Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ನೆನಪು

ಜೀವನದಲ್ಲಿ ಎಲ್ಲಕ್ಕಿಂತ ಸಿಹಿಯಾದ ನೆನಪು ನಿನ್ನದು,
ಅರಳಿದ ಹೂವಿನ ನಸುಗಂಪಿನಲ್ಲಿರುವ ನೆನಪು ನಿನ್ನದು
ಹೇಳಲು ಸ್ನೇಹಿತರು ನೂರಾರು ಎನ್ನಬಹುದು
ಆದರೆ ಅದರಲ್ಲಿ ಎಲ್ಲರಿಗಿಂತಲೂ ವಿಶೇಷ ಮತ್ತು ಅಮೂಲ್ಯ ವಾದ ಸ್ನೇಹ ನಿನ್ನದು

ಎಲ್ಲ ಖುಷಿಯೂ ನಗು ಬೇಡಲಿ ನಿನ್ನಿಂದ
ಎಲ್ಲ ಹೂವು ಪರಿಮಳ ಬೇಡಲಿ ನಿನ್ನಿಂದ
ಇನ್ನೂ ಏನೆಂದು ಹೇಳಲಿ ಗೆಳತಿ ನಿನಗೆ
ಅಣುವಿನಷ್ಟಾದರೂ ಸ್ನೇಹ ದೊರಕಲಿ ನನ್ನಿಂದ
ನನ್ನನ್ನು ನಿನ್ನ ಪುಸ್ತಕದ ನಡುವೆ ಇರುವ  ಒಣಗಿದ ಎಲೆ ಎಂದು ಭಾವಿಸು ಗೆಳತಿ
ಏಕೆಂದರೆ ಅದು ಪರಿಮಳವು ಸೂಸುವುದಿಲ್ಲವಾದರೂ ಎಂದೋ ಸೂಸಿದ
ಪರಿಮಳದ ನೆನಪು ತರುತ್ತದೆ ಹಾಗೆಯೇ ನಾನು ಎಂದಿಗೂ ನಿನ್ನ ಸ್ನೇಹಿತ
ನಾಗಿರದೇ ಇರಬಹುದು ಆದರೆ ಎಂದೋ ಹಂಚಿಕೊಂಡ ಸ್ನೇಹದ ಕುರುಹು ಅಮರ

November 16, 2007 - Posted by | EKAVI Group

1 Comment »

  1. awesome.. tumba chennagi ide

    Comment by Koushik | November 21, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: