Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

EKAVI_KANNADAVEDIKE_BLOGS

ekavi kannadavedike blogs
http://kallatana.kannadavedike.net/
http://rescuekannada.kannadavedike.net/
http://kannadatantramsha.kannadavedike.net/
http://kagapa.kannadavedike.net/
http://kannadiga.kannadavedike.net/
http://baraha.kannadavedike.net/
http://kannadachinthane.kannadavedike.net/
http://kgpkannada.kannadavedike.net/
http://akruthi.kannadavedike.net/
http://applesoft.kannadavedike.net/
http://anbarsan.kannadavedike.net/
http://srgsystems.kannadavedike.net/
http://kannadafont.kannadavedike.net/
http://halemane.kannadavedike.net/
http://tejasvi.kannadavedike.net/
http://kambara.kannadavedike.net/
____________________________________
 
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.
Dr. U. B. Pavanja writes:
 
Making a font is an elaborate process. Artists have to draw each character (glyph) on paper, they have to be scanned, digitized, hinted, etc. It takes months for each font.
 
KGP should have the complete record of making of the fonts like original drawings by the artist, first raw digitized data, the final font, etc.
PAVANAJA was studying the glyphs of all Kannada fonts. When PAVANAJA opened Baraha, Akruti and Nudi fonts in a font editing software, PAVANAJA found that they all have the same glyph sets, even though their ASCII values are different.
 
As Sathyanarayana has detailed in his write-up, the glyphs from Akruti fonts were used in the first version of Baraha, which was then used in the first version of Nudi.

May 10, 2009 Posted by | Anand of Akruthi Fonts on Baraha, NUDI and KGP, Anbarsan on NUDI, KAGAPA and KGP, Baraha, Govt. of Karnataka - GoK, KANNADA, Kannada Blogs, KANNADA FONTS, Kannada Fonts Developers, Kannada Fonts Piracy, Kannada Ganaka Parishat, Kannada Software Development -KSD, KDA - Kannada Development Authority, KGP, KGP Founder Secretary on KSD issues, KSD Disscussions, KSD meetings, Muttukrishnan on KGP, Nudi and KAGAPA, Pavanaja on NUDI, Baraha and KGP, Sathyanaryana on NUDI, BARAHA and KGP, Sheshadri Vasu, Sheshadrivasu, VASU | Leave a comment

ಅಚ್ಚಗನ್ನಡ ಹಾರೈಕೆಗಳು

ಅಚ್ಚಗನ್ನಡ ಹಾರೈಕೆಗಳು

ಅಚ್ಚಗನ್ನಡ ಹಾರೈಕೆಗಳು


Welcome/ಸುಸ್ವಾಗತ = ನಲ್ವರಂ, ನಲ್ವರುವು, ಚಂಬರಂ, ಚಂಬರುವು
Good Bye = ನಲ್ದೆರಳು, ಚಂದೆರಳು, ಸಿಗೋಣ, ಸಿಗುಮ, ಸಿಗೋಣು.

Greetings/ಅಭಿನಂದನೆ = ಹಾರೈಕೆ
Hello/ನಮಸ್ಕಾರ = ತುಳಿಲು
Thanks/ಧನ್ಯವಾದ = ನನ್ನಿ

Good Morning/ಶುಭೋದಯ = ನಲ್ವಗಲು, ನಲ್ವೆಳಗು, ಚೆಂಬಗಲು, ಚೆಂಬೆಳಗು, ಚೆಮ್ಮೂಡು
Good Night/ಶುಭರಾತ್ರಿ = ನಲ್ಲಿರುಳು, ನಲ್ಮಬ್ಬು, ಚನ್ನಿರುಳು, ಚಮ್ಮಬ್ಬು
Good Day/ಶುಭದಿನ = ನಲ್ನಾಳು, ಚನ್ನಾಳು
Good Evening = ನಲ್ಸಂಜೆ, ಚಂಚಂಜೆ.
Good After noon = ನಲ್ನಡುವಗಲು
Good Time = ನಲ್ವೊತ್ತು, ಚಂಬೊತ್ತು

Happy Birth Day = ನಲಿವಿನ ಹುಟ್ಟು ಹಬ್ಬ
Birth day wishes = ಹುಟ್ಟು ಹಬ್ಬದ ನಲಿವಾರೈಕೆ
Happy new year = ಹೊಸತೇಡಿನ ನಲಿವಾರೈಕೆ
Happy Deepavali = ನಲಿ ದೀವಳಿಗೆ
Happy Dasara = ನಲಿ ದಸರೆ
Happy Yugadi = ನಲಿವುಗಾದಿ

Best of luck = ಕೆಲಸ ಗಿಟ್ಟಲಿ/ದಕ್ಕಲಿ
http://accha-kannada.blogspot.com/2007/08/blog-post.html

June 21, 2008 Posted by | Kannada Blogs | 1 Comment

ni rachitha kannada

ಸನ್ಮಿತ್ರರೇ,

ಬಹು ದಿನಗಳ ನಂತರ ಬ್ಲಾಗ್ ಹೊಟ್ಟೆ ಒಂದಿಷ್ಟು ಆಹಾರ ಒದಗಿಸುವ ಪ್ರಯತ್ನ ಮಾಡಿದ್ದೇನೆ..ಒಮ್ಮೆ ಕಣ್ಣಾಡಿಸಿ…

ಬರವಣಿಗೆ ಅನಿವಾರ್ಯ ಕರ್ಮ

http://nirachitha.blogspot.com/

-ನಿ ರಚಿತ

February 18, 2008 Posted by | http://nirachitha.blogspot.com/ | 1 Comment

kendasampige

ಕೆಂಡ ಸಂಪಿಗೆ

ಯಾವಾಗಲೂ ಒಳ್ಳೆಯ, ಸೂಕ್ಷ್ಮ, ಸುಂದರ, ಸಂವೇದಿ ಬರಹಗಳಿಗೆ ಹಪಹಪಿಸುವ ಕನ್ನಡಿಗರ ಓದಿನ ಹಸಿವು ಹಿಂಗಿಸಲು ಹೊಸ ಇ-ಪತ್ರಿಕೆ ಶುರುವಾಗಿದೆ.

ಮೂಡಿಗೆರೆಯ ರಾಜೇಶ್ವರಿ (ಪೂ. ಚಂ. ತೇ ಯವರ ಫೋಟೋ ಗಳಿಂದ ಸಾಲಂಕೃತ) ಅಮೇರಿಕದ ಯುವ ಪೀಳಿಗೆ ಯ ವಿಕ್ರಂ ಹತ್ವಾರ್, ಮೀರಾ, ಲಂಡನ್ ನ ಕೇಶವ ಕುಲಕರ್ಣಿ ಮುಂತಾದವರ ಸ್ವಾರಸ್ಯಕರ ಅಂಕಣಗಳು, ಪ್ರವಾಸ, ಸಂಸ್ಕೃತಿ, ಪುಸ್ತಕ ಪರಿಚಯ, ಹೀಗೆ ಓದುಗರಿಗೆ ಭರ್ಜರಿ ಭೋಜನ ನೀಡಲು ಬಂದಿದೆ – ಕೆಂಡ ಸಂಪಿಗೆ.

http://www.kendasampige.com/preview/

January 17, 2008 Posted by | Kannada Blogs | 8 Comments

muraliya kare-jyothi

ಮುರಲಿಯ ಕರೆ(ಮುರಲಿಯ ಕರೆಯನ್ನು ಮರೆಯಲಾರದೆ, ತೊರೆಯಲಾರದೆ ಕೊರೆದದ್ದು…
ಹೊಸ ವರುಷದ ಹೊಸ್ತಿಲಲ್ಲಿ ನಿಮ್ಮೆಲ್ಲರಿಗೂ “ಮುರಳೀಧರ ಶಂಖಪಾಣಿ”ಯು ಒಳಿತನ್ನುಂಟುಮಾಡಲೆಂದು ಹಾರೈಸುತ್ತಾ….)

ಏನು ಮೋಡಿಯೋ ಎಂಥಾ ಮಾಯೆಯೊ
ಮುರಲಿಯ ಕೊಳಲಿನ ಉಲಿಗೆ
ಬೃಂದಾವನದಲಿ ಬಂಧಿಗಳೆಲ್ಲರು
ಮೋಹನ ರಾಗದ ಕರೆಗೆ

ಯಮುನೆಯ ಮಳಲಲಿ ಹುಣ್ಣಿಮೆ ನೆಳಲಲಿ
ರಂಗನ ರಂಗಿನ ಕೋಡಿ
ಸರಿಸಲು ಬಾರದು ಮೋಹದ ಚಾದರ
ಹರಿಯೇ ಹೊದೆಸಿದ ನೋಡಿ

ಅರುಣನ ಕಿರಣವ ಕೆನ್ನೆಗೆ ತಂದಿತು
ಮುದ್ದಿನ ಮಾನಿನಿ ತಂಡ
ಮರೆತರು ಮನೆಯನು ತೆರೆದರು ಮನವನು
ನಲ್ಲ ಕೃಷ್ಣ ಬಲು ಮೊಂಡ

ತುಂಟನ ಕಾಟವ ಸಹಿಸೆವು ಎನ್ನುತ
ಸರಿವರು ಯಮುನಾ ತಟದಿ
ಮಾರನಯ್ಯನ ಮೋರೆಯ ನೋಡದೆ
ಇರುವುದು ಸಾಧ್ಯವೆ ಜಗದಿ?

ಮಥುರೆಗೆ ಹೊರಟಿತು ಗೋಪಿಯ ಜೀವ
ಬೃಂದಾವನ ಮರುಭೂಮಿ
ಕೊಳಲನು ತೊರೆದು ಶಂಖವನೆತ್ತಿದ
ಭುವನಾನಂದನು ಸ್ವಾಮಿ
(೧೫-ಮಾರ್ಚ್-೨೦೦೬)

December 29, 2007 Posted by | http://suptadeepti.blogspot.com/ | 2 Comments

nanna manasina haadu-paadu GANESH

ನೀನು ಬಿಟ್ಟ ಮೇಲೆ… 
ನೀನು ಬಿಟ್ಟ ನನ್ನ ಬದುಕು,
ಆಗಿದೆ ನೋವಿಗೆ ನಿಲ್ದಾಣ.
ತುಂಬಿ ಸುರಿವ ಕಣ್ಣ ಹನಿಗೆ,
ಪಾಪ, ಗುರಿಯಿರದ ಪಯಣ.

ಕೊರೆವ ಹಾಡಾದ ನಿನ ನೆನಪು,
ಕೊಲುತಿದೆ ಮನವ ಪ್ರತಿಕ್ಷಣ.
ಮುರಿದ ಎದೆ ಮನೆಯೊಳಗೆ,
ನಗುತಿದೆ ಕಾಲ್ಮುರಿದ ಕವನ.

ಒಲವಿರದ ಮನದ ಮುಗಿಲಲಿ,
ಬತ್ತಿದೆ ನೂರು ಕನಸು.
ಕನಸ ಹನಿಗೆ ಕಾದ ಜೀವಕೆ,
ಬಂದಿದೆ ನನಮೇಲೆ ಮುನಿಸು.

ಯಾರೋ ಗುರಿಯಿರದೆ ಬಿಟ್ಟ ಬಾಣ,
ಬಂದು ನಾಟಿದೆ ನನ್ನೆದೆಯ.
ಸುರಿವ ಪ್ರೀತಿ ನೆತ್ತರ ಕಂಡು,
ಕೆಂಪೆಂದು ಕುಣಿದಿದೆ ನನ ಹೃದಯ.

ಮಗುವ ನಗುವಾದ ನಿನ್ನೊಲವಿಗೆ,
ಇಷ್ಟು ಕೋಪ ಕಲಿಸಿದವರಾರು.
ಎಚ್ಚರ ಇಲ್ಲದ ನನ ಮನವ,
ಮತ್ತೆ ಎಚ್ಚರಿಸುವರಾರು.

ಬರಿದೆ ಪದವಲ್ಲದ ಈ ಹಾಡ,
ನೀ ಬಂದು ಕೇಳುವುದೆಂದು.
ಮತ್ತೊಮ್ಮೆ ಮಿನುಗಲಿ ನಿನ್ನ ನಗೆಯು,
ನನ್ನ ಮನದ ಮುಗಿಲಲಿ ಇಂದು.

—- ಗಣೇಶ….

_______________

ಹೀಗೆ ಸುಮ್ಮನೆ ಅನಿಸಿದ್ದು, 

ಯಾಕೋ ಅನಿಸುವ ಮನಸಿನ ಭಾವಕೆ
ಮಾತಿನ ಹಂಗಿಲ್ಲ,

ಆಡಲು ಹೊರಟ ಮಾತಿಗೆ ಇಂದು
ಶಬ್ಧದ ನೆರವಿಲ್ಲ,

ಮನದೊಳು ಹುದುಗಿದೆ ಮಾತು ನೂರೆಂಟು,
ಅದ ಕೇಳಲೀಗ ಸಮಯ ಯಾವ ಕಿವಿಗುಂಟು ?

ಬರೆಯುವೆ ನಾ ಮನಸಿನ ಪದಗಳ
ನನ್ನೆದೆಯ ಹಾಳೆಯಲ್ಲಿ,

ಓದುವ ಹೃದಯ ಎಂದಿಗೆ ಬರುವುದೋ
ಕಂಡವರಾರಿಲ್ಲಿ ?

ಕಾದಿರುವೆ ನಾ ಪದಗಳ ಹಾಸಿ
ಆ ಹೃದಯದ ನಿರೀಕ್ಷೆಯಲ್ಲಿ………………

— ಗಣೇಶ

____________________

ಯಾಕೆ ? 

ಯಾಕೆ ?
ಅನಿಸುತಿದೆ ಯಾಕೆ ?
ನಿನ್ನ ಕಂಡು ಮನ ಮೋಹಗೊಂಡಿದೆ ಯಾಕೆ ?

ಬಿರುಬಿಸಿಲು ತಂಪಾಗಿಲ್ಲ
ಕಹಿಯಿಂದು ಸಿಹಿಯಾಗಿಲ್ಲ,
ಮುಳ್ಳು ರಸ್ತೆ ಹೂವಾಗಿಲ್ಲ,
ಎಲ್ಲವೂ ಅದರಂತೆ ಇದೆ,
ಆದರೂ ಮನದ ಮೂಲೆಯಲಿ
ನೀ ಕುಳಿತಿಹೆ.

ನಿನ್ನ ಹೆಸರ ಕೆರೆಯುವಾಸೆ,
ನಿನ್ನ ನೋಡುವಾಸೆ,
ನಿನ್ನೊಡನೆ ಮನಸು ಹಂಚಿಕೊಳುವಾಸೆ,
ನಿನ್ನೊಡನೆ ಚಂದಿರನ ತಂಬೆಳಕಲ್ಲಿ
ಚಂದನೆಯ ಕನಸು ಕಾಣುವಾಸೆ,
ನಿನ್ನೊಡನೆ ಬದುಕು ಕಟ್ಟಿಕೊಳುವಾಸೆ.

ಇಷ್ಟೆಲ್ಲಾ ಆಸೆ ಇದ್ದರೂ,
ಅದೆಲ್ಲಾ ಹೇಳುವ ತುಡಿತ ಇದ್ದರೂ,
ಅದ ಹೇಳಲಾಗದೆ ತಳಮಳಿಸುತ್ತಿದ್ದರೂ,
ಈ ನಿನ್ನ ನೆನಪಿನ
ಮಧುರ ಯಾತನೆ ಅನುಭವಿಸುವಾಸೆ,
ಯಾಕೆ ?

— ಗಣೇಶ

____________________

December 23, 2007 Posted by | http://nannahaadu.wordpress.com/ | 1 Comment

ನೆನಪಿಗೆ ಬರಬಾರದು ನೀನು……

December 7, 2007 Posted by | https://navilagari.wordpress.com | Leave a comment

ಕನ್ನಡದ ಬ್ಲಾಗುಗಳು :: kannadada bloggalu

 [http://sassysoni.blogspot.com]
[http://divinevalentine.blogspot.com]
[http://adigemane.blogspot.com]
[http://sonitrendz.blogspot.com]

ಶ್ರೀ ಸೋಮ ಅವರದು
https://navilagari.wordpress.com

ಮಾಲಾರಾವ್ ಅವರ – http://chitra-durga.blogspot.com/
ಸರಸ್ವತಿ ನಟರಾಜರ – http://bhaavabindu.blogspot.com/
ಅವಿನಾಶರ ಬೈಪಾಡಿತ್ತಾಯರ – http://avisblog.wordpress.com/
ದೀಪಕ ವಸ್ತಾರೆಯವರ – http://anveshane.blogspot.com/
ಜ್ಯೋತಿಯವರ – http://anoojna.blogspot.com/
ಸುಮನಾ ಅವರ – http://maanasalahari.rediffblogs.com/
ಮಹಂತೇಶರ – http://mahantesh-bec1.blogspot.com/
ಶ್ರೀಕಾಂತ ಬೆಡತೂರರ – http://www.bedathur.com/

http://bogaleragale.blogspot.com – ಬೊಗಳೆರಗಳೆ ಪುಟದಲ್ಲಿ ಕನ್ನಡದ ಬಹುತೇಕ ಬ್ಲಾಗುಗಳ ಪಟ್ಟಿಯಿದೆ.

sanjaya avara : http://noorentusullu.blogspot.com/

http://chum-banavaasi.blogspot.com/

http://purohita.blogspot.com/
http://obbakannadiga.blogspot.com/
http://ninagagi.blogspot.com/
http://community.livejournal.com/kannada/

avinashravara blog: http://avisblog.wordpress.com/

ಬಯಲು [ http://bayalu.wordpress.com/ ]

[http://gayathrimantra.blogspot.com/]
[http://samnvayana-sampreetheeyayana.blogspot.com/]

ಅವಲೋಕನ[http://kannadablogs.blogspot.com/]
ಏನ್‍ಸಮಾಚಾರ[http://yen-samachara.blogspot.com/]
ತುಳಸೀವನ[http://www.dhaatri.com/Triveni/]
ನಾರಾಯಣಶಾಸ್ತ್ರಿ[http://360.yahoo.com/narayan.shastri/]
ನಿತ್ಯೋತ್ಸವ[http://nannasvara.blogspot.com/]
ಪಾತರಗಿತ್ತಿ[http://chittey.blogspot.com/]
ಪ್ರಶಾಂತ ಮಾಣಿಕ್ಯ[http://pqrshanth.blogspot.com/]
ಬೊಗಳೆ-ರಗಳೆ[http://bogaleragale.blogspot.com/]
ಮನದಮಾತು[http://manadamaatu.blogspot.com/]
ಮಾನಸ್ವಿನಿ-ಮನ[http://www.manaswini-mana.blogspot.com]
ರಮೇಶ[http://kaavyasudhe.blogspot.com/]
ರಾಮಪ್ರಿಯ[http://ramaml.blogspot.com/]
ಶ್ರೀಮಾತಾ[http://heegesummne.blogspot.com/]
ಸಾರಥಿಯ ಸಲ್ಲಾಪ[http://www.kannadasarathy.blogspot.com/]
ಸುಸಂಸ್ಕೃತ[http://susheelsandeepmurali.blogspot.com/]
ಜಯಂತ ಬಾಬು[http://eyugada-parichaya.blogspot.com/]

http://mavinayanasa.blogspot.com ಮತ್ತು

https://venkatesha.wordpress.com

http://yuvapremi.blogspot.com/

ಅನ ಅವರ http://nannakhajaane.blogspot.com/

ರವಿಶಂಕರರ – ವೈಶ್ವಾನರ [http://vaishvanara.blogspot.com/]

http://ranjinimurthy.blogspot.com/

http://shree-lazyguy.blogspot.com

http://speaktonature.blogspot.com/

January 29, 2007 Posted by | Kannada Blogs, NEW YORK | 2 Comments

bhaava butti

ಭಾವ ಬುತ್ತಿ

ಅವ್ವ ಅಲ್ಲವೋ….ನಾ… ನಿನ್ನ ಅಕ್ಕ…

http://bhaavabutti.blogspot.com/

ನನ್ನ ಬುತ್ತಿಯ ಮೊದಲ ತುತ್ತ್ತು….

November 4, 2006 Posted by | Kannada Blogs, NEW YORK | 3 Comments

Aham Bloggosmi..The Kannada Blog

 “Aham Bloggosmi”   The Kannada Blog

http://ushai.blogspot.com/

November 4, 2006 Posted by | Kannada Blogs, NEW YORK | 1 Comment

Follow

Get every new post delivered to your Inbox.

Join 123 other followers