Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

poochanthe: ಫೂರ್ಣಚಂದ್ರ ತೇಜಸ್ವಿ ಅಮರವಾಗಲಿ!!!….

ಅಮರ……. ಮತ್ತೆ:
ಸುತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ……

ಹಾ!!! ನನಗಂತು ನಂಬಲಾಗದ ಕಟು ಸತ್ಯವಿದು , ನಮ್ಮೆಲರ ಮನೆಯ ಹಿರಿಯ ಪುರ್ಣಚಂದ್ರ ತೇಜಸ್ವಿ ಅವರು ಇನ್ನಿಲ್ಲ ಅನ್ನೊದು.
ನಮ್ಮೆಲ್ಲರ ಮನೆಯ ಹಿರಿಯನಾಗಿ ,ನಮ್ಮನ್ನು ಎಚ್ಚರಿಸುತ್ತಾ ತಪ್ಪು ಮಾಡಿದಾಗ ಗದರಿಸುತ್ತಾ . ಎಲ್ಲರನ್ನು ಹುರುದುಂಬಿಸುತ್ತಾ ಎಲ್ಲರನ್ನು ಬೆಳೆಸಿದ ಮಹಾನ್ ಜೀವಿ………. ಇಷ್ಟು ಬೇಗ ಅಸ್ಥಂಗತ ನಾದ ಸೂರ್ಯ ಅನ್ನೊದು ನನ್ನ ಕಲ್ಪನೆಗು ನಿಲುಕದು.

ಬಾಳ ಹಾದಿಯಲಿ ಬಹುದಾದ ಸಾಧನೆಯ ಮಾಡಿ
ನಮ್ಮೆಲರನು ಒಂದು ಮಾಡಿ, ಬದುಕ ಪಾಟ ನೀಡಿ
ಎಲ್ಲ ಬಂದನಗಳ ಕಳಚಿ,ಎಲ್ಲರನು ಅಗಲಿ
ಎಲ್ಲಿಗೆ ನಡೆದೆ ಅಜ್ಜ……………

ನಿನ್ನ ಸೂರ್ಯಕಾಂತಿ ಪ್ರಖರಿಸುವುದು ಎಂದೆದು
ನೂರು ನೂರು ಜನುಮಕು, ಎಲ್ಲ ಯುಗಕು
ಮತ್ತೆ ಹುಟ್ತಿ ಬಾ ಅಜ್ಜ , ಈ ತಾಯಿ ಕಾದಿಹಳು
ನಿನ್ನ ಸೇವೆಗೆ ……….

ಮಹಾನ್ ಚೇತನಕ್ಕೆ ನೆಮ್ಮದಿ ಸಿಗಲಿ ………. ಸಾಗು ಅಜ್ಜ ಅಂನತದೆಡೆಗೆ

ಅವರ ಸಾಹಿತ್ಯ ಜಗದ ಮುಲೆ ಮೂಲೆ ಪಸರಿಸಲಿ …..

ಭಾರವಾದ ಹೃದಯದಿಂದ
ಅಮರ

_______________________

  Revana kadur:
ಅಯ್ಯೋ! ದೇವ್ರು ಅಂತ ಇದ್ದು, ಅವ್ನು ಇಷ್ತು ಕ್ರೂರಿ ಅಂತ ಗೊತ್ತಿರಲಿಲ್ಲ. ಕವಿ ಹಿರಿಯ, ಸಹೃದಯಿ ಎಲ್ಲದಕಿಂತ ಹೆಚ್ಚಾಗಿ ವಿಶ್ವಮಾನವ ಫೂರ್ಣಚಂದ್ರ ತೇಜಸ್ವಿ ನಮ್ಮಿಂದ ದೂರ ಆಗಿದಾರೆ. ಈ ನಿಜಕ್ಕು ಜೀರ್ಣಿಕೊಳ್ಳಕ್ಕೆ ಕಷ್ಟ ಆಗ್ತಾ ಇದೆ!
ಸೂತಕದ ಛಾಯೆಯಲಿ ಮಡುಗಟ್ಟಿದ ಮುಗ್ದ ಮನಸುಗಳಿಗೆ……..ಭಾರವಾದ ಮನದಿಂದ ಈ ಸಾಲುಗಳು, ಇದರಲ್ಲಿ ಇದೆ ನಿಮ್ಮ ಪಾಲು!:
ಕವಿ ಕಣ್ಮಣಿಯಾಗಿ ಮೇರೆದೆ ನೀ ತಾತ,
ಮೇರುದು ಎಲ್ಲರನು ಮೇರಸಿ, ನಲಿದು ನಲಿಸಿ ಭಾವಗಳ ಕುಣಿತದಲಿ ಕುಣಿಸಿದೆ ಎಮ್ಮನು,
ಮಿನುಗುವ ತಾರೆ ನೀನು ಸಾವಿಲ್ಲ ನಿನಗೆ,
ಮೋಡದ ಮರೆಯಲಿ ಸೆರಿಹೊದೆ ಯಾಕೆ,
ಆ ದೆವಾರಿಗೆಗೇಕೆ ಇಷ್ತೊನ್ದು ಅವಸರ ಇಷ್ತೊಂದು ಆತುರ ನಿನ್ನ ತನ್ನ ಬಳಿ ಕರೆಸುವ ಕಾತುರ!
ಓ! ತಾತ ಹೋದೆಲ್ಲ ನೀನು ತಬ್ಬಲಿಯ ಮಾಡಿ ಈ ಜೀವಗಳ,
ಮತ್ತೆ ಮರಳಿ ಬರಲಾರೆಯ ನಮ್ಮ ಬಳಿ ಮರುಜನ್ಮವ ಒತ್ತು!
ಅಯ್ಯೋ! ಯಾಕೆ ಬಂದಿತೊ ಈ ದುರ್ಗಳಿಗೆ!

ಹೇಳದೆಯೆ ಕೇಳದೆಯೆ ಹೋದೆ ನೀನು ಯಾವ ಕಡೆಗೆ ಅನಂತದೆಡೆಗೆ,
ಸ್ವಲ್ಪ ಸುಳಿವು ಕೊಟ್ಟರೆ ಬರುವೆವು ನಾವು ಆ ಕಡೆಗೆ,
ಇಷ್ಟೊನ್ದು ಅವಸರದಿ ಯಾಕಿಟ್ಟು ನಿನ್ನ ನಡಿಗೆ,
ಯಾರಿಗು ತಿಳಿಸದೆ ಕಟ್ಟಿಹಿಯೇನು ಮನೆಯ ಆ ಭಾನ ಅಡಿಗೆ,
ಮತ್ತೆ ಬರುವೆಯಾ ಈ ಕಡೆಗೆ,
ಬಂದು ಮುಡಿಸುವೆಯ ಹೂವ ಕೋಟಿ-ಕೋಟಿ ಹೃದಯಗಳ ಭಾವಗಳಗಿ?
ಅಯ್ಯೋ! ಯಾಕೆ ಬಂದಿತೊ ಈ ದುರ್ಗಳಿಗೆ!
—ಬೆಂದ-ನೋಂದ ಹೃದಯದಲಿ ನಾನು, -Revanasiddheswar (Revana)

______________________________________________

ಫೂರ್ಣಚಂದ್ರ ತೇಜಸ್ವಿ ಅಮರವಾಗಲಿ!!!….

This message was sent to you by Revana  kadur “‘ಬರಿದಾಗದ ಭಾವನೆ!?”.

To see Revana  kadur’s profile click:
http://www.orkut.com/Profile.aspx?uid=889885224530506288

Advertisements

April 6, 2007 - Posted by | Blogroll, KANNADA

2 Comments »

 1. ಮತ್ತೊಮ್ಮೆ ಬಾ………… ಅಜ್ಜ

  ಕಥೆ ಹೇಳುವವರಿಲ್ಲ ಅಜ್ಜ,ನಮಗೆ ಕಥೆ ಹೇಳುವವರಿಲ್ಲ
  ಕಾಡು ಹಕ್ಕಿಯ ಚಿತ್ರ ಸೆರೆ ಹಿಡಿದು ತೋರುವರಿಲ್ಲ
  ಕಾಡಿಗೆ ಕೊಳ್ಳಿ ಇಡುವ ಕೈಯ ತಡೆಯುವರಿಲ್ಲ

  ಜಾಗತೀಕರಣದ ನಾಗಾಲೋಟವ ತಡೆಯುವ ಧೀಮಂತ ನಾಯಕರಿಲ್ಲ
  ಕೊಳ್ಳುಬಾಕರ ನಡುವೆ ಸಮಾಜವಾದದ ಕೂಗ ಕೇಳುವರಿಲ್ಲ
  ಕಾಂಕ್ರಿಟ್ ಕಾಡಿನ ಜನರಿಗೆ ಅಡವಿಯ ಸೊಬಗ ಉಣಿಸುವರಿಲ್ಲ

  ಈ ಎಲ್ಲ ಇಲ್ಲಗಳ ಕೊರತೆ ನೀಗಿಸಲು ಬಾ, ಮತ್ತೊಮ್ಮೆ ಬಾ, ಮಗದೊಮ್ಮೆ ಹುಟ್ಟಿ ಬಾ
  ನಿನಗಾಗಿ ಜುಗಾರಿ ಕ್ರಾಸಿನ ಬಳಿ ನಿನಗಿಷ್ಟವಾದ ಬಿರಿಯಾನಿಯ ತಂದು ಕಾಯುತಿಹೆವು ಬಾ………….

  – ದಿನೇಶ್.ಬಿ.ಕೆ.

  (ಯಾರೋ ಹಿಂದೆ ಹೇಳಿದ್ದರಂತೆ ಕುವೆಂಪು ಅವರ ಶ್ರೇಷ್ಟ ಕ್ರುತಿ ‘ಪೂಣ್ರಚಂದ್ರ ತೇಜಸ್ವಿ ‘ ಎಂದು. ಅಗಲಿದ ಚೇತನವ ನೆನೆಯಲು ಬೇಡವೆಂದರು ನೆನಪಿಗೆ ಬರುತ್ತಿದೆ ಈ ಹಾಡು………
  ” ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು……. ”

  ಕಾರಂತರ ಜೊತೆಗಿನ ಓಡನಾಟ ಈ ಲೋಕದಲ್ಲಿ ಸಾಲಲಿಲ್ಲವೇ ಅಜ್ಜ…….. ಅವರು ಹೋದ ಕಡೆಗೇ ನೀನು ಹೊರಟೆಯ??????? )

  Comment by Dinesh | May 2, 2007 | Reply

 2. hajj a i am wari happy nimma kathe ge thejaswvi yawara parinama istondhu berideya thumbha ista ithu nanu nimmn pari palisa beku

  Comment by venkatesh | February 7, 2011 | Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: