Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಇಬ್ಬನಿ

ಆಗು ನೀನು ಇಬ್ಬನಿ ನೆಲಸುವ ಹೂ,
ದುಂಬಿ ಮೊರೆವ ಮಹಲು,
ಬರಲಿ ಅಲ್ಲಿ ಗಿಳಿ, ಕೋಗಿಲೆ, ಕಾಗೆ,
ಒರೆಯಲೆಲ್ಲ ಅಹವಾಲು.
ಕತ್ತಲಲ್ಲಿ ಬೆಳೆವುದೊಂದೆ ಕೆಲಸ,
ನಸುಕು ಹರಿಯೆ, ಮೃದುಹಾಸ;
ಹಗಲು ನಗಲು ನರುಗಂಪ ಲೋಕಕೆ
ಸ್ವಾಹಾ ಎಂಬ ವಿಕಾಸ.

ಸಂಜೆ ಮಾಗಿ ಬರೆ, ಅಂಜದ ಎಲೆಮರೆ
ಬಾಡಿ ಬೀಳುವ ವಿರಾಗ;
ಬರುವ ಹಣ್ಣಿನೊಳತಳದಿ ಕುಳಿತು ಚಿರ
ಕನಸು ಕಾಂಬ ಅಭಿಯೋಗ.

—– ಎಮ್. ಗೋಪಾಲಕೃಷ್ಣ ಅಡಿಗ.

November 6, 2007 - Posted by | EKAVI Group

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: