VASU BARAHA kaddu maadiddu 1997 nalli. ROOPISIDDU antha yaake helabeku?
ರಾಜ್ಯ ವಾರ್ತೆ – ತುಮಕೂರು
ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ
[Kannada Software - VASU June 2009.pdf (application/pdf) 409.00K]
ಕನ್ನಡ ಪ್ರಭ ವಾರ್ತೆ , ತುಮಕೂರು , ಜೂನ್ ೧೫ ೨೦೦೯,
ಕನ್ನಡ ಭಾಷಾ ತಂತ್ರಾಂಶ ಗಳಲ್ಲಿ ಬಹುತೇಕ ತಾಂತ್ರಿಕ (ಸಾಫ್ಟ್ ವೇರ್ ಗಳಲ್ಲಿ ) ಸಮಸ್ಯೆಗಳು ಬಗೆಹರಿದಿವೆ. ಆದರೆ ಇಂಗ್ಲಿಷ್ ಭಾಷಾ ತಂತ್ರಾಂಶ ಗಳಲ್ಲಿ ರುವಂತೆ ಕನ್ನಡದಲ್ಲೂ ವಿವಿದ ರೀತಿಯ ಅನ್ವಯಿಕ ತಂತ್ರಾಂಶ (ಅಪ್ಲಿಕೇಶನ್) ಗಳನ್ನೂ ರೂಪಿಸಬೇಕಾದ ಅಗತ್ಯವಿದೆ ಎಂದು ಉಚಿತ ಕನ್ನಡ ತಂತ್ರಾಂಶ ಬರಹದ ರೂವಾರಿ ಅಮೇರಿಕಾದ ಶೇಷಾದ್ರಿ ವಾಸು ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಇಂದು ತಂತ್ರಾಂಶಗಳು ಲಭ್ಯವಿವೆ. ಅವಲ್ಲೆವೂ ಇ-ಮೇಲ್ ಮಾಡಲು, ದಾಖಲಾತಿ ಸಂಗ್ರಹ ಇತ್ಯಾದಿಗಸ್ಟೇ ಸೀಮಿತವಾಗಿದೆ. ಆದರೆ ಅಸ್ಟೇ ಸಾಲದು. ವಿವಿದ ವಿಷಯಗಳಿಗೆ ಸಂಭದಿಸಿದಂತೆ ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಲಭ್ಯವಾಗುವಂತಾಗಬೇಕು. ಅದಕ್ಕಾಗಿ ಅನ್ವಯಿಕ ತಂತ್ರಾಂಶ ಗಳು ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ಲಾಭಕ್ಕ ಅಲ್ಲ, ಖುಷಿಗೆ : ಅಮೆರಿಕಾದಂಥಹ ದೇಶದಲ್ಲಿ ಕುಳಿತು ಬರಹ ತಂತ್ರಾಂಶವನ್ನು ರೂಪಿಸಿದ್ದು ಯಾವುದೇ ಲಾಭದ ಉದ್ದೇಶ ದಿಂದಲ್ಲ. ಕೇವಲ ಸ್ವಂತ ಬಳಕೆಯ ಖುಷಿಯಿಂದ ಎಂದ ಅವರು , ಬರಹ ರೂಪು ಗೊಂಡಾಗ ಖುಷಿಯಾಯಿತು. ಅದು ಹಲವರ ಗಮನಕ್ಕೆ ಬಂದಾಗ ಅನೇಕ ಗೆಳೆಯರು ಸಿಕ್ಕಿದರು. ಅಲ್ಲದೆ ಬಿಡುವಿನ ವೇಳೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಬರಹ ಸಂಶೋದನೆ ನೆರವಾಯಿತು. ಅದೇ ಬಹುದೊಡ್ಡ ಖುಷಿ ಸಂಗತಿಯಾಯಿತು.
ಜೀವನೋಪಾಯಕ್ಕೆ ಒಂದು ಉದ್ಯೋಗವಿದೆ. ಆದರೆ ಹವ್ಯಾಸವಾಗಿ ನಡೆಸಿದ ಪ್ರಯೋಗ ಬರಹ ತಂತ್ರಾಂಶದ ರೂಪ ಪಡೆಯಿತು. ಆ ಪ್ರಯೋಗ ಯಶಸ್ವಿಯಾದ್ದರಿಂದ ಅದನ್ನು ಉಚಿತವಾಗಿ ಜನಬಳಕೆಗೆ ಇಂಟರ್ ನೆಟ್ ನಳ್ಳಿ ಮುಕ್ತ ಅವಕಾಶ ನೀಡಲಾಯಿತು,
THIS SHOWS THE VASU’s INTELECTUAL CAPACITY.
DID NOT KNOW ANYTHING TILL JUNE 2009. ?
VASU STOLE IPR in 1997 and VASU gave PRESS STAEMENTS in 2004.
VASU wrote email to Akruthi Fonts owner Mr. Anand in July 2004 that he copied GLYPHS from AKRUTHI Fonts when he released BARAHA 1.0.
Without BARAHA 1.0, VASU could not have developed further releases of BARAHA Fonts.
_______________________________________________________________
ವಾಸು ಕದ್ದು ಬರಹ ಮಾಡಿದ್ದು ೧೯೯೭ ರಲ್ಲಿ.
ವಾಸು ನಾನು ಕದ್ದು ಮಾಡಿದ ಬರಹ ಎಂದು ಇಮೇಲ್ ಬರೆದಿದ್ದು ಜುಲೈ ೨೦೦೪ ನಲ್ಲಿ. [ಇ -ಮೇಲ್ ಕಾಪಿ ಇದೆ ಓದಿ ನೋಡಿ]
ವಾಸು ಜೂನ್ ೨೦೦೯ ನಲ್ಲಿ ಬಂದು ಕನ್ನಡ ತಂತ್ರಾಂಶ ದಲ್ಲಿ ಇನ್ನು ಬೆಳವಣಿಗೆ ಆಗಬೇಕೆಂದು. ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ ಎಂದು ಹೇಳಿದ್ದಾನೆ.
ವಾಸುಗೆ ೧೯೯೭ ನಲ್ಲಿ ಕದ್ದು ಬರಹ ಮಾಡಿದಾಗ, ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ ಎಂದು ಗೊತ್ತಿರಲಿಲ್ಲ ಎಂದು ಗೊತ್ತಾಗುತ್ತೆ.
ವಾಸುಗೆ ಜುಲೈ ೨೦೦೪ ನಲ್ಲಿ ಇಮೇಲ್ ಬರೆದಗಾನು ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ ಎಂದು ಗೊತ್ತಿರಿಲಿಲ್ಲ ಎಂದು ಗೊತ್ತಾಗುತ್ತೆ.
ವಾಸು ೨೦೦೪ ನಲ್ಲಿ ಪತ್ರಿಕೆ ಯವರಿಗೆ ಬೆಂಗಳೂರಿನಲ್ಲಿ , ಮಾತಾಡಿದ್ದ. ವಾಸು ೨೦೦೪ ನಲ್ಲಿ ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ ಎಂದು ಹೇಳಿರಲಿಲ್ಲ. ಯಾಕೆ ? ವಾಸುಗೆ ಗೊತ್ತಿದ್ದರೆ ತಾನೇ ಹೇಳುವುದಕ್ಕೆ?
ಶೇಷಾದ್ರಿ ವಾಸು , ಜೂನ್ ೨೦೦೯ ನಲ್ಲಿ , ಅಮೆರಿಕ ಇಂದ ಬಂದು, ತುಮಕೂರು ನಲ್ಲಿ ಹೇಳಿದ್ದು ಓದಿ ನೋಡಿದರೆ ಗೊತ್ತಾಗುತ್ತೆ, ವಾಸು ಎಷ್ಟು ಸುಳ್ಳು ಹೇಳಿದ್ದಾನೆ ಅಂತ. ವಾಸುಗೆ ೧೯೯೭ ನಲ್ಲಿ ಮತ್ತು ೨೦೦೪ ನಲ್ಲಿ , ಕನ್ನಡ ತಂತ್ರಾಂಶದ ಬಗ್ಗೆ ಏನು ಏನು ಆಗಬೇಕೆಂದು ಗೊತ್ತಿರಲಿಲ್ಲ ಎಂದು ಗೊತ್ತಾಗುತ್ತೆ.
_______________________________________________________________________
Mr. Sheshadri Vasu’s email to Mr. S. K. Anand
—– Original Message —–
From: Sheshadrivasu Chandrasekharan <baraha@hotmail.com>
To: <anand@cyberscapeindia.com>
Sent: Tuesday, June 22, 2004 10:18 PM
Subject: From Sheshadrivasu Chandrasekharan
> Dear Mr. S.K. Anand,
>
> I recently saw a remark from you in one of the postings in an Internet
> newsgroup which goes as follows…
>
> “We who have been developing such fonts (AKRUTI) well over two decades would
> not like a repeat of the experience, we had when our fonts were pirated off
> the Web and used without acknowledgement, first by an individual who went on
> to release a free software…”
>
> I thought you may be referring to Baraha software in the above remark, and
> hence is this email.
>
When I started developing a Kannada software, I had no knowledge of fonts at all. I experimented a lot with various Kannada fonts available in the Internet, including Akruti. This research helped me to understand the
> technology behind the Kannada fonts and I learnt a lot from these software.
> Initially, I wanted Baraha compatible with other Kannada fonts. But due to
> various limitations of such fonts, I had to come up with my own encoding.
I honestly admit that I have used the glyphs from one of the Akruti fonts in Baraha 1.0, and I was not very serious to mention about it.
When I released Baraha 1.0, I didn’t know it will become popular and used by many people. It was only an experiment which I wanted to share with my family and friends.
> But later, when Baraha became popular, for copyright reasons, I had to add
> my own fonts for Kannada and other languages. I have created many new font
> styles, which don’t exist in any other Kannada software. My intention was to
> provide the facility for basic documentation needs of Kannada. It was not my
> intention to copy or re-create various Kannada font styles that are
> available in other packages. Instead I have focussed more on portability of
> Kannada text from Baraha to other software such as Akruti, ShreeLipi, e.t.c.
>
> Through this mail I would like to express my grattitude to various other
> Kannada software for helping me to acquire the knowledge.
My acknowldgements to Akruti software for providing the glyphs which were used in the intial releases of Baraha.
I apologise for this delayed acknowledgement.
>
> Regards
> Vasu
> ***********************************************************
> Free Kannada/Devanagari software – http://www.baraha.com
> ***********************************************************
____________________________________________________________________________________________________
೨೦೦೪ ರಲ್ಲಿ ತೇಜಸ್ವಿ, ಈಕವಿ, ಕಂಬಾರ, ಹಳೆಮನೆ ಮತ್ತು ಇತರರು, ೨೦೦೪ ರಲ್ಲಿ ಇವರೆಲ್ಲರೂ ಸೇರಿ, ಕರ್ನಾಟಕ ಸರಕಾರಕ್ಕೆ,
ಕನ್ನಡಕ್ಕೆ ಅನ್ವಯಿಕ ತಂತ್ರಾಂಶ ಅಗತ್ಯ ಎಂದು ಹೇಳಿದ್ದರು
ಕರ್ನಾಟಕ ಸರ್ಕಾರದಲ್ಲಿ ಕನ್ನಡಕ್ಕೆ ದಕ್ಕೆ ತಂದಿರುವರು ಕನ್ನಡ ಗಣಕ ಪರಿಷತ್.
ಕನ್ನಡ ಗಣಕ ಪರಿಷತ್ ಗೆ ಕನ್ನಡ ತಂತ್ರಾಂಶ ಮಾಡುವ ವಿದಾನವೇ ಗೊತ್ತಿಲ್ಲ ಮತ್ತು ಗೊತ್ತಿರಲಿಲ್ಲ.
ಕನ್ನಡ ಗಣಕ ಪರಿಷತ್, ನುಡಿ ತಂತ್ರಾಂಶ ಕದ್ದು ಮಾಡುವುದಕ್ಕೆ ಕಾರಣ ಬರಹ ವಾಸು.
ಕರ್ನಾಟಕ ಸರ್ಕಾರದಲ್ಲಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬೆಳೆಯುತ್ತಿಲ್ಲ. ಯಾಕೆ ಅಂದರೆ ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದ್ದಾರೆ. ಕಗಪ ಬರಹ ಫಾಂಟ್ಸ್ ಕದ್ದು ಮಾಡಿರುವ ನುಡಿ ಫಾಂಟ್ಸ್ ಅನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದಾರೆ. ಇದೆಕ್ಕೆಲ್ಲ ಆದಾರ ಇದೆ.
ನುಡಿ ಕನ್ನಡ ತಂತ್ರಾಂಶದಲ್ಲಿ ಬಳಸಿರುವ ಅಕ್ಷರ (ಫಾಂಟ್) ವನ್ನು ಆಕೃತಿ ತಂತ್ರಾಂಶದಿಂದ ಕದ್ದದ್ದು ಎಂದು ಯಾರೋ ಆರೋಪ ಮಾಡಿದ್ದರೆ ನಾವು ಅಷ್ಟು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ ಆದರೆ ಈ ಆರೋಪ ಮಾಡುತ್ತಿರುವವರು ಸ್ವತಃ ಕನ್ನಡ ಗಣಕ ಪರಿಷತ್ತಿನಲ್ಲಿ ಇದ್ದವರು.
ಒಬ್ಬರು ಕನ್ನಡ ಗಣಕ ಪರಿಷತ್ತಿನ ಡಾ. ಯು. ಬಿ. ಪವನಜ ಹಾಗು ಇನ್ನೊಬ್ಬರು ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಸತ್ಯನಾರಾಯಣ. ಇವರುಗಳು ನಮಗೆ ಬರೆದ ಮೇಲ್ ಗಳಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಸ್ವತಃ ಆಕೃತಿ ತಂತ್ರಾಂಶದ ಮಾಲಿಕರಾದ ಆನಂದ್ ಸಹ ಶೇಶಾದ್ರಿ ವಾಸುರವರ ಬರಹದ ಮೊದಲ ಆವೃತ್ತಿಯಲ್ಲಿ ಆಕೃತಿ ಫಾಂಟ್ ಕದ್ದು ಉಪಯೋಗಿಸಿದ್ದರು, ನಂತರ ಬರಹ ತಂತ್ರಾಂಶದಿಂದ ಕನ್ನಡ ಗಣಕ ಪರಿಷತ್ತಿನವರು ಫಾಂಟ್ ಕದ್ದು ನುಡಿಯಲ್ಲಿ ಉಪಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.
ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಶೇಷಾದ್ರಿವಾಸು ಇಂದ. ಯಾಕೆಂದರೆ, ವಾಸು ಆಕೃತಿ ಫಾಂಟ್ಸ್ ೧೯೯೭ ನಲ್ಲಿ ಕದ್ದು ಬರಹ ಮಾಡಿದ್ದಾನೆ. ಇದನ್ನು ವಾಸುನೆ ಜುಲೈ ೨೦೦೪ ರಲ್ಲಿ ಒಂದು ಈಮೇಲ್ ಬರೆದು ತಿಳಿಸಿದ್ದಾನೆ. ಬರಹ ಕದ್ದು ಮಾಡಿದ್ದು ಅಂಥ ವಾಸುನೆ ಒಪ್ಪಿಕೊಂಡಿದ್ದಾನೆ. ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ, ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ಮಾಡುವುದಕ್ಕೆ ಆಗುತ್ತಿರಲಿಲ. ವಾಸು ಏನು ಏನು ಮಾಡುತ್ತಿದ್ದನೋ ಅದೆಲ್ಲ ಕದ್ದು ಮಾಡಿದಂಗೆ ಆಗುತ್ತದೆ.
ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.
ವಾಸು ಬರಹ ಕದ್ದು ಮಾಡಿ, ಕನ್ನಡ ಗಣಕ ಪರಿಷತ ಗೆ ಬರಹ ತಂತ್ರಾಂಶ ವನ್ನು ಉಪಯೋಗಿಸಲು ಕೊಡದೆ ಇದಿದ್ದರೆ , ಕಲಿತ ತಂತ್ರಾಂಶ ವನ್ನು ಮಾಡಲು ಕನ್ನಡ ಗಣಕ ಪರಿಷತ್ ಗೆ ಆಗುತ್ತಿರಲಿಲ್ಲ ಮತ್ತು ನುಡಿ ತಂತ್ರಾಂಶನು ಕರ್ನಾಟಕ ಸರಕಾರಕ್ಕೆ ಮಾರುವುದಕ್ಕೆ ಆಗುತ್ತಿರಲಿಲ್ಲ.
ನುಡಿ ಮತ್ತು ಬರಹ ತಂತ್ರಾಂಶ ಬರುವುದಕ್ಕೆ ಮೊದಲು ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಕನ್ನಡ ತಂತ್ರಾಂಶ ವನ್ನು ಉಪಯೋಗಿಸುತ್ತಿದ್ದರು. ೨೪ ಕನ್ನಡ ತಂತ್ರಾಂಶ ತಯಾರಿಕರು ಇದ್ದರು. ಈಗ ಎಸ್ಟು ಇದ್ದರೆ ಅಂಥ ಲೆಕ್ಕ ಹಾಕಬೇಕು?
ನುಡಿ ಮತ್ತು ಬರಹ ಕನ್ನಡ ತಂತ್ರಾಂಶ ಬರುವುದಕ್ಕೆ ಮೊದಲು, ಒಬ್ಬ ಕನ್ನಡ ತಂತ್ರಾಂಶ ತಯಾರಿಕರು ಕರ್ನಾಟಕ ಸರ್ಕಾರಕ್ಕೆ , ಅವರ ಕನ್ನಡ ತಂತ್ರಾಂಶ ವನ್ನು , ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಉಚಿತ ವಾಗಿ ಉಪಯೋಗಿಸಬಹುದು ಎಂದು ೧೯೯೭ ನಲ್ಲಿ ಪತ್ರ ಬರೆದಿದ್ದರು. ಈ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರ್ಕಾರದಲ್ಲಿ ಆಗಲೇ ಕಚೇರಿಗಳಲ್ಲಿ ಉಪಯೋಗಿಸುತ್ತಿದ್ದರು.
ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ ಅಂಥ ತೇಜಸ್ವಿ ಯವರೇ ಹೇಳಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ನುಡಿ ತಂತ್ರಾಂಶ ಮಾಡಲು ಕರ್ನಾಟಕ ಸರ್ಕಾರ ೩೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದರು. ಈ ದುಡ್ಡು ಯಾರು ಯಾರಿಗೆ ಹೋಗಿದೆ ಅಂಥ ಕರ್ನಾಟಕ ಸರ್ಕಾರ ಯಾಕೆ ಹೇಳುತ್ತಿಲ್ಲ. ಇದರಲ್ಲಿ ಗುಟ್ಟು ಏನು ? ಕನ್ನಡ ಗಣಕ ಪರಿಷತ್ ನವರಿಗೆ ಈ ದುಡ್ಡು ಎನ್ ಆಗಿದೆ ಅಂಥ ಗೊತ್ತು. ಕನ್ನಡ ಗಣಕ ಪರಿಷತ್ ಯಾಕೆ ಏನು ಹೇಳುತ್ತಿಲ್ಲ?
ಕರ್ನಾಟಕ ಸರಕಾರ ದಿಂದ ದುಡ್ಡು ತೆಗೆದು ಕೊಂಡ, ಕನ್ನಡ ಗಣಕ ಪರಿಷತ್ ಯಾಕೆ ನಾವು ಕನ್ನಡಕ್ಕೆ ಉಚಿತ ಸೇವೆ ಮಾಡುತ್ತಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ಓಡಾಡಬೇಕು?
ಕನ್ನಡ ಗಣಕ ಪರಿಷತ್ ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿ ಗೆ ಹೇಳೆದಿದ್ದಾರೆ ಮತ್ತು ಕನ್ನಡ ತಂತ್ರಾಂಶ ವನ್ನು ನಾವೇ ಮಾಡಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ತಂತ್ರಾಂಶ ಅಂದರೆ ಏನು ಅಂಥ ನು ಗೊತ್ತಿರಲಿಲ್ಲ ಮತ್ತು ಎಲ್ಲರ ಕಣ್ಣಿಗೆ ಮಣ್ಣು ಎರಚಿದ್ದಾರೆ.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ದುಡ್ಡು ಕೊಟ್ಟು ಹೊಸ ಕನ್ನಡ ತಂತ್ರಾಂಶ ಮಾಡಿ ಅಂಥ ಹೇಳಿದ್ದು. ಈಗ ಕನ್ನಡ ಗಣಕ ಪರಿಷತ್ ಕದ್ದು ಮಾಡಿರುವ ನುಡಿ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕನ್ನಡ ಗಣಕ ಪರಿಷತ್ ಅನ್ನು ಕರ್ನಾಟಕ ಸರ್ಕಾರ ದವರು ದೂರ ಇಡಬೇಕು.
ಕರ್ನಾಟಕ ಸರ್ಕಾರ, ನುಡಿ ತಂತ್ರಾಂಶ ವನ್ನು ಎಲ್ಲ ಸರ್ಕಾರ ಕಚೇರಿಯಲ್ಲಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ಬೇರೆ ಕನ್ನಡ ತಂತ್ರಾಂಶ ತಯಾರಿಕರಿಗೆ ಮೋಸ ಮಾಡಿದ್ದಾರೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.
ಕನ್ನಡವನ್ನು ತಂತ್ರಾಂಶ ದಾಲ್ಲಿ ಸರಿಯಾಗಿ ಅಳವಡಿ ಸದೇಹೊದರೆ, ಕನ್ನಡ ಆಡಳಿತ ಭಾಷೆ ಆಗುವುದು ಕಸ್ಟ ಆಗುತ್ತೆ. ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕನ್ನಡ ವನ್ನು ಸರಿಯಾಗಿ ತಂತ್ರಾಂಶ ದಲ್ಲಿ ಅಳವಡಿಸಿದರೆ, ಜಿಲ್ಲಾ, ತಾಲೂಕು , ಹೋಬಳಿ, ಹಳ್ಳಿ ಮತ್ತು ಎಲ್ಲ ಕನ್ನಡಿಗರು ಚೆನ್ನಾಗಿ ಮುಂದೆ ಬರುತ್ತಾರೆ.
ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಹಳ್ಳಿ ಗಳ, ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಓದಿ ಮುಂದೆ ಬರುವುದಕ್ಕೆ ಕಸ್ಟ ಆಗುತ್ತಿದೆ. ಇದನೆಲ್ಲ ನಾವು ಗಮನಿಸಬೇಕು. ಇವರೆಲ್ಲ ಬೆಂಗಳುರಿಗೆ ಕೆಲಸ ಹುಡುಕಲು ಬಂದ್ಗ ಎಸ್ಟು ಕಸ್ಟ ಪಡುತ್ತಾರೆ ಅಂಥ ನಾವೆಲ್ಲ ಗಮನಿಸಿ ಒಂದು ದಾರಿ ತೋರಿಸಬೇಕು.
ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು. ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ.
ಈ ಆಡಳಿತ ದಲ್ಲಿ ಎಲ್ಲ ಕಡೆ, ಅಂದರೆ, ವಿಧಾನ ಸೌಧ ಇಂದ ಎಲ್ಲ ಹಳ್ಳಿ ಯವರಿಗೆ, ಕನ್ನಡ ಕಡ್ಡಾಯವಾಗಿ ಇರಬೇಕಾದರೆ ಕರ್ನಾಟಕ ಸರ್ಕಾರದಲ್ಲಿ , ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.
ಕನ್ನಡಿಗರು, ನಾವೆಲ್ಲ ಸೇರಿ ಇದಕ್ಕೆ ಏನು ಮಾಡಬೇಕೆಂದು ಒಂದು ದಾರಿ ನೋಡಬೇಕು.
ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.
ಆದುನಿಕ ಯುಗದಲ್ಲಿ ಕನ್ನಡದ ಸ್ಥಿತಿ ಗತಿಗಳನ್ನು ಕನ್ನಡಿಗರು ಗಮನಿಸಬೇಕು.
ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.
ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.
ಕರ್ನಾಟಕ ಸರ್ಕಾರ ಏನು ಮಾಡಬೇಕು ?
ಕರ್ನಾಟಕ ಸರ್ಕಾರವು ಮೊದಲನೆಯದಾಗಿ, “ನುಡಿ” ತಂತ್ರಾಂಶವನ್ನೇ ಬಳಿಸಲೇಬೇಕು ಎಂಭ ಆದೇಶವನ್ನು ಹಿಂತೆಗೆದುಕೊಳ್ಳಬೇಕು.
ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ಕೊಟ್ಟಿರುವ ಸ್ಥಾನ ಮಾನ ವನ್ನು ತೆಗೆದು ಹಾಕಬೇಕು.
ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದೆ. ಇದನ್ನು ಸರಿಪಡಿಸಬೇಕು.
“ನುಡಿ” ತಂತ್ರಾಂಶ ವನ್ನು ಮುಕ್ತವಾಗಿ ಉಪಯೋಗಿಸಲು “ನುಡಿ” ಸೋರ್ಸ್ ಕೋಡ್ ಅನ್ನು ಅಂತರ್ಜಾಲದಲ್ಲಿ ಹಾಕಿದರೆ, ಎಲ್ಲರು ಸೇರಿ ಇದನ್ನು ಅಭಿವೃದ್ದಿ ಪಡಿಸಬಹುದು. ಕನ್ನಡ ಗಣಕ ಪರಿಷತ್ “ನುಡಿ” ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದರು ಯಾಕೆ ಒಪ್ಪುತ್ತಿಲ್ಲ ಇದಕ್ಕೆ? ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ ಇದನ್ನು?
ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ನೇಮಿಸಬೇಕು.
ಈ ಸಮಿತಿಯಲ್ಲಿ ತಂತ್ರಜ್ಞಾನ ಬಲ್ಲ ಸಾಹಿತಿಗಳು, ಕಂಪ್ಯೂಟರ್ ತಜ್ಞರು, ಭಾಷಾ ತಜ್ಞರು, ಪತ್ರಿಕಾ ಸಂಪಾದಕರು, ಮುದ್ರಕರು, ಕನ್ನಡ ತಂತ್ರಾಂಶ ತಯಾರಕರು, ವ್ಯಾಕರಣ ಶಾಸ್ತ್ರಜ್ಞರು, ಪ್ರಕಾಶಕರು, ಸಾಹಿತ್ಯ ಪರಿಣಿತರು, ಪತ್ರಿಕೋಧ್ಯಮಿಗಳು, ಉಚ್ಛಾರಣಾ ತಜ್ಞರು, ಕನ್ನಡ ಪ್ರಾಧ್ಯಾಪಕರು, ಸರಕಾರದ ಅದಿಕಾರಿಗಳು, ವಿಮರ್ಶಕರು, ನಿಘಂಟು ತಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಉದ್ದಿಮೆದಾರರು, ಇರಬೇಕು.
ಕನ್ನಡಿಗರು ಗಮನಿಸಬೇಕಾದ ವಿಷಯಗಳು
ಎಸ್ಟೇ ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳು ಇದ್ದರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
“ನುಡಿ” ಕನ್ನಡ ತಂತ್ರಾಂಶವನ್ನು ಜನರಿಗೆ ಉಚಿತವಾಗಿ ಕೊಟ್ಟರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ.
ಕನ್ನಡ ಭಾಷೆ ಉಳಿಯುವುದು ಕಥೆ-ಕಾದಂಬರಿ ಇಂದ ಅಲ್ಲ.
ಗೂಗಲ್ ಅವರ ಸೈಟ್ ನಲ್ಲಿ ಕನ್ನಡ ಅಳವಡಿಸಿದರೂ, ಕರ್ನಾಟಕ ಸರ್ಕಾರದಲ್ಲಿ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ಸಾಹಿತ್ಯ.ಕಂ ಏನೇ ಬಿಡುಗಡೆ ಮಾಡಿದ್ರೂ, ಕರ್ನಾಟಕ ಸರಕಾರದಲ್ಲಿ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಬಳಿಕೆ ಜಾಸ್ತಿ ಯಾಗಬೇಕು. ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.
ಕನ್ನಡ ತಂತ್ರಾಂಶ ಬಳಕೆಯು ಕನ್ನಡ ಭಾಷೆಯನ್ನು ಉಳಿಸುತ್ತದೆ.
ನಾವೆಲ್ಲ ಸೇರಿ ಮಾಡಬೇಕಾದ ಕೆಲಸ ಕನ್ನಡ ತಂತ್ರಾಂಶದ ಸರಿ ಪಡಿಸಬೇಕಾದ ಕೆಲಸ.
ಇದನ್ನು ನಾವೆಲ್ಲ ಯೋಚನೆ ಮಾಡಿ ಮಾಡಬೇಕು.
ಯಾವ ಪತ್ರಕರ್ತ್ತರು ಕನ್ನಡ ತಂತ್ರಾಂಶ ದಲ್ಲಿ ಏನು ಆಗಿದೆ ಅಂಥ ಬರೆದಿದ್ದಾರೆ ?
ಯಾವ ಪತ್ರಕರ್ತ್ತರು ಕರ್ನಾಟಕ ಸರಕಾರವನ್ನು ಕನ್ನಡ ತಂತ್ರಾಂಶ ಬಗ್ಗೆ ಕೇಳಿದ್ದಾರೆ ?
ಪತ್ರಕರ್ತ್ತರು, ಕನ್ನಡ ಗಣಕ ಪರಿಷತ್ ಅನ್ನು ಯಾಕೆ ಇನ್ನು ಕೇಳಿಲ್ಲ ? ನುಡಿ ಕನ್ನಡ ತಂತ್ರಾಂಶದ ಬಗ್ಗೆ ? ನುಡಿ ಕದ್ದಿದ್ದೋ ಅಲ್ವ ಅಂಥ ?
ನುಡಿ ಕನ್ನಡ ತಂತ್ರಾಂಶ ವನ್ನು ಯಾಕೆ ಓಪನ್ ಸೋರ್ಸ್ ಹಾಕಿಲ್ಲ ಅಂಥ ಕೇಳಿದ್ದಾರ ?
ಯಾವ ಪತ್ರ ಕರ್ತ್ತರು ಕದ್ದು ಮಾಡಿದ ನುಡಿ ಕನ್ನಡ ತಂತ್ರಾಂಶವನ್ನು, ಕರ್ನಾಟಕ ಸರಕಾರಕ್ಕೆ ಮಾರಿದ ಕನ್ನಡ ಗಣಕ ಪರಿಷತ್ತನ್ನು ಯಾಕೆ ಇನ್ನು ಪ್ರಶ್ನೆ ಮಾಡಿಲ್ಲ?
ಪತ್ರಕರ್ತ್ತರು, ಎಲ್ಲರೂ ಬರೆದಿರುವ ಪತ್ರಗಳನ್ನ್ಜು ಓದಿ, ಕನ್ನಡ ತಂತ್ರಾಂಶಕ್ಕೆ ಏನು ತೊಂದರೆಗಳು ಆಗಿದೆ ಅಂಥ , ಎಲ್ಲ ಜನರಿಗೆ ತಿಳಿಸಿದ್ದಾರ ?
ಕರ್ನಾಟಕದಲ್ಲಿ ಕವಿಗಳು ಮತ್ತು ಸಾಹಿತಿಗಳು ಕನ್ನಡ ತಂತ್ರಾಂಶ ಕ್ಕೆ ಏನು ಏನು ತೊಂದರೆ ಆಗಿದೆ ಅಂಥ ಯಾಕೆ ನೋಡುತ್ತಿಲ್ಲ ?
ಕನ್ನಡ ಆಡಳಿತ ಭಾಷೆ ಆಗುವುದಕ್ಕೆ ಏನು ತೊಂದರೆಗಳು ಇದೆ ಅಂಥ ಯಾಕೆ ನೋಡುತ್ತಿಲ್ಲ ?
ಕರ್ನಾಟಕದಲ್ಲಿ ಇರುವ ಕವಿಗಳು ಮತ್ತು ಸಾಹಿತಿಗಳು ಕರ್ನಾಟಕ ಸರಕಾರವನ್ನು ಇನ್ನು ಯಾಕೆ ಕನ್ನಡ ತಂತ್ರಾಂಶದ ಬಗ್ಗೆ ಪ್ರಶ್ನೆ ಕೇಳಿಲ್ಲ್ಲ?
ಕನ್ನಡ ಅಭಿವೃದ್ದಿ ಪ್ರದಿಕಾರ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಸಾಹಿತ್ಯ ಪರಿಷತ್, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
____________________________________________________________
BARAHA and NUDI FONTS have DESTROYED the growth of KANNADA SOFTWARE DEVELOPMENT in KARNATAKA STATE.
EKAVI had proposed this in 2004 to GoK – in KANNADA and ENGLISH. What EKAVI had proposed in 2004 is in this email letter. EKAVI send this to GoK to wakeup and correct the problems. This was also proposed to UNIVERSITY of MYSORE also in December 2004. What happened ? Any things done by GoK ?? or University of Mysore ??
Dr. Lingadevaru Halemane knows in detail, what went on at University of Mysore in 2004 and RCILTS @ IISc in 2004 and the proposal made by EKAVI on KSD in 2004.
NOTHING has been done sofar by GoK or University of Mysore, till to date – August 1st 2009.
Looking at the status of the KANNADA SOFTWARE DEVELOPMENT, this article KANNADAVAAGADA COMPUTER LOKA has come up now on August 1st 2009.
Now people are reading article KANNADAVAAGADA COMPUTER LOKA. [kannadavaagada computer loka.pdf (application/pdf) 395.೦೦ ಅತ್ತಚೆದ್ here] Which came in PRAJAVANI on August 1st 2009. Contributers are Dr. U. B. Pavanaja, N.A.M. Ismail. Dr. K. V. Narayana and KANNADA CULPRIT Sri. G. N. Narasimhamurthy of KAGAPA.
When you read the article of August 1st 2009 written by these kannadigas, it shows the problems our KANNADA BHASHE is facing. Why it is not developed properly. EKAVI is pressing this since 2004 along with Lat Sri. Tejasvi, Dr. Kambar, Sri. Lingadevaru Halemane, Sri. G. V. Venkatsubbaiah, Sri. Rajaram and others.
What was Dr. U. B. Pavanaja doing from July 2004 till August 1st 2009 ?? Why Dr. U. B. Pavanaja kept quiet? What is the reason ?? Does Dr. U. B. PAVANAJA has to wait so long to say that we need UNICODE for KANNADA ???
EKAVI and all other KANNADA SOFTWARE Developers wrote extensively on UNICODE and what needs to be done in 2004. EKAVI has copies of all of these writings.
What was Mr. N. A. M. doing from July 2004 till August 1st 2009. Mr. Ismail has spent considerable time with Late Sri. Tejasvi on Kannada Software along with Sri. Hariprasad Nadig of Sampada.net. Mr. Ismail had written an article stating that Late Sri. Tejasvi was upset with Kannada University for putting KUVEMPU FONTS in OPEN SOURCE. Why Mr. ismail did not raise all these issues. Even Mr. Ismail knew about RCILTS @ IISc. Why Mr. Ismail did not raise the issues with concerned authorities ?? Why keep quiet when knowing things about what is happenning.
Even Dr. K. V. Narayana knew more information about Kannada Software Development. Even he did not raise the issues till August 1st 2009.
Dr. Kambar knows all the details. Even Dr. Kambar has presented letters to Ministers in GoK. Some of the letters were drafted by Dr. U. B. Pavanaja also. Even KSD issues were raised in Vidhana Parishat.
Dr. U. B. Pavanaja knows more information on NUDI and BARAHA fonst and he has extensively written emails, articles and gave presentations in mettings on the issue of Kannada software Development. Dr. U. B. Pavanaja needs to stand for TRUTH on these issues.
BARAHA VASU has written an email in year 2004 saying that he stole the IPR/GLYPHS of AKRUTHI Fonts when he released BARAHA 1.0 in the year 1997. BARAHA VASU stole in 1997 and BARAHA VASU acknowledges in 2004. Whatever BARAHA VASU further has released after BARAHA 1.0, becomes a STOLEN property. If any one wants to read the email written by BARAHA VASU, I willsend it to you.
Dr. U. B. Pavanaja in 2004 has written several emails to me about KANNADA FONTS ISSUES and he metions these facts in those emails. Most of the KANNADIGAS have read these emails and also GoK has been appraised of this year 2004. Dr. U. B. Pavanaja says in his emails in 2004 that BARAHA VASU has stolen the IPR of AKRUTHI Fonts in the release of BARAHA 1.0 Fonts. Dr. U. B. Pavanaja writes that BARAHA VASU had called him about the read only fonts that were available on Dr. U. B Pavanaja’s KANNADA website VISHWAKANNADA.com
Sri. Sathyanarayana, who happened to be the sthapaka kaaryadarshi of KAGAPA and worked in KAGAPA for four to five years, has written about 2o pages in KANNADA, about how KAGAPA released KALITHA and NUDI Fonts. Here Sri. Sathyanarayana mentions the way KAGAPA did KALITHA using BARAHA Fonts and then named the same KALITHA as NUDI Fonts and sold it to Govt. of KARNATAKA in 1997.
AKRUTHI FONTS owner Sri. ANAND has also written to me extensively in 2004, saying what has happened in KANNADA SOFTWARE DEVELOPMENT. It is Sri. Anand is the one who received the email from BARAHA VASU in July 2004 and then he forwarded to me the same email.
These are all facts. Not Fictions. These facts makes it clear WHO RUINED the GROWTH of KANNADA SOFTWARE DEVELOPMENT – KSD in Govt. of KARNATAKA. KAGAPA has led Govt. of KARNATAKA in wrong directions in KSD.
People involved at Kannada Ganaka parishat “KGP / KAGAPA”
Dr. Srinatha Sastry
Dr. Pandithaardhya
Mr. G. N. Narasimhamurthy
Mr. Prakash R
Mr. Yatheendranath
Mr. Udaya shankar Puranik
Mr. Harsha Kodanad
Following People were kickedout because of probelms in KGP
Dr. U. B. Pavanaja
Mr. Anand S. K.
_______________________________________________________________________________________________
ಈ ಕೆಳಗಿರುವ ಕನ್ನಡ ಕ್ಕೆ ಬೇಕಾಗಿರುವ ಯೋಜನೆ ಗಳನ್ನು ಕನ್ನಡ ಗಣಕ ಪರಿಷತ್ ನವರ ಕೈಯಲ್ಲಿ ಮಾಡುವುದಕ್ಕೆ ಆಗುವುದಿಲ್ಲ. ನುಡಿ ಫಾಂಟ್ಸ್ ಉಪಯೋಗಿಸಿಕೊಂಡು ಮಾಡುವುದಕ್ಕೆ ಆಗುವುದಿಲ್ಲ.
ಕದ್ದು ಮಾಡಿ ಉಚಿತವಾಗಿ ಕೊಡುತ್ತಿರುವ ಬರಹ ಫಾಂಟ್ಸ್ ಗಳನ್ನು ಉಪಯೋಗಿಸಿಕೊಂಡು , ವಾಸು ಸಹ ಈ ಕೆಳಗಿರುವ ಕನ್ನಡ ಕ್ಕೆ ಬೇಕಾಗಿರುವ ಯೋಜನೆ ಗಳನ್ನು ಮಾಡುವುದಕ್ಕೆ ಆಗುವುದಿಲ್ಲ.
ಕರ್ನಾಟಕ ಸರಕಾರದಲ್ಲಿ ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕೆಳಗಡೆ ಇರುವ ಎಲ್ಲ ಯೋಜನೆಗಳನ್ನು ಮಾಡಬೇಕು. ಇದಕ್ಕಾಗಿ ಸರಳ ಯೋಜನೆಗಳನ್ನು ಹಾಕಿಕೊಳ್ಳಬೇಕು:
ಸ್ಥಳೀಕರಣ, ಬಹುಮಾದ್ಯಮದ ನಿರೂಪಣೆಯ ಸೃಷ್ಟಿ ಮತ್ತು ಏನ್. ಎಲ್. ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸ್ಸಿಂಗ್)
ಯೋಜನೆಯ ಹೆಸರು: ಸ್ಥಳೀಕರಣ
ಉದ್ದೇಶ : ಅನ್ವಯಕ ತಂತ್ರಾಂಶದ ಸ್ಥಳೀಕರಣದ ದ್ವಿಭಾಷಾ ಅಕ್ಷರಗಳ ಏಕರೂಪತೆಯ ಪ್ರಮಾಣಿಕರಣದಿಂದ ಅಥವಾ ಕನ್ನಡ ಅಕ್ಷರ ವಿನ್ಯಾಸಕ್ಕೆ ಸಂಕೇತ ಕೊಡುವುದರೊಂದಿಗೆ ಆರಂಭವಾಗುತ್ತದೆ. ಕನ್ನಡಕ್ಕೆ ಯಾವುದೇ ಏಕರೂಪತೆ ಏರುವ ದ್ವಿಭಾಷಾ ಅಕ್ಷರ ವಿನ್ಯಾಸಗಳು ಇಲ್ಲವೆನ್ನುವದನ್ನು ಗಮನಿಸಬೇಕು.ಅನ್ವಯ ತಂತ್ರಾಂಶದ ಸ್ಥಳೀಕರಣವು ಏಕರೂಪದ ಕನ್ನಡ ಶಬ್ದಕೋಶ ಮತ್ತು ಸ್ಥಳೀಕರಣಕ್ಕೆ ಬೇಕಾದ ಅನೇಕ ಸಾದನಗಳ ಅಭಿವೃದ್ಧಿಯನ್ನು ಕೂಡ ಒಳಗೊಂಡಿರುತ್ತದೆ. ಸ್ಥಳೀಕರಣವು ಬಳಕೆದಾರರ ಸಂವಾದಕ್ಕಾಗಿ ಇರುವ ಸಂಭಾಷಣ ಕಿಟಕಿಯ ಪುನರ್ ವಿನ್ಯಾಸವನ್ನೂ ಕೂಡ ಒಳಗೊಂಡಿರುತ್ತದೆ.
೧) ವಿಂಡೋಸ್ ೯೮ ಸ್ಥಳೀಕರಣ :
ಉದ್ದೇಶ : ಎಂ.ಎಸ್. ವಿಂಡೋಸ್ ೯೮ ವ್ಯಾಪಕವಾಗಿ ಬಳಕೆಯಲ್ಲಿದೆ ಮತ್ತು ಅದು ಪ್ರಾಜೆಕ್ಟ್ ಶಿಕ್ಷಣದ ಪ್ರಮುಖ ಅಂಗವಾಗಿದೆ. ಆದ್ದರಿಂದ, ಎಂ.ಎಸ್. ವಿಂಡೋಸ್ ೯೮ ಅನ್ನು ಸ್ಥಳೀಕರಣ ಗೊಳಿಸಲು ಅತ್ಯವಶ್ಯಕವಾದ ತಂತ್ರಾಂಶಗಳನ್ನು ಅಭಿವೃದ್ದಿಗೊಳಿಸುವುದು. ಇದು ಕನ್ನಡ ಮಾದ್ಯಮದ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಲು ಅತ್ಯವಶ್ಯಕವಾಗಿದೆ.
೨) ಎಂ.ಎಸ್ ವಿಂಡೋಸ್ ಆಧಾರಿತ ಅನ್ವಯಕ ತಂತ್ರಾಂಶಗಳ ಸ್ಥಳೀಕರಣ :
ಉದ್ದೇಶ : ಅದೇ ರೀತಿ ಎಂ.ಎಸ್ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಆಧಾರಿತ ಅನ್ವಯಕ ತಂತ್ರಾಂಶಗಳು ಕೂಡ ಗಣಕದಲ್ಲಿ ಕನ್ನಡದ ಬೆಳವಣಿಗೆಗೆ ಅವಶ್ಯಕವಾಗಿದೆ.
೩) ಸಹಾಯ ವಿಷಯಗಳ ಸ್ಥಳೀಕರಣ :
ಉದ್ದೇಶ : ಎಲಾ ಸಹಾಯ ವಿಷಯಗಳು ಕನ್ನಡ ಬಳಕೆದಾರರಿಗೆ ಅನುಕೂಲವಾಗಲು ಭಾಷಾಂತರವಾಗಬೇಕು.
೪) ಅಂತರ್ಜಾಲ ಅನ್ವಯಕ ತಂತ್ರಾಂಶಗಳ ಸ್ಥಳೀಕರಣ :
ಉದ್ದೇಶ : ಇಥಿಚಿನ ದಿನಗಳಲ್ಲಿ ಸಮಾಜದ ವಿವಿಧ ಬೇಡಿಕೆಗಳನ್ನು ಪೂರೈಸಲು ಅಂತರ್ಜಾಲ ಆಧಾರಿತ ಅನ್ವಯಕ ತಂತ್ರಾಂಶಗಳು ಲಭ್ಯವಾಗಿವೆ. ಮತ್ತು ಜನಸಮುದಾಯವನ್ನು ಮುಟ್ಟಲು ಇವುಗಳ ಸ್ಥಳೀಕರಣ ಮಾಡಬೇಕಾಗಿದೆ.
ಯೋಜನೆಯ ಹೆಸರು: ಬಹುಮಾದ್ಯಮದ ನಿರೂಪಣೆಯ ಸೃಷ್ಟಿ
ಉದ್ದೇಶ : ಕನ್ನಡ ಬಳಕೆದಾರರ ತರಬೇತಿಗಾಗಿ ಪಠ್ಯವನ್ನು ತಾಯಾರಿಸುವುದು ಬಹಳ ಕಷ್ಟದ ಕೆಲಸ, ಅದಕ್ಕಾಗಿ ಬಹುಮಾದ್ಯಮ ನಿರೂಪಣೆಯ ಸೃಷ್ಟಿಮಾಡಲು ಒಂದು ತಂತ್ರಾಂಶವನ್ನು ರಚಿಸಬೇಕಾಗಿದೆ.
ಯೋಜನೆಯ ಹೆಸರು: ಏನ್. ಎಲ್. ಪಿ. (ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸ್ಸಿಂಗ್)
೧) ಕಾಗುಣಿತ ತಾಪಸಣೆ :
ಉದ್ದೇಶ : ಪದ ಸಂಸ್ಕಾರದಂತಹ ಮೂಲಭೂತ ತಂತ್ರಾಂಶದಲ್ಲಿ ಬಳಸಲು ಕಾಗುಣಿತ ತಪಾಸಣೆಯ ತಂತ್ರಾಂಶ ಅತ್ಯವಶ್ಯಕವಾಗಿದೆ.
೨) ವ್ಯಾಕರಣ ತಪಾಸಣೆ :
ಉದ್ದೇಶ : ಕ್ರಿಯಾತ್ಮಕ ಬರವಣಿಗೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ತಪ್ಪಿಲ್ಲದ ಬರವಣಿಗೆಗಾಗಿ ಕನ್ನಡ ವ್ಯಾಕರಣ ತಪಾಸಣೆ ಮಾಡುವ ತಂತ್ರಾಂಶ ಅತ್ಯವಶ್ಯಕವಾಗಿ ರಚಿಸಬೇಕಾಗಿದೆ.
೩): ಸಮಾನಾರ್ಥ ನಿಘಂಟು :
ಉದ್ದೇಶ : ಕ್ರಿಯಾತ್ಮಕ ಬರವಣಿಗೆಗಾಗಿ ಒಂದು ಸಮಾನಾರ್ಥ ನಿಘಂಟು ಅವಶ್ಯಕವಾಗಿದೆ.
೪) ಹೈಫಾರ್ನಶನ್ :
ಉದ್ದೇಶ : ಪದ ಸಂಸ್ಕಾರದಲ್ಲಿ ಪುಟ ರಚನೆ ಮಾಡಲು ಮತ್ತು ಅಕ್ಷರ ಜೋಡಣೆ ಮಾಡಲು ಹೈಫಾರ್ನಶನ್ ಅವಶ್ಯಕವಾಗಿದೆ.
೫) ಸಾರಾಂಶ :
ಉದ್ದೇಶ : ಸಾರಾಂಶ ಮಾಡುವ ಸಾಧನಗಳು ಇಡೀ ಬರವಣಿಗೆಯ ಸಂಕ್ಷಿಪ್ತ ಸಾರಾಂಶವನ್ನು ಮಾಡುವಷ್ಟು ಪ್ರಗತಿ ಹೊಂದಿದೆ.
೬) ವಿದ್ಯುನ್ಮಾನ ನಿಘಂಟು :
ಉದ್ದೇಶ : ಕನ್ನಡವನ್ನು ಬರೆಯುವ ವಿಶಿಷ್ಟ ಶೈಲಿಯಿಂದಾಗಿ ನಿಷ್ಕ್ರಿಯ ನಿಘಂಟು ಯಾವುದೇ ಸಹಾಯ ನೀಡುವುದಿಲ್ಲ. ಆದ್ದರಿಂದ ನಿಘಂಟಿನ ಬಳಕೆಯ ಉಪಯುಕ್ತತೆಯನ್ನು ಹೆಚ್ಚಿಸಲು ವಿದ್ಯುನ್ಮಾನ ನಿಘಂಟು ಅವಶ್ಯಕವಾಗಿದೆ.
೭) ಭಾಷಾಂತರ :
ಉದ್ದೇಶ : ಆಡಳಿತ ಶಿಕ್ಷಣ, ನ್ಯಾಯಾಂಗ, ವೈದ್ಯಕೀಯ, ವಾಣಿಜ್ಯ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಭಾಷಾಂತರ ತಂತ್ರಾಂಶದ ಅವಶ್ಯಕತೆ ಇದೆ.
೮) ಟಿ.ಟಿ.ಎಸ್ :
ಉದ್ದೇಶ : ಉಧ್ರೋಷಣೆ, ದ್ವನಿ ಸಂಯೋಜನೆ, ಮುಂತಾದ ಅವಶ್ಯಕತೆಗಳಿಗಾಗಿ ಅಕ್ಷರಗಳನ್ನು ಧ್ವನಿಯಾಗಿ ಪರಿವರ್ತಿಸುವ ತಂತ್ರಾಂಶ ಬಹಳ ಬೇಡಿಕೆಯಲ್ಲಿದೆ.
೯) ಓ ಸಿ ಆರ್ :
ಉದ್ದೇಶ : ಕೈಬರಹ ಮತ್ತು ಮುದ್ರಿತ ಬರಹಗಳಲ್ಲಿರುವ ಅಕ್ಷರಗಳನ್ನು ಗುರುತಿಸುವ ತಂತ್ರಾಂಶ ತುರ್ತಾಗಿ ಬೇಕಾಗಿದೆ.
೧೦) ದ್ವನಿ ಗುರುತಿಸುವಿಕೆ .
ಉದ್ದೇಶ : ಅನೇಕ ಬಳಕೆಗಳಿಗಾಗಿ ಹೆಚ್ಚಾಗಿ ಅಂದತೆ ಇರುವವರಿಗೆ ಧ್ವನಿ ಗುರುತಿಸುವ ತಂತ್ರಾಂಶ ಅಗತ್ಯವಿದೆ.
__________________________________________________________________________
EKAVI had proposed this in 2004
A PROPOSAL TO SETUP
DEPARTMENT OF KANNADA LANGUAGE TECHNOLOGY AND SOFTWARE DEVELOPMENT “DKLTSD”
Preamble
“Mahiti”- The Millennium IT policy released by the GoK included policies towards benefiting Kannada software development. Further, under The Millennium IT policy, GoK has committed itself to promote Kannada in Information Technology and provide incentives for the development of Kannada Software.
Background
(a) A passionate bunch of entrepreneurs had for over two decades pioneered and provided the facility of using Kannada on computers, when even International software developers like Microsoft had not provided such a facility.
(b) These developers enabled publishers to avail of the latest facilities like DTP and Electronic pre-press facilities to produce quality books, periodicals and Newspapers in Kannada.
(c) Survival was always a challenge for these developers, for they had to fight piracy, obsolescence and restricted market volumes. But they fought on with love for Kannada as their main inspiration hoping that some day when Kannada is used widely on computers their pioneering efforts would pay back.
(d) Development of a Kannada software called NUDI was funded by GoK, and it was allowed to monopolise in the Government Departments and undertakings. But, NUDI software has non-standard fonts and this software has completely destroyed competitive opportunity for other local Kannada software developers, who were working in this field for past 20 years.
(e) There were as many as twenty Companies developing Kannada software, up to the period of year 2000. But, currently only three Kannada software development companies are surviving only due to their lust towards developing technology for Kannada. This is an indicator that Kannada software development is not lucrative enough for doing business. These three organizations have also stopped any further development of Kannada software due to the loss of investment in Kannada software.
(f) Kannada software is lagging far behind when compared to other languages, such as Tamil and Hindi. Wherein the development is well ahead and on par with other western languages. In these languages lot of work has been done in the areas such as Spellcheck, Grammar check, OCR, TTS, Voice recognition, Machine translation, Localisation etc.
Introduction
There is an urgent need to safeguard the interests of Kannada on computers and furtherance of Software & Technology development for the complex requirements of Kannada. Kannada software development can’t be equated with general software development because of its cultural context.
Lack of Kannada software and technologies may force the use of English, in the context of aggressive computerization in every level of Government Administration. This is already evident from the Mahithi Sindhu, Project Shiksha, which are based on the software with English interface and no software with Kannada interface is used.
Proposal
In view of the enormous work that has to be taken up in the future for Kannada software, there is an immediate necessity to create a department to look into the aspects of developing technologies and software for Kannada. This department needs to take up the responsibility of ensuring future developments. To further the cause of Tamil on computers, various Universities in Tamilnadu has already created study unit /department/centre of excellence.
In this context, It is high time for the Govt. to cater adequate funds for this inevitable contingency so as to go ahead with the requirements to fund the Department, which will enable us to undertake and accomplish the results and showcase our developments in the field of KANNADA LANGUAGE TECHNOLOGY AND SOFTWARE DEVELOPMENT.
Activity
This department will undertake research and development of technologies for Kannada and conduct academic programmes such as MA in Computational Linguistics to develop human resources in the field of software development for Kannada and computational linguistics to enable NLP applications. All the resultant research work will be announced/distributed as Open Source without any royalty.
Areas of working
The proposed department will work in the areas of Localisation, NLP applications such as Translation, Voice Recognition, OCR, Human and computer interface etc.
Title of the project : Localisation
Localisation of application software starts from standardization of bi-lingual fonts or character encoding for Kannada. It has to be noted that, there is no standard for bi-lingual fonts for Kannada. Further, the localization of application software involves standardization of glossaries in Kannada and development of various tools and software to achieve localization. The process of localization involves of application software involving redesigning of user interfaces such as dialogs boxes.
1. Localisation of Windows 98
Objective : The use of MS Windows 98 is predominant and is also included in the project shiksha and hence the need for developing a software to localize MS Windows 98 is critical to imparting training to Kannada medium students.
Budget : 56 Lakhs
2. Localisation of MS Windows based applications
Objective : Similarly the application software developed for MS Windows Operating System is critical for promotion of Kannada on computers.
Budget : 53 Lakhs
3. Localisation of Help contents
Objective : All the help contents has to be translated so as to enable the Kannada users to use the computers effectively.
Budget : 22 Lakhs
4. Localisation of Web applications
Objective : Now a days more and more Web based applications are available to meet the various needs of the society. In order to reach the masses, all these applications need to be localized.
Budget : 35 Lakhs
Title of the project : Multimedia Authoring
Objective : Preparation of Learning/Teaching materials for the needs of Kannada users is always a cumbersome process. An easy to use authoring software needs to be developed to address the needs of the Kannada.
Budget : 120 Lakhs
Title of the project : NLP – Natural Language Processing
1. Spellchecker
Objective : Spellchecker software is required for basic application software such as wordprocessors.
Budget : 25 Lakhs
2. Grammar checker
Objective : In order to improve the creative writing and correct writing of text in Kannada, Grammar checker is an indispensable one and could be achieved by developing an appropriate software for the purpose.
Budget : 40 Lakhs
3. Thesauras
Objective : A dictionary for thesauras is essential for creative writing.
Budget : 9 Lakhs
4. Hyphenation
Objective : For wordprocessors and page layout software, hyphenation is a critical component in formatting of text.
Budget : 9 Lakhs
5. Summarisation
Objective : Summarisation tools are evolving to extract the abstract of text.
Budget : 20 Lakhs
6. Electronic Dictionary
Objective : Due to the agglutinative nature of writing Kannada word, a mere passive dictionary is of little help. In order to enhance the use of dictionary, an electronic dictionary is very much essential.
Budget : 22 Lakhs
7. Translation
Objective : Translation software are required for various domains such as administration, education, judicial, medical, commerce etc.
Budget : 91 Lakhs
8. TTS
Objective : Text to speech software are in demand for various requirements such as announcements, voice synthesizers etc.
Budget : 25 Lakhs
9. OCR
Objective : Character recognition software for handwriting and printed texts are the need of the hour.
Budget : 65 Lakhs
10. Voice Recognition
Objective : For various needs, voice recognition software are required.
Budget : 98 Lakhs
The estimated budget to develop all the above software is Rs. 690 Lakhs.
Location
As the proposed activities involve co-ordination of various research works with other national and International organizations and Universities, the proposed department should be established in Bangalore, which is an ideally suitable place.
Budget
This department needs two types of funds, one is to establish the department and to meet the administrative requirements and the other is to support the Research and Development of software.
Investment required to establish the department
1. Hardware (Servers, Desktops etc) 15,00,000.00
2. Software (Development tools, Authoring tools etc) 10,00,000.00
3. Communication (ISDN/Broadband connection) 2,00,000.00
4. Interior (Civil, electrical fittings and furniture etc) 15,00,000.00
5. Vehicle 15,00,000.00
6. Miscellaneous 3,00,000.00
Total: 60,00,000.00
Operational cost
1. Connectivity charges 4,00,000.00
2. Salaries 29,00,000.00
3. Telephone 90,000.00
4. Vehicles 1,00,000.00
5. Travelling 1,00,000.00
6. Printing & Stationery 80,000.00
7. Electricity & Water 80,000.00
8. Rent for building 12,00,000.00
9. Miscellaneous 50,000.00
Total: 50,00,000.00
Staff detail
DesignationNo of postsAnnual gross salary
Director13,00,000.00
Professors25,80,000.00
Asst.Professors47,90.000.00
Section officer11,10,000.00
Secretaries21,80,000.00
Technical assistants77,00,000.00
Office assistants21,20,000.00
Drivers21,20,000.00
Total29,00,000.00
TOTAL ESTIMATED BUDGET:
1. Establish the Department: 60 Lakhs
2. Operational Cost: 50 Lakhs
3. Development Cost: 690 Lakhs.
Total Budget: 800 Lakhs – Approximate Estimated Cost.
_______________________________
ಈ ಕವಿ ಸಂಸ್ಥಾಪಕರು ಶ್ರೀ ವಿ. ಎಂ. ಕುಮಾರಸ್ವಾಮಿ
ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ. ೧೯೯೮ ರಿಂದ ಅಕ್ಕ ಕೂಟದ ಸ್ಥಾಪಕ ಟ್ರಸ್ಟಿ ಮತ್ತು ಸ್ಥಾಪಕ ನಿರ್ದೇಶಕರಾಗಿ ದುಡಿದಿದ್ದಾರೆ. ೨೦೦೦ ರಿಂದ ೨೦೦೨ ರವರಿಗೆ ಅಕ್ಕ ಕೂಟದ ಸಹ ಕಾರ್ಯದರ್ಶಿಯಾಗಿದ್ದರು. ೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದರು. ೨೦೦೪ ರಲ್ಲಿ ಈಕವಿ ಸಂಸ್ಥೆಯನ್ನು ಕರ್ನಾಟಕ ದಲ್ಲಿ ಸ್ಥಾಪಿಸಿದರು.
August 14, 2009 - Posted by ellakavi | Anand of Akruthi Fonts on Baraha, NUDI and KGP, Anbarsan on NUDI, KAGAPA and KGP, Baraha, Kannada Software Development -KSD, KDA - Kannada Development Authority, KGP, KGP Founder Secretary on KSD issues, KSD Disscussions, KSD meetings, Muttukrishnan on KGP, Nudi and KAGAPA, Pavanaja on NUDI, Baraha and KGP, RCILTS Kannada, SAMPADA KANNADA, Sathyanaryana on NUDI, BARAHA and KGP, Sheshadri Vasu, Sheshadrivasu, VASU
No comments yet.
Leave a Reply Cancel reply
About EKAVI
Ella Kannadaabhimanigala Antharrashtriya Vedike In
Kannadigare, namaskara
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
http://ellakavi.wordpress.com/2007/07/20/ekavi-nadedubanda-daari/
Welcome to E-KAVI and ellaKAVI@yahoogroups.com
EKAVI Suvarna Sambrama Program
http://ellakavi.wordpress.com/2007/10/16/ekavi-suvarna-sambrama-program/
EKAVI KUVEMPU program photos
http://ellakavi.wordpress.com/2007/01/12/ekavi-kuvempu-program-photos/
EKAVI Rajkumar Rasa Sanje Program
http://ellakavi.wordpress.com/2006/11/04/rasa-sanje-program/
EKAVI GoK School Adoption
http://ellakavi.wordpress.com/2007/11/30/ekavi-gok-school-adoption/
Ella Kannada Abhimaanigala Vedike International
“E-KAVI” is A GLOBAL PLATFORM FOR KANNADIGAS ALL OVER THE WORLD.
E-KAVI’s website is: http://www.ekavi.org .
EKAVI Inagurated in 2003, uddeshagalu mattu nadedu banda daari
http://ellakavi.wordpress.com/2007/04/08/ekavi-inagurated-in-2003-uddeshagalu-mattu-nadedu-banda-daari/
E-KAVI has started forming Committees in all 27 Districts of Karnataka State to have meetings every month by Kannadigas in that FM 91 Meeting
local area.
THE ENTIRE ekavi 27 Districts Network is here in the following URL;
eKAVI 27 District Communities-seri EKAVIge mattu EKAVI district communityge
This helps to develop network of Kannadigas working for Kannada.
EKAVI 177 Talukh Communities
http://ellakavi.wordpress.com/2007/07/08/ekavi-177-talukh-communities/
EKAVI BANGALORE LOCAL COMMUNITIES
http://ellakavi.wordpress.com/2008/07/09/ekavi-bangalore-local-communities/
EKAVI COUNTRY COMMUNITIES
http://ellakavi.wordpress.com/tag/ekavi/ekavi-countries/
EKAVI USA STATES NETWORK,
http://ellakavi.wordpress.com/2007/05/05/ekavi-usa-states-network/
EKAVI 29 Districts and 177 Taluqs Communities-Joinall of Your Communities
http://ellakavi.wordpress.com/2007/08/06/ekavi-29-districts-and-177-taluqs-communities-joinall-of-your-communities/
Kannadigas have expressed interest in the following type of activities in “E-KAVI”,
E -KAVI is an International Kannada Vedike dedicated to:
- holistic suite of activities of Kannada people
- people of Kannada origin
- people interested in culture of Karnataka and Kannada literature
- preserve and promote Kannada heritage and culture
- network all kannada kootas / associations / sanghas / vedikes all around the world
- to develop methods and to teach kannadiga youths to become responsible leaders, professionals in all fields and to become part of powerful democracy in the world.
- the rich diversity of languages with roots and expanse in Karnataka to include tuLu, konkaNi, koorgi, havyaka, sanketi, bRuhaccaraNa , Etc.
- to provide more prestige for the Kannada language and its culture.
- to see that Kannadigas would continue to enrich our language and contribute to our motherland,
- to help educational institutions in different countries to programs and courses in Kannada and it’s culture.
- to strenghten the activities of Kannadigas here in North America and all over the world and to create a unified voice.
- to respect the thoughts of the others. When Kannadigas recognize the opinion of the others, automatically it shows the respect we each other give.
E-KAVI has got good support from Kannadigas all over the world and they are promoting in their area.
E-KAVI has embarked on collecting books and submitting to LIBRARY of CONGRESS in USA.
E-KAVI is developing KANNADA JOB PORTAL for Kannadigas in Karnataka. E-KAVI is working on this to unite all kannada yahoogroups to work together and to help all kannadigas.
Ondu aarogyavanta charchegalige nammade ada E-Kavi ya Forum ge sere.
Nevu Ee kela kandanta jaladalli register madikolle.
http://www.ekavi.org/forums.htm
ARTICLES SECTION
http://www.ekavi.org/articles.html
EKAVI Pakshaateeta Kannada Pranalike article
http://www.ekavi.org/pranalike.htm
idannu odi nodi – Kuvempu ravara uddeshavannu E-KAVIyu paalisuttide
Kannada Ballvarige Matra Karnatakadalli Kelasa by KUVEMPU
http://www.kannadaprabha.com/news.asp?id=KP420040110104415
E Kavi Bangalore Inaugurated
by Dr. Chandrashekara Kambara on January 18 2004
Baanuvaara janavari 18raMdu naDeda I-kavi beMgaLUru udGaaTaneya saMpUrNa varadi.
http://www.ekavi.org/EKavibang.htm
http://www.ekavi.org/Ekavibangphotos.htm
EKAVI andare
Ella Kannada AbhimaanigaLa Vedike International “EKAVI”
Get involved with EKAVI Community !!
EKAVI ಈ-ಕವಿ COMMUNITY on ORKUT – 560 members
http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO – 3500 members
Join:: http://groups.yahoo.com/group/ellaKAVI
EKAVI mattu ellakavi Group
http://ellakavi.wordpress.com/2007/10/29/ekavi-mattu-ellakavi-group/
___________________________________________________
E-MAIL CAMPAIGN TO IMPLEMENT MAHISHI REPORT
http://www.starofmysore.com/main.asp?type=news&item=7340
Mysore , Sept. 17 (KCU)- An e-mail signature campaign from Kannadigas all over the world has been launched by V. M. Kumaraswamy, founder of e-Kavi, a forum of Kannada lovers from all over the world, to urge the Government to implement the Dr. Sarojini Mahishi Report.
________________
Please sign the online petition with your comments for effective implementation of Dr.Sarojini Mahishi Report at:
http://www.petition online.com/ ellakavi/ petition. html
Effective implementation of Dr. Sarojini Mahishi will get us:
1. To get Karnataka’s rightful share in all the Indian jobs (See Chart of government of India survey).
2. To get the control of seat of power at Vidhana saudha, which is captured by migrant lobbies through deceit.
3. To get Kannadigas their OWN jobs in Karnataka government and other jobs in Karnataka.
4. To throw out forgers in seat of power who have used false migration certificates, false Kannada proficiency certificates etc apart from regular corruption in recruitment methods.
_______________________________
-
Recent Posts
Archives
- January 2011
- December 2010
- July 2010
- May 2010
- October 2009
- September 2009
- August 2009
- July 2009
- June 2009
- May 2009
- April 2009
- February 2009
- December 2008
- November 2008
- September 2008
- August 2008
- July 2008
- June 2008
- May 2008
- April 2008
- March 2008
- February 2008
- January 2008
- December 2007
- November 2007
- October 2007
- September 2007
- August 2007
- July 2007
- June 2007
- May 2007
- April 2007
- March 2007
- February 2007
- January 2007
- December 2006
- November 2006
- October 2006
- September 2006
- August 2006
Blogroll
Blog Stats
- 1,377,953 hits
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS
Site info
Kannada, Kannadiga, Kannadigaru, Karnataka,Theme: Andreas04 by Andreas Viklund. Blog at WordPress.com.