Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

kanasu chigurudeyutha by pushpalatha

ಕನಸು ಚಿಗುರೊಡೆಯುತ

ಹಳೆಯ ಕನಸೊಂದು
ಹರಿಯುತ್ತಿದೆ ಚಿಗುರೊಡೆದು
ಬೆಳಗುತ್ತಿದೆ ಕಿರು ಹಣತೆಯಂತೆ
ಅದರ ಈ ದಡದಲ್ಲಿ ಒಂದು
ಮನಸ್ಸು ನಿಂತು ಬಿಟ್ಟಿದೆ
ನಿಂತಲ್ಲೇ ಮಹಾ ತಪಸ್ವಿನಿಯಂತೆ


ಮನಸ್ಸಿನ ಮೂಲೆಯಲ್ಲಿ
ಮೊಳೆತ ಭಾವ
ಆಕಾಶವನ್ನೇ ತಲೆಯಲ್ಲಿ ಹೊತ್ತು
ಕಂಗೊಳಿಸುತ್ತಿದೆಯಾ ?
ಮಹಾತಪಸ್ವಿನಿಯಂತೆ।

ಆ ಕನಸಿನಲ್ಲಿ ಯಾರೋ
ಬಿಸಾಡಿದ ಚೂರುಗಳು
ಎದೆಯ ಭಾವ ತೊಡಲಾಟಾ
ಎಲ್ಲೋ ಒಂದು ಕಡೆ ಸಿಂಚನ
ಕನಸಿನ ಅಂಗಳದಲ್ಲಿ ತೇಲುತ್ತಿದೆ
ಮಹಾ ತಪಸ್ವಿಯಂತೆ…..

ನಿಂತ ಮನಸ್ಸಿನ ಕೈ
ಸೋತಿಲ್ಲ ಹಾಡಿಗೆ ಕಂಪಿಸಿ
ಮೆಲ್ಲಗೆ ಚಿಗುರೊಡೆದಿದೆ
ಮನದಾಳದಲ್ಲಿ ಕನಸಿನ
ಭಾವ ಚಿಗುರೊಡೆದಿದೆ
ಕಿರು ಹಣತೆಯಂತೆ.

July 27, 2007 - Posted by | Kavanagalu by Kannadigas

2 Comments »

  1. nice one pushpa, keep it up.

    Comment by shreenidhids | July 27, 2007 | Reply

  2. Tumba chennagide

    Comment by Vinay | July 30, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: