Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

EKAVI August 5th Meeting Minutes held at Bangalore

 ekavi-1.jpg

ದಿನಾಂಕ 05 ಆಗಷ್ಟ್ 2007ರಂದು bangalorinalli nadeda ಈಕವಿ ಸಭೆಯ ವಿವರ

 ಈಕವಿ ನೆಡೆಸಿದ ಡಾ || ರಾಜಕುಮಾರ್ ರಸಸಂಜೆ ಕಾರ್ಯಕ್ರಮದ ವಿಡಿಯೋ ಪ್ರದರ್ಶಣ ಮತ್ತು ಈಕವಿ ನೆಡೆದು ಬಂದ ಹಾದಿ ಬಗ್ಗೆ ಒಂದು ತುಣುಕು ಹೊಸ ಸದಸ್ಯರಿಗಾಗಿ ತೋರಿಸಲಾಯಿತು.

ನವೀನ್ ಹಳೆಮನೆಯವರು ಶ್ರೀ ಪೂರ್ಣಚಂದ್ರ ತೇಜಸ್ವಿರವರ ಬಗ್ಗೆ ಅವರ ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಮತ್ತು  ಈಕವಿಯ ಉದ್ದೇಶಿತ ತೇಜಸ್ವಿಯವರ ಪುಸ್ತಕಗಳ ಕುರಿತು

ಲೇಖನ ಸ್ಪರ್ಧೆ ಕುರಿತು ಚರ್ಚೆ ನೆಡೆಯಿತು. ಮತ್ತು ಆಯ್ದ ಬಹುಮಾನಿತ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುವುದಾಗಿ ತಿಳಿಸಿದರು.

ವಿಭುರವರು ಈಕವಿಯು ಯುವ ಬರಹಗಾರರಿಗಾಗಿ ಏರ್ಪಡಿಸುತ್ತಿರುವ ಕಥೆ ಕವನ ಸ್ಪರ್ಧೆಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಮತ್ತು ಸದಸ್ಯರ ಸಲಹೆಗಳನ್ನು ಆಹ್ವಾನಿಸಲಾಯಿತು.

ಸುವರ್ಣಕರ್ನಾಟಕ ಸಮಾರಂಭದ ಬಗ್ಗೆ  ಮಾತನಾಡಲು ಡಾ|| ಚಂದ್ರಶೇಖರ ಕಂಬಾರರನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯ ಕೊನೆಯಲ್ಲಿ ನವೀನ್ ಹಳೆಮನೆಯವರು ಸುಶ್ರಾವ್ಯವಾಗಿ ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬ ಜಾನಪದ ಗೀತೆ ಹಾಡಿ ರಂಜಿಸಿದರು.

ನಂತರ ಬಾಬು ಶಂಕರ್ ಅವರು ಸಹ ಕನ್ನಡ ಗೀತೆ ಹಾಡಿದರು.

ಮುಂದಿನ ಸಭೆ ದಿ|| 19-08-2007ರಂದು ಎಂದು ತೀರ್ಮಾನಿಸಲಾಯಿತು.

 

ಸಭೆಗೆ ಆಗಮಿಸಿದ್ದ ಸದಸ್ಯರು:-

ಅಭಿ ಗಣೇಶ್

ಅಶ್ವಿನ್

ವಿಭು

ಸುಬ್ರಮ್ಹಣ್ಯ ಬಡಾಳ

ನವೀನ್ ಹಳೆಮನೆ

ಶ್ಯಾಮ್ ಸುಂದರ್ ಕೆ.ವಿ.

ಬಾಬು ಶಂಕರ್

ಗಿರೀಶ್ ಶೆಟ್ಟಿ

EKAVI meeting is on SUNDAY, AUGUST 19th, 2007 at 4:00 PM, in BANGALORE
EKAVI is a Total Kannada Organization

 

EKAVI NADEDUBANDA DAARI

https://ellakavi.wordpress.com/2007/07/20/ekavi-nadedubanda-daari/

 

EKAVI meetings in BANGALORE,

Mr. Vikram Simha-(080) 2656 5058 / 98860-20774, Call for Directions and Confirm
ADDRESS: 12, SUMERU, Sir M. N. Krishna Rao Rd. Basavangudi, Bangalore 56004.
EKAVI Request all KANNADIGAS to attend the EKAVI meeting and participate,

___________________________

Advertisements

August 5, 2007 - Posted by | EKAVI BELLARY, EKAVI Meetings and Minutes

3 Comments »

 1. ಎಲ್ಲಾ ಸದಸ್ಯರೂ ಸಾಮಾನ್ಯವಾಗಿ ಹದಿನೈದು ದಿನಗಳಿಗೊಮ್ಮೆ ಭೇಟಿಯಾಗಲು ಈ ಸಭೆಗಳು ದಾರಿ ಮಾಡಿಕೊಡುತ್ತವೆ. ಆಗ ನಾವು ನಮ್ಮ ಯೋಜನೆಗಳ ಬಗ್ಗೆ ಚರ್ಚಿಸುವ ಜೊತೆ ಜೊತೆಗೆ ಕನ್ನಡ ಹಾಡುಗಳನ್ನು ಹಾಡುವ ಜೊತೆಗೆ, ನಮಗಿಷ್ಟವಾದ ಕವನಗಳನ್ನು ವಾಚಿಸುವುದರ ಮೂಲಕ ಇನ್ನಷ್ಟು ಆಸಕ್ತಿದಾಯಕವಾಗಿಸಬಹುದು.

  ನೀವು ಮುಂದಿನ ಸಭೆಗೆ ಬರುವಾಗ ದಯಮಾಡಿ ನಿಮಗಿಷ್ಟವಾದ ಕವನದ ಅಥವಾ ನಿಮಗಿಷ್ಟ್ರವಾದ ಹಾಡಿನ ಸಾಹಿತ್ಯದೊಂದಿಗೆ ಬನ್ನಿ.

  ಬಾಬು ಶಂಕರ್ ಅವರು ರಂಗಗೀತೆಗಳ ಬಗ್ಗೆ ನಿನ್ನೆಯ ಸಭೆಯಲ್ಲಿ ಅಪರಿಮಿತ ಆಸಕ್ತಿ ತೋರಿದರು. ಯಾರಿಗಾದರೂ ರಂಗಗೀತೆಗಳಿದ್ದರೆ ಅವುಗಳ ಸಂಗ್ರಹವನ್ನು ತನ್ನಿ. ಪರಿಣಿತರನ್ನು ಕರೆಯಿಸಿ ನಮ್ಮ ತಂದಕ್ಕೆ ತರಬೇತಿ ಪಡೆದುಕೊಳ್ಳುವ.

  ನೀವು ಇತ್ತೀಚೆಗೆ ಓದಿದ ಕನ್ನಡ ಪುಸ್ತಕ, ನೋಡಿದ ಕನ್ನಡ ನಾಟಕ, ಸಿನೆಮಾ ಬಗ್ಗೆ ಕೂಡ ಎಲ್ಲರೂ ಮಾತನಾಡುವಂತಾದರೆ ಸಭೆಗಳು ಇನ್ನಷ್ಟು ಆಸಕ್ತಿದಾಯಕವಾಗಿರುತ್ತವೆ…

  ಮಳೆಯ ಕಾರಣದಿಂದ ಯಾರಾದರೂ ಸಭೆಗೆ ಬಂದಿಲ್ಲವಾದರೆ, ಅವರಿಗೆ ನಾನು ಒಂದು ನಾಣ್ಣುಡಿಯನ್ನು ಹೇಳಬೇಕಿದೆ:
  “ತಪ್ಪು ಮಾಡಲೇಬೇಕೆಂದಿದ್ದರೆ ಅವಕಾಶಗಳ ಕೊರತೆ ಇರುವುದಿಲ್ಲ”

  ಕೇವಲ ಪ್ರಚಾರಗಿಟ್ಟಿಸಿಕೊಳ್ಳಲು ನೀವು ಯಾವುದಾದರೂ ಸಂಘಟನೆಗೆ ಸೇರಿದ್ದರೆ, ನಿಮಗೆ ಇನ್ನೊಂದು ನಾಣ್ಣುಡಿ ಹೇಳಬೇಕಿದೆ:
  “ನೀವು ಬೇರೆಯವರು ಗುರುತಿಸಲೆಂದು ಯಾವುದಾದರೂ ಕೆಲಸ ಮಾಡುತ್ತಿದ್ದರೆ, ನಿಮಗೆ ನಿಮ್ಮ ಕೆಲಸದ ಬಗ್ಗೆ ಪ್ರೀತಿ ಇಲ್ಲವೆಂದೇ ಅರ್ಥ!”

  ಕನ್ನಡವೇ ಸತ್ಯ,

  ನವೀನ್ ಹಳೇಮನೆ
  naveenhalemane@gmail.com

  Comment by naveenhalemane | August 6, 2007 | Reply

 2. PLEASE INFORM IF ANY REQUIRMENT ON SOFTWARE TESTING FEIELD

  Comment by MANJUNATH.N.K | August 8, 2007 | Reply

 3. Namaskara,
  In the topic name, “ದಿನಾಂಕ 05 ಆಗಷ್ಟ್ 2007ರಂದು bangalorinalli nadeda ಈಕವಿ ಸಭೆಯ ವಿವರ”

  1.Why is “bangalorinalli nadeda” in English when rest of all the other words are in Kannada?
  2.EKAVI is a total kannada organization. But is this really true?
  3.”bangalorinalli” anno pada Kannada-dalli ella. Kannada-dalli “bengalurinalli” anta ede.
  4.Hope you might be aware that “Bangalore” has been changed to “Bengaluru”.
  5.If the so called “Kannadabhimanis” dont use Bengaluru, then what about others. This is durabhimana 😦

  Our “Kannadabhimana” will be real and rational only when such things are give due importance. Hope you would take a positive note of the following.

  Dhanyavada.

  Comment by Satish | September 24, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: