by Ramesh Melehalli (KPCC) | September 16, 2008 | Reply

  6. We are extremely delighted and happy to use this simple and fast method of communicating in Kannada.We already circulated to our kannadigas residing in America.
    Let us spread the message thro Newspaper Media to bring awareness among kannadigas.
    Thank Yu
    Gopinath

    Comment by gopinath | January 11, 2009 | Reply

  7. can we not download it and use it in the world
    govind

    Comment by govind | July 23, 2009 | Reply

  8. I want, googly kannada

    Comment by Parashurama.H | August 22, 2011 | Reply

  9. THANKS FOR GOOGLE KANNADA VERSION SIR THANKU SIR

    Comment by RAJU2QA | April 6, 2012 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: