Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

Use Kannada at home,use Rajbhasha (Hindi) in office

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ.

[eKAVI] How can KANNADIGAS tolerate this attitude towards KANNADA BHASHE ??

Strangely, a display board with a Kannada slogan was seen in the meeting hall, which read: “Use Kannada at home, use Rajbhasha (Hindi) in office” [Maneya Vyavahara Kannadadalli, Karyalayada Vyavahara Raajabhasheyalli) .

"Use Kannada at home, use Rajbhasha (Hindi) in office"

ಮನೆಯ ವ್ಯವಹಾರ ಕನ್ನಡದಲ್ಲಿ, ಕಾರ್ಯಾಲಯದ  ವ್ಯವಹಾರ  ರಾಜಭಾಷೆಯಲ್ಲಿ , ಅಂಥ ಹೇಳಿ ಒಂದು ಬೋರ್ಡ್ ಹಾಕಿದ್ದರು. ಇದನ್ನು ನೋಡಿಕೊಂಡು ಮೈಸೂರಿನಲ್ಲಿ ಕನ್ನಡಿಗರು ಏನು ಮಾಡುತ್ತಿದ್ದರು?

How can KANNADIGAS in MYSURU let it happen like this ???


If the same kind of meeting and with a BOARD like that in TAMILNAADU about TAMIL , TAMILIANS would have kicked those PARLIMENTARY COMMITEE people out of TAMILNAADU.

ಕರ್ನಾಟಕ ಸರಕಾರದಲ್ಲಿ ಕನ್ನಡವೆ ಸರಕಾರದ ಭಾಷೆ.
ಕರ್ನಾಟಕ ಸರ್ಕಾರದಲ್ಲಿ ಹಳ್ಳಿ ಇಂದ ಇಡಿದು ವಿಧಾನ ಸೌಧ ದವರೆಗೂ ಕನ್ನಡದಲ್ಲೆ ವ್ಯವರಿಸಬೇಕು.
From: VMK <ellakannada@ yahoo.com>
Subject: [eKAVI] THIS IS DANGEROUS to KANNADA in KARNATAKA STATE - ‘LEAVE KANNADA AT HOME, USE HINDI IN OFFICE!’
To: “e kavi” <ekavi@yahoogroups. com>, ellakavi@yahoogroup s.com
Date: Saturday, July 5, 2008, 7:20 AM

‘LEAVE KANNADA AT HOME, USE HINDI IN OFFICE!’

http://www.starofmysore.com/main.asp?type=news&item=17231
JULY 5th 2008
____________ _________ _________ _________ _________ _________ ______

ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ. - ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.

ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.

ಕನ್ನಡ ಆಡಳಿತ ಭಾಶೆಆಗಬೆಕು. ಈಗ ಇನ್ನು ಆಗಿಲ್ಲ.

ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.

ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.
ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.
ಆದುನಿಕ ಯುಗದಲ್ಲಿ ಕನ್ನಡದ ಸ್ಥಿತಿ ಗತಿಗಳನ್ನು ಕನ್ನಡಿಗರು ಗಮನಿಸಬೇಕು.

ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.

ಕನ್ನಡಕ್ಕೆ ಜಾತಿ ಇಲ್ಲ   ಕನ್ನಡವೇ ಜಾತಿ   ಕನ್ನಡವೇ ಧರ್ಮ

ಶೇಷಾದ್ರಿವಾಸು ಕದ್ದು ಬರಹ ತಂತ್ರಾಂಶ ಮಾಡಿದ್ದು. ಇದನ್ನು ಶೇಷಾದ್ರಿವಾಸುನೆ ಈಮೇಲ್ ಪತ್ರ ಬರೆದಿದ್ದಾನೆ.

ಕನ್ನಡಿಗರಿಗೆ ಕನ್ನಡ ತಂತ್ರಾಂಶದಲ್ಲಿ ಶೇಷಾದ್ರಿವಾಸು ಕದ್ದು ಬರಹ ತಂತ್ರಾಂಶ ಮಾಡಿದ್ದು ಅಂಥ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದರೆ ?


ಕನ್ನಡ ಗಣಕ ಪರಿಷತ್ ನುಡಿ ತಂತ್ರಾಂಶದಲ್ಲಿ ಬರಹ ಉಪಯೋಗಿಸಿ ಕರ್ನಾಟಕ ಸರ್ಕಾರದಿಂದ ದುಡ್ಡು ಪಡೆದು ಮಾರಿದ್ದಾರೆ ಅಂಥ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದಾರೆ ?

ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.


೨೦೦೪ ನೆ ಇಸವೀಂದ ಇದೆಲ್ಲ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದಾರೆ ಕನ್ನಡಿಗರು

ತೇಜಸ್ವಿಯವರು ೨೦೦೪ ನೆ ವರುಷದಲ್ಲಿ ನಾವೆಲ್ಲ ಒಟ್ಟಿಗೆ ಸೇರಿಕೊಂಡು ಇದೆನೆಲ್ಲ ಸರಿಪಡಿಸಬೇಕೆಂದು ನಮೆಗೆಲ್ಲ ಬರೆದಿದ್ದರು.

2008/7/5 manjesh kumar <manjesh.incable@gmail.com>:

ಪ್ರೀತಿಯ ನವ೦ಬರ್ ಕನ್ನಡಿಗರ ಗಮನಕ್ಕೆ,

ಇನ್ನೂ ಯಾವ ರೀತಿಯಲ್ಲಿ ಅವಮಾನ ಮಾಡಿದರೆ ಕನ್ನಡಿಗರು ಮನೆಯಿಂದ ಹೊರಗಡೆ ಬರುತೀರ ಅ೦ತ ಗೊತಾಗುತಿಲ್ಲ.
ಇದೇ ಸಂಗತಿ ತಮಿಳ್ ನಾಡಿನಲ್ಲಿ ನಡೆದಿದ್ದರೆ………? ಅದರ ಬಗ್ಗೆ ಹೇಳಿದರೆ ಸುಮ್ನೇ ನಮಗೆ ಅವಮಾನವಾಗುತ್ತೇ.

ಕನ್ನಡಿಗರ ಬೇಜವಾಬ್ದಾರಿತನಕ್ಕೆ  ಮತ್ತೊಂದು ನಿದರ್ಶನ.

ಎಲ್ಲಾ ವಿಷಯಗಳನ್ನು ಹೇಳಿಕೊಟ್ಟು ಕಲಿಯುವತದಲ್ಲ ಇದೆಲ್ಲ ಕನ್ನಡ ನೆಲದಲ್ಲಿ ಜನಿಸಿದ ಕನ್ನಡಿಗರ ರಕ್ತದಲ್ಲಿ ರಕ್ತಗತವಾಗಿ  ಬರಬೇಕು..

ಇನ್ನೂ ಕೈ ಕಟ್ಟಿ ಕೂತಾರೆ…..
ಕನ್ನಡ ನೆನಪಾಗಿ ಉಳಿದೀತು….

“ಅಮ್ಮ,, ಬಡವಾಗಿದ್ದಾಳೆ…..
ಬದುಕಿಸುವುದು ನಿಮ್ಮ ಕೈಲಿದೆ……..”

Please go throw below documents……………………


Regards
Manjesh Kumar
HP Messaging Team
+ + + + ++++++ hp
_______________________
From: VMK <ellakannada@yahoo.com>
Subject: [eKAVI] THIS IS DANGEROUS to KANNADA in KARNATAKA STATE - ‘LEAVE KANNADA AT HOME, USE HINDI IN OFFICE!’
To: “e kavi” <ekavi@yahoogroups.com>, ellakavi@yahoogroups.com
Date: Saturday, July 5, 2008, 7:20 AM

‘LEAVE KANNADA AT HOME, USE HINDI IN OFFICE!’

It’s Parliamentary Panel’s mantra in city


Mysore, July 5 (KK&BRS)- The Parliamentary Sub-Committee on Official Language (Hindi) comprising five Members of Parliament held its meeting in city today.

The proceedings, which took place in-camera in the Conference Hall of Lalitha Mahal Palace Hotel, covered Nehru Yuva Kendra, Hindustan Petroleum Corporation Limited, Jawaharlal Nehru Navodaya Vidyalaya and Ministry of Sports and Youth Services.


Strangely, a display board with a Kannada slogan was seen in the meeting hall, which read: “Use Kannada at home, use Rajbhasha (Hindi) in office” [Maneya Vyavahara Kannadadalli, Karyalayada Vyavahara Raajabhasheyalli) .


The Sub-Committee is chaired by Chander Kumar with members as Thawarchand Gehlot, Giridharlal Bhargav, Gandhi Azad and Santhosh Gangwar. Senior Research Officer of Official Language Sub-Committee, Surender Kumar Nayyar, is accompanying the members.


The purpose of the Sub-Committee’ s visit to the city is to review the implementation of the Official Language (Hindi) Policy of the Government of India and give guidelines to the local units of the institutions on usage of Hindi in their official business.


The following officials represented their respective institutions during the review meeting:

Shailesh, Joint Secretary, Union Ministry of Sports and Youth Services; Dr. Shakeel B. Khan, Director General, Nehru Yuva Kendra; R. Cheluvaraj, Zonal Director (Karnataka), Nehru Yuva Kendra; Kuntya and Khanna, Joint Secretaries, Home Ministry; Pitabus Suraj, Plant Manager, HPCL, Mysore; Siddaramegowda, Principal, Jawaharlal Navodaya Vidya Kendra, Mysore; Chikkalingegowda, District Co-ordinator, Nehru Yuva Kendra, Mysore.


Surendra Kumar Nayyar told SOM that the Sub-Committee was scheduled to conclude the meeting in three sessions separately for Nehru Yuva Kendra, HPCL and Navodaya Vidya Kendra, before leaving for Bangalore after visiting Mysore Palace.

http://www.starofmy sore.com/ main.asp? type=news&item=17231
JULY 5th 2008

July 5, 2008 Posted by ellakavi | Bangalore, Karnataka and Kannada, Blogroll, KANNADA | | 5 Comments