Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

bhaava butti

ಭಾವ ಬುತ್ತಿ

ಅವ್ವ ಅಲ್ಲವೋ….ನಾ… ನಿನ್ನ ಅಕ್ಕ…

http://bhaavabutti.blogspot.com/

ನನ್ನ ಬುತ್ತಿಯ ಮೊದಲ ತುತ್ತ್ತು….

November 4, 2006 - Posted by | Kannada Blogs, NEW YORK

3 Comments »

  1. yella kannadarigu nanna namaskar

    Comment by shivanand | December 7, 2008 | Reply

  2. kannada nudiyu jeniginta sihi ,kabbiginta rasa ,honnudiyanu kelalikke matadalikke asste sihi

    Comment by shivanand | December 7, 2008 | Reply

  3. ಜನಗತ್ತಿನ ಇತಿಹಾಸದೊಳು ಬವ್ಯ ಪರಂಪರೆ ಕಂಡ ಚಾಲುಕ್ಯರ ನಾಡು ನನ್ನದು ,ನರ್ಮದಾ ನದಿಯ ತಟದಲ್ಲಿ ಹರ್ಷವರ್ದಣನ ಸೊಲ್ಲನ್ನು ಅಡಗಿಸಿ ಭಾರತವನ್ನೇ ಏಕ ಚಕ್ರಧಿಪಥ್ಯಕ್ಕೆ ಒಳಪದಿಸಿದವನು ಚಾಲುಕ್ಯರ ವೀರ ಪುಲಿಕೇಶೀ ಒಬ್ಬನೇ ಒಬ್ಬ , ಅಂತಹ ನಾಡಿನಲ್ಲಿ ಜನಿಶಿದ ನಾವು ಪ್ರತಿವಬ್ಬನು ನಿಜಕ್ಕೂ ಅದೃಷ್ಟ, ಆದರೆ ಅದೇ ನಾಡಿನಲ್ಲಿ ಕುನ್ನಿಗಳಂತೆ ಒಳ ಬಂಧ ಬೇರೆ ಯವರಿಗೆ ಹೆದರುವದು ವಿಪರ್ಯಾಸ .ಗತಿಷಿ ಹೋದ ವಿಜಯನಗರ ಸಾಮ್ರಾಜ್ಯದ ಬಗ್ಗೆ ಮರಗುವದಕಿಂತ ಮತ್ತೆ ಎಲ್ಲರೂ ಒಗ್ಗೂಡಿ ನವ ಕರ್ನಾಟಕವನ್ನು ನಿರ್ಮಾಣ ಮಾಡೋಣ ಕನ್ನಡ ನಾಡಿನಲ್ಲಿ ಕನ್ನಡಿಗನೇ ಸವ್ರ್ವಭೌಮ ಎಂದು ತೋರಿಸೋಣ ,ಘರ್ವ ದಿಂದ ಹೇಳು ನಾನೋಬ್ಭ ಕನ್ನಡಿಗೆಂದು ಅದನ್ನು ಬಿಟ್ಟು ಕನ್ನಡ ಗೊತ್ತಿದ್ದರೂ ಇಂಗ್ಲಿಷ್ನಲ್ಲಿ ಮಾತನಾಡಿದರೆ ಅದು ಹೆತ್ತ ತಾಯಿಗೆ ಮಾಡುವ ದ್ರೋಹ ಅಲ್ಲದೆ ಮತ್ತಿನ್ನೇನು ,ಹೊಯ್ಸಳರು ,ಚಾಲುಕ್ಯರು ;ಗಂಗರು, ಕದಂಬರು ,ವಿಜಯನಗರದ ಅರಸರು ,ರಾಷ್ಟ್ರಕೂಟರು, ಬಲ್ಲಾಳರು ,ವೆಂಗಿಯ ಚಳುಕ್ಕ್ಯರು, ಕಲ್ಲ್ಯಾನದ ಚಾಲುಕ್ಯರು ಅಂತಹ ಬಳದ್ಯರು ಅಲಿಹೋದ ನಾಡಿದು . ಕಿತ್ತೂರು ಚೆನ್ನಮ್ಮ, ವನಕೆ ಓಬವ್ವ ,ಅಬ್ಬಕ್ಕನಂತ ವೀರ ವನೀತೆಯ ನಾಡಿನಲ್ಲಿ ಪಶ್ಚಿಮತ್ಯದ ಗುಂಗಿನಲ್ಲಿ ನಮ್ಮ ಯುವತಿಯರು ಬಹುದೂರ ಹೋಗಿದ್ದಾರೆ ಉದಾ(ಮ್ ಗ ರಸ್ತೆ ಹುಡಿಗಿರು).ಅದ್ದರಿಂದ ಮುಂದೆ ನಡೆಯುವ ಅನಹುತವನ್ನ ಇಗಲೇ ತಡೆಯೋಣ .ಕನ್ನಡಿಗರೆಲ್ಲ ಒಗ್ಗಟ್ಟಾಗಿ ಕನ್ನಡ ನಡುನುದಿಗೆ ದುಡಿಯೋಣ ಕನ್ನಡದ ಹಿರೀ ಮನಸುಗಳಿಗೆ ಸಂತೋಷ್ ಕೊಡೋಣ ಅಂದು ಹರಿಸುವ ನಿಮ್ಮವನಾದ ಶಿವಣ್ಣ ,ಜೈ ಕರ್ನಾಟಕ ಮತ್ತೆ,ಜೈ ಭುವನೆಸ್ವರಿ ,ಕನ್ನಡಿಗರೆಲ್ಲರಿಗೂ ಒಳ್ಳೆದಾಗಲಿ ಕನ್ನಡ ನಾಡಲ್ಲಿ ಶುಖ ಶಾಂತಿ ನೆಲಸಲಿ ,ಲೇ ಉಗ್ರ ವಾದಿಗಳೇ ಕನ್ನಡ ನಾಡಿನ ಕಣ್ಣೆತ್ತಿ ನೋಡಿದರೆ ಮುಂದಿನ ಜನ್ಮದಲ್ಲಿ ಹಂಧಿಗಳಗಿ ಹುತ್ತುಥಿರ ಎಚ್ಚರಿಕೆ,ಅದಕ್ಕೂ ಮೀರಿ ಕನ್ನಿತ್ತಾರೆ ಕನ್ನಡಿಗರ ಆಕ್ರೋಶದಲ್ಲಿ ಸುಟ್ಟು ಬುಧಿಗಳಗುತ್ತಿರಿ ಎಚ್ಚರಿಕೆ .ಕನ್ನಡದ ಚರಿತ್ರೆಯಬಗ್ಗೆ ಹೆಚ್ಚಿನ ವಿವರ ಬೇಕಾಗಿದ್ದರೆ ಇ ವಿಳಾಸಕ್ಕೆ ಕರೆ ಮಾಡಿ ೯೭೩೯೦೧೭೧೭೦.ಇಲ್ಲವಾದಲ್ಲಿ ಎ ವಿಳಾಸಕ್ಕೆ ಪತ್ರ ಬರಇರಿ ಶಿವಣ್ಣ ಹ ಗ ,#೬೩ ,೩ರ್ದ ಕ್ರಾಸ್ ೧ಸ್ತ ಮೇನ್ ,ಬಗಳಗುಂತೆ ಬೆಂಗಳೂರು. ಗುವು ಸಹಜ ಧರ್ಮ..
    ನಗಿಸುವುದು ಪರಧರ್ಮ..
    ನಗುವ, ನಗಿಸುವ
    ನಗಿಸಿ ನಗುತ ಬಾಳುವ
    ವರವ ಮಿಗೆ ನೀನು ಬೇಡಿಕೊಳ್ಳೊ shivanand H gundanavar
    h hipparagi
    di bijapur
    acharya instutes of technology

    Comment by shivanand | December 7, 2008 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: