Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

74th akhila baaratha kannada saahitya sammelana UDUPI

ಆತ್ಮೀಯರೇ,


೭೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಅಧ್ಯಕ್ಷತೆಯಲ್ಲಿ ೨೦೦೭ ಡಿಸೆಂಬರ್ ೧೨ ರಿಂದ ೧೫ ರವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಎ.ಎಲ್.ಎನ್.ರಾವ್ ಸ್ಮಾರಕ ಕ್ರೀಡಾಂಗಣದಲ್ಲಿ ನಡೆಯಲಿದೆ, ತಾವುಗಳು ಇದರಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿ

74th Kannada Sammelana UDUPI
http://picasaweb.google.com/vmkumaraswamy/74thKannadaSammelanaUDUPI?authkey=ISOWb45MQHE

ಧನ್ಯವಾದಗಳು……

With Warm Regard’s

AVINASH BHAT

December 12, 2007 Posted by | 74th UDUPI Sammelana | Leave a Comment

   

Follow

Get every new post delivered to your Inbox.

Join 59 other followers