Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

NIMMA JILLEGE ekavi jothe serikondu SAHAYA maadi

ಈಕವಿ ಸಂಸ್ಥೆ ಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ  ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಸಜ್ಜಿಸಲಾಗಿದೆ.
 
ಬೆಂಗಳೂರಿನಲ್ಲಿ, ಹೊರರಾಜ್ಯದಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ ಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ.  ನೀವು, ನಿಮ್ಮ ನಿಮ್ಮ “ಈ-ಕವಿ”  ದೇಶದ,  ಜಿಲ್ಲೆಯ ಮತ್ತು  ತಾಲ್ಲೂಕುಗಳ ಸಮುದಾಯ / ಕಮ್ಯುನಿಟಿ  ಸೇರಿಕೊಳ್ಳಿ. ಎಲ್ಲರು ಒಟ್ಟಿಗೆ ಸೇರಿ ಮುಂದೆತರಬಹುದು. ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ.  ಒಗ್ಗಟ್ಟಿನಲ್ಲಿ ಬಲವಿದೆ.
 
ಈಕವಿ ಮಾಡಿರುವುದನ್ನು ತಳಪಾಯವಾಗಿ ಇಟ್ಟಿಕೊಂಡು ನಿಮ್ಮ ಜಿಲ್ಲೆ ಯಲ್ಲಿ ಈಕವಿ ಯನ್ನು ಮುಂದುವರಿಸಬೇಕು.
1. ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು, ಕೊಡುವುದರ ಬಗ್ಗೆ.
2. ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡುವುದರ ಬಗ್ಗೆ.
3. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸುವುದು. ಸಹಾಯ ಮಾಡುವುದರ ಬಗ್ಗೆ.
4. ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲೋಕು ಮಟ್ಟದಲ್ಲಿ, ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿ, ಅವರನ್ನು ಮುಂದೆ ತರುವುದರ ಬಗ್ಗೆ.
5. ಜಿಲ್ಲಾ ಮತ್ತು ತಾಲೋಕು ಮಟ್ಟದಲ್ಲಿ, ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ.
6. ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆ ಗಳಲ್ಲಿ ನಡೆಸಬೇಕು.
೭.ಜಿಲ್ಲೆ ಕನ್ನಡಿಗರು, ಅವರ, ಅವರ,  ಕನ್ನಡಿಗರ ಜಿಲ್ಲೆ ಸಂಪರ್ಕ ಜಾಲ ವನ್ನು ಅಭಿವೃದ್ದಿ ಗಳಿಸಬೇಕು, ಜನ ಸಾಮಾನ್ಯರಿಗೆ ಬೇಕಾಗಿರುವ ವಿಷಯಗಳನ್ನು ಜಿಲ್ಲೆಯ ಸಂಪರ್ಕ ಜಾಲ ದಲ್ಲಿ ಸೇರಿಸಬೇಕು.
೮. ಹೊರದೇಶ ಮತ್ತು ಹೊರರಾಜ್ಯ ದಲ್ಲಿ ಇರುವ ಕನ್ನಡಿಗರು , ಅಲ್ಲಿಂದಲೇ, ಈಕವಿ ಜೊತೆ ಸೇರಿಕೊಂಡು, ಸರ್ಕಾರಕ್ಕೆ ಪತ್ರ ಬರೆಯಯುವುದಕ್ಕೆ , ಮಾಹಿತಿ ಹಕ್ಕು ಕಾಯಿದೆ ಉಪಯೋಗಿಸುವದಕ್ಕೆ ಮತ್ತು ಜನ ಸಾಮಾನ್ಯ ರಿಗೆ ಬೇಕಾದ ವಿಷಯಗಳನ್ನು ತಿಳಿಸಬಹುದು.
 
ಈ-ಕವಿ ವೇದಿಕೆ ಹಮ್ಮಿಕೊಂಡಿರುವ ಕೆಳಕಂಡ ಯೋಜನೆಗಳನ್ನ ಇನ್ನು ಪರಿಣಾಮಕಾರಿಯಾಗಿ ಮಾಡುವುದರ ಬಗ್ಗೆ.
             ೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.
             ೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.
             ೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.
             ೪. ಸರ್ಕಾರದ ಮೇಲೆ ಒತ್ತಾಯ ತಂದು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.
             ೫. ಸರ್ಕಾರದ ಮೇಲೆ ಒತ್ತಾಯ ತಂದು ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು.

ನಿಮ್ಮಲ್ಲಿ, ಯಾರಿಗದ್ರು,  ನಿಮ್ಮ ಜಿಲ್ಲೆಯ ಪರವಾಗಿ ಸೇವೆ ಸಲ್ಲಿಸಲು ಆಸಕ್ತಿ ಇದ್ದರೆ, ಈಕವಿ  ಜೊತೆ ಯಲ್ಲಿ ಬಾಗವಹಿಸಲು ಇಷ್ಟ ಇದ್ದರೆ, ನನ್ನ ಇಮೇಲ್ ಗೆ ಉತ್ತರ ಕೊಡಿ. ನಿಮ್ಮ ದೂರವಾಣಿ ಸಂಖ್ಯೆ ಯನ್ನು ಕಳಿಸಿ.

ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ.  ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಕನ್ನಡಿಗರ ಸಂಪರ್ಕ ಜಾಲ

http://ekavikarnataka.ning.com

EKAVI ಈ-ಕವಿ COMMUNITY on ORKUT
JOIN: 
http://www.orkut.com/Community.aspx?cmm=23145031

EKAVI ಈ-ಕವಿ COMMUNITY on YAHOO Group – 3800 members
Join::
http://groups.yahoo.com/group/ellaKAVI

ELLAKAVI Blog:
http://www.ellakavi.wordpress.com

EKAVI WEBSITE:
http://www.ekavi.org

EKAVI Blog:
http://ekavi.wordpress.com

ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..|
 
ಆಡಳಿತದಲ್ಲಿ ಕನ್ನಡ ಹೋರಾಟ :
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.
ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ
ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು,
ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.

https://sites.google.com/site/kannadatantramsha/

https://sites.google.com/site/kannadatantramsha/kannada-softwaregal

ಡಾಕ್ಟರ್ ಸರೋಜಿನಿ ಮಹಿಷಿ ವರದಿ :
ಡಾಕ್ಟರ್ ಸರೋಜಿನಿ ಮಹಿಷಿ ವರದಿ ಯನ್ನು ಕರ್ನಾಟಕ ಸರ್ಕಾರ ಅಳವಡಿಸಿಲ್ಲ . ಯಾಕೆ?
ಅಳವಡಿಸಿದ್ದರೆ ಕನ್ನಡಿಗರಿಗೆ ಬಹಳ ಉಪಯೋಗ ಆಗುತ್ತಿತ್ತು.
ಮಹಿಷಿ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ಮಹಿಷಿ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಕನ್ನಡಿಗರಿಗೆ ಎಲ್ಲ ಕಂಪೆನಿಗಳಲ್ಲಿ ೭೦ % ಕೆಲಸ ಸಿಗುತ್ತಿತ್ತು.
ಇದೆ ಕನ್ನಡಿಗರಿಗೆ ಮಾಡಿದ ಅನ್ಯಾಯ.

http://sites.google.com/site/ekavikannada/Home

http://sites.google.com/site/ekavikannada/dr-sarojini-mahishi-report

ಡಾಕ್ಟರ್ ನಂಜುಂಡಪ್ಪ ವರದಿ
ಡಾಕ್ಟರ್ ನಂಜುಂಡಪ್ಪ ವರದಿ ಯನ್ನು ಕರ್ನಾಟಕ ಸರ್ಕಾರ ಸರಿಯಾಗಿ ಅಳವಡಿಸಿಲ್ಲ. ಯಾಕೆ? ಯಾರು ಇದಕ್ಕೆ ಕಾರಣ?
ನಂಜುಂಡಪ್ಪ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ, ಉತ್ತರ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ನಂಜುಂಡಪ್ಪ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಉತ್ತರ ಕರ್ನಾಟಕ ಅಬಿವ್ರುದ್ದಿ ಯಾಗುತ್ತಿತ್ತು.

http://sites.google.com/site/ekavikannada/Home

http://sites.google.com/site/ekavikannada/dr-nanjundappa-report

____________________________________________________
 
ಇಂತಿ
ಈಕವಿ, ಈಕವಿ ಕಾರ್ಯಕಾರಿ ಸಮಿತಿ , ಈಕವಿ ಸದಸ್ಯರು
ಈಕವಿ ಜಿಲ್ಲಾ ಘಟಕಗಳು, ಈಕವಿ ತಾಲೋಕು ಘಟಕಗಳು
ಈಕವಿ ಹೊರದೇಶದ ಘಟಕಗಳು, ಈಕವಿ ಹೊರರಾಜ್ಯದ ಘಟಕಗಳು
ಬಿಂದು – ೯೯೭೨೨೧೦೪೧೩ , ಮಂಜು – ೯೭೪೨೪೯೫೮೩೭,  MANJU-9742495837, BINDU-9972210413

ನಿಮ್ಮ
ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ.
ಕ್ಯಾಲಿಫೋರ್ನಿಯಾ, ಅಮೆರಿಕ ಸಂಯುಕ್ತ ಸಂಸ್ಥಾನ 
 
ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ
Get involved with EKAVI Community !!
V. M. Kumaraswamy, BE., MBA (USA)., 1971 BMSCE Graduating CIVIL Batch.
In USA since 1975. Self Employed Since 1971.
 
Dr.Kambar on ekavi and VMK

Dr. Chandrashekara Kambara’s Speech aobut KSD
Part one :

Part two :

EKAVI activities on picasaweb album

http://picasaweb.google.com/vmkumaraswamy

http://picasaweb.google.com/bmsceiaa

______________________________________

ನಿಮ್ಮ, ನಿಮ್ಮ, ಸ್ನೇಹಿತರಿಗೂ ಕಳಿಸಿ.  ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಚಾಮರಾಜನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

http://ekavichamarajanagara.ning.com/

ಗುಲ್ಬರ್ಗ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavigulbarga.ning.com

ಮೈಸೂರು ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavimysore.ning.com

ಮಂಡ್ಯ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavimandya.ning.com/

ಉಡುಪಿ  ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://udupiekavi.ning.com

ಚಿತ್ರದುರ್ಗ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://chitradurgajille.ning.com/

ಉತ್ತರಕನ್ನಡ  ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekaviuttarakannada.ning.com/

ಶಿವಮೊಗ್ಗ  ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavishivamoga.ning.com

ಹಾಸನ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavihassan.ning.com/

ತುಮಕೂರು ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavitumkur.ning.com/

ಬೆಳಗಾವಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

http://belagaum.ning.com/

ಚಿಕ್ಕಬಳ್ಳಾಪುರ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://chikkaballapura.ning.com/

ಬೀದರ್ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavibidar.ning.com

ಹಾವೇರಿ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavihaveri.ning.com

ಬಾಗಲಕೋಟೆ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://bagalakote.ning.com/

ರಾಮನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

http://ramanagarajille.ning.com/

ದಕ್ಷಿಣಕನ್ನಡ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavidakshinakannada.ning.com/

ಗದಗ್ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavigadag.ning.com

ರಾಯಚೂರು ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekaviraichur.ning.com/

ಬೆಳ್ಳಾರಿ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavibellary.ning.com/

ಧಾರವಾಡ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavihublidharwad.ning.com/

ಕೊಡಗು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

http://ekavikodagu.ning.com/

ಕೊಪ್ಪಲ್ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavikoppal.ning.com/

ಬಿಜಾಪುರ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavibijapur.ning.com/

ದಾವಣಗೆರೆ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavidavanagere.ning.com/

ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

http://ekavichikamagalur.ning.com/

ಕೋಲಾರ ಜಿಲ್ಲೆ  ಕನ್ನಡಿಗರ ಸಂಪರ್ಕ ಜಾಲ

http://ekavikolar.ning.com/

September 27, 2009 Posted by | EKAVI USA, EKAVI Activities, EKAVI, EKAVI MANDYA, EKAVI UTTARA KANNADA, EKAVI UDUPI, EKAVI DAVANGERE, EKAVI SHIMOGA, EKAVI TUMKUR, EKAVI MYSORE, EKAVI HASSAN, EKAVI KOPPAL, EKAVI BIDAR, EKAVI Hubli-Dharwad, EKAVI BIJAPUR, EKAVI DAKSHINA KANNADA, EKAVI BELLARY, EKAVI BAGALKOTE, EKAVI GADAG, EKAVI HAVERI, EKAVI CHICKKAMANGALORE, EKAVI CHAMARAJANAGARA, EKAVI COORG-KODAGU, EKAVI GULBARGA, EKAVI RAICHUR, EKAVI KOLAR, EKAVI BELGAUM, EKAVI CHITRADURGA, EKAVI BANGALORE, EKAVI BANGALORE RURAL, EKAVI BANGALORE URBAN, EKAVI COUNTRIES, EKAVI Meetings and Minutes, EKAVI RAMANAGARA, EKAVI CHIKKABALLAPUR, EKAVI Group, EKAVI ellaKAVI, EKAVI Schools, EKAVI Doddaballapura, EKAVI NELAMANAGALA, ekavi sabhe | 2 Comments

29 mattu 177_NETWORK of DISTRICTS and TAALOKUGALU

29 JILLEGALA mattu 177 TAALOKUGALA NETWORK :: NETWORK of DISTRICTS and KANNADIGAS
 
KANNADIGAS NETWORK

http://ekavikarnataka.ning.com

JILLEGALA mattu TAALOKUGALA NETWORK
 
CHAMARAJANAGARA KANNADIGARA NETWORK

http://ekavichamarajanagara.ning.com/

GULBARGA KANNADIGARA NETWORK

http://ekavigulbarga.ning.com

MYSORE KANNADIGARA NETWORK

http://ekavimysore.ning.com

MANDYA KANNADIGARA NETWORK

http://ekavimandya.ning.com/

UDUPI KANNADIGARA NETWORK

http://udupiekavi.ning.com

CHITRADURGA KANNADIGARA NETWORK

http://chitradurgajille.ning.com/

UTTARAKANNADA KANNADIGARA NETWORK

http://ekaviuttarakannada.ning.com/

SHIVAMOGA KANNADIGARA NETWORK

http://ekavishivamoga.ning.com

HASSAN KANNADIGARA NETWORK

http://ekavihassan.ning.com/

TUMKUR KANNADIGARA NETWORK

http://ekavitumkur.ning.com/

BELAGAVI KANNADIGARA NETWORK

http://belagaum.ning.com/

CHIKKABALLAPURA KANNADIGARA NETWORK

http://chikkaballapura.ning.com/

BIDAR KANNADIGARA NETWORK

http://ekavibidar.ning.com

HAVERI KANNADIGARA NETWORK

http://ekavihaveri.ning.com

BAGALAKOTE KANNADIGARA NETWORK

http://bagalakote.ning.com/

RAMANAGARA KANNADIGARA NETWORK

http://ramanagarajille.ning.com/

DAKSHINAKANNADA KANNADIGARA NETWORK

http://ekavidakshinakannada.ning.com/

GADAG KANNADIGARA NETWORK

http://ekavigadag.ning.com

RAICHUR KANNADIGARA NETWORK

http://ekaviraichur.ning.com/

BELLARY KANNADIGARA NETWORK

http://ekavibellary.ning.com/

DHARWAD KANNADIGARA NETWORK

http://ekavihublidharwad.ning.com/

KODAGU KANNADIGARA NETWORK

http://ekavikodagu.ning.com/

KOPPAL KANNADIGARA NETWORK

http://ekavikoppal.ning.com/

BIJAPUR KANNADIGARA NETWORK

http://ekavibijapur.ning.com/

DAVANAGERE KANNADIGARA NETWORK

http://ekavidavanagere.ning.com/

CHIKAMAGALUR KANNADIGARA NETWORK

http://ekavichikamagalur.ning.com/

KOLAR KANNADIGARA NETWORK

http://ekavikolar.ning.com/

_________________________________________

July 30, 2009 Posted by | EKAVI, EKAVI GULBARGA, EKAVI SHIMOGA, EKAVI UTTARA KANNADA, EKAVI 177 Taluks of Karnataka State, EKAVI 29 Districts, EKAVI BAGALKOTE, EKAVI BANGALORE, EKAVI BANGALORE RURAL, EKAVI BANGALORE URBAN, EKAVI BELGAUM, EKAVI BELLARY, EKAVI BIDAR, EKAVI BIJAPUR, EKAVI CHAMARAJANAGARA, EKAVI CHICKKAMANGALORE, EKAVI CHIKKABALLAPUR, EKAVI CHITRADURGA, EKAVI COORG-KODAGU, EKAVI DAKSHINA KANNADA, EKAVI DAVANGERE, EKAVI ellaKAVI, EKAVI GADAG, EKAVI HASSAN, EKAVI HAVERI, EKAVI Hubli-Dharwad, EKAVI KOLAR, EKAVI KOPPAL, EKAVI MANDYA, EKAVI MYSORE, EKAVI RAICHUR, EKAVI RAMANAGARA, EKAVI TUMKUR, EKAVI UDUPI | Leave a Comment

March 2009 ekavi Programs School

YEAR 2009
 
ekavi Meeting Feb 28 2009

http://picasaweb.google.com/bmsceiaa/EkaviMeetingFeb282009
#
ekavi Mysore Program, March  2009

http://picasaweb.google.com/bmsceiaa/EkaviMysoreMarch09
#
ekavi KOTEMALLUR, HONALI Taluk, Davanagere, March 09

http://picasaweb.google.com/bmsceiaa/EkaviKOTEMALLURHONALITalukDavanagereMarch09
#
ekavi DAVANAGERE press conference March  2009

http://picasaweb.google.com/bmsceiaa/EkaviDAVANAGEREPressConferenceMarch09
#
ekavi CHANNAGIRI Taluk, Davanagere, March 2009

http://picasaweb.google.com/bmsceiaa/EkaviCHANNAGIRIDavanagereMarch09
#
ekavi CHITRADURGA Jille mattu Talokugalu, March  2009

http://picasaweb.google.com/bmsceiaa/EkaviCHITRADURGAMarch09
#
ekavi CHITRADURGA Press Conf March  2009

http://picasaweb.google.com/bmsceiaa/EkaviCHITRADURGAPressConfMarch09
#
ekavi Holalkere, Chitradurga, March  2009

http://picasaweb.google.com/bmsceiaa/EkaviHolalkereChitradurga
#
ekavi TUMKUR Jille mattu Talokugalu, March  2009

http://picasaweb.google.com/bmsceiaa/EkaviTUMKURMarch09
#
ekavi TUMKUR Press Conf. March  2009

http://picasaweb.google.com/bmsceiaa/EkaviTUMKURPressConfMarch09
#
ekavi Tumkur Meeting March 2009

http://picasaweb.google.com/bmsceiaa/EkaviTumkurMeetingMarch09
#
Kavalu Daariyalli Kannada Tantramsha, Bangalore, March  2009

http://picasaweb.google.com/bmsceiaa/KavaluDaariyalliKannadaTantramshaMarch09
#
EKAVI BHADRAVATHI, Shivamoga, March 2009

http://picasaweb.google.com/bmsceiaa/EKAVIBHADRAVATHIMarch09
#
ekavi PRESS CONF. SHIVAMOGA, March 2009

http://picasaweb.google.com/bmsceiaa/EkaviPRESSCONFSHIVAMOGAMarch09
#
ekavi SORABA Taluk, Shivamoga, March 2009

http://picasaweb.google.com/bmsceiaa/EkaviSORABAMarch09
#
CHANDRAGUTTI School, SORABA, Shivamoga , March  2009

http://picasaweb.google.com/bmsceiaa/CHANDRAGUTTISchoolSORABAMarch09
#
EKAVI THIRTHALLI, Shivamoga, March  2009

http://picasaweb.google.com/bmsceiaa/EKAVITHIRTHALLIMarch09
#
ekavi UDUPI Jille mattu Talokugalu , at Kundapura, March  2009

http://picasaweb.google.com/bmsceiaa/EkaviUDUPIKundapuraProgramMarch09
#
KERADY School, Baindur, Kundapura, March  2009

http://picasaweb.google.com/bmsceiaa/KERADYSchoolBaindurKundapuraMarch09
#
ekavi Press conf. At Kundapura,Udupi, March  2009

http://picasaweb.google.com/bmsceiaa/EkaviPressConfAtKundapuraUdupiMarch09
#
ekavi CHIKAMAGALORE March  2009

http://picasaweb.google.com/bmsceiaa/EkaviCHIKAMAGALOREMarch09
#
ekavi HASSAN Jille mattu Talokugalu, at C R PATNA, March  2009

http://picasaweb.google.com/bmsceiaa/EkaviHASSANCRPATNAProgramMarch09
#
ekavi KALBURGI March 25 2009

http://picasaweb.google.com/vmkumaraswamy/EkaviKALBURGIMarch2509
#
EKAVI and KAIGARIKA KANNADA SANGHAS, March  2009

http://picasaweb.google.com/vmkumaraswamy/EKAVIAndKAIGARIKAKANNADASANGHAS
#
EKAVI K R NAGARA March 28 2009 – Photos Album

http://picasaweb.google.com/vmkumaraswamy/EKAVIKRNAGARAMarch2809
#
EKAVI K R Nagara Press Conf March 28 2009

http://picasaweb.google.com/vmkumaraswamy/EKAVIKRNagaraPressConfMarch09
#
ekavi Chamarajanagra Jille mattu Talokugalu, March 29 2009

http://picasaweb.google.com/vmkumaraswamy/EkaviChamarajanagraUdghataneMarch292009
#
ekavi Meeting March 30 2009

http://picasaweb.google.com/vmkumaraswamy/EkaviMeetingMarch302009
#
 EKAVI Press meeting March 31st 2009

http://picasaweb.google.com/vmkumaraswamy/EKAVIPressMeetingMarch31st2009
#
_____________________________________________________________
 
EKAVI SCHOOL ADOPTION PROGRAMS – 2009

BINDINGANAVALE School March  2009

http://picasaweb.google.com/bmsceiaa/BINDINGANAVALESchoolMarch09
#
CHANDRAGUTTI School, SORABA, March 09

http://picasaweb.google.com/bmsceiaa/CHANDRAGUTTISchoolSORABAMarch09
#
Nagamangala Schools March 09

http://picasaweb.google.com/bmsceiaa/NagamangalaSchoolsMarch09
#
SANTHEBACHALLI SCHOOLS March 09

http://picasaweb.google.com/bmsceiaa/SANTHEBACHALLISCHOOLSMarch09
#
NAYAKNAHALLI School, K R PET March 09

http://picasaweb.google.com/bmsceiaa/NAYAKNAHALLISchoolKRPETMarch09
#
HIRISAVE Girls School, March 09

http://picasaweb.google.com/bmsceiaa/HIRISAVEGirlsSchoolMarch09
#
ekavi visit CHIKKAJALA School, March 09

http://picasaweb.google.com/bmsceiaa/EkaviVisitCHIKKAJALASchoolMarch09
#
MARAPPANAPALYA School, March 09

http://picasaweb.google.com/bmsceiaa/MARAPPANAPALYASchoolMarch09
#
KOTTANAHALLI SCHOOL, C R PATNA, March 09

http://picasaweb.google.com/bmsceiaa/KOTTANAHALLISCHOOLCRPATNAMarch09
#
_____________________________________________________________________________

May 10, 2009 Posted by | EKAVI GULBARGA, EKAVI SHIMOGA, EKAVI Activities, EKAVI BANGALORE, EKAVI CHAMARAJANAGARA, EKAVI CHICKKAMANGALORE, EKAVI CHITRADURGA, EKAVI DAVANGERE, EKAVI functions, EKAVI Group, EKAVI HASSAN, EKAVI MANDYA, EKAVI MYSORE, EKAVI Schools, EKAVI TUMKUR, EKAVI UDUPI, GOK SCHOOL ADOPTION PROGRAM, KANNADA, Kannada on YoUTube | 2 Comments

EKAVI 2009 Programs sofar

ಈ-ಕವಿ – ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ
ekavi – Ella Kannada Abhimaanigala Vedike International
 
JILLE mattu Talokugala UDGHATANE samarambhagalu.
“ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.
 
YEAR 2009
 
ekavi Meeting Feb 28 2009

http://picasaweb.google.com/bmsceiaa/EkaviMeetingFeb282009
#
 
ekavi Mysore Program, March  2009

http://picasaweb.google.com/bmsceiaa/EkaviMysoreMarch09
#
 
ekavi KOTEMALLUR, HONALI Taluk, Davanagere, March 09

http://picasaweb.google.com/bmsceiaa/EkaviKOTEMALLURHONALITalukDavanagereMarch09
#
ekavi DAVANAGERE press conference March  2009

http://picasaweb.google.com/bmsceiaa/EkaviDAVANAGEREPressConferenceMarch09
#
ekavi CHANNAGIRI Taluk, Davanagere, March 2009

http://picasaweb.google.com/bmsceiaa/EkaviCHANNAGIRIDavanagereMarch09
#
 
ekavi CHITRADURGA Jille mattu Talokugalu, March  2009

http://picasaweb.google.com/bmsceiaa/EkaviCHITRADURGAMarch09
#
ekavi CHITRADURGA Press Conf March  2009

http://picasaweb.google.com/bmsceiaa/EkaviCHITRADURGAPressConfMarch09
#
ekavi Holalkere, Chitradurga, March  2009

http://picasaweb.google.com/bmsceiaa/EkaviHolalkereChitradurga
#
 
ekavi TUMKUR Jille mattu Talokugalu, March  2009

http://picasaweb.google.com/bmsceiaa/EkaviTUMKURMarch09
#
ekavi TUMKUR Press Conf. March  2009

http://picasaweb.google.com/bmsceiaa/EkaviTUMKURPressConfMarch09
#
ekavi Tumkur Meeting March 2009

http://picasaweb.google.com/bmsceiaa/EkaviTumkurMeetingMarch09
#
 
Kavalu Daariyalli Kannada Tantramsha, Bangalore, March  2009

http://picasaweb.google.com/bmsceiaa/KavaluDaariyalliKannadaTantramshaMarch09
#
 
EKAVI BHADRAVATHI, Shivamoga, March 2009

http://picasaweb.google.com/bmsceiaa/EKAVIBHADRAVATHIMarch09
#
ekavi PRESS CONF. SHIVAMOGA, March 2009

http://picasaweb.google.com/bmsceiaa/EkaviPRESSCONFSHIVAMOGAMarch09
#
ekavi SORABA Taluk, Shivamoga, March 2009

http://picasaweb.google.com/bmsceiaa/EkaviSORABAMarch09
#
CHANDRAGUTTI School, SORABA, Shivamoga , March  2009

http://picasaweb.google.com/bmsceiaa/CHANDRAGUTTISchoolSORABAMarch09
#
EKAVI THIRTHALLI, Shivamoga, March  2009

http://picasaweb.google.com/bmsceiaa/EKAVITHIRTHALLIMarch09
#
 
ekavi UDUPI Jille mattu Talokugalu , at Kundapura, March  2009

http://picasaweb.google.com/bmsceiaa/EkaviUDUPIKundapuraProgramMarch09
#
KERADY School, Baindur, Kundapura, March  2009

http://picasaweb.google.com/bmsceiaa/KERADYSchoolBaindurKundapuraMarch09
#
ekavi Press conf. At Kundapura,Udupi, March  2009

http://picasaweb.google.com/bmsceiaa/EkaviPressConfAtKundapuraUdupiMarch09
#
 
ekavi CHIKAMAGALORE March  2009

http://picasaweb.google.com/bmsceiaa/EkaviCHIKAMAGALOREMarch09
#
 
ekavi HASSAN Jille mattu Talokugalu, at C R PATNA, March  2009

http://picasaweb.google.com/bmsceiaa/EkaviHASSANCRPATNAProgramMarch09
#
 
ekavi KALBURGI March 25 2009

http://picasaweb.google.com/vmkumaraswamy/EkaviKALBURGIMarch2509
#
 
EKAVI and KAIGARIKA KANNADA SANGHAS, March  2009

http://picasaweb.google.com/vmkumaraswamy/EKAVIAndKAIGARIKAKANNADASANGHAS
#
 
EKAVI K R NAGARA March 28 2009 – Photos Album

http://picasaweb.google.com/vmkumaraswamy/EKAVIKRNAGARAMarch2809
#
EKAVI K R Nagara Press Conf March 28 2009

http://picasaweb.google.com/vmkumaraswamy/EKAVIKRNagaraPressConfMarch09
#
 
ekavi Chamarajanagra Jille mattu Talokugalu, March 29 2009

http://picasaweb.google.com/vmkumaraswamy/EkaviChamarajanagraUdghataneMarch292009
#
 
ekavi Meeting March 30 2009

http://picasaweb.google.com/vmkumaraswamy/EkaviMeetingMarch302009
#
 
 EKAVI Press meeting March 31st 2009

http://picasaweb.google.com/vmkumaraswamy/EKAVIPressMeetingMarch31st2009
#
______________________________________________________________________________
 
EKAVI SCHOOL ADOPTION PROGRAMS
 
BINDINGANAVALE School March  2009

http://picasaweb.google.com/bmsceiaa/BINDINGANAVALESchoolMarch09
#
CHANDRAGUTTI School, SORABA, March 09

http://picasaweb.google.com/bmsceiaa/CHANDRAGUTTISchoolSORABAMarch09
#
Nagamangala Schools March 09

http://picasaweb.google.com/bmsceiaa/NagamangalaSchoolsMarch09
#
SANTHEBACHALLI SCHOOLS March 09

http://picasaweb.google.com/bmsceiaa/SANTHEBACHALLISCHOOLSMarch09
#
NAYAKNAHALLI School, K R PET March 09

http://picasaweb.google.com/bmsceiaa/NAYAKNAHALLISchoolKRPETMarch09
#
HIRISAVE Girls School, March 09

http://picasaweb.google.com/bmsceiaa/HIRISAVEGirlsSchoolMarch09
#
ekavi visit CHIKKAJALA School, March 09

http://picasaweb.google.com/bmsceiaa/EkaviVisitCHIKKAJALASchoolMarch09
#
MARAPPANAPALYA School, March 09

http://picasaweb.google.com/bmsceiaa/MARAPPANAPALYASchoolMarch09
#
KOTTANAHALLI SCHOOL, C R PATNA, March 09

http://picasaweb.google.com/bmsceiaa/KOTTANAHALLISCHOOLCRPATNAMarch09
#
 
______________________________________________________________________________

April 26, 2009 Posted by | EKAVI, EKAVI Activities, EKAVI CHAMARAJANAGARA, EKAVI CHICKKAMANGALORE, EKAVI CHITRADURGA, EKAVI DAVANGERE, EKAVI HASSAN, EKAVI MANDYA, EKAVI Meetings and Minutes, EKAVI MYSORE, ekavi sabhe, EKAVI TUMKUR, EKAVI UDUPI, GOK SCHOOL ADOPTION PROGRAM, KANNADA, Kannada and Kannadigas North America | 1 Comment

ekavi CHAMARAJANAGARA meeting,Jan-24-2009 at GUNDLUPETE Taluk

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ

ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ   ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL – EKAVI 
 
ಈಕವಿ ಸಭೆ ವರದಿ:
 
ಗುಂಡ್ಲುಪೇಟೆಯಲ್ಲಿ ದಿನಾಂಕ ೨೪/೦೧/೨೦೦೯ ಶನಿವಾರದಂದು ಸುಮಾರು ಬೆಳಗ್ಗೆ ೧೧:೩೦ಕೆ, ಈಕವಿ ಚಾಮರಾಜನಗರ ಜಿಲ್ಲೆಯ ಮೊದಲನೆ ಸಭೆಯ  ಈಕವಿ ಗುಂಡ್ಲುಪೇಟೆ ಯ ಮೊದಲ ಸಭೆಯನ್ನು   ಕರೆಯಲಾಗಿತ್ತು. ಈ ಸಭೆಯಲ್ಲಿ ಒಟ್ಟು ೧೫ ಜನ ಭಾಗವಹಿಸಿದ್ದರು. ಕರ್ನಾಟಕ, ಕನ್ನಡ ಭಾಷೆಯ ಇಂದಿನ ಪರಿಸ್ಥಿತಿ ಮತ್ತು ಈಕವಿ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದೆವು.

 ಈಕವಿ ಸ್ಥಾಪಕ ಅಧ್ಯಕ್ಷ್ಯ ಕುಮಾರಸ್ವಾಮಿ ಯವರು ಅಮೇರಿಕಾ ಇಂದ ಸಭೆ ಗೆ ಕರೆದು ಈಕವಿ ಬಗ್ಗೆ ಎಲ್ಲರಿಗು ತಿಳಿಸಿದರು. ಅವರು ಎಲ್ಲರ  ಜೊತೆಯಲ್ಲಿ ಮಾತನಾಡಿ ಈಕವಿ ಸೇರಿಕೊಂಡು ಬಾಗವಹಿಸಿ ಅಂಥ ಹೇಳಿದರು.

ಆನಂತರ ಈಕವಿಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ೨ ಗುಂಪನ್ನಾಗಿ ಮಾಡಿಕೊಂಡೆವು.
 
೧) ಹಿರಿಯರ ಗುಂಪು: ಇದರ ಕಾರ್ಯ ಸಾಹಿತ್ಯ ಅಭಿವೃದ್ಧಿ ಹಾಗು ಹಿರಿಯ ನಾಗರೀಕರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದು.
೨) ಕಿರಿಯರ ಗುಂಪು:- ಈಕವಿಯ ಮತ್ತಿತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವುದು.
 
ಈ ಕಾರಣಕ್ಕಾಗಿ ಆಡಳಿತ ಮಂಡಳಿಯನ್ನು ರಚಿಸಲಾಯಿತು.
 
ಸಲಹೆಗಾರರುಗಳು:
 
೧) ಜವರೇ ಗೌಡರು
೨) ದೊಡ್ಡಯ್ಯ
೩) ಗು.ಚಿ.ರಮೇಶ್
 
ಹಿರಿಯರ ಸಂಘ:

೧) ಅಧ್ಯಕ್ಷರು:- ನಾಗಭೂಷಣ ಬಸವಪುರ
೨) ಕಾರ್ಯದರ್ಶಿ:-ವೇಣುಗೋಪಾಲ್ ರೋ
೩) ಖಜಾಂಚಿ:- ವತ್ಸಲ
 
ಕಿರಿಯರ ಸಂಘ
 
೧) ಅಧ್ಯಕ್ಷರು:- ಶಂಕರ ನಾರಾಯಣ ಜೋಯಿಸ್
೨) ಕಾರ್ಯದರ್ಶಿ:- ಕೇಶವ ಮೂರ್ತಿ
೩) ಖಜಾಂಚಿ:- ಸಜ್ಯೋಜ್ಜಾತ
 
ಈಕವಿ ಚಾಮರಾಜನಗರ  ಸಧಸ್ಯರುಗಳು: ಮಂಜುಳಾ, ರುಕ್ಮಿಣಿ, ಮಡಹಳ್ಳಿ ಮಹೇಶ್, ಸುಮಾ, ಕಮಲಾಕ್ಷಿ, ನೇತ್ರ, ಜವರೇ ಗೌಡರು, ದೊಡ್ಡಯ್ಯ, ಗು.ಚಿ.ರಮೇಶ್, ನಾಗಭೂಷಣ ಬಸವಪುರ, ವೇಣುಗೋಪಾಲ್ ರೋ, ವತ್ಸಲ, ಶಂಕರ ನಾರಾಯಣ ಜೋಯಿಸ್, ಕೇಶವ ಮೂರ್ತಿ, ಸಜ್ಯೋಜ್ಜಾತ,
 
ekavi Jan 24th 09, meeting at Gundlupet, Chamarajanagara

http://picasaweb.google.com/bmsceiaa/EkaviJan24th09MeetingAtGundlupetChamarajanagara
#
 
ಧನ್ಯವಾದಗಳು
 
 - ಅಶ್ವಿನಿ ರಾವ್                      
 ಈಕವಿ ಚಾಮರಾಜನಗರ             
 
 _____________________________
 
Get involved with EKAVI Community !!
 
EKAVI ಈ-ಕವಿ COMMUNITY on ORKUT -

http://www.orkut.com/Community.aspx?cmm=23145031

EKAVI ಈ-ಕವಿ COMMUNITY on YAHOO – 3500 members
Join::
http://groups.yahoo.com/group/ellaKAVI

EKAVI 177 Talukh Communities

http://ellakavi.wordpress.com/2007/07/08/ekavi-177-talukh-communities/

EKAVI BANGALORE LOCAL COMMUNITIES

http://ellakavi.wordpress.com/2008/07/09/ekavi-bangalore-local-communities/

EKAVI COUNTRY COMMUNITIES

http://ellakavi.wordpress.com/tag/ekavi/ekavi-countries/

EKAVI USA STATES NETWORK,

http://ellakavi.wordpress.com/2007/05/05/ekavi-usa-states-network/

ee kavithe

http://ellakavi.wordpress.com/2008/07/16/ee-kavithe/

____________________________________________
ಈಕವಿ ನಿಯಂತ್ರಣದ ನೀಲ ನಕ್ಷೆ:
ಈಕವಿ ಸುಪ್ರೀಂ ಪವರ್
ಈಕವಿ ಗೌರವ ಅಧ್ಯಕ್ಷರು                                ಅಧ್ಯಕ್ಷರು
 (board of Trutess both Lifetime and nominated)
E-Kavi Secretary                       ಈಕವಿ ಖಜಾಂಚಿ    
 
                  (Excutive Commitee – other board members like PRO,
Commitee Chiarperson, etc)
! – - – - – - – - – - – - – -ಈಕವಿ ಆಡಳಿತ ವರ್ಗ- – - – - – - – - – !
(Excutive Council – exisitng members + all district District Secretray and Treasurers)
ಜಿಲ್ಲೆ ಮಟ್ಟದ ಶಾಖೆಗಳು
^
  !
District Excutive Committee (selected by Excutive Council) and Excutive Council
(all taluks president and secretary of individual clubs of that district)
ತಾಲ್ಲೂಕು ಮಟ್ಟದ ಶಾಖೆಗಳು
(consists President, Secretary, Treasurer and other Board members)
ಹೋಬಳಿ ಮಟ್ಟದ ಶಾಖೆಗಳು
(consists President, Secretary, Treasurer and other Board members)
ನಗರ ಮತ್ತು ಗ್ರಾಮೀಣ ಶಾಖೆಗಳು
(consists President, Secretary, Treasurer and other Board members)
 
ರಾಜಕೀಯ:
ಈಕವಿ ಸಂಸ್ಥೆಯಲ್ಲಿ ರಾಜಕೀಯ ಸಲ್ಲದು, ರಾಜಕೀಯದ ಆಸಕ್ತಿ ಇರುವ ಯಾವುದೇ ಸಧಸ್ಯರು ಈಕವಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ (they can participate in the E-kavi programmes but will not be eligible to hold any office positions in the organisation). ಹಾಗೇನಾದರು ರಾಜಕೀಯದಲ್ಲಿ ಆಸಕ್ತಿ ಇರುವ ಸದಸ್ಯರು ಕಂಡುಬಂದಲ್ಲಿ ಈಕವಿ ಸಂಸ್ಥೆಯಿಂದ ಅವರನ್ನು ಬಹಿಷ್ಕರಿಸಲಾಗುವುದು.
  ________________________________________________________________________________

February 7, 2009 Posted by | EKAVI CHAMARAJANAGARA | 3 Comments

EKAVI CHAMARAJANAGARA Community and three Taluqs Communities

EKAVI NADEDUBANDA DAARI  

http://ellakavi.wordpress.com/2007/07/20/ekavi-nadedubanda-daari/

EKAVI KUVEMPU program photos

http://ellakavi.wordpress.com/2007/01/12/ekavi-kuvempu-program-photos/

Ella Kannadaabhimaanigala Antararshtriya Vedike In “EKAVI”
JOIN: EKAVI COMMUNITY on ORKUT

http://www.orkut.com/Community.aspx?cmm=23145031

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…

JOIN your EKAVI DISTRICT and TALUQ. Please tell your friends and send it to them also.

Chamarajnagar District

EKAVI ಈ-ಕವಿ CHAMARAJANAGARA

http://www.orkut.com/Community.aspx?cmm=27356563

EKAVI ಈಕವಿ GUNDULPET

http://www.orkut.com/Community.aspx?cmm=32235593

EKAVI ಈಕವಿ KOLLEGAL

http://www.orkut.com/Community.aspx?cmm=32247219

EKAVI ಈಕವಿ YELANDUR,

http://www.orkut.com/Community.aspx?cmm=32240918

________________________________________

Join EKAVI COMMUNITY on YAHOO – 3500 members

http://groups.yahoo.com/group/ellaKAVI

ekavi and ellakavi

http://picasaweb.google.com/vmkumaraswamy/EKAVIAndEllaKAVI?authkey=OfRkRh_5210

EKAVI GoK CIRCULAR on School Adoption Program

http://ellakavi.wordpress.com/2007/03/25/ekavi-gok-circular-on-school-adoption-program/

August 5, 2007 Posted by | Anand of Akruthi Fonts on Baraha, NUDI and KGP, EKAVI CHAMARAJANAGARA | Leave a Comment

Chamarajnagar District EKAVI CHAMARAJANAGARA TALUQ’s

Chamarajnagar District EKAVI ಈ-ಕವಿ CHAMARAJANAGARA

http://www.orkut.com/Community.aspx?cmm=27356563

EKAVI ಈಕವಿ GUNDULPET

http://www.orkut.com/Community.aspx?cmm=32235593

EKAVI ಈಕವಿ KOLLEGAL

http://www.orkut.com/Community.aspx?cmm=32247219

EKAVI ಈಕವಿ YELANDUR,

http://www.orkut.com/Community.aspx?cmm=32240918

__________________

May 12, 2007 Posted by | Anand of Akruthi Fonts on Baraha, NUDI and KGP, EKAVI CHAMARAJANAGARA | Leave a Comment

Follow

Get every new post delivered to your Inbox.

Join 87 other followers