Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಚೆಲುವೆ

images3.jpg

ಚೆಲುವೆ
ಏನೆಂದು ಹೇಳಲಿ ನಿನ್ನ ಮೌನವ
ನಿನಗಾಗಿ ಕಾಯುವೇನು ಇ ನಿನ್ನ ಚೆಲುವ
ನೀ ಯಾಕೆ ಚಿಂತಿಸುವೆ ಇ ನಿನ್ನ ಮನವ
ನೀ ಅಡಗಿ ಕುಳಿತಿರುವೆಯ ನನ್ನ ಮನವೇ

ನಿನ್ನ ನೋಡಲು ಬಂಧಿರುವ
ಚೆಲುವ ಸುಂದರ ಮಾನವ
ನೀ ಬಿಡುವೆಯ ಕಣ್ಣ ನೋಟವ
ನನ್ನ ಕಾಡಧೆ ಒಳ ಒಳಗೆ ಆಡುವ ಚೆಲಾಟವ
ಅಯ್ಯೋ ಕಾಟವ , ನೋಟವ
ಬಲು ಚಂದ ನಿನ್ನ ಪ್ರೀತಿ -ಮಂತ್ರ .-ತಂತ್ರವ
ಎಲ್ಲರಿಗೂ ಮಾಡುವಂತೆ ಮಾಡುವ
ಮೋಸಗಾರನ /ಳ ಕಲರವ
ನಿನ್ನ ಹೃದಯವಂತಿಕೆಯಾವ
ನಾನು ಬಲ್ಲವಾನಗುವವ
ಇ ನಿನ್ನ ಮುದ್ದು ಮನಸಿನವ
ಚಿಂಥಕವ ಅವನು —- ಅವನು —
ನೀ ಹೇಳುವೆಯ ?

November 21, 2007 - Posted by | EKAVI Group

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: