Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

Gmail has added Kannada to display language

Gmail has added Kannada to display language
ಅಂತು ಇಂತು ಜಿಮೈಲ್ ಕನ್ನಡ ಆವೃತ್ತಿ ಕಾರ್ಯಾಚರನೆಗೆ ಬಂದಿದೆ!
ಇನ್ನ್ಯು ಮುಂದೆ ನಾವು ಈಡೀ ಜಿಮೈಲ್ ಅನ್ನು ಕನ್ನಡಮಯವಾಗಿ ನೋಡಬಹುದು!

ನೀವು ನಿಮ್ಮ ಜಿಮೈಲ್ ಅನ್ನು ಕನ್ನಡಮಯವಾಗಿಸಲು ಕೇವಲ ೩ ಕ್ಲಿಕ್ ಗಳ ಅವಶ್ಯತೆಯಿದೆಯಷ್ಟೆ!

*ಹಂತ ೧ :* ನಿಮ್ಮ ಜಿಮೈಲ್ ನ ಬಲ ಮೇಲ್ ತುದಿಯಲ್ಲಿರುವ “Settings” ಕೊಂಡಿಯನ್ನು ಕ್ಲಿಕ್ ಮಾಡಿ.

*ಹಂತ ೨ :* “settings” ಪೇಜ್ ನ “General” ಟಾಬ್ ನಲ್ಲಿ “Gmail Display Language” ನ ಡ್ರಾಪ್ ಡೌನ್ ಬಾಕ್ಸ್ನಲ್ಲಿ “ಕನ್ನಡ” ವನ್ನು ಆಯ್ಕೆ ಮಾಡಿ.
ಆನಂತರ “Save Changes” ಗುಂಡಿಯನ್ನು ಒತ್ತಿ, ಅಷ್ಟೆ! ನಿಮ್ಮ ಜಿಮೈಲ್ ಕನ್ನಡ ಮಾಯವಾಗುತ್ತೆ !

“ಅಂತರ್ಜಾಲದಲ್ಲಿ ನಮ್ ಭಾಷೆ ಬೆಳೆಸಿ, ಪ್ರೊತ್ಸಾಹಿಸಿ.”

June 20, 2008 Posted by ellakavi | Google Kannada | | 4 Comments