Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಕನ್ನಡ

ಭೂಮಿ ತಾಯಿಯ ಮುಡಿಗೆ ಕುಂದಣ

ಅಂದ-ಚೆಂದದ ಕನ್ನಡ

ವಿಶ್ವ ಮಾತೆಯ ಅಡಿಗೆ ಭೂಷಣ

ಸ್ವರ್ಣ ಸುಂದರ ಕನ್ನಡ

ಭಾರತಾಂಬೆಯ ಹಣೆಗೆ ಚಂದನ

ಕರ್ಣ ಕುಂಡಲ ಕನ್ನಡ

ಕನ್ನಡಮ್ಮನ ಗುಡಿಗೆ ತೋರಣ

ಮುಕುಟ ಸಿರಿಮಣಿ ಕನ್ನಡ

ಹಡೆದ ಅವ್ವನ ಎದೆಯ ಹಾಲಿನ

ಅಮೃತ ಸವಿರುಚಿ ಕನ್ನಡ

ಹರನ ಡಿಂಡಿಮ ಹರಿಯ ಕೊಳಲಿನ

ಮಧುರ ಧ್ಯಾನವು ಕನ್ನಡ

ಭವ್ಯ ಗತವೈಭವ ಚರಿತೆಯ

ಬಹು ಪುರಾತನ ಕನ್ನಡ

ಕೊರಡು ಕೊನರಿದೆ ಶಿಲೆಯು ಅರಳಿದೆ

ಶಿಲ್ಪ ಚೇತನ ಕನ್ನಡ

ನಾಡ ರಕ್ಷೆಗೆ ಪ್ರಾಣ ನೀಡಿದ

ವೀರ ಪುರುಷರ ಕನ್ನಡ

 

 

October 29, 2007 - Posted by | EKAVI Group

1 Comment »

  1. This is really good one. I liked it very much

    Comment by Ravi | October 31, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: